ಎಲ್ಲೊರಿಂಗೂ ಶಿವರಾತ್ರಿ ಹಬ್ಬದ ವಿಶೇಷ ಶುಭಾಶಯಂಗೊ

February 12, 2010 ರ 12:00 pmಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮಸ್ಕಾರ,

gokarna
ಹಬ್ಬದ ಗೌಜಿಯ ಗೋಕರ್ಣ

ಬೈಲಿನ ಎಲ್ಲೊರಿಂಗೂ ಶಿವರಾತ್ರಿಯ ಶುಭಾಶಯಂಗೊ.

ಶಿವರಾತ್ರಿ ಹೇದರೆ ನಮ್ಮೋರಿಂಗೆ ಅತ್ಯಂತ ವಿಶೇಷ ಹಬ್ಬ.
ಆದಿಗುರು ಶಂಕರಾಚಾರ್ಯರು ಶಿವನ ಭಕ್ತರಾಗಿದ್ದದೇ ಇದಕ್ಕೆ ಮೂಲ ಕಾರಣವೋ ಏನೋ – ಮಾಷ್ಟುಮಾವನ ಹತ್ರೆ ಕೇಳೆಕ್ಕಷ್ಟೆ.

ನಮ್ಮ ಗುರುಗಳ ನೇತೃತ್ವಲ್ಲಿ, ಗೋಕರ್ಣಲ್ಲಿ ಶಿವರಾತ್ರಿ ಇದ್ದಲ್ದ, ಒಳ್ಳೆ ಗೌಜಿಲಿ!
ಅಲ್ಲಿಗೆ ಊರಿಂದಲೂ ಸುಮಾರು ಜೆನ ಹೋಯಿದವು, ಇರುಳು ಜಾಗರಣೆ ಮಾಡ್ಳೆ.
ಎಡಪ್ಪಾಡಿ ಬಾವ, ಅಜ್ಜಕಾನ ಬಾವ, ಮುತ್ತಿಗೆ ಬಾವ – ಇವೆಲ್ಲೆ ನಿನ್ನೆಯೇ ಹೋಗಿ ಕೂಯಿದವು.

ಆಚಮನೆ ದೊಡ್ಡಣ್ಣ ಈಶ್ವರಮಂಗಲ ದೇವಸ್ಥಾನಕ್ಕೆ ಹೋಯಿದ, ಅಲ್ಲಿ ಮಂತ್ರಸುತ್ತಿನ ಗೌಜಿ ನೋಡ್ಳೆ.
ಕಾಂಚೋಡಿಮಾಣಿ ಅವರ ಕಾಂಚೋಡಿ ದೇವಸ್ಥಾನಕ್ಕೆ ಬಂದ, ಬೆಂಗುಳೂರಿಂದ. ದೊಡ್ಡಬಾವ ಜಾಗರಣೆ ಮಾಡ್ತ ಲೆಕ್ಕಲ್ಲಿ ಇರುಳಿಡೀ ಸಮೋಸ ಕಳುಸುತ್ತನೋ ನೋಡೇಕು.
ದೊಡ್ಡಕ್ಕ ಒರಕ್ಕು ತೂಗುಲಾಗ ಹೇಳಿಗೊಂಡು ಪುಳಿಂಜಿ ಮಾಡಿದ್ದಡ, ಉಪ್ಪಿನಕಾಯಿಯ ಬದಲಿಂಗೆ.
ಚೂರಿಬೈಲು ದೀಪಕ್ಕ ಡಾಗುಟ್ರ ಬೇಗಿಂದ ಒರಕ್ಕುಬಾರದ್ದ ಮಾತ್ರೆ ತೆಗದು ನುಂಗಿದ್ದಡ.
ಅಂತೂ ಎಲ್ಲೊರುದೇ ಇಂದಿರುಳು ಜಾಗರಣೆ!
ಒರಕ್ಕು ತೂಗದ್ದ ಹಾಂಗೆ ಎಡೆಡೆಲಿ ಒಗ್ಗರಣೆ!!

ಒಳುದೋರ ವಿಚಾರ ಬತ್ತಷ್ಟೇ. ಬಂದ ಕೂಡ್ಳೇ ಹೇಳುಗು!

~
ಒಪ್ಪಣ್ಣ

ನಿಂಗಳದ್ದೆಂತ ಶುದ್ದಿ?
ಹೇಳ್ತಹಾಂಗೆ ಇದ್ದರೆ ಇಲ್ಲಿ ಹೇಳಿ…!

ಎಲ್ಲೊರಿಂಗೂ ಶಿವರಾತ್ರಿ ಹಬ್ಬದ ವಿಶೇಷ ಶುಭಾಶಯಂಗೊ, 4.0 out of 10 based on 4 ratings
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಅಜ್ಜಕಾನ ಭಾವ
  ಅಜ್ಜಕಾನ ಭಾವ

  ಒಪ್ಪಣ್ಣ ಭಾವ ಹೇಳಿದ ಹಾಂಗೆ ಗೋಕರ್ಣ ಮಾಬಲನ ಸನ್ನಿಧಿಲಿ ಶಿವರಾತ್ರಿ ಗೌಜಿಂದ ಆಚರಿಸಿ ಬಂದಾತು. ತುಂಬಾ ಜೆನ ಬೈಂದವು. ಉತ್ತರದ ಮಾರಾಷ್ಟ್ರ, ವಿಧರ್ಭ ಪ್ರಾಂತಂದ, ನಮ್ಮ ಉತ್ತರ ಕರುನಾಡಿಂದ, ದಕ್ಷಿಣ ದೇಶಂದ ಎಲ್ಲಾ ತುಂಬಾ ಜೆನ ಬೈಂದವು. ಒಪ್ಪಣ್ಣನ ಬೈಲಿನ ಕಡೆಂದ ಜೆನ ಕಮ್ಮಿ ಆತೊ ಕಂಡತ್ತು..

  ಇಂದು ಮಾಬಲನ ರಥೋತ್ಸವ ಕೂಡಾ ನಡೆದತ್ತು. ರಾಜ್ಯ ಮಟ್ಟದ ಸಂಸ್ಕೃತ ಸಮ್ಮೇಳನವೂ ನಡೆತ್ತಾ ಇದ್ದು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸುವರ್ಣಿನೀ ಕೊಣಲೆಪ್ರಕಾಶಪ್ಪಚ್ಚಿಶ್ಯಾಮಣ್ಣಚುಬ್ಬಣ್ಣವಿನಯ ಶಂಕರ, ಚೆಕ್ಕೆಮನೆಪುತ್ತೂರಿನ ಪುಟ್ಟಕ್ಕಜಯಶ್ರೀ ನೀರಮೂಲೆಗೋಪಾಲಣ್ಣವಸಂತರಾಜ್ ಹಳೆಮನೆಶಾ...ರೀಡಾಮಹೇಶಣ್ಣಶೇಡಿಗುಮ್ಮೆ ಪುಳ್ಳಿಪುಣಚ ಡಾಕ್ಟ್ರುಡೈಮಂಡು ಭಾವಕಳಾಯಿ ಗೀತತ್ತೆದೊಡ್ಡಮಾವ°ಪೆರ್ಲದಣ್ಣಪುಟ್ಟಬಾವ°ಬಟ್ಟಮಾವ°ಮಂಗ್ಳೂರ ಮಾಣಿಬಂಡಾಡಿ ಅಜ್ಜಿಸರ್ಪಮಲೆ ಮಾವ°ವಿಜಯತ್ತೆನೆಗೆಗಾರ°ಅನುಶ್ರೀ ಬಂಡಾಡಿಮಾಷ್ಟ್ರುಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ