12-ಜೂನ್-2015 ಕೊಡೆಯಾಲಲ್ಲಿ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ) ವತಿಯಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಕೊಡೆಯಾಲಲ್ಲಿ ಸರಕಾರೀ ಶಾಲಾ ವಿದ್ಯಾರ್ಥಿಗೊಕ್ಕೆ ಒಪ್ಪಣ್ಣ ನೆರೆಕರೆ  ಪ್ರತಿಷ್ಠಾನಂದ ಕಲಿಕೋಪಕರಣ ವಿತರಣೆ

ನೀರೇಶ್ವಾಲ್ಯ, ಕೊಡೆಯಾಲ (ಮಂಗಳೂರು): 12-ಜೂನ್-2015

ಇಲ್ಯಾಣ ಕೊಡೆಯಾಲದ ನೀರೇಶ್ವಾಲ್ಯ ಸರಕಾರೀ  ಪ್ರಾಥಮಿಕ ಶಾಲಾ ವಿದ್ಯಾರ್ಥಿಗೊಕ್ಕೆ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ.) ವತಿಂದ ಪುಸ್ತಕ ಇತ್ಯಾದಿ ಕಲಿಕೋಪಕರಣಂಗಳ ವಿತರಣೆ ಮಾಡಿದ್ದು. ಪ್ರತಿಷ್ಠಾನದ ಅಧ್ಯಕ್ಷರಾದ ಶರ್ಮಪ್ಪಚ್ಚಿ (ಶ್ರೀಕೃಷ್ಣ ಶರ್ಮ ಹಳೆಮನೆ) ಕಲಿಕೋಪಕರಣಂಗಳ ಹಂಚಿ ಸಾಂದರ್ಭಿಕವಾಗಿ ಮಾತಾಡಿ ಶುಭಹಾರೈಸಿದವು.
ಬೈಲ ಅಣ್ಣಂದ್ರೂ ಪ್ರತಿಷ್ಠಾನದ ಸದಸ್ಯರೂ ಆದ ಗಣೇಶ್ ಕೋಂಗೋಟು, ಕಿಶೋರ್ ಯೇನಂಕೂಡ್ಳು ಮತ್ತೆ ಶಾಲೆಯ ಅಧ್ಯಾಪಕವೃಂದ ಉಪಸ್ಥಿತರಾಗಿತ್ತಿದ್ದವು.

ಫೋಟೋ: ಕಿಶೋರ್ ಯೇನಂಕೂಡ್ಳು.

ಶುದ್ದಿಕ್ಕಾರ°

   

You may also like...

5 Responses

 1. ಹರೇ ರಾಮ. ಶ್ರೀಗುರುದೇವತಾನುಗ್ರಹಂದ ಬೈಲ ನೆಂಟ್ರುಗಳ ಸಕಾಯಂದ ಬೈಲಿಂಗೆ ಸಮಾಜ ಕೆಲಸ ಮಾಡ್ಳೆ ಇನ್ನಷ್ಟು ಹೆಚ್ಚಿನ ಶಕ್ತಿಯ ಅನುಗ್ರಹಿಸಲಿ ಹೇದು ಬೇಡಿಗೊಂಬ°

 2. S.K.Gopalakrishna Bhat says:

  ellariMgoo ಒಳ್ಳೆದಾಗಲಿ

 3. Girisha says:

  ಸಲಹೆ: ಹವ್ಯಕ ಮಕ್ಕೊಗೆ ಹೆಚ್ಚಿನ ಸವಲತ್ತುಗ ಸಿಕ್ಕುವಂಗೆ ಆದರೆ ತುಂಬ ಒಳ್ಳೇದು

 4. upskumar says:

  ಒಳ್ಳೆ ಕೆಲಸ, ಎನ್ನಿಂದೆಡಿಗಾದ ಸಕಾಯ ಯೇವಗಳೂ ಇರ್ತು

 5. ತೆಕ್ಕುಂಜ ಕುಮಾರ ಮಾವ° says:

  ಪ್ರತಿವರ್ಷವೂ ನಡಕ್ಕೊಂಡು ಬರಲಿ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *