ಕ್ಯಾಂಪ್ಕೋ ಜನಕ ವಾರಣಾಸಿ ಸುಬ್ರಾಯ ಭಟ್ – ಅಸ್ತಂಗತ

December 27, 2013 ರ 10:00 amಗೆ ನಮ್ಮ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕೃಷಿಕರ ಜೀವನಾಡಿ ಸಂಸ್ಥೆಯಾದ “ಕ್ಯಾಂಪ್ಕೋ”ದ ಸ್ಥಾಪಕರಾದ ಶ್ರೀ ವಾರಣಾಸಿ ಸುಬ್ರಾಯ ಭಟ್  ಇಂದು ಉದೆಕಾಲ ನಿಧನ ಹೊಂದಿದವು – ಹೇಳುಲೆ ಬೈಲು ವಿಷಾದಪಡ್ತು.
ಸಾವಿರಾರು ಅಡಕ್ಕೆಕೃಷಿಕರಿಂಗೆ ಸ್ವಾಭಿಮಾನವ ಒಳಿಶಿಗೊಂಬಲೆ ಸಹಕಾರಿಯಾದ ಕ್ಯಾಂಪ್ಕೋವ ರಚನೆ ಮಾಡಿ, ನಮ್ಮ  ತೋಟಲ್ಲಿ ಬೆಳದ ಕೋಕೋ ಬೆಳೆಗೆ ಚಾಕೊಲೇಟಿನ ಹಾಂಗಿಪ್ಪ ಆಧುನಿಕ ರೀತಿಯ ಮಾರುಕಟ್ಟೆ ಒದಗುಸಿಕೊಟ್ಟ, ಅದಕ್ಕೆಲ್ಲ ಕಾರಣೀಭೂತರಾದ ಶ್ರೀಯುತ ಸುಬ್ರಾಯಜ್ಜಂಗೆ ಮೋಕ್ಷ ಸಿಕ್ಕಲಿ – ಹೇಳ್ತದು ಬೈಲಿನ ಹಾರೈಕೆ.

ದಿ | ವಾರಣಾಸಿ ಸುಬ್ರಾಯ ಭಟ್
ದಿ | ವಾರಣಾಸಿ ಸುಬ್ರಾಯ ಭಟ್

(ಚಿತ್ರ ಕೃಪೆ: ಅಂತರ್ಜಾಲ)

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

 1. ಮುಳಿಯ ಭಾವ
  ರಘುಮುಳಿಯ

  ವಾರಣಾಸಿ ಸುಬ್ರಾಯ ಅಜ್ಜನ ಆತ್ಮಕ್ಕೆ ಚಿರಶಾ೦ತಿ ಸಿಕ್ಕಲಿ ಹೇಳಿ ಪ್ರಾರ್ಥನೆ.

  [Reply]

  VA:F [1.9.22_1171]
  Rating: +1 (from 1 vote)
 2. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಬೇಜಾರಾತು. ಅಜ್ಜನ ಆತ್ಮಕ್ಕೆ ಚಿರಶಾಂತಿ ಸಿಕ್ಕಲಿ ಹೇಳಿ ಬೇಡಿಕೊಂಬೊ.

  [Reply]

  VA:F [1.9.22_1171]
  Rating: +1 (from 1 vote)
 3. ಕೆ. ವೆಂಕಟರಮಣ ಭಟ್ಟ

  ಅಜ್ಜನ ಆತ್ಮಕ್ಕೆ ಶಾಂತಿ ಸಿಗಲಿ.

  [Reply]

  VA:F [1.9.22_1171]
  Rating: 0 (from 0 votes)
 4. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಅಡಕ್ಕೆಯ ಬಗ್ಗೆ ಕೆಟ್ಟ ಮಾತು ಕೇಳ್ತಾ ಇಪ್ಪ ಈ ಸಮಯಲ್ಲಿ ವಾರಣಾಸಿಯವು ಅಸ್ತಂಗತ ಆದ್ದದು ಬೇಜಾರದ ಸಂಗತಿ.ಅವರ ಸಾಧನೆ ಬಹಳ ಮಹತ್ವದ್ದು. ನಮ್ಮ ಜಾತಿಲೇ[ದ.ಕ.ದ ಹವ್ಯಕರಲ್ಲಿ] ಅಪರೂಪವಾದ್ದು.ಅವರ ಆತ್ಮಕ್ಕೆ ಮೋಕ್ಷ ಸಿಕ್ಕಲಿ.

  [Reply]

  VA:F [1.9.22_1171]
  Rating: +1 (from 1 vote)
 5. ವಿಜಯತ್ತೆ

  ಹರೇರಾಮ, ಸುಬ್ರಾಯಜ್ಜಂಗೆ ಸಾಯುಜ್ಯ ಸಿಕ್ಕಲಿ ಅವರ ಸಾಧನೆ ಹಾಂಗೇ ಮಾಡ್ತವು ನಮ್ಮಲ್ಲಿ ಇನ್ನೊಬ್ಬ ತಯಾರಾಗಲಿ ಹೇಳಿ ಪ್ರಾರ್ಥನೆ

  [Reply]

  VN:F [1.9.22_1171]
  Rating: +1 (from 1 vote)
 6. ಕೆ.ನರಸಿಂಹ ಭಟ್ ಏತಡ್ಕ

  ಅವರ ಆತ್ಮಕ್ಕೆ ಚಿರಶಾಂತಿ ಸಿಕ್ಕಲಿ ಹೇದು ಪ್ರಾರ್ಥನೆ.

  [Reply]

  VA:F [1.9.22_1171]
  Rating: +1 (from 1 vote)
 7. ರಾಮಚಂದ್ರ ಮಾವ°
  ಎ ರಾಮಚಂದ್ರ ಭಟ್

  ಒಂದು ದೊಡ್ಡ ಮರ ಉರುಳಿತ್ತು. ಅಡಕ್ಕೆ, ಕ್ಯಾಂಪ್ಕೊಗೆ ಪರ್ಯಾಯ ಹೆಸರೇ ಸುಬ್ರಾಯಣ್ಣ. ಅಡ್ಯನಡ್ಕದ ಹೆಸರು ದೇಶ ಇಡೀ ಹಬ್ಬಿಸಿದ್ದು ಸುಬ್ರಾಯಣ್ಣ. ಅವರ ಆತ್ಮಕ್ಕೆ ಶಾಂತಿ ಸಿಗಲಿ

  [Reply]

  VA:F [1.9.22_1171]
  Rating: +1 (from 1 vote)
 8. ಕೇಜಿಮಾವ°
  ಕೆ ಜಿ ಭಟ್

  ಎನಗೆ ನೆಂಪು ಬತ್ತಲ್ಲಿಂದ ಇಂದಿನ ವರೆಗೆ ಸುಬ್ರಾಯಣ್ಣ ಸುಮ್ಮನೆ ಕೂದ್ದು ಗೊಂತಿಲ್ಲೆ,ಯೇವಗಳೂ ಜನಕ್ಕೆ ಉಪಯೋಗ ಅಪ್ಪ ಹಾಂಗಿರ್ತ ಕೆಲಸ ಮಾಡಿಯೊಂಡಿದ್ದ ಸುಬ್ರಾಯಣ್ಣ ಇಂದಿಲ್ಲೆ ಹೇಳಿ ನಂಬುದು ಕಷ್ಟ.ಅವರ ಆತ್ಮಕ್ಕೆ ಶಾಂತಿ ಸಿಕ್ಕಲಿ.

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಡಾಮಹೇಶಣ್ಣಡೈಮಂಡು ಭಾವಡಾಗುಟ್ರಕ್ಕ°ವಿಜಯತ್ತೆವೇಣೂರಣ್ಣಹಳೆಮನೆ ಅಣ್ಣಸುವರ್ಣಿನೀ ಕೊಣಲೆಸುಭಗವೇಣಿಯಕ್ಕ°vreddhiಪುತ್ತೂರಿನ ಪುಟ್ಟಕ್ಕಪೆರ್ಲದಣ್ಣದೇವಸ್ಯ ಮಾಣಿಪವನಜಮಾವವೆಂಕಟ್ ಕೋಟೂರುಅನಿತಾ ನರೇಶ್, ಮಂಚಿಬೋಸ ಬಾವವಿದ್ವಾನಣ್ಣದೊಡ್ಮನೆ ಭಾವಬಟ್ಟಮಾವ°ದೊಡ್ಡಭಾವದೀಪಿಕಾವಸಂತರಾಜ್ ಹಳೆಮನೆಚೆನ್ನೈ ಬಾವ°ಶರ್ಮಪ್ಪಚ್ಚಿದೊಡ್ಡಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ