ಸಂಪಾಜೆ ಯಕ್ಷೋತ್ಸವ 2010

September 14, 2010 ರ 3:00 pmಗೆ ನಮ್ಮ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸಂಪಾಜೆ-ಕಲ್ಲುಗುಂಡಿ ಆಟದ ಶುದ್ದಿ ಅಂದೊಂದರಿ ನಾವು ಮಾತಾಡಿದ್ದು!
(ಯಕ್ಷಗಾನವೇ ಧರ್ಮ ಆದರೆ ಕಲ್ಲುಗುಂಡಿಯೇ ದೇವಸ್ಥಾನ ಅಲ್ಲದೋ?)

ಆ ಗವುಜಿ, ಚೆಂಡೆ ಶಬ್ದ ಇನ್ನೂ ಕೆಮಿಲಿ ಕೇಳಿಗೊಂಡೇ ಇಪ್ಪಗ, ಈಗ ಇನ್ನಾಣ ಒರಿಶದ ಆಟಕ್ಕೂ ಸಮೆಯ ಆತಿದಾ.
ಬೈಲಿನ ಆಟದ ಮರ್ಳಂಗೊ (ಆಸಗ್ತಿಗಾರಂಗೊ) ಎಲ್ಲೋರೂ ಕೊಶಿ ಪಡುವ ಕಾರ್ಯ ಅದು.
ಈ ಸರ್ತಿಯಾಣ ಆಟದ ಕಾಗತ ಬಾಯಾರು ಗಣೇಶಣ್ಣ ಕೊಟ್ಟವು, ಬೈಲಿಂಗೆ ಹಾಕಲೆ ಹೇಳಿಗೊಂಡು. ಅವಕ್ಕೆ ಹೃದಯತುಂಬಿದ ಕೃತಜ್ಞತೆಗೊ.
ಈ ಒರಿಶದ ಆಟದ ವಿವರ ತಿಳ್ಕೊಂಬ°, ಪುರುಸೊತ್ತು ಮಾಡಿ ಹೋಪೊ°.
ಚಳಿಗಾಲಲ್ಲಿ ಒಟ್ಟುಸೇರಿ ಒಂದು ಬೆಶಿ ಬೆಶಿ ಚಾಯ ಕುಡಿವ°, ಎಂತ ಹೇಳ್ತಿ?
~
ಒಪ್ಪಣ್ಣ

ಸಂಪಾಜೆ ಯಕ್ಷೋತ್ಸವ – 2010 ರ ಹೇಳಿಕೆ ಕಾಗತ ಇಲ್ಲಿದ್ದು:
ನೋಡಿ, ನಿಂಗಳ ಚೆಂಙಾಯಿಗೊಕ್ಕೆ ಕಳುಸಿ, ಆತೋ?


ಸಂಪಾಜೆ ಯಕ್ಷೋತ್ಸವ - 2010

ಪಟದ ಸಂಕೊಲೆ: (ಇಲ್ಲಿದ್ದು)
(http://oppanna.com/wp-content/uploads/2010/09/Sampaje.jpg
)

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

  1. ಮುಳಿಯ ಭಾವ
    raghumuliya

    ಬೈಲಿನ ಆಟದ ಮರ್ಳಂಗೊ (ಆಸಗ್ತಿಗಾರಂಗೊ)–

    ಆಗಲಿ, ಮರುಳ೦ಗೊಕ್ಕೆ ಹೊಸ ಡಿಗ್ರಿಯೂ ಸಿಕ್ಕಿತ್ತು.ಚೆನ್ನಬೆತ್ತಣ್ಣ೦ಗೂ ಎನ್ನಷ್ಟೇ ಕೊಷಿ ಆಗಿಕ್ಕು.
    ಮಾಹಿತಿಗೆ ಧನ್ಯವಾದ.
    ಈ ಸರ್ತಿ ಮಧ್ಯಾಹ್ನವೇ ಶುರು ಆವುತ್ತು,ಗೌಜಿ..ರೈಸುಗದ.

    [Reply]

    ಬೋಸ ಬಾವ

    ಬೋಸ... Reply:

    ಹೊ… ನಿ೦ಗೊಗೆ ಸಿಕ್ಕಿದ್ದಾ ಡಿಗ್ರಿ?? ಅ೦ಬಗ ಸರಿ…

    [Reply]

    VA:F [1.9.22_1171]
    Rating: 0 (from 0 votes)
    ನೆಗೆಗಾರ°

    ನೆಗೆಗಾರ° Reply:

    { ಮರುಳ೦ಗೊಕ್ಕೆ ಹೊಸ ಡಿಗ್ರಿಯೂ ಸಿಕ್ಕಿತ್ತು }
    ಎದುರಂದ ಆಟದ ಆಸಗ್ತಿಗಾರ° ಹೇಳಿರೂ ಎನಗೆ ಮರುಳ° ಹೇಳಿಯೇ ಅರ್ತ ಅಪ್ಪದು! 😉

    [Reply]

    VA:F [1.9.22_1171]
    Rating: +1 (from 1 vote)

    ರಾಜಾರಾಮ ಸಿದ್ದನಕೆರೆ Reply:

    ರಘು ಭಾವೋ ಯಕ್ಷಗಾನ ಆಸಕ್ತಿ ಇಪ್ಪವು ಕಲ್ಲುಗುಂಡಿ ಆಟ ನೋಡೆಕಾದ್ದೆ!! ಕಳುದ ವರುಷ ಆನು ಸಂಪೂರ್ಣ ನೋಡಿ ಆನಂದಿಸಿದ್ದೆ, ಅಮ್ಬಗ ಆನು ಊರಿಲಿ ಶುದ್ದಿ ತಿಳುದು ಒಂದರಿ ನೋಡಿಯೇ ಶುದ್ದ ಹೇಳಿ ನೋಡಿದ್ದು !!
    ಅತ್ಹ್ಯದ್ಬುಥ ಅಯ್ಯ ಅದು !! ಅಲ್ಲಿಯಾಣ ವ್ಯವಸ್ಥೆ ,ಕಲಾವಿದರ ವಿಶೇಷ ಆಕರ್ಷಣೆ ,ಒಂದು ರೀತಿಲಿ ಹೇಳುತ್ತರೆ ಮಹಾ ಕೂಟವೇ ಆಯನವೇ ಹೇಳಿರೆ ಹೆಚ್ಹಾಗ !!.ಈ ವರುಷ ಎನಗೆ ನೋಡುಲೆ ಬಪ್ಪಲೆಡಿತ್ತಿಲ್ಲೆನ್ನೇ ಹೇಳಿ ಬೇಜಾರು !! ಈ ಬಯಲಿಲಿ ಇಪ್ಪವು ಆರಾದರೂ ಹೊಯಿಕ್ಕಿ ಬಂದು ಇಲ್ಲಿ ಬಯಲಿಲಿ ವಿವರಿಸಿದರೆ ಅದರ ನೋಡಿ ಖುಷಿ ಪಡ್ತ್ಹೆಯೋ ಎಂಗ ದೂರ ಇಪ್ಪವು !!!!

    [Reply]

    VA:F [1.9.22_1171]
    Rating: 0 (from 0 votes)
    ಡಾಮಹೇಶಣ್ಣ

    ಮಹೇಶ Reply:

    ಅಣ್ಣಾ,
    {ಮರ್ಳಂಗೊ (ಆಸಗ್ತಿಗಾರಂಗೊ)}
    ಯಕ್ಷಗಾನಲ್ಲಿ ಅರ್ಥ ಹೇಳುವಗ `ಎಲೆ ಮರುಳೆ ಕೌಂತೇಯ` ಹೇಳುವಲ್ಲಿಯೂ ಇದರ ಅನ್ವಯ ಮಾಡ್ಳಕ್ಕೋ?!!

    [Reply]

    VA:F [1.9.22_1171]
    Rating: +1 (from 1 vote)
  2. dhanyavaadango!!!! ee sarthy bhaaree raisugu…20 ne varshada aata ada…”VIMSHATHY” haange bhayanara goujy iddu elloroo banny …baaraddare nasta aagy hothykkugu!!!!

    [Reply]

    ರಾಜಾರಾಮ ಸಿದ್ದನಕೆರೆ Reply:

    ಛೆ ಛೆ ಗಣೇಶ ಭಾವ ನಿಂಗೋ ಹೀಂಗೆ ಆಶೆ ಬರುಸುಲೇ ಆಗಾತೋ !!
    ನಿಜವಾಗಿ ಮರಳು ಹಿಡುದು ಹೋಕಾತ!!
    ಎಂಗ ದೂರ ಇಪ್ಪವು ಹೇಂಗೆ ಬಪ್ಪದು ?
    ನಿಂಗೋ ಒಂದು ಉಪಕಾರ ಮಾಡುವಿ ಹೇಳಿ ಗ್ರೆಶುತ್ತೆ !
    ಅಲ್ಲಿಯಣ ಸಂಪೂರ್ಣ ಗೌಜಿಯ ಇಲ್ಲಿ ನಿಂಗೋ ವಿವರಿಸುವಿ ಹೇಳಿ ಗ್ರೆಶುತ್ತೆ !
    ಎಡಿಗಾರೆ ಸಿ ಡಿ ಸಿಕ್ಕಿರೆ ಬಹಳಷ್ಟು ಖೋಷಿ !!!!!!!!!!

    [Reply]

    VA:F [1.9.22_1171]
    Rating: 0 (from 0 votes)
  3. “http://picasaweb.google.com/lh/photo/cYEITnqm25cl75vVocQvzA?feat=directlink

    ee sarthy vimshathy thama hely 20 ne varsha ada suru maady adara lla vivara ee sankole ly iddu…

    [Reply]

    VA:F [1.9.22_1171]
    Rating: +2 (from 2 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮಾಲಕ್ಕ°ಅನಿತಾ ನರೇಶ್, ಮಂಚಿಚೂರಿಬೈಲು ದೀಪಕ್ಕಜಯಗೌರಿ ಅಕ್ಕ°ಬಂಡಾಡಿ ಅಜ್ಜಿಅಡ್ಕತ್ತಿಮಾರುಮಾವ°ಪಟಿಕಲ್ಲಪ್ಪಚ್ಚಿಚುಬ್ಬಣ್ಣಅಕ್ಷರದಣ್ಣವೇಣೂರಣ್ಣಶಾ...ರೀಬೊಳುಂಬು ಮಾವ°ಪ್ರಕಾಶಪ್ಪಚ್ಚಿಯೇನಂಕೂಡ್ಳು ಅಣ್ಣಪುಟ್ಟಬಾವ°ಅನುಶ್ರೀ ಬಂಡಾಡಿಮುಳಿಯ ಭಾವಅನು ಉಡುಪುಮೂಲೆಕಳಾಯಿ ಗೀತತ್ತೆತೆಕ್ಕುಂಜ ಕುಮಾರ ಮಾವ°ಎರುಂಬು ಅಪ್ಪಚ್ಚಿvreddhiಉಡುಪುಮೂಲೆ ಅಪ್ಪಚ್ಚಿಮಂಗ್ಳೂರ ಮಾಣಿಡಾಗುಟ್ರಕ್ಕ°ಅಜ್ಜಕಾನ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ