ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣಬಟ್ಟಮಾವ°ಪವನಜಮಾವಸರ್ಪಮಲೆ ಮಾವ°ದೊಡ್ಡಭಾವಪುಟ್ಟಬಾವ°ಎರುಂಬು ಅಪ್ಪಚ್ಚಿವಿನಯ ಶಂಕರ, ಚೆಕ್ಕೆಮನೆರಾಜಣ್ಣಜಯಗೌರಿ ಅಕ್ಕ°ಕಳಾಯಿ ಗೀತತ್ತೆಶೇಡಿಗುಮ್ಮೆ ಪುಳ್ಳಿಚೆನ್ನೈ ಭಾವ°ದೊಡ್ಡಮಾವ°ಡಾಮಹೇಶಣ್ಣಬೋಸ ಬಾವಡಾಗುಟ್ರಕ್ಕ°ಕೇಜಿಮಾವ°ಮುಳಿಯ ಭಾವಪೆಂಗಣ್ಣ°ವೇಣೂರಣ್ಣಅಕ್ಷರ°ಬಂಡಾಡಿ ಅಜ್ಜಿ


ಬೈಲಿನ ಮೋರೆಪುಟ:

ಓಟು (ಇಪ್ಪೋರು) ಹಾಕಿದಿರೋ?

April 13, 2011 ರ 11:00 amಗೆ ನಮ್ಮ ಬರದ್ದು, ಇದುವರೆಗೆ 15 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೈಲಿನೋರಿಂಗೆ ನಮಸ್ಕಾರ.

ಇಂದು ನಮ್ಮ ಬೈಲಿನ ಕೆಲವು ಜಾಗೆಲಿ ಓಟು.
ಗುಣಾಜೆಮಾಣಿ ಒಂದು ತಿಂಗಳಿಂದ ಒರಕ್ಕು ಕೆಟ್ಟದರ ಮತಿಮಾಡ್ತ ದಿನ!

ಎಲ್ಲೋರುದೇ ಓಟು ಹಾಕಿದಿರೋ?
ಓಟು (ಇಪ್ಪೋರು) ಹಾಕಲೆ ಮರೇಡಿ, ಒಂದು ವೇಳೆ ಹಾಕದ್ದರೆ ಮತ್ತೆ ಐದು ಒರಿಶ ಎಂತದನ್ನೂ ಮಾತಾಡ್ತ ಹಕ್ಕು ಕಳಕ್ಕೊಳ್ತು – ಹೇಳಿ ಬೈಲಿಲಿ ಮಾತಾಡಿಗೊಂಡಿದವು.

ಹೇಳಿದಾಂಗೆ,
ನಮ್ಮ ಊರಿಲಿ ಎಷ್ಟು ಶತಾಂಶ ಓಟು ಆತು ಹೇಳ್ತರ ಇಲ್ಲಿ ನೋಡ್ಳಾವುತ್ತು:
http://www.ceo.kerala.gov.in/pollpercent.html?distNo=1

ಓಟು ಹಾಕಿ, ಮರಿಯಾದಿಯ ರಾಜಕಾರಣಿಗಳ ಆಯ್ಕೆ ಮಾಡಿ.
ಪೈಶೆ ಹಂಚಿದೋರಿಂಗೆ ಓಟು ಹಾಕಿ ಪೈಶೆ ಮೋರೆ ನೋಡೆಡಿ. ನಮ್ಮತ್ವ ಬಿಡೆಡಿ.

ಆತೋ?

ಓಟು (ಇಪ್ಪೋರು) ಹಾಕಿದಿರೋ?, 5.0 out of 5 based on 1 rating
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 15 ಒಪ್ಪಂಗೊ

  1. ಚೆನ್ನೈ ಭಾವ
    ಚೆನ್ನೈ ಭಾವ°
    VN:F [1.9.22_1171]
    Rating: 0 (from 0 votes)

    ‘ಆರು ಸೊಬಗರು ಈ ರಾಜಕಾರಣಿಯರೊಳಗೆ’ ಹೇಳಿ ಆವ್ತನ್ನೆ!

    [ಉತ್ತರುಸಿ]

    paneyala maani ಉತ್ತರ ಕೊಟ್ಟದು:

    VA:F [1.9.22_1171]
    Rating: 0 (from 0 votes)

    ಎಲ್ಲರುದೆ ಹೇಳಿ ಹೇಳುವ

    [ಉತ್ತರುಸಿ]

  2. ಮಂಗ್ಳೂರ ಮಾಣಿ...
    ಮಂಗ್ಳೂರ ಮಾಣಿ
    VA:F [1.9.22_1171]
    Rating: 0 (from 0 votes)

    ಒಂದು ವೇಳೆ ಹಾಕದ್ದರೆ ಮತ್ತೆ ಐದು ಒರಿಶ ಎಂತದನ್ನೂ ಮಾತಾಡ್ತ ಹಕ್ಕು ಕಳಕ್ಕೊಳ್ತು – ಅಪ್ಪು ಶುದ್ದಿಕ್ಕಾರಣ್ಣಾ.. ಸರಿ ನೀನು ಹೇಳಿದ್ದು.

    [ಉತ್ತರುಸಿ]

  3. ಕುಮಾರ ಸರ್ಪಂಗಳ
    VA:F [1.9.22_1171]
    Rating: 0 (from 0 votes)

    ವೋಟು ಹಾಕಿ ಆತು….
    ೧ ತಿಂಗಳು ಕಾಯೆಕ್ಕು…ಫಲಿತಾಂಶಕ್ಕೆ….

    [ಉತ್ತರುಸಿ]

    ರಘುಮುಳಿಯ ಉತ್ತರ ಕೊಟ್ಟದು:
    ಮುಳಿಯ ಭಾವ

    VA:F [1.9.22_1171]
    Rating: 0 (from 0 votes)

    ಒ೦ದು ತಿ೦ಗಳು ಕಾಯೆಕ್ಕೋ? ನವಗೆಡಿಗು ,ಈ ವೋಟಿಲಿ ನಿ೦ದವಕ್ಕೆ ಒರಕ್ಕು ಬಾರದೋ ಹೇಳಿ !

    [ಉತ್ತರುಸಿ]

  4. keshavamoorthi
    VA:F [1.9.22_1171]
    Rating: 0 (from 0 votes)

    ಓಟು ಹಾಕಿ ಆತು
    ಒಂದು ತಿಂಗಳು ಕಾದು ನೋಡುವ ಇನ್ನು,ಆರಿನ ದೆಸೆ ಒಳ್ಳೆದಿದ್ದು ಹೇಳಿ ,,,,,,,,,,,,,,,,,,,,,,,,

    [ಉತ್ತರುಸಿ]

  5. ಚೆನ್ನೈ ಭಾವ
    ಚೆನ್ನೈ ಭಾವ°
    VA:F [1.9.22_1171]
    Rating: 0 (from 0 votes)

    ಇಲ್ಲಿ ಒಂದು ಪಕ್ಷದವು ಹೇಳ್ತಾ ಇದ್ದವು ಆಚ ಪಾರ್ಟಿಯವು ಪೈಸೆ ಕೊಡುತ್ತಾ ಇದ್ದಿದ್ದವು, ಪೆಟ್ಟು ಗುಟ್ಟು ಮಾಡಿದ್ದವು, ಬೂತು ಕೈವಶ ಪ್ರಯತ್ನಿಸದವು ಹೇಳಿ. ಆಚ ಟಿ.ವಿ.ಲಿ ಹೇಳುತ್ತು ಇವ್ವು ಹಾಂಗೆ ಮಾಡಿದ್ದವು ಯಥೇಚ್ಚ! ಯಾವುದರಪ್ಪ ನಂಬುವದು?!!

    [ಉತ್ತರುಸಿ]

  6. mankuthimma
    VA:F [1.9.22_1171]
    Rating: 0 (from 0 votes)

    ella party yavude enna manege bandu vote engoge kodeku helittidavu,che vote haakadre aaga heli bosa bhavanottinge kumble shaaleli vote haakikki bande.

    [ಉತ್ತರುಸಿ]

  7. Gopalakrishna BHAT S.K.
    ಗೋಪಾಲಣ್ಣ
    VA:F [1.9.22_1171]
    Rating: 0 (from 0 votes)

    ಅಂತೂ ಉಪ್ಪಿನಕಾಯಿ ಹಾಕಿ ಆತು.ಉಪ್ಪು ಸರೀ ಹಿಡಿದು ಪಾಕ ಬರೆಕ್ಕಾರೆ ಒಂದು ತಿಂಗಳು ಬೇಕು…ಹಾಂಗೇ ಈ ಸರ್ತಿಯಾಣ ವೋಟು!

    [ಉತ್ತರುಸಿ]

  8. ಅಡ್ಕತ್ತಿಮಾರುಮಾವ°
    ಅಡ್ಕತ್ತಿಮಾರುಮಾವ°
    VN:F [1.9.22_1171]
    Rating: 0 (from 0 votes)

    ಆನು ಉದಿಯಪ್ಪಗಳೇ ಹೋಗಿ ಓಟು ಹಾಕಿದೆ..ಮತ್ತೆ ನಮ್ಮ ಪೈಕಿ ಕೆಲವು ಪ್ರಾಯಸ್ತ್ತರ ಕಾರಿಲಿ ಕರಕ್ಕೊಂಡು ಬಂದು ಓಟು ಹಾಕಿಸಿ ಅವರ ಮನಗೆ ಎತ್ತಿಸಿದೆ..ನಾವು ರಜ್ಜ ರಜ್ಜ ಕೆಲಸ ಮಾಡದ್ದೆ ಇಪ್ಪಲಾವುತ್ತಾ?ನವಗೆ ರಜ್ಜ ನಮ್ಮ ಪಾರ್ಟಿಗೆದ್ದರೆ ಅಕ್ಕು ಹೇಳಿ ಅಲ್ಲದಾ.?ಅಂತೂ ಇನ್ನು ಕಾವ ಕೆಲಸ ಆರಿಂಗಕ್ಕು..??

    [ಉತ್ತರುಸಿ]

    ಚೆನ್ನಬೆಟ್ಟಣ್ಣ ಉತ್ತರ ಕೊಟ್ಟದು:
    ಚೆನ್ನಬೆಟ್ಟಣ್ಣ

    VN:F [1.9.22_1171]
    Rating: 0 (from 0 votes)

    ಒಳ್ಳೆ ಕೆಲಸ ಮಾವ.
    ಹೇಂಗೆ ಈ ಸರ್ತಿ ಕೇರಳಲ್ಲಿ ಅರಳುಗ ?

    [ಉತ್ತರುಸಿ]

  9. ಪ್ರದೀಪ್ ಮುಣ್ಚಿಕ್ಕಾನ
    ಮುಣ್ಚಿಕಾನ ಭಾವ
    VA:F [1.9.22_1171]
    Rating: 0 (from 0 votes)

    :)

    [ಉತ್ತರುಸಿ]

  10. ಅಡ್ಕತ್ತಿಮಾರುಮಾವ°
    ಅಡ್ಕತ್ತಿಮಾರುಮಾವ°
    VN:F [1.9.22_1171]
    Rating: 0 (from 0 votes)

    ಕೇರಳಲ್ಲಿ ತಾವರೆ ಅರಳಿಯೇ ಅರಳುತ್ತು..ಯಾವ ವಿಧಾನಸಭಾ ಕ್ಸೆತ್ರ ಹೇಳಿ ನೋಡೆಕ್ಕಸ್ಟ್ಟೆ..

    [ಉತ್ತರುಸಿ]

  11. ಚೆನ್ನಬೆಟ್ಟಣ್ಣ
    ಚೆನ್ನಬೆಟ್ಟಣ್ಣ
    VN:F [1.9.22_1171]
    Rating: 0 (from 0 votes)

    ಆಗಲಿ. ಪರಿಮಳ ಬೀರಲಿ…..

    [ಉತ್ತರುಸಿ]

  12. ಚೆನ್ನೈ ಭಾವ
    ಚೆನ್ನೈ ಭಾವ°
    VA:F [1.9.22_1171]
    Rating: 0 (from 0 votes)

    ಇದಾ ವೋಟಿನ ಗೌಜಿ ಕಳುದತ್ತು. ಇನ್ನು ಆಟಿ ತಿಂಗಳು ಬಪ್ಪನ್ನಾರ ಮದುವೆ ಗೌಜಿ ಸುರುಮಾಡ್ಳಕ್ಕು. ಮುಳಿಯ ಭಾವನ ಲೆಕ್ಕದ್ದು ಹೇಂಗೂ ಒಂದು ಇದ್ದು.

    [ಉತ್ತರುಸಿ]

ಒಪ್ಪ ಕೊಡ್ಳೆ ಇಲ್ಲಿ ಬರೆಯಿ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಆಸ್ಪತ್ರೆಯ ಅಧಿಕೃತ ಮಾತುಗೊಇಂದಿರತ್ತೆಗೆ ಬಹುಮಾನ ಕೊಡ್ತಾ ಇಪ್ಪ ಪ್ರೊ. ಹರಿನಾರಾಯಣ ಮಾಡಾವುವಸ೦ತವೇದಪಾಠಶಾಲೆ – ಪೆರಡಾಲಲೇ: ಅನುಷಾ ಹೆಗಡೆ ಕುಳಿಮನೆ

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME