ಇವರ ವ೦ಶಜರ ಮೂಲಕ್ಕೆ ಬಪ್ಪಲೆ .. ಸಹಾಯ .. !

February 25, 2011 ರ 7:41 pmಗೆ ನಮ್ಮ ಬರದ್ದು, ಇದುವರೆಗೆ 30 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮೊನ್ನೆ ಎರಡು ದಿನ ಕಂಪೆನಿ ಕೆಲಸಲ್ಲಿ ಕೊಚ್ಚಿಗೆ ಹೋಗಿತ್ತಿದ್ದೆ.
ಆಲ್ಲಿ ಏಕ್ಸ್ಪೊರ್ಟ್ ಇನ್ಸ್ಪೆಕ್ಶನ್ ಏಜೆನ್ಸಿ (Export Inspection Agency) ಲಿ ಒಬ್ಬ ಪೋತಿ ಹೇಳಿ ಹೆಸರು ಇಪ್ಪ, ನಮ್ಮ ನೆರೆಕರೆಯ “ಹೊಸಮನೆ” {ಅಲ್ಲಿ ಅವರ ಮನೆ ಹೆಸರು – ಪುದುಮನ-} ಇ೦ದ ಅವರ ಪೂರ್ವಜರು ಹೋದವಡ .. ಸಿಕ್ಕಿದವು.
ಮಾತಾಡುವಗ ಗೊಂತಾಗಿ ತುಂಬ ಅವಕ್ಕೂ ಎನಗೂ ಆತ್ಮೀಯತೆ ಆಗಿ – ಎನ್ನ ಕೆಲಸ ಸುಲಾಭಲ್ಲಿ ಆತು.
ಅವರ ಅಪ್ಪ°, ಮೊದಲು (1950) ಸಮಯಲ್ಲಿ, ಮಂಜೇಶ್ವರಲ್ಲಿ ಗೋ ಡಾಕ್ಟರಾಗಿ ಇದ್ದಿದ್ದವಡ.
ಅಲ್ಲೂ ಹವ್ಯಕರು ಕೆಲವು ಕುಟುಂಬಂಗೊ ಇದ್ಡೂ ಹೇಳಿಯೂ, ಐಶಾ ಪೋತಿ ಹೇಳುವ M.L.A ನಮ್ಮ ಹವ್ಯಕ ಹೆಮ್ಮಕ್ಕೊ ಹೇಳಿಯೂ – ಅವರ ಮೂಲಕ ಗೊಂತಾತು.
ಇವು ವಿಶ್ವಾಮಿತ್ರ ಗೋತ್ರದವು. ಅಲ್ಲಿಯೇ ಬೆಳದ ಕಾರಣ ನಮ್ಮ ಭಾಶೆ ಬತ್ತಿಲ್ಲೆ.
ಊರಿ೦ಗೆ ಬರೆಕು, ದೇವಸ್ಥಾನಂಗಳ , ಕುಟುಂಬದವರ ಎಲ್ಲ ಮಾತಾಡ್ಸೆಕು – ಇತ್ಯಾದಿ  ಆಶೆಗಳ ಹೇಳಿಗೊ೦ಡವು.
ಆರಿಂಗದರೂ ಹಳಬರಿಂಗೆ ಈ ವಿಚಾರ ಗೊಂತಿದ್ದರೆ ತಿಳುದು ಬರೆಯಿ.
ಅವರ ವಿಳಾಸ:
ಈ .ಕೆ. ಪೋತಿ,
ಡೆಪ್ಯುಟಿ ಡೈರೆಕ್ಟರ್,
ಎಕ್ಸ್ ಪೋರ್ಟ್ ಇನ್ಸ್ಪೆಕ್ಶನ್ ಎಜೆನ್ಸಿ,
ಶಿಪ್ ಯಾರ್ಡ್ ಕ್ವಾರ್ಟರ್ಸ್ ರೋಡ್
ಪನಂಪಿಳ್ಳಿ ನಗರ,
ಎರ್ಣಾಕುಳಮ್.
ಮೊಬೈಲು: 09446482668
ಇವರ ವ೦ಶಜರ ಮೂಲಕ್ಕೆ ಬಪ್ಪಲೆ .. ಸಹಾಯ .. ! , 5.0 out of 10 based on 2 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 30 ಒಪ್ಪಂಗೊ

  1. Prashanth Mallatheru

    ಆರೆ!! ಲಸ್ಕ್ರಿ ಮಠ ಎನ್ಗಲ ಮನೆ ಮಠ… ಅಜ್ಜಿ ಹತ್ರೆ ಕೇಳಿರೆ ಅವರ ಬಗ್ಗೆ ಗೊನ್ತಪ್ಪಲೂ ಸಾಕು..

    [Reply]

    VN:F [1.9.22_1171]
    Rating: 0 (from 0 votes)
  2. ಬಾಲಣ್ಣ

    ಈಗ ಪೋತಿ ಅಣ್ಣನ ಹತ್ರೆ ಮಾತಾಡಿದೆ.ಆವು ಈಗ ಮಾರ್ಚಿನ ಲೆಕ್ಕ ಎಲ್ಲ ಮುಗುಶಿ ಊರಿಂಗೆ ಬಪ್ಪಲೆ ತಯಾರು (ಅವರ ಬಾಕಿ ಎಲ್ಲಾ ಅಲ್ಲಿಪ್ಪ ಕುಟುಂಬಸ್ತರ ಸೇರ್ಸಿಯೊಂಡು ). ಆದಕ್ಕಿಂತಲೂ .. ಇಲ್ಲಿ ಒಂದು ೨೦-೨೫ ಜೆನ ಈ ಸುದ್ದಿಗೆ ಪ್ರತಿಕ್ರಿಯಿಸಿದ್ದವು ಹೇಳಿಯಪ್ಪಗ ಸುಮಾರು ಥೇಂಕ್ಶ್ ಗಳ ಸುರಿಮಳೆ ಆತು

    ಅವರ ಅಪ್ಪನ ಅಜ್ಜ – ೧೫೦ ವರ್ಶಂಗಳ ಹಿಂದೆ ಹೋದ್ಡಡ . ಅಂಬಗಳಾಣ ಲೆಕ್ಕ ಪ್ರಕಾರ -೧೮೫೦ ಯಿಸವಿ ಆಗಿಕ್ಕು ! ಆವರ ಅಪ್ಪನ ಅಜ್ಜನ ಮನೆ (ಅಬ್ಬೆಯ ಅಪ್ಪನ ಮನೆ )ತಿಳುದು ಹೇಳುತ್ತೆ ಅಲ್ಲಿಗೂ ಸಂಪರ್ಕ ಈಗ ಇಲ್ಲೆ, ಅದೂ ಬೇಕು ಹೇಳಿ ವಿನಂತಿ ಮಾಡಿದ್ದವು.

    ನಮ್ಮಲ್ಲಿ ಗ್ತೊಂತಿದ್ದವು, ಗೊಂತುಮಾಡ್ಲೆ ಸಾಧ್ಯಪ್ಪವು ನೇರ ಅವರನ್ನೇ ಫೂನಿಲ್ಲಿ ಸಂಪರ್ಕ ಮಾಡ್ಲಕ್ಕು.
    ಈ .ಕೆ. ಪೋತಿ,
    ಡೆಪ್ಯುಟಿ ಡೈರೆಕ್ಟರ್,
    ಎಕ್ಸ್ ಪೋರ್ಟ್ ಇನ್ಸ್ಪೆಕ್ಶನ್ ಎಜೆನ್ಸಿ,
    ಶಿಪ್ ಯಾರ್ಡ್ ಕ್ವಾರ್ಟರ್ಸ್ ರೋಡ್
    ಪನಂಪಿಳ್ಳಿ ನಗರ,
    ಎರ್ಣಾಕುಳಮ್.
    ಮೊಬೈಲು: 09446482668

    [Reply]

    VA:F [1.9.22_1171]
    Rating: 0 (from 0 votes)
  3. Udayakumar Delanthamajalu

    ಎಂಗಳದ್ದುದೆ ಮೂಲ ಲಸ್ಕ್ರಿಮಠ. ಶಿವಳ್ಳಿ ಬ್ರಾಹ್ಮಣರಲ್ಲಿ “ಪೋತಿ” ಹೇಳುವ ಕುಲನಾಮ ಇದ್ದು.
    (ಸಂಕೊಲೆ: http://shivallibrahmins.com/kn/section/family-names/)ಕೇರಳಲ್ಲಿ ಬ್ರಾಹ್ಮಣರಿಂಗೆ ಪೋತಿ ದಿನಿಗೇಳ್ತವು.

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಗಣೇಶ ಮಾವ°ಹಳೆಮನೆ ಅಣ್ಣವಸಂತರಾಜ್ ಹಳೆಮನೆಪುಣಚ ಡಾಕ್ಟ್ರುವೆಂಕಟ್ ಕೋಟೂರುಬೊಳುಂಬು ಮಾವ°ಸುಭಗಶಾಂತತ್ತೆಯೇನಂಕೂಡ್ಳು ಅಣ್ಣಡೈಮಂಡು ಭಾವಚೆನ್ನೈ ಬಾವ°ಮಾಷ್ಟ್ರುಮಾವ°ಅಕ್ಷರ°ಮಂಗ್ಳೂರ ಮಾಣಿದೊಡ್ಮನೆ ಭಾವನೆಗೆಗಾರ°ವೇಣೂರಣ್ಣಚೂರಿಬೈಲು ದೀಪಕ್ಕಮಾಲಕ್ಕ°ಕಜೆವಸಂತ°ಡಾಮಹೇಶಣ್ಣಜಯಶ್ರೀ ನೀರಮೂಲೆಪವನಜಮಾವವಿದ್ವಾನಣ್ಣvreddhiಶುದ್ದಿಕ್ಕಾರ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ