ಸಾವಿನ ಮಾರ್ಗ

November 1, 2011 ರ 2:00 pmಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೈಲಿನ ಎಲ್ಲರಿಂಗೂ ನಮಸ್ಕಾರ.

ಯೆಮನ್ ದೇಶಲ್ಲಿ “ಸ್ಟ್ರೀಮ್ನಯ” ಹೇಳುವ ಒಂದು ಮಾರ್ಗ ಇದ್ದಡ. ಅದಕ್ಕೆ “ಸಾವಿನ ಮಾರ್ಗ (The Road of Death)” ಹೇಳುವ ಅಡ್ಡ ಹೆಸರುದೇ ಇದ್ದಡ.

ಅದರ ಪಟಂಗಳ ಕೆಳಗಿನ ಸಂಕೊಲೆಲಿ ನೇಲಿಸಿದ್ದೆ. ಹಾಂಗೆ ಅಲ್ಲಿ ಪರ್ವತಂಗಳ ಎಡೆಲಿ ಹಾದು ಹೋಪ ಮಾರ್ಗದ ಪಟಂಗಳುದೇ  ಆ ಸಂಕೊಲೆಲಿ ಇದ್ದು.

ನೋಡಿಕ್ಕಿ ನಿಂಗಳ ಅಭಿಪ್ರಾಯ ತಿಳಿಸಿ ಆತೊ°…
ಯಮನ ಮಾರ್ಗದ ಸಂಕೊಲೆ ಇಲ್ಲಿದ್ದು.

The Road of Death
The Road of Death - ಯಮನ ಮಾರ್ಗ!!

ಸಾವಿನ ಮಾರ್ಗ, 5.0 out of 10 based on 1 rating

ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

  1. ಚೆನ್ನೈ ಬಾವ°

    ಇದಾ ಭಾವ, ಸುರುವಾಣ ನಾಲ್ಕೈದು ಪಟ ನೋಡಿಯಪ್ಪಗ ಇದು ಯಮನ ಮಾರ್ಗ ಹೇಳಿ ಹೇಳಿದ್ದು ತಪ್ಪಾತೋ ಹೇಳಿ ತೋರಿತ್ತು. ಮತ್ತೆ, ಅದಾ., ಘಾಟಿಲಿ ಬಸ್ಸು ಲೋರಿ ಹೋಪದು ಕಂಡಪ್ಪಗ ಅಪ್ಪಪ್ಪು ಹೇಳಿಯೂ ಕಂಡತ್ತು. ಇನ್ನೀಗ ‘ಯಮ್ಮಮ್ಮಾ ಮಾರ್ಗ’ವೇ! ಹೇಳೆಕ್ಕಾಗಿದ್ದು.

    ಭಾವ, ಪಷ್ಟಾಯಿದು ಇದು. ಇನ್ನಾಣದ್ದೇನಾದರೂ ಇದ್ದರೆ ಬರ್ಲಿ.

    [Reply]

    ಮುಣ್ಚಿಕಾನ ಭಾವ

    ಪ್ರದೀಪ್ ಮುಣ್ಚಿಕಾನ Reply:

    ಧನ್ಯವಾದಂಗೊ :)

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮಾಲಕ್ಕ°ಶೀಲಾಲಕ್ಷ್ಮೀ ಕಾಸರಗೋಡುಶ್ರೀಅಕ್ಕ°ಬಟ್ಟಮಾವ°ಶಾ...ರೀಪವನಜಮಾವಉಡುಪುಮೂಲೆ ಅಪ್ಪಚ್ಚಿಶರ್ಮಪ್ಪಚ್ಚಿಗಣೇಶ ಮಾವ°ಕಾವಿನಮೂಲೆ ಮಾಣಿಜಯಶ್ರೀ ನೀರಮೂಲೆಶೇಡಿಗುಮ್ಮೆ ಪುಳ್ಳಿಅನಿತಾ ನರೇಶ್, ಮಂಚಿಕೇಜಿಮಾವ°ಅನುಶ್ರೀ ಬಂಡಾಡಿಬೋಸ ಬಾವಮಾಷ್ಟ್ರುಮಾವ°ವಿಜಯತ್ತೆಡಾಮಹೇಶಣ್ಣನೀರ್ಕಜೆ ಮಹೇಶದೀಪಿಕಾಪುಟ್ಟಬಾವ°ಅಜ್ಜಕಾನ ಭಾವಅನು ಉಡುಪುಮೂಲೆಒಪ್ಪಕ್ಕಚುಬ್ಬಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ