Oppanna.com

ಶತಾವಧಾನದ ಸಂತೋಷದ ಸುದ್ದಿ

ಬರದೋರು :   ಶುದ್ದಿಕ್ಕಾರ°    on   02/12/2012    44 ಒಪ್ಪಂಗೊ

ಶತಾವಧಾನ ಇದ್ದದ್ದು ಗೊಂತಿದ್ದು ನವಗೆ.
ಅದೀಗ ಮುಗುದತ್ತು. ಇದೇ ಸಂದರ್ಭಲ್ಲಿ ಅಲ್ಲಿಂದ ನಮ್ಮ ಬೈಲಿಂಗೆ ಸಂತೋಷದ ಸುದ್ದಿ ಇದ್ದು.
ಪದ್ಯಪಾನದವು ಕೊಟ್ಟ ಸಮಸ್ಯೆಯ ಬಿಡುಸಿದ ನಮ್ಮ ಮಾಷ್ಟ್ರುಮಾವನ ಸಣ್ಣ ಮಗ ಮಹೇಶನೂ, ಮುಳಿಯ ರಘು ಭಾವನೂ ಬಹುಮಾನ ಪಡಕ್ಕೊಂಡಿದವು. ಅವಕ್ಕೆ ಅಭಿನಂದನೆ.
ಹಾಂಗೆ ನಮ್ಮ ಆಚೆಕರೆ ಮಾಣಿ ಪೃಚ್ಛಕನಾಗಿಯೂ ಗೌರವ ಪಡಕ್ಕೊಂಡದ್ದಕ್ಕೆ ಅಭಿನಂದನೆಗೊ..

44 thoughts on “ಶತಾವಧಾನದ ಸಂತೋಷದ ಸುದ್ದಿ

  1. ಬೈಲಿನ ಮೂರು ಜೆನ ಸಾಹಿತ್ಯ ಪರಿಚಾರಕರಿಂಗುದೆ ಅಭಿನಂದನಗೊ

  2. ಇಷ್ಟು ಉತ್ತಮವಾದ ಶುಧ್ಧಿ ಕೇಳಿ ತುಂಬಾ ತುಂಬಾ ತುಂಬಾ ಸಂತೋಷ ಆತು.
    ನಮ್ಮ ಆತ್ಮೀಯರಿಂಗೆ ಇಂತಾ ಉತ್ತಮ ಪ್ರತಿಭೆ ಇಪ್ಪದು + ಅದಕ್ಕೆ ಅಷ್ಟು ಲಾಯಿಕಲ್ಲಿ ಅವಧಾನಿಗಳ ಕೈಂದಲೆ ಪುರಸ್ಕಾರ ಸಿಕ್ಕಿದ್ದು ಭಾರೀ ಖುಶಿಯ ವಿಷಯ.
    ಮಹೇಷ, ರಘು ಅಣ್ಣ, ಆಚಕರೆ ಮಾಣಿ ನಿಂಗೊಗೆ ಮೂರು ಜನಕ್ಕೂ ಶ್ರೀ ಗುರು, ದೇವರ ದಯಂದ ಇನ್ನೂ ಹೀಂಗಿಪ್ಪ ಪ್ರಶಸ್ತಿಗೊ ಒಲಿದು ಬರಲಿ.

  3. ಒಪ್ಪಣ್ಣಅನ್ನ್ಗೆ ತುಂಬಾ ಧ್ನ್ಯವಾದನ್ಗೋ

  4. ಅಭಿನಂದನೆಗಳು ಮಹೇಶಣ್ಣ ರಘು ಅಣ್ಣ ಇಬ್ಬರಿಂಗೂ…

  5. ಒಪ್ಪಣ್ಣನ ಸ್ಟೇಜಿಲಿ ನೋಡಿ ಕೊಶಿ ಆತು 🙂

  6. ನಮ್ಮ ಒಪ್ಪಣ್ಣಂಗು ರಘುವಿಂಗು ಶತಾವಧಾನ ಹೇಳ್ತ ಸರಸ್ವತಿ ಲೋಕಲ್ಲಿ ಮಹತ್ವ ಸ್ತಾನ ಸಿಕ್ಕುವ್ದ್ದೇ ಎನಗೆ ಸಂತೋಷಾಗಿ ಇಲ್ಲಿ ಕೇಕೆ ಹಾಕಿದೆ , ಈ ಕೂಸಿನತ್ರೆ , ವ್ಯಕ್ತ ಪಡಿಸಿದೆ . ತುಂಬಾ ತುಂಬಾ ಅಭಿನಂದನಗೊ ಆ ದ್ರಶ್ಯ ನೋಡುವಗ ಕಣ್ಣೂ ಮನಸ್ಸೂ ತುಂಬಿದ್ದಂತೂ ನಿಜ

  7. ತುಂಬಾ ತುಂಬಾ ಖುಷಿ ಆತು. ಇಬ್ರಿಂಗೂ ಆತ್ಮೀಯ ಅಭಿನಂದನೆಗೊ. ಬೈಲಿನ ಈ ಅಪೂರ್ವ ರತ್ನಂಗಳ ಕೀರ್ತಿ ಇನ್ನೂ ಹೆಚ್ಚು ಹೆಚ್ಚು ಪ್ರಜ್ವಲಿಸಲಿ.

  8. ರಘು ಅಣ್ಣ ಮತ್ತೆ ಮಹೇಶ್ ಅಣ್ಣಂಗೆ ಅಭಿನಂದನಗೋ…

  9. ಅಭಿನಂದನೆಗಳು ಇಬ್ಬರಿಗೂ… ಅವಧಾನದ ವೇದಿಕೆ ಹತ್ತುವ, ಅವಧಾನಿಗಳಿಂದ ಬಹುಮಾನ ಪಡೆಯುವ ಅವಕಾಶ ಎರಡೂ ಸುಯೋಗವೇ. ಅಲ್ಲೇ ಇದ್ದು ಆ ಕ್ಷಣಕ್ಕೆ ಸಾಕ್ಷಿಯಾದದ್ದು ನನ್ನ ಸುಯೋಗ 🙂 …

  10. ಇಬ್ಬರಿಗೂ ಸಅಭಿನಂದನೆಗ..ಬೈಲಿನ ಹೆಸರು ಎಲ್ಲಾ ಕಡೆ ಪಸರಿಸಲಿ..

  11. ಅಭಿನ೦ದನೆಗೊ ಒಪ್ಪಣ್ಣ೦ಗೂ, ರಘು ಮಾವ೦ಗೂ..

  12. ಮಹೇಶಂಗು ರಘುಭಾವಂಗು ಅಭಿನಂದನೆಗೊ.

  13. ‘ಶತಾವಧಾನ’ದ ವೇದಿಕೆಯ ಹತ್ತಿ ಅವಧಾನಿಗಳ ಹತ್ತರೆ ಆಶೀರ್ವಾದ ಪಡವ ಯೋಗ ಸಿಕ್ಕುಲೆ ಕಾರಣವಾದ ನಮ್ಮ ಬೈಲಿ೦ಗೆ ಈ ಬಹುಮಾನದ ಅರ್ಪಣೆ.
    ಎಲ್ಲೋರ ಒಪ್ಪ ಕ೦ಡು ಮನಸ್ಸು ತು೦ಬಿ ಬ೦ತು.ನಿ೦ಗಳ ಪ್ರೋತ್ಸಾಹ೦ದಲೇ ಈ ‘ಕ೦ದ°’,ಕ೦ದ ಪದ್ಯ ಬರವಲೆ ಕಲ್ತದಲ್ಲದೋ?
    ಧನ್ಯವಾದ೦ಗೊ.

    1. ನಮ್ಮ ಒಪ್ಪಣ್ಣ.ಕೊಮ್ ಮತ್ತೆ ಪದ್ಯಪಾನ ಎರಡೂ ಎರಡು ರೀತಿಲಿ ಒಳ್ಳೆಯ ವೇದಿಕಗೊ ಅಲ್ಲದೊ ರಘುವಣ್ಣ? ನಿಂಗಳಿಬ್ಬರ ಅಲ್ಲಿ ಕಂಡು ಭಾರೀ ಕೊಷಿ ಆತು. ಹವಿಗನ್ನಡದೊಟ್ಟಿಂಗೆ ಸವಿಗನ್ನಡಲ್ಲಿ ನಿಂಗಳ ಕಾವ್ಯ ಲಾಸ್ಯ ನಲಿದಾಡಲಿ.

  14. ತುಂಬ ಕೊಶಿಯಸುದ್ದಿ…ಅಭಿನಂದನೆಗೋ..

  15. ತುಂಬ ಕೊಶಿಯ ಶುದ್ಧಿ.
    ರಘುವಿಂಗೂ, ಮಹೇಶಂಗೂ ಅಭಿನಂದನೆಗೊ.

  16. ಮಹೇಶ, ರಾಘಣ್ಣ …ತುಂಬಾ ಖುಷಿ ಆತು ಇದರ ನೋಡಿ. ಎಂತ ಪ್ರಶ್ನೆಗೆ ಎಂತ ಉತ್ತರ ಕೊಟ್ಟದೂ ಹೇಳಿ ಇಲ್ಲಿ ಶುದ್ದಿ ಬರೆದರೆ ಎನ್ನಾಂಗೆ ಕಾರ್ಯಕ್ರಮ ನೋಡದ್ದೆ ಇಪ್ಪೊವಕ್ಕೆ ಉಪಕಾರ ಅಕ್ಕು. ಇಲ್ಲಿ ಹಾಕುವಿರೊ?

  17. ಅಭಿನಂದನೆಗೊ, ಅಭಿವಂದನೆಗೊ..

    ದೇವಿ ಶಾರದೆಯ ಪರಮಭಕ್ತರಿಂಗೆ ಶ್ರೇಷ್ಠ ಅರ್ಚಕನ ಮೂಲಕ ಪ್ರಸಾದ ಸಿಕ್ಕಿದ್ದದು !
    ನವಗೆಲ್ಲ ಸಂತೋಷದ, ಅಭಿಮಾನದ ವಿಷಯ!

  18. ಮಹೇಶಣ್ಣ ಮತ್ತೆ ರಘು ಭಾವ೦ಗೆ ಅಭಿನಂದನೆಗೋ…
    ನಿಜಕ್ಕೂ ಇದು ಒ೦ದು ಮಹತ್ತರ ಸಾಧನೆ..!
    ಮಹೇಶಣ್ಣ-ರಘು ಭಾವನ ಈ ಪಾ೦ಡಿತ್ಯಕ್ಕೆ ಮೆಚ್ಚೆಕೇ..!!

  19. ತು೦ಬಾ…. ಕುಶಿ ಆತು .ಅಭಿನ೦ದನೆಗೊ…

  20. ಬೈಲಿನ ಕೀರ್ತಿ ಪತಾಕೆ ಎರಿಸಿದ ಮಹೆಶಂಗೆ ಮತ್ತೆ ರಘುವಿಂಗೆ ಅಭಿನಂದನೆಗೊ.
    ಹಾಂಗೆ ಪೃಚ್ಛಕನಾಗಿ ಮೆರೆದ ಆಚಕರೆ ಮಾಣಿಗೂ ಅಭಿನಂದನೆಗೊ.

  21. ವಾಹ್… ಬಹಳ ಸ೦ತೋಷ ಆತು.. ಅಭಿನ೦ದನೆಗಳು ಮುಳಿಯ ಭಾವಾ & ಒಪ್ಪಣ್ಣಾ & ಆಚೆಕೆರೆ ಮಾಣಿ 🙂

  22. ತು೦ಬಾ ಖುಶಿ ಆತು..ರಘುಮಾವ೦ಗು,ಒಪ್ಪಣ್ಣಮಾವ೦ಗು ಅಭಿನ೦ದನೆಗೊಃ)

  23. ಅಭಿನಂದನೆಗೊ… ನಾವು ಈ ಕ್ಷಣಕ್ಕೆ ಪ್ರತ್ಯಕ್ಷ ಸಾಕ್ಷಿ..
    ಕೊಶಿ ಆತು

  24. ವಿಷಯ ಗೊಂತಾಗಿ ತುಂಬಾ ಕೊಶಿ ಆತು.
    ಬಹುಮಾನ ಪಡದ ಬೈಲಿನ ಹೆಮ್ಮೆಯ ಮಕ್ಕೊ ಮಹೇಶಂಗು, ರಘುವಿಂಗು ಅಭಿನಂದನೆಗೊ. ಪೃಚ್ಛಕನಾದ ಆಚಕರೆ ಮಾಣಿಗುದೆ ಅಭಿನಂದನೆಗೊ. ಇಂದ್ರಾಣ ಕಾರ್ಯಕ್ರಮ ನೋಡ್ಳೆ ಆತಿಲ್ಲೇನೆ. ಮಹೇಶ, ರಘು ಬರದ ಪದ್ಯಪಾನದ ಸಮಸ್ಯಾ ಪೂರಣ ಬೈಲಿಂಗೆ ಬರಳಿ ಹೇಳುವ ಆಸೆ.

  25. ಇಬ್ರಿಂಗೂ ಅಭಿನಂದನೆಗೊ.
    “ಪದ್ಯಪಾನ”ದೋರು ನೇರ ಪ್ರಸಾರ ಮುಗಿಶುವನ್ನಾರ ನೋಡಿದ್ದೆ. ನಿಂಗೊ ಬಹುಮಾನ ತೆಕ್ಕೊಂಬದು ನೋಡಿ ಕೊಶಿ ಆತು.

  26. ಅದೊಂದು ಅವಿಸ್ಮರಣೀಯ ರೋಮಾಂಚನ ಅನುಭವ. ಪೃಚ್ಛಕರಾಗಿ ಆಚಕರೆ ಮಾಣಿ ಬಾವನ ಕಂಡು ನಿನ್ನೆಯೇ ಹೆಮ್ಮೆ ಅನಿಸಿಗೊಂಡಿತ್ತು. ಬಹುಮಾನವಿಜೇತರಲ್ಲಿ ಪ್ರಪ್ರಥಮವಾಗಿ ಮುಳಿಯ ಭಾವ, ಮಾಮಾಸಮ ಹೆಸರು ಕೇಳಿಯಪ್ಪಗ ಕೂದಲ್ಯಂದಲೇ ಸಂತೋಷಂದ ಅರಚಿಗೊಂಡೆ. ಬೈಲ ಪ್ರತಿಭೆ ಅಲ್ಲಿ ಕಂಗೊಳಿಸಿ ಮೈ ಮರೆಸಿತ್ತು. ಅಭಿನಂದೆನೆಗೊ.

    ಬಿಸಿಬಿಸಿ ಸಿಹಿಸುದ್ದಿಯಾಗಿ ಬೈಲಿಂಗೆ ನೀಡಿದ ಶುದ್ದಿಕಾರ ಬಾವಂಗೆ ಧನ್ಯವಾದಂಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×