ಸಮ್ಮೇಳನದ ಇನ್ನಷ್ಟು ಪಟಂಗ.

December 22, 2010 ರ 2:01 pmಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮೊನ್ನೆ ನೆಡದ ಸಮ್ಮೇಳನದ ಇನ್ನಷ್ಟು ಪಟಂಗೊ ತಂದು ಹಾಕಿದ್ದೆ ಇಲ್ಲಿ.
ಈ ಕೆಟ್ಟುಂಕೆಣಿಗೊ ಎಲ್ಲ ಎಂಗೊಗೆ ಗೊಂತಾವುತ್ತಿಲ್ಲೆ ಇದಾ.
ನಾಟಕ ಮಾಡ್ತದೇ ಸುಲಭ, ಈ ಬೈಲಿಂಗೆ ಪಟ ಹಾಕುತ್ತು ಕಷ್ಟ ಅಪ್ಪಾ ….
ನೋಡಿ, ಹೇಂಗಿದ್ದು ಹೇಳಿ. ಆತಾ?
~
ಬೊಳುಂಬುಮಾವ°

ಸಮ್ಮೇಳನದ ಇನ್ನಷ್ಟು ಪಟಂಗ., 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ಬೊಳುಂಬು ಮಾವ°
  ಬೊಳುಂಬು ಮಾವ

  ಏ ಒಪ್ಪಣ್ಣೋ, ನಮ್ಮ ಬೈಲಿಲ್ಲಿ ಪಟ ಹಾಕಲೆ ಹೆರಟು ಎಂತೆಂತದೊ ಆತು ಪುಟ್ಟ. ಒಂದೊಂದು ಪಟದ ತಲೆ ಬರಹ ಇನ್ನೊಂದಕ್ಕೆ ಎಲ್ಲ ಹೋತು. ಒಂದಾರಿ ಸರಿ ಮಾಡುತ್ತೆಯೊ ? ಈ ಕೆಟ್ಟುಂಕೆಣಿಗೊ ಎಲ್ಲ ಎಂಗೊಗೆ ಗೊಂತಾವುತ್ತಿಲ್ಲೆ ಇದಾ. ನಾಟಕ ಮಾಡ್ತದೇ ಸುಲಭ, ಈ ಬೈಲಿಂಗೆ ಪಟ ಹಾಕುತ್ತು ಕಷ್ಟ ಅಪ್ಪಾ ….

  [Reply]

  ಒಪ್ಪಣ್ಣ

  ಒಪ್ಪಣ್ಣ Reply:

  ಮಾವಾ..
  ಪಟಂಗೊ ಎಲ್ಲ ಭಾರೀ ಲಾಯಿಕ ಬಯಿಂದು!
  ಬೊಳುಂಬುಮಾವನ ಸೂತ್ರಂಗಳ ಕಂಡು ಕೊಶಿ ಆತು.

  ನಿಂಗೊ ಪಟ ಹಾಕಿದ್ದು ಸರೀ ಆಯಿದು ಮಾವ.. ಆದರೆ ಆ ಪಟದ ಆಲ್ಬಮು ಸಿಕ್ಕುಸಿದ್ದು ರಜ್ಜ ವಿತ್ಯಾಸ ಆಗಿತ್ತಡ.
  ಗುರಿಕ್ಕಾರ್ರು ಸರಿ ಮಾಡಿದವು. ಈಗ ಚೆಂದಲ್ಲಿ ನೋಡ್ಳಾವುತ್ತು.

  ಪಟ ಹಾಕಿದ್ದಕ್ಕೆ ವಂದನೆಗೊ.

  [Reply]

  VA:F [1.9.22_1171]
  Rating: +1 (from 1 vote)
 2. ಮುಳಿಯ ಭಾವ
  raghumuliya

  ಮಾವ,ಲಾಯಿಕ ಬಯಿಂದು ಪಟಂಗ.ನಿಂಗಳ ದ್ವಿಪಾತ್ರ ನೋಡಿ ಕೊಷಿ ಆತು.

  [Reply]

  ನೆಗೆಗಾರ°

  ನೆಗೆಗಾರ° Reply:

  ಈ ಮುಳಿಯಭಾವಂಗೆ ಪ್ರಸಂಗದ್ದೇ ತಲೆಬೆಶಿಯೋ ಹೇಳಿಗೊಂಡು! 😉
  ಎಂತ ಮಾತಾಡ್ತರೂ ಅದೇ ಭಾಶೆಲಿ ಮಾತಾಡುಗು!

  ಕಾನಾವಣ್ಣನ ಭಾಮಿನಿ ಎಂತ ಮಾಡ್ತು? 😉

  [Reply]

  VA:F [1.9.22_1171]
  Rating: +1 (from 1 vote)
 3. ಡಾಮಹೇಶಣ್ಣ
  ಮಹೇಶ

  ಬೊಳು೦ಬು ಮಾವನ ರ೦ಗಸ್ಥಳಲ್ಲಿ ನೋಡಿ ಕೊಶಿ ಆತು. ಮೀಸೆ ತೆಗದ ಬೊಳು೦ಬು ಮಾವನ ಕ೦ಡತ್ತು!!
  ಸೂತ್ರಧಾರಿಕೆಯೂ ಪಾತ್ರಧಾರಿಕೆಯೂ… ರೈಸಿತ್ತಾಯಿಕ್ಕು!!
  ಮಿ. ಬೀನ್ ಥೇಟ್ ಹಾ೦ಗೇ ಕಾಣ್ತು.

  [Reply]

  VA:F [1.9.22_1171]
  Rating: +1 (from 1 vote)
 4. ಗಣೇಶ ಮಾವ°

  ಗೋಪಾಲ ಮಾವನ ಛದ್ಮವೇಷ ನಿಜವಾಗಿ ತುಂಬಾ ಅರ್ಥಪೂರ್ಣ ಆಯಿದು..ಗುರ್ತವೇ ಸಿಕ್ಕುತ್ತಿಲ್ಲೆ. ಮಿ. ಬೀನ್ ನ ನೋಟ ಕಾಂಬಗ ಅವನೇ ಎದ್ದು ಬಂದ ಹಾಂಗೆ ಕಾಣ್ತು..ಪಟಂಗ ಒಂದರಿಂದ ಒಂದು ಲಾಯಿಕ ಬಯಿಂದು..ಧನ್ಯವಾದ ಗೋಪಾಲ ಮಾವಾ,,,,

  [Reply]

  VN:F [1.9.22_1171]
  Rating: 0 (from 0 votes)
 5. ನೆಗೆಗಾರ°

  ಯಬ,
  ಎಲ್ಲಾ ಪಟಂಗಳನ್ನೂ, ನೆಗೆಗಾರಂಗಳನ್ನೂ ಕಂಡು ಕೊಶಿ ಆತು.
  ನಿಂಗಳ ಮೀಸೆ ಎಲ್ಲಿಗೆ ಹೋತಪ್ಪ ಅಂಬಗ!?
  ಅತ್ತೆ ಪರಂಚಿದ್ದವಿಲ್ಲೆಯೋ – ಈಗ ಚೆಂದಕಾಣ್ತಿಲ್ಲೆ ನಿಂಗಳಾ – ಹೇಳಿಗೊಂಡು? 😉

  ಬೀನುಬೇಗಿನ ಹಾಂಗೆ ಕೂದ ಬೀನು ನೆಗೆಗಾರ° ಆರು ಮಾವಾ°..?

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸರ್ಪಮಲೆ ಮಾವ°ಎರುಂಬು ಅಪ್ಪಚ್ಚಿಶೀಲಾಲಕ್ಷ್ಮೀ ಕಾಸರಗೋಡುರಾಜಣ್ಣಒಪ್ಪಕ್ಕಶ್ರೀಅಕ್ಕ°ಬೊಳುಂಬು ಮಾವ°ವಿನಯ ಶಂಕರ, ಚೆಕ್ಕೆಮನೆಚೆನ್ನಬೆಟ್ಟಣ್ಣಮಾಲಕ್ಕ°ಪುತ್ತೂರಿನ ಪುಟ್ಟಕ್ಕಕೊಳಚ್ಚಿಪ್ಪು ಬಾವvreddhiಕೆದೂರು ಡಾಕ್ಟ್ರುಬಾವ°ಮಾಷ್ಟ್ರುಮಾವ°ಹಳೆಮನೆ ಅಣ್ಣಬಟ್ಟಮಾವ°ವೇಣಿಯಕ್ಕ°ಡಾಮಹೇಶಣ್ಣನೀರ್ಕಜೆ ಮಹೇಶಅಕ್ಷರ°ತೆಕ್ಕುಂಜ ಕುಮಾರ ಮಾವ°ಕೇಜಿಮಾವ°ಗಣೇಶ ಮಾವ°ಅನು ಉಡುಪುಮೂಲೆಪೆರ್ಲದಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ