ವಿಷು ವಿಶೇಷ ಸ್ಪರ್ಧೆ 2012: ಫಲಿತಾಂಶ

April 20, 2012 ರ 4:00 pmಗೆ ನಮ್ಮ ಬರದ್ದು, ಇದುವರೆಗೆ 17 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮ ಬೈಲಿನ ನೇತೃತ್ವಲ್ಲಿ ನೆಡದ “ವಿಷು ವಿಶೇಷ ಸ್ಪರ್ಧೆ”ಗೆ ಬೈಲಿನ ಎಲ್ಲೋರ ಸಹಕಾರ ಕಂಡು ತುಂಬಾ ಕೊಶಿ ಆತು.
ಅಂಚೆ, ಮಿಂಚಂಚೆ ಮೂಲಕ ಬಂದ ನೂರಾರು ಕತೆ, ಕವನ, ಲಘುಬರಹ, ಪ್ರಬಂಧ, ಪಟಂಗಳ ಎಲ್ಲ ಒಟ್ಟುಸೇರಿಸೆಂಡು, ಮೌಲ್ಯಮಾಪಕರಿಂಗೆ ಕೊಟ್ಟು, ಅವರ ಉತ್ತರ ಪಡಕ್ಕೊಂಡು, ಎಲ್ಲವನ್ನೂ ಸರಾಸರಿ ತೆಗದು ಫಲಿತಾಂಶವ ಸಿದ್ಧಮಾಡ್ಳೆ ಇಷ್ಟು ದಿನ ಹಿಡುತ್ತಿದಾ!

ಬಹು ನಿರೀಕ್ಷಿತ ಫಲಿತಾಂಶ ಇಂದು ಬಂತು!

ವಿಷು ವಿಶೇಷ ಸ್ಪರ್ಧೆ 2012 : ಫಲಿತಾಂಶ

ಸಂ ಸ್ಪರ್ಧೆ ಪ್ರಥಮ ದ್ವಿತೀಯ ಪ್ರೋತ್ಸಾಹಕ
1 ಕಥೆ ಎಸ್. ಕೆ. ಗೋಪಾಲಕೃಷ್ಣ ಭಟ್ ಪ್ರಸನ್ನಾ ವಿ. ಚೆಕ್ಕೆಮನೆ ಗಿರಿಜಾ ಹೆಗಡೆ
ಶೀಲಾಲಕ್ಷ್ಮಿ
2 ಲಘು ಬರಹ ಅನುಷಾ ಹೆಗಡೆ ಅನಿತಾ ನರೇಶ್ ಮಂಚಿ ಪ. ರಾಮಕೃಷ್ಣ ಶಾಸ್ತ್ರಿ
ಚಿನ್ಮಯ ಬೊಳುಂಬು
3 ಪ್ರಬಂಧ ವಿಜಯಾ ಸುಬ್ರಹ್ಮಣ್ಯ ರಘುರಾಮ ಭಟ್ ಉಡುಪಮೂಲೆ ರಾಧಿಕಾ ಕೆ. ಎಸ್.
ಗೀತಾ ಕೋಂಕೋಡಿ
4 ಕವನ ಬಾಲ ಮಧುರಕಾನ ಚಿನ್ಮಯ ಬೊಳುಂಬು ಕೃಷ್ಣಪ್ರಸಾದ್ ಶೇಡಿಗುಮ್ಮೆ
ಗೋಪಾಲಕೃಷ್ಣ ಬೊಳುಂಬು
5 ಫೋಟೋ ನಾಗೇಂದ್ರ ಮುತ್ಮುರ್ಡು ಗೋಪಾಲಕೃಷ್ಣ ಬೊಳುಂಬು ಕೃಷ್ಣಪ್ರಸಾದ್ ಶಿಮ್ಲಡ್ಕಡಾ. ವೇಣುಗೋಪಲ ಶರ್ಮ
ವಿಶೇಷ ಬಹುಮಾನ ಸುಧಾಂಶು ಬಿ. ಎನ್(ಅತೀಕಿರಿಯ ಸ್ಪರ್ಧಿ – 13 ವರ್ಷ)

ಪ್ರಮುಖ ತೀರ್ಪುಗಾರರು:
ಶ್ರೀಮತಿ ಗಂಗಾ ಪಾದೆಕಲ್, ಶ್ರೀ ಜಗದೀಶ ಶರ್ಮಾ, ಶ್ರೀಕಾಂತ್ ಹೆಗಡೆ, ಶ್ರೀ ರವಿ ಪೊಸವಣಿಕೆ, ಶ್ರೀ ನಾರಾಯಣ ಬಾಳಿಲ,
ಮತ್ತು ನೆರೆಕರೆಯ ಹತ್ತು ಹಿರಿಯರು.

ಭಾಗವಹಿಸಿದ ಎಲ್ಲ ಸ್ಪರ್ಧಿಗೊಕ್ಕೂ, ತೀರ್ಪುಗಾರರಾಗಿ ಸಹಕರಿಸಿದ ಹಿರಿಯರಿಂಗೂ, ಪ್ರಚುರಪಡಿಸಿದ ಎಲ್ಲ ಮಾಧ್ಯಮ ಮಿತ್ರರಿಂಗೂ ಅನಂತ ಕೃತಜ್ಞತೆಗೊ.

ವಿಜೇತರಿಂಗೆ ಅಭಿನಂದನೆಗೊ.
~
ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ).
“ಅನುಗ್ರಹ” – ಶಿವಗಿರಿನಗರ,
ಕುಳಾಯಿ,  ಹೊಸಬೆಟ್ಟು, ಮಂಗಳೂರು – 19
editor@oppanna.com

http://oppanna.com
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 17 ಒಪ್ಪಂಗೊ

 1. ಪುತ್ತೂರು ವೆಂಕಟಣ್ಣ

  ಕೊಶಿಲಿ ಭಾಗವಹಿಸಿದ ಎಲ್ಲೋರಿಂಗೂ,
  ಬಹುಮಾನ ವಿಜೇತರಿಂಗೂ,
  ಅವಕಾಶ ಮಾಡಿಕೊಟ್ಟ ‘ಒಪ್ಪಣ್ಣ ಪ್ರತಿಷ್ಟಾನ’ ಕ್ಕೂ..

  ಎಲ್ಲೋರಿಂಗೂ ಅಭಿನಂದನೆಗೋ..

  [Reply]

  VA:F [1.9.22_1171]
  Rating: 0 (from 0 votes)
 2. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಸ್ಪರ್ಧೆ ನಡೆಶಿದ ಪ್ರತಿಷ್ಠಾನಕ್ಕೆ ಧನ್ಯವಾದ.ವಿಜೇತರೆಲ್ಲರಿಂಗೂ ಅಭಿನಂದನೆಗೊ.ಬಹುಮಾನಿತರ ಅಭಿನಂದಿಸಿದ ಸಹೃದಯ ಬಂಧುಗೊಕ್ಕೆ ಅನಂತಾನಂತ ಧನ್ಯವಾದ.

  [Reply]

  krishna bhat valakunja Reply:

  shubhashayagalu kathe idaralli idda

  [Reply]

  ಗೋಪಾಲಣ್ಣ

  ಎಸ್.ಕೆ.ಗೋಪಾಲಕೃಷ್ಣ ಭಟ್ಟ Reply:

  ಕತೆ ಹಾಕೆಕಷ್ಟೆ

  [Reply]

  VA:F [1.9.22_1171]
  Rating: 0 (from 0 votes)
 3. ಮಂಗ್ಳೂರ ಮಾಣಿ

  ಬಹುಮಾನ ಪಡಕ್ಕೊಂಡವಕ್ಕೂ, ಭಾಗವಹಿಸಿದವಕ್ಕೂ, ಸ್ಪರ್ಧೆ ಆಯೋಜನೆ ಮಾಡಿದವಕ್ಕೂ ತುಂಬ ತುಂಬ ಅಭಿನಂದನೆಗೊ :)
  ಒಂದೊಂದೇ ಕತೆ – ಪದ್ಯ ಹಾಕಲಕ್ಕನೇ ಒಪ್ಪಣ್ಣಲ್ಲಿ? 😉
  ಬರಳಿ ಬರಳಿ.
  ಪ್ರೈಸಿಂದ ಹೆಚ್ಚು ಒಪ್ಪ ಕೊಟ್ಟಿಕ್ಕಿ ಪ್ರೈಸು ಬಂದದರಿಂದಲೂ ಹೆಚ್ಚು ಖುಶಿ ಅಪ್ಪ ಹಾಂಗೆ ಮಾಡುವೊ°.. :)

  [Reply]

  VN:F [1.9.22_1171]
  Rating: +1 (from 1 vote)
 4. ಜಯಶ್ರೀ ನೀರಮೂಲೆ
  jayashree.neeramoole

  ಬಹುಮಾನ ವಿಜೇತರಿಂಗೂ, ಭಾಗವಹಿಸಿದ ಎಲ್ಲೋರಿಂಗೂ,ಆಯೋಜಿಸಿದವಕ್ಕೂ ಅಭಿನಂದನೆಗ… ಉತ್ತಮೋತ್ತಮ ಕಾರ್ಯಂಗ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ ದ ಮೂಲಕ ನೆರವೇರಲಿ… ಹರೇ ರಾಮ…

  [Reply]

  VA:F [1.9.22_1171]
  Rating: 0 (from 0 votes)
 5. ಗಣೇಶ ಪೆರ್ವ
  ಗಣೇಶ ಪೆರ್ವ

  ಆಯೋಜಿಸಿದವಕ್ಕುದೆ, ಭಾಗವಹಿಸಿದವಕ್ಕುದೆ, ಬಹುಮಾನ ಪಡೆದವಕ್ಕುದೆ ಅಭಿನ೦ದನೆಗೊ.
  ಪ್ರಕಟಯೋಗ್ಯವಾದ್ದರ ಎಲ್ಲವನ್ನುದೆ ಬೈಲಿಲ್ಲಿ ಎದುರುನೋಡ್ಳಕ್ಕಲ್ಲದಾ?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಡಭಾವಕಜೆವಸಂತ°ವಿಜಯತ್ತೆಯೇನಂಕೂಡ್ಳು ಅಣ್ಣಮುಳಿಯ ಭಾವಚೆನ್ನಬೆಟ್ಟಣ್ಣಎರುಂಬು ಅಪ್ಪಚ್ಚಿಪುತ್ತೂರುಬಾವನೀರ್ಕಜೆ ಮಹೇಶಹಳೆಮನೆ ಅಣ್ಣಸಂಪಾದಕ°ದೇವಸ್ಯ ಮಾಣಿಪ್ರಕಾಶಪ್ಪಚ್ಚಿಚೂರಿಬೈಲು ದೀಪಕ್ಕಬಟ್ಟಮಾವ°ವಿನಯ ಶಂಕರ, ಚೆಕ್ಕೆಮನೆಪಟಿಕಲ್ಲಪ್ಪಚ್ಚಿಒಪ್ಪಕ್ಕಚುಬ್ಬಣ್ಣಗಣೇಶ ಮಾವ°ವಾಣಿ ಚಿಕ್ಕಮ್ಮಪುಟ್ಟಬಾವ°ದೀಪಿಕಾಪೆರ್ಲದಣ್ಣಉಡುಪುಮೂಲೆ ಅಪ್ಪಚ್ಚಿವಿದ್ವಾನಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ