Tagged: ತಾಳು(ಪಲ್ಯ)

ಬೆಂಡೆಕಾಯಿ ಪ್ರೈ 3

ಬೆಂಡೆಕಾಯಿ ಪ್ರೈ

ಬೆಂಡೆಕಾಯಿ ಪ್ರೈ ಬೇಕಪ್ಪ ಸಾಮಾನುಗೊ: 20-25 ಬೆಂಡೆಕಾಯಿ 2-3 ಹಸಿಮೆಣಸು 1 ಸಾಧಾರಣ ಗಾತ್ರದ ನೀರುಳ್ಳಿ 3/4-1 ಚಮ್ಚೆ ಸಾಂಬಾರಿನ / ಸಾರಿನ ಹೊಡಿ ಚಿಟಿಕೆ ಅರುಶಿನ ಹೊಡಿ ದೊಡ್ಡ ಚಿಟಿಕೆ ಹುಳಿ ಹೊಡಿ / ಮಾವಿನಕಾಯಿ(ಅಮ್ಚೂರ) ಹೊಡಿ ಚಿಟಿಕೆ ಇಂಗು 2-3 ಚಮ್ಚೆ ಪುಟಾಣಿ ಹೊಡಿ 1/2 ಚಮ್ಚೆ ಸಾಸಮೆ 5-6 ಬೇನ್ಸೊಪ್ಪು 4-5  ಚಮ್ಚೆ ಎಣ್ಣೆ...

ದಾರಳೆಕಾಯಿ ಮೆಂತೆ ಸೊಪ್ಪು ತಾಳು(ಪಲ್ಯ) 0

ದಾರಳೆಕಾಯಿ ಮೆಂತೆ ಸೊಪ್ಪು ತಾಳು(ಪಲ್ಯ)

ದಾರಳೆಕಾಯಿ ಮೆಂತೆ ಸೊಪ್ಪು ತಾಳು(ಪಲ್ಯ) ಬೇಕಪ್ಪ ಸಾಮಾನುಗೊ: 2 ದಾರಳೆಕಾಯಿ 1/2 ಕಟ್ಟು ಮೆಂತೆ ಸೊಪ್ಪು 1/2 ನೀರುಳ್ಳಿ 1/2 ಚಮ್ಚೆ ಶುಂಠಿ – ಬೆಳ್ಳುಳ್ಳಿ ಪೇಸ್ಟ್ 2-3 ಹಸಿಮೆಣಸು ಚಿಟಿಕೆ ಅರುಶಿನ ಹೊಡಿ 1/2 – 3/4 ಚಮ್ಚೆ ಕೊತ್ತಂಬರಿ ಹೊಡಿ (ಹೊರುದು ಹೊಡಿ ಮಾಡಿದ್ದು) ರುಚಿಗೆ ತಕ್ಕಸ್ಟು ಉಪ್ಪು 5-6 ಬೇನ್ಸೊಪ್ಪು 4-5 ಎಳೆ ಕೊತ್ತಂಬರಿ...

ದಾರಳೆಕಾಯಿ ತಾಳು(ಪಲ್ಯ) 0

ದಾರಳೆಕಾಯಿ ತಾಳು(ಪಲ್ಯ)

ದಾರಳೆಕಾಯಿ ತಾಳು(ಪಲ್ಯ) ಬೇಕಪ್ಪ ಸಾಮಾನುಗೊ: 2 ದಾರಳೆಕಾಯಿ 3-4 ಚಮ್ಚೆ ಕಾಯಿ ತುರಿ 1/4-1/2 ಚಮ್ಚೆ ಮೆಣಸಿನ ಹೊಡಿ ಸಣ್ಣ ದ್ರಾಕ್ಷೆ ಗಾತ್ರದ ಬೆಲ್ಲ ಚಿಟಿಕೆ ಅರುಶಿನ ಹೊಡಿ ರುಚಿಗೆ ತಕ್ಕಸ್ಟು ಉಪ್ಪು 1/2 ಚಮ್ಚೆ ಉದ್ದಿನ ಬೇಳೆ 4-5 ಬೇನ್ಸೊಪ್ಪು 1/4 ಚಮ್ಚೆ ಸಾಸಮೆ 1 ಚಮ್ಚೆ ಎಣ್ಣೆ ಮಾಡುವ ಕ್ರಮ: ದಾರಳೆಕಾಯಿಯ ಚೋಲಿ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ...

ದೀಗುಜ್ಜೆ ತಾಳು(ಪಲ್ಯ) 1

ದೀಗುಜ್ಜೆ ತಾಳು(ಪಲ್ಯ)

 ದೀಗುಜ್ಜೆ ತಾಳು(ಪಲ್ಯ) ಬೇಕಪ್ಪ ಸಾಮಾನುಗೊ: 1 ಸಾಧಾರಣ ಗಾತ್ರದ ದೀಗುಜ್ಜೆ 2-3 ಚಮ್ಚೆ ಕಾಯಿ ತುರಿ 1/2 ಚಮ್ಚೆ ಮೆಣಸಿನ ಹೊಡಿ ದೊಡ್ದ ದ್ರಾಕ್ಷೆ ಗಾತ್ರದ ಬೆಲ್ಲ ಚಿಟಿಕೆ ಅರುಶಿನ ಹೊಡಿ ರುಚಿಗೆ ತಕ್ಕಸ್ಟು ಉಪ್ಪು 1 ಚಮ್ಚೆ ಉದ್ದಿನ ಬೇಳೆ 5-6 ಬೇನ್ಸೊಪ್ಪು 1 ಚಮ್ಚೆ ಸಾಸಮೆ 1 ಚಮ್ಚೆ ಎಣ್ಣೆ ಮಾಡುವ ಕ್ರಮ: ದೀಗುಜ್ಜೆಯ ಚೋಲಿ ತೆಗದು, ಒಳಾಣ ಗೂಂಜನ್ನೂ ತೆಗದು, 3-4 ನಿಮಿಷ ನೀರಿಲ್ಲಿ ಹಾಕಿ ಮಡುಗಿ. ಇದರ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತೆಳ್ಳಂಗೆ ಕೊರೆರಿ. ಕೊರದ ದೀಗುಜ್ಜೆ ಭಾಗವ ಒಂದು ಬಾಣಲೆಗೆ ಹಾಕಿ, ಉಪ್ಪು, ಬೆಲ್ಲ, ಮೆಣಸಿನ ಹೊಡಿ,...

ಕುಂಬಳಕಾಯಿ ಓಡು ತಾಳು 1

ಕುಂಬಳಕಾಯಿ ಓಡು ತಾಳು

ಕುಂಬಳಕಾಯಿ ಓಡು ತಾಳು ಬೇಕಪ್ಪ ಸಾಮಾನುಗೊ: 4-5 ಕಪ್(ಕುಡ್ತೆ) ಕೊಚ್ಚಿದ ಕುಂಬಳಕಾಯಿ ಓಡು 3-4 ಚಮ್ಚೆ ಕಾಯಿ ತುರಿ 1/3 ಚಮ್ಚೆ ಮೆಣಸಿನ ಹೊಡಿ ದೊಡ್ಡ ನಿಂಬೆ ಗಾತ್ರದ ಬೆಲ್ಲ ಚಿಟಿಕೆ ಅರುಶಿನ ಹೊಡಿ ರುಚಿಗೆ ತಕ್ಕಸ್ಟು ಉಪ್ಪು 1 ಚಮ್ಚೆ ಉದ್ದಿನ ಬೇಳೆ 4-5 ಬೇನ್ಸೊಪ್ಪು 1/2 ಚಮ್ಚೆ ಸಾಸಮೆ 1 ಚಮ್ಚೆ ಎಣ್ಣೆ ಮಾಡುವ ಕ್ರಮ: ಕುಂಬಳಕಾಯಿ ಚೋಲಿ ತೆಗದು ಓಡಿನ ತೆಳ್ಳಂಗೆ ಕೊರದು, ತೊಳದು ಮಡುಗಿ. ಇದರ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ತುಂಡು ಮಾಡಿ....

ನೀರು ಮಾವಿನಕಾಯಿ ತಾಳು(ಪಲ್ಯ) 0

ನೀರು ಮಾವಿನಕಾಯಿ ತಾಳು(ಪಲ್ಯ)

ನೀರು ಮಾವಿನಕಾಯಿ ತಾಳು(ಪಲ್ಯ) ಬೇಕಪ್ಪ ಸಾಮಾನುಗೊ: 15-20 ನೀರು ಮಾವಿನಕಾಯಿ 3-4 ದೊಡ್ಡ ನಿಂಬೆ ಹಣ್ಣಿನ ಗಾತ್ರದ ಬೆಲ್ಲ 1.5-2 ಚಮ್ಚೆ ಮೆಣಸಿನ ಹೊಡಿ ಚಿಟಿಕೆ ಅರುಶಿನ ಹೊಡಿ 5-6 ಚಮ್ಚೆ ಕಾಯಿ ತುರಿ 1 ಚಮ್ಚೆ ಸಾಸಮೆ 1.5 ಚಮ್ಚೆ ಉದ್ದಿನ ಬೇಳೆ 8-10 ಬೇನ್ಸೊಪ್ಪು 1-2  ಚಮ್ಚೆ ಎಣ್ಣೆ ಮಾಡುವ ಕ್ರಮ: ನೀರು ಮಾವಿನಕಾಯಿಯ ಉಪ್ಪು ನೀರಿಂದ ತೆಗದು ಲಾಯಿಕಲಿ ತೊಳದು ಮಡುಗಿ. ನೀರು ಮಾವಿನಕಾಯಿಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ...

ಬೇಳೆ ಸೌತೆ ತಾಳು(ಪಲ್ಯ) 3

ಬೇಳೆ ಸೌತೆ ತಾಳು(ಪಲ್ಯ)

ಬೇಳೆ ಸೌತೆ ತಾಳು(ಪಲ್ಯ) ಬೇಕಪ್ಪ ಸಾಮಾನುಗೊ: 1 ದೊಡ್ಡ ಬಣ್ಣದ ಸೌತೆ (ಮಂಗಳೂರು ಸೌತೆ) 20-25 ಹಲಸಿನಕಾಯಿ ಬೇಳೆ 1/2-3/4 ಕಪ್(ಕುಡ್ತೆ) ಕಾಯಿ ತುರಿ ನಿಂಬೆ ಹುಳಿ ಗಾತ್ರದ ಬೆಲ್ಲ ಚಿಟಿಕೆ ಅರುಶಿನ ಹೊಡಿ ರುಚಿಗೆ ತಕ್ಕಸ್ಟು ಉಪ್ಪು 1.5 ಚಮ್ಚೆ ಮೆಣಸಿನ ಹೊಡಿ 1.5-2 ಚಮ್ಚೆ ಉದ್ದಿನ ಬೇಳೆ 1 ಚಮ್ಚೆ ಸಾಸಮೆ 5-6 ಬೇನ್ಸೊಪ್ಪು 2 ಚಮ್ಚೆ ಎಣ್ಣೆ ಮಾಡುವ ಕ್ರಮ: ಬೇಳೆಯ ಕೇಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಗುಂಡುಕಲ್ಲು ಉಪಯೋಗ್ಸಿ ಗುದ್ದಿ. ಬೇಳೆಯ ಹೆರಾಣ ಚೋಲಿಯ ತೆಗದು, ಬೆಶಿ ನೀರಿಲ್ಲಿ 5-10 ನಿಮಿಷ ಹಾಕಿ.  ಬೇಳೆಯ ಕೆರಸಿ/ಕಲ್ಲಿಂಗೆ ಹಾಕಿ ತಿಕ್ಕಿ, ಕಂದು ಬಣ್ಣದ ಚೋಲಿಯ ತೆಗೆರಿ. ಬೆಳಿ ಮಾಡಿದ ಬೇಳೆಯ ಪ್ರೆಶರ್ ಕುಕ್ಕರ್ಂಗೆ ಹಾಕಿ, ಬೇಕಸ್ಟು ನೀರುದೆ, ಉಪ್ಪುದೆ ಹಾಕಿ ಬೇಶಿ. (2-3 ಸೀಟಿ ಸಾಕು) ಸೌತೆಕಾಯಿಯ ಕೊರದು, ಬಿತ್ತು, ತಿರುಳಿನ ಮನಾರಕೆ ತೆಗದು ಒಂದು ಇಂಚು...

ಬೇಳೆಚೆಕ್ಕೆ ತಾಳು(ಪಲ್ಯ) 0

ಬೇಳೆಚೆಕ್ಕೆ ತಾಳು(ಪಲ್ಯ)

ಬೇಳೆಚೆಕ್ಕೆ ತಾಳು(ಪಲ್ಯ) ಬೇಕಪ್ಪ ಸಾಮಾನುಗೊ: 1/2 ಸಾಧಾರಣ ಗಾತ್ರದ ಬೇಳೆಚೆಕ್ಕೆ 1/4 ಕಪ್(ಕುಡ್ತೆ) ಕಾಯಿ ತುರಿ 1.5-2 ಚಮ್ಚೆ ಮೆಣಸಿನ ಹೊಡಿ ದೊಡ್ಡ ದ್ರಾಕ್ಷೆ ಗಾತ್ರದ ಬೆಲ್ಲ 1/4 ಚಮ್ಚೆ ಅರುಶಿನ ಹೊಡಿ ರುಚಿಗೆ ತಕ್ಕಸ್ಟು ಉಪ್ಪು 1-2 ಮುರುದ ಒಣಕ್ಕು ಮೆಣಸು 1.5 ಚಮ್ಚೆ ಉದ್ದಿನ ಬೇಳೆ 3/4 ಚಮ್ಚೆ ಸಾಸಮೆ 10-15 ಬೇನ್ಸೊಪ್ಪು 3-4 ಚಮ್ಚೆ ಎಣ್ಣೆ ಮಾಡುವ ಕ್ರಮ: ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಬೇಳೆಚೆಕ್ಕೆಯ ಅರ್ಧ ಭಾಗ ಮಾಡಿ, ಮೇಣವ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಡಿ ಮಾಡಿ, ಗೂಂಜಿನ ತೆಗೆರಿ. ಕಡಿಂದ ಸೊಳೆಯ ತೆಗೆರಿ. ಪ್ರತಿ ಸೊಳೆಯನ್ನೂ...

ನೇಂದ್ರ ಬಾಳೆಕಾಯಿ ಚೋಲಿ ತಾಳು(ಪಲ್ಯ) 4

ನೇಂದ್ರ ಬಾಳೆಕಾಯಿ ಚೋಲಿ ತಾಳು(ಪಲ್ಯ)

ನೇಂದ್ರ ಬಾಳೆಕಾಯಿ ಚೋಲಿ ತಾಳು(ಪಲ್ಯ) ಬೇಕಪ್ಪ ಸಾಮಾನುಗೊ: 1 ಕಟ್ಟು ನೇಂದ್ರ ಬಾಳೆಕಾಯಿ ಚೋಲಿ(ಸಾಧಾರಣ 5 ನೇಂದ್ರ ಬಾಳೆಕಾಯಿಯ ಚೋಲಿ) 4-5 ಚಮ್ಚೆ ಕಾಯಿ ತುರಿ 3/4 ಚಮ್ಚೆ  ಮೆಣಸಿನ ಹೊಡಿ ರುಚಿಗೆ ತಕ್ಕಸ್ಟು ಉಪ್ಪು ಚಿಟಿಕೆ ಅರುಶಿನ ಹೊಡಿ ನಿಂಬೆ ಗಾತ್ರದ ಬೆಲ್ಲ ದ್ರಾಕ್ಷೆ ಗಾತ್ರದ ಹುಳಿ 5-6 ಬೇನ್ಸೊಪ್ಪು 1 ಚಮ್ಚೆ ಉದ್ದಿನ ಬೇಳೆ 1 ಚಮ್ಚೆ ಸಾಸಮೆ (1/4 ಚಮ್ಚೆ ಮಸಾಲೆಗೆ + 3/4 ಚಮ್ಚೆ ಒಗ್ಗರಣೆಗೆ) 1/2 ಒಣಕ್ಕು ಮೆಣಸು 2 ಚಮ್ಚೆ ಎಣ್ಣೆ ಮಾಡುವ ಕ್ರಮ:...

ಬದನೆಕಾಯಿ ಚಕ್ರ 3

ಬದನೆಕಾಯಿ ಚಕ್ರ

ಬದನೆಕಾಯಿ ಚಕ್ರ ಬೇಕಪ್ಪ ಸಾಮಾನುಗೊ: 2  ಸಾಧಾರಣ ಗಾತ್ರದ ಗುಳ್ಳ ಬದನೆ 2-3 ಚಮ್ಚೆ ಅಕ್ಕಿ ಹೊಡಿ 1/4 – 1/2 ಚಮ್ಚೆ ಮೆಣಸಿನ ಹೊಡಿ ಚಿಟಿಕೆ ಅರುಶಿನ ಹೊಡಿ ರುಚಿಗೆ ತಕ್ಕಸ್ಟು ಉಪ್ಪು 4-5 ಚಮ್ಚೆ ಎಣ್ಣೆ ಮಾಡುವ ಕ್ರಮ: ಒಂದು ಪಾತ್ರಲ್ಲಿ ರೆಜ್ಜ ಮಜ್ಜಿಗೆ, ನೀರು ಹಾಕಿ ಮಡುಗಿ. ಬದನೆಯ 1/4 ಇಂಚು ದಪ್ಪಕೆ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಉರುಟಿಂಗೆ ಕೊರದು ಮಜ್ಜಿಗೆ ಹಾಕಿದ ನೀರಿಂಗೆ ಹಾಕಿ, ಒಂದು 5 ನಿಮಿಷ ಮಡುಗಿ. ಅದರ ನೀರಿಂದ ತೆಗದು ಒಂದು ವಸ್ತ್ರಲ್ಲಿ/ಪ್ಲೇಟಿಲ್ಲಿ ನೀರು ಬಳುಶುಲೆ ಮಡುಗಿ. ಒಂದು ಪ್ಲೇಟಿಲ್ಲಿ ಅಕ್ಕಿ ಹೊಡಿ, ಅರುಶಿನ ಹೊಡಿ, ಮೆಣಸಿನ ಹೊಡಿ, ಉಪ್ಪು ಹಾಕಿ ಲಾಯಿಕಲಿ ಬೆರುಸಿ. ಅದರ್ಲ್ಲಿ ಈ ಕೊರದ ಬದನೆಯ ಹೊರಳುಸಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಒಂದು ಪ್ಲೇಟಿಲ್ಲಿ ಕರೆಲಿ ಮಡುಗಿ. ಕಾವಲಿಗೆಗೆ 2 ಚಮ್ಚೆ ಎಣ್ಣೆ ಹಾಕಿ ಹಸರ್ಸಿ. ಅದು ಬೆಶಿ ಅಪ್ಪಗ, ಮಸಾಲೆ...

ಬದನೆಕಾಯಿ ಮಸಾಲೆ ಪಲ್ಯ 6

ಬದನೆಕಾಯಿ ಮಸಾಲೆ ಪಲ್ಯ

ಬದನೆಕಾಯಿ ಮಸಾಲೆ ಪಲ್ಯ ಬೇಕಪ್ಪ ಸಾಮಾನುಗೊ: 4-5 ಸಾಧಾರಣ ಗಾತ್ರದ ಬದನೆ (ನಾಳಿ ಬದನೆ ಆದರೆ ಒಳ್ಳೆದು) 1/2 – 3/4  ಕಪ್(ಕುಡ್ತೆ) ಕಾಯಿ ತುರಿ 3-4 ಒಣಕ್ಕು ಮೆಣಸು 3/4 ಚಮ್ಚೆ ಕೊತ್ತಂಬರಿ 1/8 ಚಮ್ಚೆ ಜೀರಿಗೆ 1/8 ಚಮ್ಚೆ ಮೆಂತೆ ಚಿಟಿಕೆ ಇಂಗು ದೊಡ್ಡ ದ್ರಾಕ್ಷೆ ಗಾತ್ರದ ಹುಳಿ ದೊಡ್ಡ ನಿಂಬೆ ಗಾತ್ರದ ಬೆಲ್ಲ ರುಚಿಗೆ ತಕ್ಕಸ್ಟು ಉಪ್ಪು ಚಿಟಿಕೆ ಅರುಶಿನ ಹೊಡಿ 10-12 ಬೇನ್ಸೊಪ್ಪು 1 1/4 ಚಮ್ಚೆ ಉದ್ದಿನ ಬೇಳೆ (1/4 ಚಮ್ಚೆ ಮಸಾಲೆಗೆ + 1 ಚಮ್ಚೆ ಒಗ್ಗರಣೆಗೆ) 1 ಚಮ್ಚೆ ಸಾಸಮೆ 3 ಚಮ್ಚೆ ಎಣ್ಣೆ ಮಾಡುವ ಕ್ರಮ:...

ಬದನೆಕಾಯಿ ತಾಳು(ಪಲ್ಯ) 6

ಬದನೆಕಾಯಿ ತಾಳು(ಪಲ್ಯ)

ಬದನೆಕಾಯಿ ತಾಳು(ಪಲ್ಯ) ಬೇಕಪ್ಪ ಸಾಮಾನುಗೊ: 4-5 ಸಾಧಾರಣ ಗಾತ್ರದ ಬದನೆ (ನಾಳಿ ಬದನೆ ಆದರೆ ಒಳ್ಳೆದು) 4-5 ಚಮ್ಚೆ ಕಾಯಿ ತುರಿ 3-4 ಹಸಿಮೆಣಸು 3/4 – 1 ಚಮ್ಚೆ  ಹುಳಿ ಹೊಡಿ (ಉಂಡೆ ಹುಳಿ ಹೊಡಿ ಆದರೆ ಒಳ್ಳೆದು) ರುಚಿಗೆ ತಕ್ಕಸ್ಟು ಉಪ್ಪು ಚಿಟಿಕೆ ಅರುಶಿನ ಹೊಡಿ 5-6 ಬೇನ್ಸೊಪ್ಪು 1/2 ಚಮ್ಚೆ ಉದ್ದಿನ ಬೇಳೆ 1 ಚಮ್ಚೆ ಸಾಸಮೆ 3-4 ಚಮ್ಚೆ ಎಣ್ಣೆ ಮಾಡುವ ಕ್ರಮ: ಒಂದು ಪಾತ್ರಲ್ಲಿ ರೆಜ್ಜ ಮಜ್ಜಿಗೆ, ನೀರು ಹಾಕಿ ಮಡುಗಿ. ಬದನೆಯ ಒಂದು ಇಂಚು ಉದ್ದಕ್ಕೆ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕೊರದು ಮಜ್ಜಿಗೆ ಹಾಕಿದ ನೀರಿಂಗೆ ಹಾಕಿ, ಒಂದು 5 ನಿಮಿಷ ಮಡುಗಿ. ಒಂದು ಬಾಣಲೆಲಿ ಸಾಸಮೆ, ಉದ್ದಿನ ಬೇಳೆ, ಎಣ್ಣೆ ಹಾಕಿ ಬೆಶಿ ಮಾಡಿ. ಒಗ್ಗರಣೆ ಹೊಟ್ಟುವಗ ಬೇನ್ಸೊಪ್ಪು, ಕೊರದ ಬದನೆ ಹಾಕಿ ಲಾಯಿಕಲಿ ತೊಳಸಿ. ಅರುಶಿನ ಹೊಡಿ, ಉಪ್ಪು,...

ಸೊಳೆ ತಾಳು(ಪಲ್ಯ) 3

ಸೊಳೆ ತಾಳು(ಪಲ್ಯ)

ಸೊಳೆ ತಾಳು(ಪಲ್ಯ) ಬೇಕಪ್ಪ ಸಾಮಾನುಗೊ: 2-3 ಕಪ್(ಕುಡ್ತೆ) ನೀರು ಸೊಳೆ 1/4 ಕಪ್(ಕುಡ್ತೆ) ಕಾಯಿ ತುರಿ ಚಿಟಿಕೆ ಅರುಶಿನ ಹೊಡಿ 1/2 ಚಮ್ಚೆ ಮೆಣಸಿನ ಹೊಡಿ 5-6 ಬೇನ್ಸೊಪ್ಪು 1 ಚಮ್ಚೆ ಉದ್ದಿನ ಬೇಳೆ 1 ಚಮ್ಚೆ ಸಾಸಮೆ 1-2 ಮುರುದ ಒಣಕ್ಕು ಮೆಣಸು / ಬಾಳಕ್ಕು ಮೆಣಸು 5-6 ಚಮ್ಚೆ ತೆಂಗಿನ ಎಣ್ಣೆ ಮಾಡುವ ಕ್ರಮ: ನೀರು ಸೊಳೆಯ ಲಾಯಿಕಲಿ ನೀರಿಲ್ಲಿ 2-3 ಸರ್ತಿ ತೊಳೆರಿ. ನೀರು ಸೊಳೆಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಉದ್ದಕೆ, ಸಪುರಕೆ ಸಿಗಿರಿ. (ಉಪ್ಪು ಜಾಸ್ತಿ ಇದ್ದರೆ ನೀರಿಲ್ಲಿ ಒಂದು ಅರ್ಧ ಘಂಟೆ ಬೊದುಳುಲೆ ಹಾಕಿ ಹಿಂಡಿ ತೆಗೆರಿ. ಹೆಚ್ಚಿಪ್ಪ ಉಪ್ಪಿನಂಶ ಹೋಪನ್ನಾರ ಹೀಂಗೆ 2-3 ಸರ್ತಿ ಮಾಡಿ.) ಒಂದು ಬಾಣಲೆಲಿ ಸಾಸಮೆ, ಉದ್ದಿನ ಬೇಳೆ, ಒಣಕ್ಕು/ಬಾಳಕ್ಕು ಮೆಣಸು, ಎಣ್ಣೆ ಹಾಕಿ ಬೆಶಿ ಮಾಡಿ. ಒಗ್ಗರಣೆ ಹೊಟ್ಟುವಗ ಬೇನ್ಸೊಪ್ಪು, ಕೊರದ ಸೊಳೆ ಹಾಕಿ ಲಾಯಿಕಲಿ ತೊಳಸಿ. ಮೆಣಸಿನ ಹೊಡಿ, ಅರುಶಿನ ಹೊಡಿ ಹಾಕಿ ಒಂದು ನಿಮಿಷ ತೊಳಸಿ. ಸಾಧಾರಣ 3/4...

ಕಣಿಲೆ ತಾಳು(ಪಲ್ಯ) 10

ಕಣಿಲೆ ತಾಳು(ಪಲ್ಯ)

ಕಣಿಲೆ ತಾಳು(ಪಲ್ಯ) ಬೇಕಪ್ಪ ಸಾಮಾನುಗೊ: 1 ಸಾಧಾರಣ ಗಾತ್ರದ ಕಣಿಲೆ ಅಥವಾ 7-8 ಕುಡ್ತೆ ಸಣ್ಣಕೆ ಕೊಚ್ಚಿದ ಕಣಿಲೆ ಚಿಟಿಕೆ ಅರುಶಿನ ಹೊಡಿ 3/4-1 ಚಮ್ಚೆ ಮೆಣಸಿನ ಹೊಡಿ ಸಾಧಾರಣ ನಿಂಬೆ ಗಾತ್ರದ ಬೆಲ್ಲ ರುಚಿಗೆ ತಕ್ಕಸ್ಟು ಉಪ್ಪು 4-5 ಚಮ್ಚೆ ಕಾಯಿ ತುರಿ 5-6 ಬೇನ್ಸೊಪ್ಪು 1 ಚಮ್ಚೆ ಉದ್ದಿನ ಬೇಳೆ 1 ಚಮ್ಚೆ ಸಾಸಮೆ 2 ಚಮ್ಚೆ ಎಣ್ಣೆ ಮಾಡುವ ಕ್ರಮ: ಕಣಿಲೆಯ ಹೆರಾಣ ಚೋಲಿಯ ತೆಗದು, ಬೆಳಿ ಎಳತ್ತು ಇಪ್ಪ ಭಾಗವ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ಕೊಚ್ಚಿ. ಒಂದು ಪಾತ್ರಲ್ಲಿ ಸಾಧಾರಣ 6 ಕುಡ್ತೆ ನೀರು ಹಾಕಿ ಕೊದಿವಲೆ ಮಡುಗಿ. ಅದು ಕೊದುದಪ್ಪಗ, ಕೊಚ್ಚಿದ ಕಣಿಲೆಯ ಹಾಕಿ ಕೊದುಶಿ, ಸಣ್ಣ ಕಿಚ್ಚಿಲ್ಲಿ ಒಂದು 5 ನಿಮಿಷ ಮಡುಗಿ. ಇದರ...

ಹಲಸಿನಕಾಯಿ ತಾಳು(ಪಲ್ಯ) 1

ಹಲಸಿನಕಾಯಿ ತಾಳು(ಪಲ್ಯ)

ಹಲಸಿನಕಾಯಿ ತಾಳು(ಪಲ್ಯ) ಬೇಕಪ್ಪ ಸಾಮಾನುಗೊ: 1/4 ಸಾಧಾರಣ ಗಾತ್ರದ ಬೆಳದ ಹಲಸಿನಕಾಯಿ ಅಥವಾ 8-10 ಕುಡ್ತೆ ಕೊಚ್ಚಿದ ಹಲಸಿನಕಾಯಿ 1/4 ಚಮ್ಚೆ ಅರುಶಿನ ಹೊಡಿ 3-4 ಚಮ್ಚೆ ಮೆಣಸಿನ ಹೊಡಿ ರುಚಿಗೆ ತಕ್ಕಸ್ಟು ಉಪ್ಪು 1/4 ಕಪ್(ಕುಡ್ತೆ) ಕಾಯಿ ತುರಿ 8-10 ಬೇನ್ಸೊಪ್ಪು 1.5 ಚಮ್ಚೆ ಉದ್ದಿನ ಬೇಳೆ 1 ಚಮ್ಚೆ ಸಾಸಮೆ 5-6 ಚಮ್ಚೆ ಎಣ್ಣೆ ಮಾಡುವ ಕ್ರಮ: ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಹಲಸಿನಕಾಯಿಯ ಅರ್ಧ ಭಾಗ ಮಾಡಿ. ಮೇಣವ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಡಿ ಮಾಡಿ. ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಡಿಂದ ಗೂಂಜಿನ ತೆಗೆರಿ. ಕೆಳಾಣ ಚಿತ್ರಲ್ಲಿ...