ಕುಂಜಾರು ಮಾಣಿ ವೇಣುಗೋಪಾಲಂಗೆ ಶ್ರದ್ಧಾಂಜಲಿ

June 8, 2013 ರ 9:00 pmಗೆ ನಮ್ಮ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಚೌಕ್ಕಾರಿನ ಶಂಕರನಾರಾಯಣ ಭಟ್, ವೀಣಾ ದಂಪತಿಯ ಸುಪುತ್ರ, ಕುಂಜಾರು ವೇಣುಗೋಪಾಲ (16 ವ) ಬೈಲಿಂಗೆ ಚಿರಪರಿಚಿತ ವ್ಯಕ್ತಿತ್ವ.
ಎರಡು ತಿಂಗಳಿನ ಹಿಂದೆಷ್ಟೇ ಅವನ ಕ್ಯಾನ್ಸರ್ ಹೋರಾಟಕ್ಕೆ ಸಹಾಯ ಮಾಡಿ -ಹೇಳಿ ಬೈಲಿಲಿ ನಾವು ಕೇಳಿಗೊಂಡಿದು. ನೂರಾರು ಜನ ಕೈಜೋಡುಸಿ ಸಹಸ್ರಾರು ರುಪಾಯಿ ಮೊತ್ತವ ಸೇರ್ಸಿದ್ದು.
ಆರೋಗ್ಯಕ್ಕೆ ಬೇಕಾದ ಕೆಲವು ಥೆರಪಿ / ಟ್ರೀಟ್-ಮೆಂಟ್ ಗೊ ನಡೆತ್ತಾ ಇದ್ದು – ಹೇಳ್ತ ವರ್ತಮಾನಂಗೊ, ಶುಭಶುದ್ದಿಗೊ ಬಂದುಗೊಂಡಿತ್ತು.
ಆದರೆ, ದೇವರಿಂಗೆ ಎಂತ ಅನುಸಿತ್ತೋ ಏನೋ. ಇಂದು ಸೆಡ್ಳಿನ ಹಾಂಗೆ ಬಂದದು ಒಂದು ಬೇಜಾರದ ಶುದ್ದಿ.

ವೇಣು ನಾದದ ಮುಗ್ಧತೆ
ವೇಣು ನಾದದ ಮುಗ್ಧತೆ

ಅನಿರೀಕ್ಷಿತ ಆರೋಗ್ಯ ವೈಪರೀತ್ಯಂದಾಗಿ ಇಂದು ಮಧ್ಯಾಹ್ನ ವೇಣುಗೋಪಾಲ ದೇವರ ಪಾದ ಸೇರಿದನಾಡ.
ಮಗನ ಅಗಲಿಕೆಯ ಬೇನೆಯ ತಡಕ್ಕೊಂಬ ಶಕ್ತಿ ಅಪ್ಪಮ್ಮಂಗೆ ಆ ದೇವರು ಕೊಡ್ಳಿ.
ವೇಣುಗೋಪಾಲನ ಆರೋಗ್ಯ ಸುಧಾರಣೆಗೆ ಬೈಲಿನ ಎಲ್ಲೋರುದೇ ಸೇರಿದ ಕೃತಜ್ಞತಾಭಾವ ಆ ಮನೆಯೋರಿಂಗೆ ಇದ್ದು.
ನಮ್ಮ ಕೈಲಾದ್ದರ ನಾವು ಮಾಡಿದ್ದು, ದೇವರ ಆಟಲ್ಲಿ ನಮ್ಮದೆಂತ ಇದ್ದು!

ಸೂ:

ಕುಂಜಾರು ಮಾಣಿ ವೇಣುಗೋಪಾಲಂಗೆ ಶ್ರದ್ಧಾಂಜಲಿ, 10.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

 1. ಗಣೇಶ ಪೆರ್ವ
  ಗಣೇಶ ಪೆರ್ವ

  ನೈನ೦ ಛಿ೦ದ೦ತಿ ಶಸ್ತ್ರಾಣಿ, ನೈನ೦ ದಹತಿ ಪಾವಕಃ
  ನ ಚೈನ೦ ಕ್ಲೇದಯ೦ತ್ಯಾಪೋ, ನ ಶೋಷಯತಿ ಮಾರುತಃ!

  ಪುಣ್ಯವ೦ತ ಮಾಣಿ ಈ ಲೋಕದ ಕಷ್ಟ೦ಗಳ ೧೬ ವರುಷ ಮಾ೦ತ್ರ ಸಹಿಸಿ ದೇವರ ಹತ್ರೆ ಹೋದ. ಆದರೂ….. :-(

  [Reply]

  VA:F [1.9.22_1171]
  Rating: +2 (from 2 votes)
 2. shyamraj.d.k

  ಹರೇ ರಾಮ, ವೇಣುವ ಆತ್ಮಕ್ಕೆ ಶಾ೦ತಿ ಸಿಕ್ಕಲಿ.

  [Reply]

  VA:F [1.9.22_1171]
  Rating: 0 (from 0 votes)
 3. ಚೆನ್ನೈ ಬಾವ°
  ಚೆನ್ನೈ ಭಾವ°

  :(

  [Reply]

  VA:F [1.9.22_1171]
  Rating: -1 (from 1 vote)
 4. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಬಹಳ ಬೇಜಾರದ ಸಂಗತಿ.ಅವನ ಆತ್ಮಕ್ಕೆ ಶಾಂತಿ ಸಿಕ್ಕಲಿ.

  [Reply]

  VA:F [1.9.22_1171]
  Rating: +1 (from 1 vote)
 5. ವಿಜಯತ್ತೆ

  ಈ ಚಿಗುರಳುದ ಸಂಕಟವ , ಬೇನೆಯ ಆ ಅಬ್ಬೆ-ಅಪ್ಪಂಗೆ ಸಹಿಸುವ ಶಕ್ತಿಯ ಪರಮಾತ್ಮ ಕೊಡಲಿ ಮಾಣಿಗೆ ಸಾಯುಜ್ಯ ಸಿಕ್ಕಲಿ ಹೇಳಿ ದೇವರಲ್ಲಿ ನಮ್ಮೆಲ್ಲರ ಪ್ರಾರ್ಥನೆ

  [Reply]

  VN:F [1.9.22_1171]
  Rating: 0 (from 0 votes)
 6. dentistmava

  harerama.
  dhukhava sahisuva shakthi aa shrirama karunisali.maneyoringe.
  harerama.

  [Reply]

  VA:F [1.9.22_1171]
  Rating: 0 (from 0 votes)
 7. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಶುದ್ದಿ ಕೇಳಿ ತುಂಬ ಬೇಜಾರು ಆತು. ಮಾಣಿಯ ಆತ್ಮಕ್ಕೆ ಚಿರಶಾಂತಿ ಸಿಕ್ಕಲಿ.

  [Reply]

  VA:F [1.9.22_1171]
  Rating: 0 (from 0 votes)
 8. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಮಾಣಿಯ ಆತ್ಮಕ್ಕೆ ಶಾಂತಿ ಸಿಕ್ಕಲಿ, ಮನೆಯವಕ್ಕೆ ಈ ಧುಃಖವ ಸಹಿಸುವ ಶಕ್ತಿಯ ದೇವರು ಕೊಡಲಿ.

  [Reply]

  VA:F [1.9.22_1171]
  Rating: 0 (from 0 votes)
 9. ಮುಳಿಯ ಭಾವ
  ರಘುಮುಳಿಯ

  ಶೃದ್ಧಾ೦ಜಲಿ. ವೇಣುವಿನ ಆತ್ಮ ದೇವರ ಪಾದ ಸೇರಲಿ.
  ಎಲ್ಲಾ ವಿಧಿನಿಯಮ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚೂರಿಬೈಲು ದೀಪಕ್ಕಮಾಷ್ಟ್ರುಮಾವ°ಬೋಸ ಬಾವಬಟ್ಟಮಾವ°ಎರುಂಬು ಅಪ್ಪಚ್ಚಿಮಾಲಕ್ಕ°ಪವನಜಮಾವರಾಜಣ್ಣವಸಂತರಾಜ್ ಹಳೆಮನೆಬಂಡಾಡಿ ಅಜ್ಜಿಜಯಗೌರಿ ಅಕ್ಕ°ಚೆನ್ನಬೆಟ್ಟಣ್ಣಶೇಡಿಗುಮ್ಮೆ ಪುಳ್ಳಿಪುಟ್ಟಬಾವ°ಕೊಳಚ್ಚಿಪ್ಪು ಬಾವಸುವರ್ಣಿನೀ ಕೊಣಲೆಮುಳಿಯ ಭಾವಉಡುಪುಮೂಲೆ ಅಪ್ಪಚ್ಚಿಪ್ರಕಾಶಪ್ಪಚ್ಚಿನೀರ್ಕಜೆ ಮಹೇಶವಿಜಯತ್ತೆನೆಗೆಗಾರ°ಸಂಪಾದಕ°ಹಳೆಮನೆ ಅಣ್ಣಶಾ...ರೀಕಜೆವಸಂತ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ