ಯಜುರುಪಕರ್ಮ – ರಕ್ಷಾಬಂಧನದ ಶುಭಾಶಯಂಗೊ..

ಹರೇರಾಮ,

ವಿಪ್ರೋತ್ತಮರ ಅತಿವಿಶೇಷ ದಿನ – ಉಪಾಕರ್ಮ. ರೂಢಿಲಿ ಹೇಳ್ತರೆ “ಜೆನಿವಾರ ಬದಲುಸುತ್ತ ದಿನ”.
ನೂತನ ಯಜ್ಞೋಪವೀತ ಧಾರಣೆ ಮಾಡುವ ಈ ಶುಭ ದಿನಲ್ಲಿ ಬೈಲಿನ ಎಲ್ಲ ವಿಪ್ರರಿಂಗೂ ಶುಭಾಶಯಂಗೊ.
(ಜೆನಿವಾರ ಬದಲುಸುತ್ತ ಕ್ರಮ: ಯಜ್ಞೋಪವೀತ ಧಾರಣೆ – ಜೆನಿವಾರ ಹಾಕುವ ಕ್ರಮ)

Raksha_Bandhana_

ರಕ್ಷಾಬಂಧನದ ಶುಭಾಶಯಂಗೊ

ಹಾಂಗೇ, ಭ್ರಾತೃತ್ವದ ಹಿರಿಮೆಯ ಸಾರಿದ “ರಕ್ಷಾಬಂಧನ”ದ ದಿನ ಇಂದು.
ಬೈಲಿನ ಎಲ್ಲ ಅಕ್ಕ-ತಂಗೆಕ್ಕೊಗೂ ರಕ್ಷಾಬಂಧನದ ಶುಭಾಶಯಂಗೊ.

~

ಬೈಲಿನ ಪರವಾಗಿ.

 

ಸಂಪಾದಕ°

   

You may also like...

2 Responses

  1. K.Narasimha Bhat Yethadka says:

    ಶುಭಾಶಯಂಗೊ.

  2. GOPALANNA says:

    ರಕ್ಷೆ ಎಲ್ಲರಿಂಗೂ ಶುಭ ತರಲಿ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *