Tagged: ತೆಕ್ಕುಂಜ

ವಂದೇ ಮಾಮರಂ 4

ವಂದೇ ಮಾಮರಂ

“ಈ ಸರ್ತಿ ಮಳೆಯೂ ಲಾಯಕ ಬಯಿಂದು, ಚಳಿಯೂ ಇತ್ತು. ಹಾಂಗಾಗಿ  ಅಲಫಲಂಗೊಕ್ಕೆ ಒಳ್ಳೆದು. ಊರಿಲಿ ಎಲ್ಲ ಮಾವಿನ ಮರಂಗಳಲ್ಲಿ ಹೂಗು ಹೋದಿಕ್ಕು ಅಲ್ಲದೋ..?” ಸೋಫಲ್ಲಿ ಠೀವಿಲಿ ಕೂದೊಂಡು ಟೀವಿಲಿ ಬಪ್ಪ ಮಲಯಾಳಂ ಸಿನೆಮಾ ನೋಡಿಗೊಂಡಿತ್ತಿದ್ದ ಪಾರು ಕೇಳಿತ್ತು. ಯೇವ ಸಿನೆಮ ಬತ್ತ...

ಭೂಪ ಕೇಳೆಂದ…! 8

ಭೂಪ ಕೇಳೆಂದ…!

“ಬಿತ್ತಿಲ್ಲದ್ದ ದ್ರಾಕ್ಷೆ ಇಪ್ಪ ಹಾಂಗೆ ಕಣ್ಣೀರು ಬಾರದ್ದ ನೀರುಳ್ಳಿ ಬೇಕಾತು,ಅಪ್ಪೊ.? ಒಬ್ಬಾದರೂ ಪುಣ್ಯಾತ್ಮ ಇದರ ಕಂಡು ಹಿಡಿಯೆಕ್ಕಾತೆ ” ನೀರುಳ್ಳಿ ಕೊರಕ್ಕೊಂಡು ಕೂದ ಪಾರು ಮೂಗು ಒರಸಿಗೊಂಡು ಹೇಳೊದು ಎನ್ನ ಕೆಮಿಗೆ ಬಿದ್ದತ್ತು.ಕಣ್ಣಿಲಿ ನೀರು ತುಂಬಿದ್ದತ್ತು. ಒಂದು ಕಣ್ಣಿನ ಮುಚ್ಚಿ ಇನ್ನೊಂದರ...

ಕಡಲಿನಲೆಗೆದುರಾ(ಗಿ) ಹುಲುಮನುಷ್ಯ 7

ಕಡಲಿನಲೆಗೆದುರಾ(ಗಿ) ಹುಲುಮನುಷ್ಯ

ಆಫೀಸಿಂದ ಯೇವತ್ತರಾಣ ಹೊತ್ತಿಂಗೆ ಬಂದಪ್ಪದ್ದೆ ಪಾರು ವಿಚಾರ್ಸಿತ್ತು ಯೇವತ್ರಾಣ ಹಾಂಗೆ,”ತಿಂಬಲೆ ಎಂತಕ್ಕು, ನಿಂಗೊಗೆ? ಚಾ ಮಾಡ್ತೆ ಹೇಂಗೂ” “ಉದಿಯಪ್ಪಗಾಣ ದೋಸೆ ಎರದ್ದದು ಎರಡು ಒಳುದ್ದು, ಅದನ್ನೇ ತಿನ್ನಿ.ಬೇಕಾರೆ ರಜ್ಜ ತುಪ್ಪ ಹಾಕಿ ಬೆಶಿ ಮಾಡ್ತೆ” ಹೇಳಿತ್ತು. ಎನ್ನ ಅಭಿಪ್ರಾಯಕ್ಕೂ ಕಾಯ್ದಿಲೆ, ಇಂದು....

2014 – ಹೊಸ ಕ್ಯಾಲೆಂಡರ್ ವರ್ಷ 4

2014 – ಹೊಸ ಕ್ಯಾಲೆಂಡರ್ ವರ್ಷ

ಹೊಸ ವರ್ಷ ಬಂತು.ಉದಿಯಪ್ಪಗ ಎದ್ದಿಕ್ಕಿ ಮನೆಲಿಪ್ಪ ಹಳೆ ಕ್ಯಾಲೆಂಡರಿನ ತೆಗದು ಹೊಸತ್ತರ ನೇಲ್ಸಿ ಆತು.ಚೆನ್ನೈಭಾವ ಕಳುಸಿದ ಹೊಸ ಡೈರಿಲಿ ಒಪ್ಪಕ್ಕೆ ಎನ್ನ ಹೆಸರು ಬರದೂ ಆತು.”ಇಂದು ಆಫೀಸಿಂಗೆ ರಜೆ” ಹೇದು ಶುರುವಾಣ ತಿಂಗಳಿನ ಶುರುವಾಣ ತಾರೀಕಿನ ಅಡಿಲಿ ಶುರುವಾಣ ಗೆರೆಲಿ ಒಪ್ಪಕ್ಕೆ...

ಯೋಗಾಭ್ಯಾಸೇನ ಸುಖಿನೋ ಭವಂತು ! 24

ಯೋಗಾಭ್ಯಾಸೇನ ಸುಖಿನೋ ಭವಂತು !

“ಪಾರೂ…ಏ.. ಪಾರೂ…” ಇದು ಎತ್ತ ಹೋಯಿದಪ್ಪ…ಶುದ್ದಿ ಇಲ್ಲೆ ಹೇಳಿಯೊಂಡು ಆನು ಸಣ್ಣವನ ದೆನುಗೇಳಿ ಅಮ್ಮನ ಹುಡ್ಕುಲೆ ಕಳುಗಿದೆ.ಹೆರ ಹೋಪಲೆ ಸಿಕ್ಕಿತ್ತನ್ನೆ ಹೇಳಿ ಕೊಶಿಲಿಯೇ ಅವ° ಓಡಿದ.ರಜ್ಜ ಹೊತ್ತಿಲಿ ಪಾರು ಒಳ ಬಂದು ವಿಚಾರ್ಸಿತ್ತು. ” ಎಂತ್ಸಕ್ಕೆ ಎನ್ನ ದೆನುಗೇಳಿದ್ದು ?” “ಸಣ್ಣವ° ನಿನ್ನ...

‘ವ್ಯಾಖ್ಯಾನ ನಿಪುಣ’ ತೆಕ್ಕುಂಜ ಗೋಪಾಲಕೃಷ್ಣ ಭಟ್ಟ 7

‘ವ್ಯಾಖ್ಯಾನ ನಿಪುಣ’ ತೆಕ್ಕುಂಜ ಗೋಪಾಲಕೃಷ್ಣ ಭಟ್ಟ

ಮಹಾಕವಿ ಮುದ್ದಣನ ರಾಮಾಶ್ವಮೇಧ ಹಳೆಗನ್ನಡದ ಅತ್ಯಂತ ಶ್ರೇಷ್ಟ ಗದ್ಯಕಾವ್ಯ ಹೇಳಿ ಪ್ರಸಿದ್ಧ ಆಯಿದು.ಸಂಸ್ಕೃತ ಭೂಯಿಷ್ಟವಾಗಿ “ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂತೆ” ಆಗದ್ದೆ, ಕಸ್ತೂರಿ ಹಾಂಗಿಪ್ಪ ಕನ್ನಡಲ್ಲಿಯೇ ಕಥಾ ನಿರೂಪಣೆ ಇರೆಕ್ಕು ಹೇಳಿ ತೀರ್ಮಾನಿಸಿದರೂ,”ಕರ್ಮಣಿ ಸರದೊಳ್ ಚೆಂಬವಳಮಂ ಕೋದಂತೆ” ಅಲ್ಲಲ್ಲಿ ಸಂಸ್ಕೃತ ಪದಂಗಳ...

‘ಬಿದ್ದಗರಿ’ಯ ಕುಂಞಿಹಿತ್ಲು ರಾಮಚಂದ್ರ 4

‘ಬಿದ್ದಗರಿ’ಯ ಕುಂಞಿಹಿತ್ಲು ರಾಮಚಂದ್ರ

ಕವಿ ಶ್ರೀ ಎಂ.ಗೋಪಾಲಕೃಷ್ಣ ಅಡಿಗರು ಯರ್ಮುಂಜ ರಾಮಚಂದ್ರರ ‘ವಿದಾಯ’ ಕವನ ಸಂಕಲನದ ಹಿನ್ನುಡಿಲಿ(16-3-1956) ಒಂದು ಮಾತು ಹೇಳಿದ್ದವು. ಕರ್ನಾಟಕ ಕಾವ್ಯಲೋಕ ಇತ್ತೀಚೆಗೆ ಇಬ್ಬರು ಪ್ರವರ್ಧನಮಾನರಾಗಿದ್ದ ತರುಣ ಕವಿಗಳನ್ನು ಕಳೆದುಕೊಂಡಿತು….. ಇಂಥ ತರುಣರ ಸಾವು ಬಂಧುಮಿತ್ರರೆಲ್ಲರ ಅಪಾರಶೋಕಕ್ಕೆ ಕಾರಣವಾಗುವುದು ಸಹಜ. ಆದರೆ ಈ ಕವಿಗಳ ಸಾವಿನಿಂದ...

ಮುಗುಟು ಅರಳುವ ಮದಲೆ ಮುರುಟಿ ಹೋದ ಪ್ರತಿಭೆ – ಕವಿ ಯರ್ಮುಂಜ ರಾಮಚಂದ್ರ 4

ಮುಗುಟು ಅರಳುವ ಮದಲೆ ಮುರುಟಿ ಹೋದ ಪ್ರತಿಭೆ – ಕವಿ ಯರ್ಮುಂಜ ರಾಮಚಂದ್ರ

ಪೌರೋಹಿತ್ಯ, ಕೃಷಿಯೇ ಯರ್ಮುಂಜ ಕುಟುಂಬದವರ ಪ್ರಧಾನ ವೃತ್ತಿ. ಇಷ್ಟೇ ಹೇಳಿರೆ ಯರ್ಮುಂಜ ಕುಟುಂಬದವರ ಬಗ್ಗೆ ಪೂರ್ಣ ಮಾಹಿತಿ ಕೊಟ್ಟ ಹಾಂಗೆ ಆವುತ್ತಿಲೆ.ಶಂಕರ ಜೋಯಿಸರ ತಮ್ಮನ ಮಗ ಯರ್ಮುಂಜ ರಾಮಚಂದ್ರ ಸಾಹಿತ್ಯ ಕ್ಷೇತ್ರಲ್ಲಿ ಅದ್ಬುತ ಕೃಷಿ ಮಾಡಿ ಮಿಂಚಿ ಬೆಳಗಿದ್ದವು ಹೇಳ್ತ ವಿಚಾರ ಹಲವರಿಂಗೆ ಗೊಂತಿರ.

ನವೋದಯ ಸಾಹಿತ್ಯದ  ನಲ್ಮೆಯ ಕವಿ  – ಕಡೆಂಗೋಡ್ಲು ಶಂಕರ ಭಟ್ಟ. 15

ನವೋದಯ ಸಾಹಿತ್ಯದ ನಲ್ಮೆಯ ಕವಿ – ಕಡೆಂಗೋಡ್ಲು ಶಂಕರ ಭಟ್ಟ.

ನಮ್ಮ ಊರಿನ ಸಾಹಿತಿಗಳ ಪೈಕಿ ವಿಶೇಷವಾದ ಸೇವೆ ಮಾಡಿದ ಹಲವರ “ಪರಿಚಯ” ಲೇಖನ ಕಂತು ಕಂತಾಗಿ ಹರಿದು ಬಂತು ಬೈಲಿಲಿ. ಸಂಗ್ರಹಿಸಿ ಕೊಟ್ಟ ತೆಕ್ಕುಂಜೆಮಾವಂಗೆ ಧನ್ಯವಾದಂಗೊ. ಈ ಕಂತಿನ ಅಖೇರಿಯಾಣ ಶುದ್ದಿ, ಕಡೆಂಗೋಡ್ಳು ಅಜ್ಜನ ಬಗ್ಗೆ.  ಓದಿ, ಒಪ್ಪ ಕೊಡಿ.. ನವೋದಯ...

ಕನ್ನಡ ಸಾಹಿತ್ಯಲೋಕದ ವಿಸ್ಮಯ – ಕೋಟ ಶಿವರಾಮ ಕಾರಂತ 10

ಕನ್ನಡ ಸಾಹಿತ್ಯಲೋಕದ ವಿಸ್ಮಯ – ಕೋಟ ಶಿವರಾಮ ಕಾರಂತ

ಶಿವರಾಮ ಕಾರಂತರ ಪರಿಚಯ ಮಾಡ್ಸುದೂ, ಕುರುಡಂಗೊ ಆನೆಯ ವಿವರುಸುದೂ ಒಂದೇ! ಎಲ್ಲೋರ ವಿವರಣೆಯೂ ಗಮನಾರ್ಹವೇ, ಆದರೆ ಪೂರ್ಣ ಆಲ್ಲ. ಕಾರಂತರು ಆಚದು – ಈಚದು ಎಲ್ಲ ಸೇರಿಗೊಂಡ  ಒಂದು ವಿಶಾಲ  ಭೂಖಂಡ.! ಅವರ ಬಗ್ಗೆ ಬರವವು ಅವು ವೆಗ್ತಿ ಅಲ್ಲ, ಒಂದು...

ಪಂಡಿತೋತ್ತಮ – ಸೇಡಿಯಾಪು ಕೃಷ್ಣ ಭಟ್ಟ 10

ಪಂಡಿತೋತ್ತಮ – ಸೇಡಿಯಾಪು ಕೃಷ್ಣ ಭಟ್ಟ

ಸೇಡಿಯಾಪು ಕೃಷ್ಣ ಭಟ್ಟರದ್ದು ಪ್ರಕಾಂಡ ಪಾಂಡಿತ್ಯ, ಅಷ್ಟೇ ನಿರ್ಮಲ ಚಾರಿತ್ಯ.
ಸಂಖ್ಯಾದೃಷ್ಟಿಲಿ ನೋಡಿರೆ ಅವು ಬರದ ಗ್ರಂಥಂಗೊ ತುಂಬ ಕಮ್ಮಿ, ಆದರೆ ಬರದ್ದೆಲ್ಲವೂ ಅಮೂಲ್ಯ.
ಛಂದಸ್ಸು, ವ್ಯಾಕರಣ, ವಿಮರ್ಶೆ, ಸಂಶೋಧನೆ, ಕಾವ್ಯ, ಕಥೆ – ಹೀಂಗೆ ಸಾರಸ್ವತ ಲೋಕದ ಹೆಚ್ಚಿನ ಪ್ರಕಾರಂಗಳಲ್ಲಿ ಅವು ಮಾಡಿದ ಸಾಹಿತ್ಯ ಕೃಷಿ ತುಂಬಾ ಸತ್ವಯುತವಾಗಿಪ್ಪದು.
ಅವೆಲ್ಲವೂ, ಸ್ವತಃ ಹೇಳಿಗೊಂಡ ಹಾಂಗೆ “ಕಣ್ಗೆ ಮಯ್ ಮೆಚ್ಚುವಂದದಿ ತಿದ್ದಿ ತೀಡಿ” ಬರದ ಬರವಣಿಗೆ.

ರಾಷ್ಟ್ರಕವಿ – ಮಂಜೇಶ್ವರ ಗೋವಿಂದ ಪೈ. 6

ರಾಷ್ಟ್ರಕವಿ – ಮಂಜೇಶ್ವರ ಗೋವಿಂದ ಪೈ.

ಪ್ರಾಸ ಭಂಜಕ, ಸಂಶೋಧಕ, ಮನೋರಂಜಕ – ಶ್ರೀ ಸೇಡಿಯಾಪು ಕೃಷ್ಣ ಭಟ್ಟರು ಈ ಮೂರು ಗುಣ ವಿಶೇಷಣಂಗಳ ಉಪಯೋಗಿಸಿದ್ದು ಆರ ಬಗ್ಗೆ ಹೇಳ್ತದರ ಪ್ರತ್ಯೆಕವಾಗಿ ವಿವರುಸುದು ಅಗತ್ಯ ಬಾರ ! ಕನ್ನಡದ ಮೊಟ್ಟಮೊದಲ ರಾಷ್ಟ್ರಕವಿ,ಇಪ್ಪತ್ತೆರಡು ಭಾಷೆಗಳ ಕಲ್ತ ಏಕೈಕ ಕನ್ನಡಿಗ°, ಗ್ರೀಕ್-ಕನ್ನಡ...

‘ಹಳೆಗನ್ನಡ ಕಾವ್ಯಾರಣ್ಯ ಕೇಸರಿ’ : ಮುಳಿಯ ತಿಮ್ಮಪ್ಪಯ್ಯ 19

‘ಹಳೆಗನ್ನಡ ಕಾವ್ಯಾರಣ್ಯ ಕೇಸರಿ’ : ಮುಳಿಯ ತಿಮ್ಮಪ್ಪಯ್ಯ

ಮುಳಿಯ ವಿಟ್ಲ ಸೀಮೆಯ ಶ್ರೀಮಂತ, ಪ್ರಭಾವಶಾಲಿ ಮನೆತನ.
ಈ ಮನೆತನದ ಕೇಶವ – ಮೂಕಾಂಬಿಕೆ ದಂಪತಿಯ ಮಗನಾಗಿ 1888 ರ ಮಾರ್ಚಿ 3 ರಂದು ತಿಮ್ಮಪ್ಪಯ್ಯ ಜನಿಸಿದವು.

‘ಕವಿಶಿಷ್ಯ’ ಪಂಜೆ ಮಂಗೇಶರಾಯರು 10

‘ಕವಿಶಿಷ್ಯ’ ಪಂಜೆ ಮಂಗೇಶರಾಯರು

ಕನ್ನಡ ಭಾಷೆಯ ಸಾಹಿತ್ಯಿಕ ಬೆಳವಣಿಗೆಲಿ ಅನೇಕಾನೇಕ ಹಿರಿಯರು ಪಾತ್ರ ವಹಿಸಿದ್ದವು. ಅದರ್ಲಿಯೂ ನಮ್ಮ ಅವಿಭಜಿತ ದಕ್ಷಿಣಕನ್ನಡ – ಹೇಳಿರೆ, ಈಗಾಣ ಕಾಸ್ರೋಡು-ಕೊಡೆಯಾಲ-ಉಡುಪಿ ಜಿಲ್ಲೆಯ ಕೆಲವು ಜೆನ ಬಹುಮುಖ್ಯ ಆಧಾರಂಗೊ ಆಗಿತ್ತವು. ಆಧುನಿಕ ಸಾರಸ್ವತ ಜಗತ್ತು ಇವರ ಹೊಸಕನ್ನಡದ “ಗುರುಗೊ” ಹೇಳಿಯೇ ಗುರುತಿಸುತ್ತು....

ಪುಸ್ತಕ ಪರಿಚಯ – “ಶ್ರೀಕೃಷ್ಣಾವತಾರದ ಕೊನೆಯ ಗಳಿಗೆಗಳು” 14

ಪುಸ್ತಕ ಪರಿಚಯ – “ಶ್ರೀಕೃಷ್ಣಾವತಾರದ ಕೊನೆಯ ಗಳಿಗೆಗಳು”

ಶ್ರೀ ಕೃಷ್ಣನ ಕತೆ ಗೊಂತಿಲ್ಲದ್ದವು ಆರಿದ್ದವು?, ಅದು ಲೋಕಪ್ರಿಯ! ಅವನ ಜನ್ಮ,ಬಾಲ್ಯ,ಯೌವನದ ಕತೆಗೋ,ಅವನ ಹೋರಾಟ,ರಾಜಕೀಯ ಕೌಶಲ – ತಂತ್ರ, ದೂರದೃಷ್ಟಿ ಯೇಲ್ಲೋರಿಂಗೂ ಚಿರಪರಿಚಿತ.  ಕನ್ನಡ ಸಾಹಿತ್ಯಲ್ಲಿ ಕೃಷ್ಣನ ಬದುಕಿನ ಚಿತ್ರಣಕ್ಕೆ ಸಿಕ್ಕಿದಷ್ಟು ಪ್ರಾಮುಖ್ಯತೆ, ಅವನ ಅಕೇರಿಯಾಣ  ಗಳಿಗೆಗೆ ಸಿಕ್ಕಿದ್ದಿಲೆ ಹೇಳ್ತವು, ತಿಳುದವು....