Oppanna.com

ವಿಷು ವಿಶೇಷ ಸ್ಪರ್ಧೆಯ ಬಹುಮಾನ ವಿತರಣೆ ಮತ್ತೆ ಬಾಳಿಲ ಪರಮೇಶ್ವರ ಭಟ್ ಸ್ಮಾರಕ ಪ್ರಶಸ್ತಿ ಪ್ರದಾನ Live

ಬರದೋರು :   ಅಜ್ಜಕಾನ ಭಾವ    on   19/04/2015    5 ಒಪ್ಪಂಗೊ

ಅಜ್ಜಕಾನ ಭಾವ

ವಿಷು ವಿಶೇಷ ಸ್ಪರ್ಧೆಯ ಬಹುಮಾನ ವಿತರಣೆ ಮತ್ತೆ ಬಾಳಿಲ ಪರಮೇಶ್ವರ ಭಟ್ ಸ್ಮಾರಕ ಪ್ರಶಸ್ತಿ ಪ್ರದಾನ

5 thoughts on “ವಿಷು ವಿಶೇಷ ಸ್ಪರ್ಧೆಯ ಬಹುಮಾನ ವಿತರಣೆ ಮತ್ತೆ ಬಾಳಿಲ ಪರಮೇಶ್ವರ ಭಟ್ ಸ್ಮಾರಕ ಪ್ರಶಸ್ತಿ ಪ್ರದಾನ Live

  1. ಹರೇ ರಾಮ. ಬಪ್ಪಲೆ ಎಡಿಗಾಗದ್ದೋರಿಂಗೆ ಈ ವೀಡಿಯೋ ನೋಡುವ ಅವಕಾಶ ಒದಗಿಸಿದ್ದಕ್ಕೆ ಧನ್ಯವಾದ.

  2. ಹರೇ ರಾಮ; ದೂರದ ರಾಜ್ಯಲ್ಲಿ ಅನಿವಾರ್ಯ ಇದ್ದದರಿ೦ದ ನೀರ್ಚಾಲಿ೦ಗೆ ಬಪ್ಪಲಾಗದ್ದೆ ನಮ್ಮ ಬೈಲಿನ ಕಾರ್ಯಕ್ರಮ ತಪ್ಪಿ ಹೋತನ್ನೇ ಹೇದು ಸ೦ಕಟಪಟ್ಟುಕೊ೦ಡಿತ್ತಿದ್ದೆ.ಆ ಬೇಜಾರ ಈಗ ಎನಗೆ ಈ ವಿಡಿಯೋ ನೋಡಿ ರಜಾ ಸಮಾಧಾನ ಮಾಡಿಗೊ೦ಬ ಹಾ೦ಗಾತು. ಈ ಸಕಾಯವ ಒದಗಿಸಿದ ಅಜ್ಜಕಾನ ಭಾವ ಹಾ೦ಗೂ ಸಮ್ಮ೦ದ ಪಟ್ಟವಕ್ಕೆಲ್ಲರಿ೦ಗೂ ತು೦ಬು ಹೃದಯದ ಧನ್ಯವಾದ೦ಗೊ.

  3. ಎಲ್ಲ ಬಂಧುಗಕ್ಕೆ ಅಭಿನಂದನೆಗೋ . ಎಂಗಳ ಊರಿಲ್ಲಿ ಆದ ಕಾರ್ಯಕ್ರಮವ ವೀಡಿಯೊ ಮೂಲಕ ನೋಡಿ ತುಂಭಾ ಕುಶಿ ಆತು. ದೂರದೂರಿಲ್ಲಿದ್ದರೂ ನೀರ್ಚಾಲಿನ್ಗೆ ಬಂದ ಹನ್ನ್ಗಾತು. ವೀಡಿಯೊ ಅಪ್ಲೋಡ್ ಮಾಡಿದ್ದಕ್ಕೆ ದನ್ಯವಾದನ್ಗೋ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×