Tagged: ಗಿಳಿಬಾಗಿಲು

ಗಿಳಿ ಬಾಗಿಲಿಂದ -ಕಣ್ಣು ನೆತ್ತಿಗೆ ಹಾರುದು 6

ಗಿಳಿ ಬಾಗಿಲಿಂದ -ಕಣ್ಣು ನೆತ್ತಿಗೆ ಹಾರುದು

ಕಣ್ಣು ನೆತ್ತಿಗೆ ಹಾರಿದ್ದು ಹೇಳುವ ಮಾತಿನ ಆನು ಸುಮಾರು ಸರ್ತಿ ಅವು ಇವು ಹೇಳುದರ ಕೇಳಿತ್ತಿದೆ.ಆದರೆ ನಿಜಕ್ಕೂ ಕಣ್ಣು ನೆತ್ತಿಗೆ ಹಾರುದು ಹೇಳಿರೆ ಎಂತ ಹೇಳಿ ಎನಗೆ ನೋಡಿ ಗೊಂತಿತ್ತಿಲ್ಲೆ. ಇತ್ತೀಚೆಗೆ ಒಂದು ವಿದ್ಯಾ ಸಂಸ್ಥೆಗೆ ವಿಶೇಷ ಉಪನ್ಯಾಸ ಕೊಡುಲೆ ಹೋಗಿತ್ತಿದೆ....

ಗಿಳಿ ಬಾಗಿಲಿಂದ -ಗೆಲ್ಲು ಇಲ್ಲದ್ದರೆ ಎಲೆ ಆದರೂ ಇರಲಿ 8

ಗಿಳಿ ಬಾಗಿಲಿಂದ -ಗೆಲ್ಲು ಇಲ್ಲದ್ದರೆ ಎಲೆ ಆದರೂ ಇರಲಿ

ಮೊನ್ನೆ ಎನ್ನ ಫ್ರೆಂಡ್ ಹತ್ರೆ ಮಾತನಾಡುವಾಗ ಅವರ ಪಕ್ಕದ ಮನೆಯೋರ ಬಗ್ಗೆ ಏನೋ ಹೇಳುವಾಗ “ಅವು ಗೆಲ್ಲು ಇಲ್ಲದ್ದರೆ ಎಲೆ ಆದರೂ ಇರಲಿ ಹೇಳಿ ಮಡಿಕ್ಕೊಂಬದು ಅಷ್ಟೇ ,ಮನಸರ್ಥ ಏನೂ ಅಲ್ಲ “ಹೇಳುವ ಮಾತಿನ ಬಳಕೆ ಮಾಡಿದ್ದರ ಗಮನಿಸಿದೆ .ಎಂಗಳ ಕೋಳ್ಯೂರು...

ಗಿಳಿ ಬಾಗಿಲಿಂದ-ಬೇಳೆಗೆ ಮಣ್ಣು ಉದ್ದಿದ ಹಾಂಗೆ 2

ಗಿಳಿ ಬಾಗಿಲಿಂದ-ಬೇಳೆಗೆ ಮಣ್ಣು ಉದ್ದಿದ ಹಾಂಗೆ

ಆನು ಇಂದು ಅಮ್ಮಂಗೆ ಫೋನ್ ಮಾಡಿ ಅಪ್ಪಗ ಅಭಿ ಓಡಿ ಬಂದು ಫೋನ್ ನೆಗ್ಗಿತ್ತು ,ಅದರದ್ದು ಮನೆಲಿ “ಆನು ಫೋನ್ ನೆಗ್ಗುದು ಹೇಳಿ “ಯಾವಾಗಲು ಗಲಾಟೆ !ಅಭಿ ಹೇಳಿರೆ ಎನ್ನ ತಮ್ಮನ ಮಗಳು ,ಮೂರು ವರ್ಷದ ಸಣ್ಣ ಕೂಸು ,ಮಾತಿನ ಮಲ್ಲಿ...

ಗಿಳಿ ಬಾಗಿಲಿಂದ -ಅವ° ಬಡ್ದು ಕತ್ತಿಲಿ ಬಡುದ° 4

ಗಿಳಿ ಬಾಗಿಲಿಂದ -ಅವ° ಬಡ್ದು ಕತ್ತಿಲಿ ಬಡುದ°

ಇತ್ತೀಚೆಗೆಂಗೆ ಒಂದು ಮದುವೆಗೆ ಹೋಗಿತ್ತಿದೆ.ಅಲ್ಲಿ ಎನ್ನ ಹಳೆಯ ಎನ್ನ ಫ್ರೆಂಡ್ ಮಾತಾಡುಲೆ ಸಿಕ್ಕಿತ್ತು.ಅದು ತುಂಬಾ ಸ್ನೇಹ ಮಯಿ ,ಬಾಯಿ ತುಂಬಾ ಮಾತಾಡಿಗೊಂಡು ಲವಲಿವಿಕೆಲಿ ಓಡಾಡಿಗೊಂಡು ಇಪ್ಪ ಜೆನ ಅದು .ಅಂದು ಎಂತಕೋ ತುಂಬಾ ಚಪ್ಪೆ ಇತ್ತು .ಸಾಮಾನ್ಯಕ್ಕೆಲ್ಲ ಯಾವುದೇ ಸಮಸ್ಯೆಗೂ ತಲೆಕೆಡಿಸಿಕೊಂಬ...

ಗಿಳಿ ಬಾಗಿಲಿಂದ -ಉಡುಗಿ ಇಡ್ಕಿದ ಕುಂಟು ಹಿಡಿಸೂಡಿದೆ ಕೆಲವು ಸರ್ತಿ ಬೇಕಾಗಿ ಬತ್ತು 6

ಗಿಳಿ ಬಾಗಿಲಿಂದ -ಉಡುಗಿ ಇಡ್ಕಿದ ಕುಂಟು ಹಿಡಿಸೂಡಿದೆ ಕೆಲವು ಸರ್ತಿ ಬೇಕಾಗಿ ಬತ್ತು

ಸಿಮೆಂಟ್ ಹಾಕಿದರೆ ನೀರು ಇಂಗುತ್ತಿಲ್ಲೆ ,ಸೆಸಿಗ ಬೆಳೆತ್ತಿಲ್ಲೆ ಹೇಳಿ ಎಂಗ ಜಾಲಿಂಗೆ ಸಿಮೆಂಟ್ ಹಾಕಿದ್ದಿಲ್ಲೆ,ಮನೆ ಮುಂದೆ 30x 25 ಅಡಿ ಯಷ್ಟು ಜಾಗೆಲಿ ರಜ್ಜ ಹೂಗಿನ ಸೆಸಿ ,ಒಂದೆರಡು ಬದನೆ ಸೆಸಿ ,ಬಸಳೆ ಬಳ್ಳಿ ಒಟ್ಟಿಂಗೆ ಒಂದು ಪಾರಿಜಾತ ,ಎರಡು ಮೂರು...

ಗಿಳಿ ಬಾಗಿಲಿಂದ – ಗುಡ್ದೆಂದ ಗುಡ್ಡೆ ಅಡ್ಡ ಸಾವಿರ ಇದ್ದು 7

ಗಿಳಿ ಬಾಗಿಲಿಂದ – ಗುಡ್ದೆಂದ ಗುಡ್ಡೆ ಅಡ್ಡ ಸಾವಿರ ಇದ್ದು

ಆನು ಹೈ ಸ್ಕೂಲ್ ಓದುವ ಕಾಲಕ್ಕೆ ಎಂಗಳ ಊರಿಲಿ ಎಸ್ ಎಸ್ ಎಲ್ ಸಿ ಲಿ ಫಸ್ಟ್ ಕ್ಲಾಸ್ ಪಾಸ್ ಅಪ್ಪದು ಒಂದು ದೊಡ್ಡ ವಿಷಯ ಆಗಿತ್ತು.ಆನು ಫಸ್ಟ್ ಕ್ಲಾಸ್ ತೆಗೆದೆ.ಶಾಲೆಗೆ ಸೆಕೆಂಡ್ ಬಂದೆ. ಭಾರಿ ಕೊಷಿ ಆತು ಎನಗೆ !ಅಪ್ಪ-...

ಗಿಳಿಬಾಗಿಲಿಂದ  -ಮೂಗಿಲಿ ಎಷ್ಟು ಉಂಬಲೆಡಿಗು? 4

ಗಿಳಿಬಾಗಿಲಿಂದ -ಮೂಗಿಲಿ ಎಷ್ಟು ಉಂಬಲೆಡಿಗು?

ನಮ್ಮ ಭಾಷೆಲಿ ಮಾತಿನ ನಡುಗೆ ಬಳಕೆ ಅಪ್ಪ ಒಂದು ಚಂದದ ನುಡಿಗಟ್ಟು “ಮೂಗಿಲಿ ಎಷ್ಟು ಉಂಬಲೆಡಿಗು?”ಹೇಳುದು ನಾವು ಉಂಬದು ಬಾಯಿಲಿ .ಅದಕ್ಕೂ ಒಂದು ಮಿತಿ ಇದ್ದು ,ಮಿತಿ ಮೀರಿ ತಿಂಬಲೆ ಎಡಿತ್ತಿಲ್ಲೆ. ಮೂಗಿಲಿ ಅಂತೂ ಉಂಬಲೆ ಎಡಿತ್ತಿಲ್ಲೆ ಅದು ಅಸಾಧ್ಯವಾದ ವಿಚಾರ.ಹಾಂಗೂ...

ಗಿಳಿ ಬಾಗಿಲಿಂದ -ತಲೆಲಿ ಬರದ್ದರ ಎಲೆಲಿ ಉದ್ದುಲೆಡಿಯ 4

ಗಿಳಿ ಬಾಗಿಲಿಂದ -ತಲೆಲಿ ಬರದ್ದರ ಎಲೆಲಿ ಉದ್ದುಲೆಡಿಯ

ಲಲಾಟ ಲಿಖಿತಾ ಲೇಖಾಂ ಪರಿಮಾರ್ಷ್ಟುಂ ನ ಶಕ್ಯತೇ| ಹಣೆಲಿ ಲಿ ಬರದ್ದರ ಉದ್ದುಲೆ ಎಡಿಯ ಹೇಳುವ ಈ ಮಾತು ಕನ್ನಡಲ್ಲಿ ಹಣೆ ಬರಹವನ್ನು ಬ್ರಹ್ಮನಿಗೂ ಬದಲಿಸಲು ಸಾಧ್ಯವಿಲ್ಲ ಹೇಳಿ ಬಳಕೆಲಿ ಇದ್ದು. ಆದರೆ ಈ ಮಾತು ನಮ್ಮ ಭಾಷೆಲಿ ಇನ್ನೂ ಹೆಚ್ಚನ...

ಗಿಳಿ ಬಾಗಿಲಿಂದ -ತಲೆ ತುಂಬ ಸಂಸಾರ 8

ಗಿಳಿ ಬಾಗಿಲಿಂದ -ತಲೆ ತುಂಬ ಸಂಸಾರ

ಎಂತಕೆ ಹೇಳಿ ಗೊಂತಿಲ್ಲೆ , ಎನಗೆ ಸಣ್ಣಾದಿಪ್ಪಗಳೇ ಎನ್ನ ಕೆಮಿಗೆ ಬಿದ್ದ ಮಾತುಗಳ ಹಾಂಗೆ ಹೇಳ್ರೆ ಎಂತ ? ಹೀಂಗೆ ಹೇಳ್ರೆ ಎಂತ ಹೇಳಿ ಆಲೋಚನೆ ಮಾಡುವ ಸ್ವಭಾವ ಇತ್ತು ! ಮಾತಿನ ನಡುವೆ ಯಾವುದಾದರು ಪದ ಗೊಂತಾಗದ್ದರೆ ಹಾಂಗೆ ಹೇಳ್ರೆ...

ಗಿಳಿ ಬಾಗಿಲಿಂದ -ಉಗುರು ನೀರಿಂಗೆ ಹಾಕುತ್ತಿಲ್ಲೆ 4

ಗಿಳಿ ಬಾಗಿಲಿಂದ -ಉಗುರು ನೀರಿಂಗೆ ಹಾಕುತ್ತಿಲ್ಲೆ

“ಅದು ಜಮ ಉದಾಸನದ ಮುದ್ದೆ ,ಒಂದು ಅಕ್ರದ ಕಡ್ಡಿ ಕೆಲಸ ಮಾಡುವ ಕ್ರಮ ಇಲ್ಲೆ ,ಉಗುರು ನೀರಿಂಗೆ ಹಾಕುತ್ತಿಲ್ಲೆ ಅದು” ಹೇಳುವ ಬೈಗಳಿನ ಮಾತು ನಮ್ಮ ಭಾಷೆಲಿ ಸಾಮಾನ್ಯವಾಗಿ ಬಳಕೆ ಆವುತ್ತು . ತುಂಬಾ ಸೋಮಾರಿಗಳ ಬಗ್ಗೆ ಬೈವಗ /ದೂರುವಗ ಈ...

ಗಿಳಿ ಬಾಗಿಲಿಂದ – ಮೆಣಸಿಲಿಪ್ಪ ಹುಳುಗ 5

ಗಿಳಿ ಬಾಗಿಲಿಂದ – ಮೆಣಸಿಲಿಪ್ಪ ಹುಳುಗ

ನಮ್ಮ ಭಾಷೆಲಿ ಬಳಕೆಲಿ ಇಪ್ಪ ಒಂದು ಸಣ್ಣ ನುಡಿಗಟ್ಟು ಆದರೆ ಅರ್ಥ ಮಾತ್ರ ತುಂಬಾ ದೊಡ್ಡದು ಸಣ್ಣದಲ್ಲ.ಮೆಣಸು ತುಂಬಾ ಖಾರದ ವಸ್ತು.ಮೆಣಸಿನ ಖಾರಕ್ಕೆ ಎರುಗು, ಕುಳಿಂಪ,ನೆಳವು ಮೊದಲಾದ ಸಣ್ಣ ಜೀವಿಗ ಯಾವುದೂ ಮೆಣಸಿನ ಹತ್ತರಂಗೆ ಅಣೆತ್ತವಿಲ್ಲೆ.ಆದರೆ ಮೆಣಸಿನ ಸರಿ ಆಗಿ ಒಣಗಿಸಿ...

ಗಿಳಿ ಬಾಗಿಲಿಂದ -ಅಲ್ಪ ಒಳುದು ಹಾಳು ಹಲಾಕು ಆಯಿದು 11

ಗಿಳಿ ಬಾಗಿಲಿಂದ -ಅಲ್ಪ ಒಳುದು ಹಾಳು ಹಲಾಕು ಆಯಿದು

“ಅಡಿಗ್ಗೆಯೋವು ಅಲ್ಪ ಮಾಡಿ ಹಾಕಿದ್ದವು . ಅಲ್ಪ ಒಳುದು ಹಾಳು ಹಲಾಕು ಆಯಿದು ಹೇಳುವ ಮಾತಿನ ನಮ್ಮ ಭಾಷೆಲಿ ಸಾಮನ್ಯಾವಾಗಿ ಉಪಯೋಗಿಸುತ್ತವು.ಅನುಪತ್ಯ ಮಾಡಿ ಅಪ್ಪಗ ಕೆಲವು ಸರ್ತಿ ಅಡಿಗೆಯೋರ (ಇದು ಸತ್ಯಣ್ಣನ ಬಗ್ಗೆ ಅಲ್ಲ.ಸತ್ಯಣ್ಣನ ಅಡಿಗೆ ಮೂರನೇ ಹಂತಿಗೆ ಅಲ್ಲಿಂದಲ್ಲಿಗೆ ಹರ...

ಗಿಳಿ ಬಾಗಿಲಿಂದ -ಅದು ಮಹಾ ಕೊದಂಟಿ 3

ಗಿಳಿ ಬಾಗಿಲಿಂದ -ಅದು ಮಹಾ ಕೊದಂಟಿ

” ಅದು ಮಹಾ ಕೊದಂಟಿ !ಎಂತಕ್ಕೂ ಆಗ ಆರೊಬ್ಬಂಗೂ ಒಂದಿನಿತು ಉಪಕಾರ ಆಗ ಅದರಂದ.ಆರಿಂಗುದೆ ಅಕ್ರದ ಕಡ್ಡಿ (ಅಕ್ರದ ಕಡ್ಡಿ ಹೇಳ್ರೆ ಎಂತದು ?!ಮಲೆಯಾಳಲ್ಲಿಯೂ ಈ ಬಳಕೆ ಇದ್ದು ) ಉಪಕಾರ ಮಾಡಿಕ್ಕ”. ಅಪ್ಪು!ಇದು ನಮ್ಮ ಭಾಷೆಲಿ ಇಪ್ಪ ಬೈಗಳಿನ ಪದ...

ಗಿಳಿ ಬಾಗಿಲಿಂದ -ಪೊಡುಂಬು 9

ಗಿಳಿ ಬಾಗಿಲಿಂದ -ಪೊಡುಂಬು

ಮೊನ್ನೆ ಒಂದಿನ ಇಲ್ಲೇ ಹತ್ತರೆ ಒಂದು ಮದುವೆಗೆ ಹೋಗಿತ್ತಿದೆ.ಅಲ್ಲಿಗೆ ಬಂದಿದ್ದ ನಮ್ಮೋರು ಒಬ್ಬ್ರು ಪ್ರಾಯದೋರ ಪರಿಚಯ ಆತು .ಅವು ಮಾತಾಡುತ್ತಾ “ಈ ಪೇಟೆ ಬದುಕು ಎಲ್ಲ ನೋಡುಲೆ ಅಬ್ಬರ,ಒಂದು ಬಾಳೆ ಹಣ್ಣು ಬೇಕಾರೆ ಮೂರು ರೂಪಾಯಿ ಕೊಡಕ್ಕು ,ಬೊಂಡಕ್ಕು ಪೈಸೆ ಕೊಡಕ್ಕು...

ಗಿಳಿಬಾಗಿಲಿಂದ-ಅದು ಒಂದು ಮೋಡೆ 11

ಗಿಳಿಬಾಗಿಲಿಂದ-ಅದು ಒಂದು ಮೋಡೆ

ಎಂಗಳ ಮನೆಲಿ ಒಂದು ಗೋಣ ಇತ್ತು.ಸಾಮಾನ್ಯವಾಗಿ ಗೋಣಂಗೊಕ್ಕೆ ಕಾಳ ಬೊಳ್ಳ ಹೇಳಿ ಹೆಸರು ಮಡುಗುದು. ಆದರೆ ಎಂಗಳ ಈ ಗೋಣಂಗೆ ಮೋಡೆ ಹೇಳಿ ಹೆಸರಿತ್ತು. ಎನಗೆ ಸಣ್ಣಾದಿಪ್ಪಗಂದಲೇ ನಮ್ಮ ಗೋಣಂಗೆ ಮೋಡೆ ಹೇಳಿ ಎಂತಕೆ ಹೆಸರು ?ಅದು ಕಪ್ಪು ಇತ್ತು ಕಾಳ...