ಶತಾವಧಾನದ ಸಂತೋಷದ ಸುದ್ದಿ

December 2, 2012 ರ 8:14 pmಗೆ ನಮ್ಮ ಬರದ್ದು, ಇದುವರೆಗೆ 44 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಶತಾವಧಾನ ಇದ್ದದ್ದು ಗೊಂತಿದ್ದು ನವಗೆ.
ಅದೀಗ ಮುಗುದತ್ತು. ಇದೇ ಸಂದರ್ಭಲ್ಲಿ ಅಲ್ಲಿಂದ ನಮ್ಮ ಬೈಲಿಂಗೆ ಸಂತೋಷದ ಸುದ್ದಿ ಇದ್ದು.
ಪದ್ಯಪಾನದವು ಕೊಟ್ಟ ಸಮಸ್ಯೆಯ ಬಿಡುಸಿದ ನಮ್ಮ ಮಾಷ್ಟ್ರುಮಾವನ ಸಣ್ಣ ಮಗ ಮಹೇಶನೂ, ಮುಳಿಯ ರಘು ಭಾವನೂ ಬಹುಮಾನ ಪಡಕ್ಕೊಂಡಿದವು. ಅವಕ್ಕೆ ಅಭಿನಂದನೆ.
ಹಾಂಗೆ ನಮ್ಮ ಆಚೆಕರೆ ಮಾಣಿ ಪೃಚ್ಛಕನಾಗಿಯೂ ಗೌರವ ಪಡಕ್ಕೊಂಡದ್ದಕ್ಕೆ ಅಭಿನಂದನೆಗೊ..

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 44 ಒಪ್ಪಂಗೊ

 1. ಸುಮನ ಭಟ್ ಸಂಕಹಿತ್ಲು.

  ಇಷ್ಟು ಉತ್ತಮವಾದ ಶುಧ್ಧಿ ಕೇಳಿ ತುಂಬಾ ತುಂಬಾ ತುಂಬಾ ಸಂತೋಷ ಆತು.
  ನಮ್ಮ ಆತ್ಮೀಯರಿಂಗೆ ಇಂತಾ ಉತ್ತಮ ಪ್ರತಿಭೆ ಇಪ್ಪದು + ಅದಕ್ಕೆ ಅಷ್ಟು ಲಾಯಿಕಲ್ಲಿ ಅವಧಾನಿಗಳ ಕೈಂದಲೆ ಪುರಸ್ಕಾರ ಸಿಕ್ಕಿದ್ದು ಭಾರೀ ಖುಶಿಯ ವಿಷಯ.
  ಮಹೇಷ, ರಘು ಅಣ್ಣ, ಆಚಕರೆ ಮಾಣಿ ನಿಂಗೊಗೆ ಮೂರು ಜನಕ್ಕೂ ಶ್ರೀ ಗುರು, ದೇವರ ದಯಂದ ಇನ್ನೂ ಹೀಂಗಿಪ್ಪ ಪ್ರಶಸ್ತಿಗೊ ಒಲಿದು ಬರಲಿ.

  [Reply]

  VA:F [1.9.22_1171]
  Rating: 0 (from 0 votes)
 2. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ (ಬಾಲಮಧುರಕಾನನ)

  ಬೈಲಿನ ಮೂರು ಜೆನ ಸಾಹಿತ್ಯ ಪರಿಚಾರಕರಿಂಗುದೆ ಅಭಿನಂದನಗೊ

  [Reply]

  VN:F [1.9.22_1171]
  Rating: +1 (from 1 vote)
 3. ಗಣೇಶ ಮಾವ°
  Ganesha Madavu

  ಶುಭಾಶಯಂಗೊ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೇವಸ್ಯ ಮಾಣಿಅಕ್ಷರ°ಪೆರ್ಲದಣ್ಣರಾಜಣ್ಣಕೆದೂರು ಡಾಕ್ಟ್ರುಬಾವ°ಮಾಲಕ್ಕ°ಸರ್ಪಮಲೆ ಮಾವ°ಚೆನ್ನೈ ಬಾವ°ದೀಪಿಕಾದೊಡ್ಮನೆ ಭಾವಅನಿತಾ ನರೇಶ್, ಮಂಚಿಸುಭಗವಿಜಯತ್ತೆನೀರ್ಕಜೆ ಮಹೇಶಅಕ್ಷರದಣ್ಣಬಟ್ಟಮಾವ°ಕೊಳಚ್ಚಿಪ್ಪು ಬಾವಪೆಂಗಣ್ಣ°ಜಯಗೌರಿ ಅಕ್ಕ°ಮಂಗ್ಳೂರ ಮಾಣಿವಿನಯ ಶಂಕರ, ಚೆಕ್ಕೆಮನೆಶೀಲಾಲಕ್ಷ್ಮೀ ಕಾಸರಗೋಡುಕೇಜಿಮಾವ°ಪುಣಚ ಡಾಕ್ಟ್ರುಶರ್ಮಪ್ಪಚ್ಚಿವೆಂಕಟ್ ಕೋಟೂರು
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ