ಶ್ರೀ ಭಾರತೀ ಕಾಲೇಜು

May 25, 2011 ರ 2:08 pmಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹರೇ ರಾಮ.

ಬ೦ಧುಗೊಕ್ಕೆ ನಮಸ್ಕಾರ.

ಮಂಗಳೂರಿನ ನಂತೂರಿಲಿ, ನಮ್ಮ ಮಠದ ಆಶ್ರಯಲ್ಲಿ ನಡೆತ್ತಾ ಇಪ್ಪ ಶ್ರೀ ಭಾರತೀ ಕಾಲೇಜಿಲಿ  ಬಿ.ಸಿ.ಎ. , ಬಿ. ಬಿ. ಎಂ ಮತ್ತೆ ಬಿ.ಕಾಂ. ಪದವಿ ತರಗತಿಗೊಕ್ಕೆ ಈಗ ದಾಖಲಾತಿ ಆವುತ್ತಾ ಇದ್ದು. ಇಲ್ಲಿ ಸೇರಿದ ವಿದ್ಯಾಥಿ೯ಗೊಕ್ಕೆ ಕಾಲೇಜಿನ ಪಾಠದ ಒಟ್ಟಿ೦ಗೆಯೇ ನಮ್ಮ ಸಂಪ್ರದಾಯದ ಮಂತ್ರ೦ಗಳ, ಸೂಕ್ತ೦ಗಳ ಹೇಳಿ ಕೊಡುವ ವ್ಯವಸ್ಥೆಯೂ ಇದ್ದು.

ಈ ವಿಚಾರವ ನಿ೦ಗಳ ಗುರ್ತದೋರಿ೦ಗೂ ತಿಳುಸಿಕ್ಕಿ. ಹೆಚ್ಚು ಹೆಚ್ಚು ವಿದ್ಯಾರ್ಥಿಗೊ ಈ ವಿದ್ಯಾಸ೦ಸ್ಥೆಗೆ ಸೇರಿ ವಿದ್ಯಾಭ್ಯಾಸ ಮಾಡಿ ಸಮಾಜಲ್ಲಿ ಯಶಸ್ವಿಯಾಗಿ ಮು೦ದುವರಿಯೆಕ್ಕು ಹೇಳಿ ಎ೦ಗಳ ಆಸೆ. ಸಮಾಜದ ಎಲ್ಲೋರ ಸಹಕಾರ ಕೋರುತ್ತೆಯೊ°.

ಡಾ. ಮರುವಳ ನಾರಾಯಣ ಭಟ್ಟ
ಕಾಯ೯ದಶಿ೯
ಸೇವಾ ಸಮಿತಿ
ಶ್ರೀ ಭಾರತೀ ಕಾಲೇಜು ಮಂಗಳೂರು
9480346553

ಶ್ರೀ ಭಾರತೀ ಕಾಲೇಜು, 4.4 out of 10 based on 7 ratings
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಬೊಳುಂಬು ಮಾವ°
  ಬೊಳುಂಬು ಮಾವ

  ನಾರಾಯಣಣ್ಣನ ಒಟ್ಟಿಂಗೆ ಆನೂ ದನಿ ಸೇರುಸುತ್ತಾ ಇದ್ದೆ. ಉತ್ತಮ ಪರಿಸರಲ್ಲಿ, ಉತ್ತಮ ವಿದ್ಯಾಭ್ಯಾಸ ಪಡವಲೆ ಇಪ್ಪ ನಮ್ಮದೇ ಕಾಲೇಜು, ಭಾರತೀ ಕಾಲೇಜು. ಹೊಸ ತಾಂತ್ರಿಕತೆಯ ಒಟ್ಟಿಂಗೆ, ಹಳೆಯ ಸತ್ಸಂಪ್ರದಾಯಂಗಳ ತಿಳುಸಿ, ಬೆಳಶುತ್ತ ಕಾಲೇಜು. ಈ ಕಾಲೇಜಿನ ಪ್ರಯೋಜನವ ಬೇಕಾದವು ಎಲ್ಲೋರು ಪಡಕ್ಕೊಳೆಕಾಗಿ ವಿನಂತಿ.

  [Reply]

  VA:F [1.9.22_1171]
  Rating: 0 (from 2 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶಾಂತತ್ತೆಹಳೆಮನೆ ಅಣ್ಣಅನು ಉಡುಪುಮೂಲೆಒಪ್ಪಕ್ಕರಾಜಣ್ಣಪೆಂಗಣ್ಣ°ವಿನಯ ಶಂಕರ, ಚೆಕ್ಕೆಮನೆಡಾಮಹೇಶಣ್ಣಗೋಪಾಲಣ್ಣನೆಗೆಗಾರ°ಗಣೇಶ ಮಾವ°ಯೇನಂಕೂಡ್ಳು ಅಣ್ಣವೆಂಕಟ್ ಕೋಟೂರುದೇವಸ್ಯ ಮಾಣಿಬೊಳುಂಬು ಮಾವ°ಅನುಶ್ರೀ ಬಂಡಾಡಿಪಟಿಕಲ್ಲಪ್ಪಚ್ಚಿಪುಟ್ಟಬಾವ°ಪುತ್ತೂರುಬಾವಸುಭಗಪವನಜಮಾವಪುಣಚ ಡಾಕ್ಟ್ರುಎರುಂಬು ಅಪ್ಪಚ್ಚಿವಸಂತರಾಜ್ ಹಳೆಮನೆಕೊಳಚ್ಚಿಪ್ಪು ಬಾವಚೆನ್ನೈ ಬಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ