ವಿಷು ವಿಶೇಷ ಸ್ಪರ್ಧೆ 2013: ಫಲಿತಾಂಶ

April 14, 2013 ರ 12:01 amಗೆ ನಮ್ಮ ಬರದ್ದು, ಇದುವರೆಗೆ 24 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮ ಬೈಲಿನ ನೇತೃತ್ವಲ್ಲಿ ನೆಡದ “ವಿಷು ವಿಶೇಷ ಸ್ಪರ್ಧೆ”ಗೆ ಬೈಲಿನ ಎಲ್ಲೋರ ಸಹಕಾರ ಕಂಡು ತುಂಬಾ ಕೊಶಿ ಆತು.
ಅಂಚೆ, ಮಿಂಚಂಚೆ ಮೂಲಕ ಬಂದ ನೂರಾರು ಕತೆ, ಕವನ, ಲಘುಬರಹ, ಪ್ರಬಂಧ, ಪಟಂಗಳ ಎಲ್ಲ ಒಟ್ಟು ಸೇರಿಸೆಂಡು, ಮೌಲ್ಯಮಾಪಕರಿಂಗೆ ಕೊಟ್ಟು, ಅವರ ಉತ್ತರ ಪಡಕ್ಕೊಂಡು, ಎಲ್ಲವನ್ನೂ ಸರಾಸರಿ ತೆಗದು ಫಲಿತಾಂಶವ ಸಿದ್ಧಮಾಡ್ಳೆ ಇಷ್ಟು ದಿನ ಹಿಡುತ್ತಿದಾ!

ಬಹು ನಿರೀಕ್ಷಿತ ಫಲಿತಾಂಶ ಇಂದು ಬಂತು!

ವಿಷು ವಿಶೇಷ ಸ್ಪರ್ಧೆ 2013 : ಫಲಿತಾಂಶ

ಸಂ ಸ್ಪರ್ಧೆ ಪ್ರಥಮ ದ್ವಿತೀಯ
1 ಪ್ರಬಂಧ ಸನತ್ ಕೊಳಚಿಪ್ಪು ಸರಸ್ವತಿ ಭಟ್ ಕುಂದಡ್ಕ
2 ಕಥೆ ವಿಜಯಾ ಸುಬ್ರಹ್ಮಣ್ಯ ಅನುಷಾ ಹೆಗಡೆ
3 ಕವನ ಬಾಲಸುಬ್ರಮಣ್ಯ ಕೆ. ಎಂ. ಇಂದಿರಾ ಜಾನಕಿ
4 ಹಾಸ್ಯ ಬರಹ ವೆಂಕಟ್ ಭಟ್ ಎಡನೀರು ಪಾರ್ವತಿ ಎಂ ಕೂಳಕ್ಕೋಡ್ಳು
5 ಫೋಟೋ ಗೋಪಾಲಕೃಷ್ಣ ಬೊಳುಂಬು ಹರೀಶ್ ಹಳೆಮನೆ

ಪ್ರಮುಖ ತೀರ್ಪುಗಾರರು:
ಶ್ರೀ ಜಗದೀಶ ಶರ್ಮಾ, ಶ್ರೀ ರವಿ ಪೊಸವಣಿಕೆ, ಶ್ರೀಕಾಂತ್ ಹೆಗಡೆ,  ಶ್ರೀ ಸುಧನ್ವ ದೇರಾಜೆ, ಶ್ರೀ ಗುರುಮೂರ್ತಿ ನಾಯ್ಕಾಪು
ಮತ್ತು ನೆರೆಕರೆಯ ಹತ್ತು ಹಿರಿಯರು.

ಭಾಗವಹಿಸಿದ ಎಲ್ಲ ಸ್ಪರ್ಧಿಗೊಕ್ಕೂ, ತೀರ್ಪುಗಾರರಾಗಿ ಸಹಕರಿಸಿದ ಹಿರಿಯರಿಂಗೂ, ಪ್ರಚುರಪಡಿಸಿದ ಎಲ್ಲ ಮಾಧ್ಯಮ ಮಿತ್ರರಿಂಗೂ ಅನಂತ ಕೃತಜ್ಞತೆಗೊ.

ವಿಜೇತರಿಂಗೆ ಅಭಿನಂದನೆಗೊ.
~
ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ).
“ಅನುಗ್ರಹ” – ಶಿವಗಿರಿನಗರ,
ಕುಳಾಯಿ, ಹೊಸಬೆಟ್ಟು, ಮಂಗಳೂರು -575 019
editor@oppanna.com

http://oppanna.com
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 24 ಒಪ್ಪಂಗೊ

  1. ವಿಜಯತ್ತೆ

    ಹರೇರಾಮ , ಬಹುಮಾನ ಸ್ವೀಕರಿಸಿಗ್ಂಡು ಬಂದೆ. ಕಾರ್ಯಕ್ರಮ, ಬಹುಮಾನವಿತರಣೆ ಎಲ್ಲವೂ ಅಚ್ಹುಕಟ್ಟಾಗಿ ಚೆಂದಲ್ಲಿ ನೆಡದು ಕೊಶಿ ಆತು. ಪ್ರತಿಷ್ಟಾನದವಕ್ಕೆಲ್ಲರಿಂಗೂ ತುಂಬಾ, ತುಂಬಾ ಧನ್ಯವಾದಂಗೊ

    [Reply]

    VN:F [1.9.22_1171]
    Rating: 0 (from 0 votes)
  2. ಗೋಪಾಲಣ್ಣ
    ಎಸ್.ಕೆ.ಗೋಪಾಲಕೃಷ್ಣ ಭಟ್ಟ

    ಎಲ್ಲಾ ವಿಜೇತರಿಂಗೂ ಅಭಿನಂದನೆಗೊ.

    [Reply]

    VA:F [1.9.22_1171]
    Rating: 0 (from 0 votes)
  3. ವಿಜಯತ್ತೆ
    vijayasubrahmana

    ಹರೇರಾಮ . ಪ್ರತಿಸ್ತಾನದವಕ್ಕೆ, ಮೌಲ್ಯಮಾಪನಮಾಡಿದವಕ್ಕೆ, ಉಳಿದವಿಜೇತರಿಂಗೆ, ಶುಭಹಾರೈಸಿದವಕ್ಕೆ, ಎಲ್ಲರಿಂಗೂ ಶುಭ ಕಾಮನಗೊ

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚುಬ್ಬಣ್ಣಪವನಜಮಾವದೀಪಿಕಾವಾಣಿ ಚಿಕ್ಕಮ್ಮಬಂಡಾಡಿ ಅಜ್ಜಿಬೋಸ ಬಾವವಿದ್ವಾನಣ್ಣಗೋಪಾಲಣ್ಣಶರ್ಮಪ್ಪಚ್ಚಿಅಡ್ಕತ್ತಿಮಾರುಮಾವ°ಅಕ್ಷರ°ಕಳಾಯಿ ಗೀತತ್ತೆಚೆನ್ನೈ ಬಾವ°ಯೇನಂಕೂಡ್ಳು ಅಣ್ಣಮಂಗ್ಳೂರ ಮಾಣಿಎರುಂಬು ಅಪ್ಪಚ್ಚಿvreddhiಜಯಗೌರಿ ಅಕ್ಕ°ತೆಕ್ಕುಂಜ ಕುಮಾರ ಮಾವ°ಚೂರಿಬೈಲು ದೀಪಕ್ಕದೇವಸ್ಯ ಮಾಣಿವಿನಯ ಶಂಕರ, ಚೆಕ್ಕೆಮನೆಜಯಶ್ರೀ ನೀರಮೂಲೆಕೇಜಿಮಾವ°ಗಣೇಶ ಮಾವ°ಬಟ್ಟಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ