Tagged: ಪೂರಣ

ಸಮಸ್ಯೆ 22 : ಚಿತ್ರಕ್ಕೆ  ಪದ್ಯ (2) 91

ಸಮಸ್ಯೆ 22 : ಚಿತ್ರಕ್ಕೆ ಪದ್ಯ (2)

ಈ ಚಿತ್ರಕ್ಕೆ ಯೇವದೇ ಛ೦ದಸ್ಸಿಲಿ ಕವನ ಬರೆಯಿ.

ಸಮಸ್ಯೆ 21: ಕವಿತೆ ಬರವಲೆ ಕೂಪಲಿದ್ದು ಭಾವ ॥ 81

ಸಮಸ್ಯೆ 21: ಕವಿತೆ ಬರವಲೆ ಕೂಪಲಿದ್ದು ಭಾವ ॥

ಈ ವಾರ ಪಂಚಮಾತ್ರಾ ಚೌಪದಿ, ಹೇಳಿರೆ ನಾಕು ಪಾದದ ಪದ್ಯ ರಚನೆಯ ಪ್ರಯತ್ನ ಮಾಡುವ ಆಗದೋ? ಸಮಸ್ಯೆಃ  ಕವಿತೆ ಬರವಲೆ ಕೂಪಲಿದ್ದು ಭಾವ ॥ ಗಣರಚನೆಯ ಕ್ರಮ ಹೀ೦ಗೆಃ ೫+೫+೫+೫ ೫+೫+೫+೩ ೫+೫+೫+೫ ೫+೫+೫+ಗು. ಸೂಃ ಆದಿಪ್ರಾಸ ಇರೇಕು. ಉದಾಹರಣೆಃ ಮ೦ಕುತಿಮ್ಮನ ಕಗ್ಗ ಸ೦ಗೀತ/ಕಲೆಯೊ೦ದು/ಸಾಹಿತ್ಯ/ಕಲೆಯೊ೦ದು/ ಅ೦ಗಾ೦ಗ/ಭಾವ...

ಸಮಸ್ಯೆ 20 : ಚಳಿಗಾಲ ಹೋಗಿ ಬೇಸಗೆಗಾಲ ಬ೦ತು ಮಾವಿನಕಾಯಿ ಮೆಡಿ ಬಿಟ್ಟಿದೋ? 46

ಸಮಸ್ಯೆ 20 : ಚಳಿಗಾಲ ಹೋಗಿ ಬೇಸಗೆಗಾಲ ಬ೦ತು ಮಾವಿನಕಾಯಿ ಮೆಡಿ ಬಿಟ್ಟಿದೋ?

ಈ ವಾರದ ಸಮಸ್ಯೆ  : ಚಳಿಗಾಲ ಹೋಗಿ ಬೇಸಗೆಗಾಲ ಬ೦ತು ಮಾವಿನಕಾಯಿ ಮೆಡಿ ಬಿಟ್ಟಿದೋ? ಇದು ವಾರ್ಧಕ ಷಟ್ಪದಿಲಿ ಇದ್ದು. ಸೂ: ಈ ಸಮಸ್ಯೆ ವಾರ್ಧಕ ಷಟ್ಪದಿಲಿ ಇದ್ದು. ಐದೈದು ಮಾತ್ರೆಯ ನಾಕು ಗುಂಪು – ಮೊದಲೆರಡು ಗೆರೆಲಿ. ಐದು ಮಾತ್ರೆಯ...

ಸಮಸ್ಯೆ 18: ”ಮುಗಿಲಿನ ಸಾಲುಗಳೆಡೆ ಚ೦ದ್ರನ ಕಾ೦ಬಗ ಕಣ್ಣರಳಿತ್ತು ||” 64

ಸಮಸ್ಯೆ 18: ”ಮುಗಿಲಿನ ಸಾಲುಗಳೆಡೆ ಚ೦ದ್ರನ ಕಾ೦ಬಗ ಕಣ್ಣರಳಿತ್ತು ||”

ಈ ವಾರದ ಸಮಸ್ಯೆ ” ಮುಗಿಲಿನ ಸಾಲುಗಳೆಡೆ ಚ೦ದ್ರನ ಕಾ೦ಬಗ ಕಣ್ಣರಳಿತ್ತು||”   ಎಲ್ಲೋರುದೇ ಸಮಸ್ಯೆ ಬಿಡುಸುವಿರಲ್ಲದೋ? – ಈ ಸಮಸ್ಯೆ “ಪರಿವರ್ಧಿನೀ” ಷಟ್ಪದಿಲಿ ಇದ್ದು. ನಾಕು ನಾಕರ ನಾಕು ಗುಚ್ಛ, ಮೊದಲೆರಡು ಸಾಲಿಲಿ. ನಾಕು ಮಾತ್ರೆಯ ಆರು ಗುಚ್ಛ, ಕೊನೆಗೊಂದು...

ಸಮಸ್ಯೆ 17:ಗುಜ್ಜೆಯಾ ಬಿರಿಯಾನಿ ತಿಂಬಲೆ ಕೊದಿ ಹಿಡುದ್ದಿಂದು 31

ಸಮಸ್ಯೆ 17:ಗುಜ್ಜೆಯಾ ಬಿರಿಯಾನಿ ತಿಂಬಲೆ ಕೊದಿ ಹಿಡುದ್ದಿಂದು

ಈ ವಾರದ ಸಮಸ್ಯೆ: “ ಗುಜ್ಜೆಯಾ ಬಿರಿಯಾನಿ ತಿಂಬಲೆ ಕೊದಿ ಹಿಡುದ್ದಿಂದು” ಕಳುದ ವರುಷ ಶ್ರೀಅಕ್ಕ ಬೈಲಿಲಿ ಹ೦ಚಿದ ಗುಜ್ಜೆ ಬಿರಿಯಾನಿಯ ಘಮಘಮ ಇನ್ನುದೇ ಇದ್ದು.ಈ ವರುಷ ಬೈಲ ಕರೆ ಮರ೦ಗಳಲ್ಲಿ ಗುಜ್ಜೆ ಇದ್ದನ್ನೇ. ಹಾ೦ಗಾರೆ ಗುಜ್ಜೆ ಕೊರಕ್ಕೊ೦ಡೇ ಭಾಮಿನಿ ಷಟ್ಪದಿಲಿ...

ಸಮಸ್ಯೆ 16 :  ” ತುಪ್ಪ ಹಾಕಿ ಹೊಡದ° ಮಾಣಿಯಾರು ಹೋಳಿಗೆ “ 57

ಸಮಸ್ಯೆ 16 : ” ತುಪ್ಪ ಹಾಕಿ ಹೊಡದ° ಮಾಣಿಯಾರು ಹೋಳಿಗೆ “

ಈ ವಾರದ ಸಮಸ್ಯೆ : ” ತುಪ್ಪ ಹಾಕಿ ಹೊಡದ° ಮಾಣಿಯಾರು ಹೋಳಿಗೆ ”   ಈ ಸಮಸ್ಯೆ “ಭೋಗ ಷಟ್ಪದಿಲಿ” ಇದ್ದು. ಮೂರು ಮೂರರ ನಾಲ್ಕು ಮೊದಲೆರಡು ಸಾಲುಗಳಲ್ಲಿ, ಮೂರ್ನೇ ಸಾಲಿಲಿ ಆರು ಗುಚ್ಛ, ಕೊನೆಗೊಂದು ಗುರು. ಇದುವರೆಗೆ ಪ್ರಕಟ...

ಸಮಸ್ಯೆ 15 : ಗಡಿಲಿ ಕೆನ್ನೆತ್ತರಿನ ಹೊಳೆಯೆ ಹರಿಗೊ? 30

ಸಮಸ್ಯೆ 15 : ಗಡಿಲಿ ಕೆನ್ನೆತ್ತರಿನ ಹೊಳೆಯೆ ಹರಿಗೊ?

ಈ ವಾರದ ಸಮಸ್ಯೆ : “ ಗಡಿಲಿ ಕೆನ್ನೆತ್ತರಿನ ಹೊಳೆಯೆ ಹರಿಗೊ?” ಕುಸುಮ ಷಟ್ಪದಿ ಈ ಸಮಸ್ಯೆ “ಕುಸುಮ ಷಟ್ಪದಿಲಿ” ಇದ್ದು. ಐದು ಐದರ ಎರಡು ಗುಚ್ಛ ಮೊದಲೆರಡು ಸಾಲುಗಳಲ್ಲಿ, ಮೂರ್ನೇ ಸಾಲಿಲಿ ಮೂರು ಗುಚ್ಛ, ಕೊನೆಗೊಂದು ಗುರು. ಇದುವರೆಗೆ ಪ್ರಕಟ...

ಸಮಸ್ಯೆ ೧೪ : “ಚಳಿಗಾಲಕ್ಕಿದು ಬೇಕಕ್ಕೋ” 40

ಸಮಸ್ಯೆ ೧೪ : “ಚಳಿಗಾಲಕ್ಕಿದು ಬೇಕಕ್ಕೋ”

ಈ ವಾರದ ಸಮಸ್ಯೆ: “ಚಳಿಗಾಲಕ್ಕಿದು ಬೇಕಕ್ಕೋ?” ಚಳಿ ಇಲ್ಲದ್ರೂ ಕಾಲದ ನೆ೦ಪು ಮಾಡೆಕ್ಕಲ್ಲದೋ? ಶರ ಷಟ್ಪದಿ ಸೂ: ಈ ಸಮಸ್ಯೆ “ಶರ” ಷಟ್ಪದಿಲಿ ಇದ್ದು. ನಾಕು ನಾಕರ ಎರಡು ಗುಚ್ಛ – ಮೊದಲೆರಡು ಸಾಲಿಲಿ. ನಾಕರ ಮೂರು ಗುಂಪು, ಕೊನೆಗೊಂದು ಗುರು...

ಸಮಸ್ಯೆ 13 :” ಕೋಲು ತೆಕ್ಕೊಂಡಬ್ಬೆ ಬಪ್ಪಗಳೆ ಹುಳಿಮೋರೆ ಮಾಡ್ಯೊಂಡು ಓಡೋಡಿದ° ||” 20

ಸಮಸ್ಯೆ 13 :” ಕೋಲು ತೆಕ್ಕೊಂಡಬ್ಬೆ ಬಪ್ಪಗಳೆ ಹುಳಿಮೋರೆ ಮಾಡ್ಯೊಂಡು ಓಡೋಡಿದ° ||”

ಈ ವಾರದ ಸಮಸ್ಯೆ: “ಕೋಲು ತೆಕ್ಕೊಂಡಬ್ಬೆ ಬಪ್ಪಗಳೆ ಹುಳಿಮೋರೆ ಮಾಡ್ಯೊಂಡು ಓಡೋಡಿದ° ||” ವಾರ್ಧಕ ಷಟ್ಪದಿ ಸೂ: ಈ ಸಮಸ್ಯೆ ವಾರ್ಧಕ ಷಟ್ಪದಿಲಿ ಇದ್ದು. ಐದೈದು ಮಾತ್ರೆಯ ನಾಕು ಗುಂಪು – ಮೊದಲೆರಡು ಗೆರೆಲಿ. ಐದು ಮಾತ್ರೆಯ ಆರು ಗುಂಪು, ಕೊನೆಗೊಂದು...

ಸಮಸ್ಯೆ 12 : ”ನೆತ್ತರ ಹಾರುಸಿ ಸುತ್ತಲು ನೆರದವು ಶಾಂತಿಯ ಸಾರಿದವು” 22

ಸಮಸ್ಯೆ 12 : ”ನೆತ್ತರ ಹಾರುಸಿ ಸುತ್ತಲು ನೆರದವು ಶಾಂತಿಯ ಸಾರಿದವು”

ಈ ವಾರದ ಸಮಸ್ಯೆ:   ”ನೆತ್ತರ ಹಾರುಸಿ ಸುತ್ತಲು ನೆರದವು ಶಾಂತಿಯ ಸಾರಿದವು ||”   ಎಲ್ಲೋರುದೇ ಸಮಸ್ಯೆ ಬಿಡುಸುವಿರಲ್ಲದೋ? – ಈ ಸಮಸ್ಯೆ “ಪರಿವರ್ಧಿನೀ” ಷಟ್ಪದಿಲಿ ಇದ್ದು. ನಾಕು ನಾಕರ ನಾಕು ಗುಚ್ಛ, ಮೊದಲೆರಡು ಸಾಲಿಲಿ. ನಾಕು ಮಾತ್ರೆಯ ಆರು...

ಕಂದಪದ್ಯ: “ಬೀಡಿಗೆ ಸಿಗರೇಟಿದೇನು ಸಾಟಿಯೆ ನೋಡಲ್” 16

ಕಂದಪದ್ಯ: “ಬೀಡಿಗೆ ಸಿಗರೇಟಿದೇನು ಸಾಟಿಯೆ ನೋಡಲ್”

“ಬೀಡಿಗೆ ಸಿಗರೇಟಿದೇನು ಸಾಟಿಯೆ ನೋಡಲ್”
ಇದೇ ಸಮಸ್ಯೆಗೆ ಬೈಲಿಲಿ ಕ೦ದ ಪದ್ಯ ರಚನೆಯ ಹೊಸ ಪ್ರಯತ್ನ೦ಗೊ ಮು೦ದುವರಿಯಲಿ.
(ಸಾಟಿಯೋ ಹೇಳಿ ನೋಡ್ಲೆ ಬೀಡಿ ಸಿಗರೇಟು ಬಲುಗುವ ಪ್ರಯತ್ನ ಮಾಡಿಕ್ಕೆಡಿ..!!)

ಸಮಸ್ಯೆ 08: “ನೆರೆಕರೆಯ ಹರಸಿದವು ನಮ್ಮ ಗುರುಗೊ” 23

ಸಮಸ್ಯೆ 08: “ನೆರೆಕರೆಯ ಹರಸಿದವು ನಮ್ಮ ಗುರುಗೊ”

ಈ ವಾರದ ಸಮಸ್ಯೆ:
“ನೆರೆಕರೆಯ ಹರಸಿದವು ನಮ್ಮ ಗುರುಗೊ”

ಗುರುಗಳ ಹರಸುವಿಕೆ ನಿಂಗೊಗೂ ಸಿಕ್ಕಿತ್ತೋ? ಕುಸುಮ ಷಟ್ಪದಿಲಿ ತಿಳುಶಿ.

ಸಮಸ್ಯೆ- 07: “ಕೆಸವಿನ ಪತ್ರೊಡೆ ರುಚಿಯಕ್ಕು” 19

ಸಮಸ್ಯೆ- 07: “ಕೆಸವಿನ ಪತ್ರೊಡೆ ರುಚಿಯಕ್ಕು”

ಬೈಲಿನ ಸಮಸ್ಯಾಪೂರ್ಣ ಆರು ಕಂತು ಆತು. ಆರು ಗೆರೆಯ ಷಟ್ಪದಿಗಳ ಎಲ್ಲವನ್ನೂ ಒಂದರಿ ಪರಿಹಾರ ಮಾಡಿ ಆತು. ಇದೀಗ ಎರಡ್ಣೇ ಸುತ್ತು. ಮತ್ತೆ ಬಂತು ಬಾಣ – ಶರ ಷಟ್ಪದಿ. ಈ ವಾರದ ಸಮಸ್ಯೆ: “ಕೆಸವಿನ ಪತ್ರೊಡೆ ರುಚಿಯಕ್ಕು” ಮಳೆಗಾಲಲ್ಲಿ ಒಂದರಿ...

ಸಮಸ್ಯೆ 06: “ಉರಿಬೆಶಿಲು ಬಂತಲ್ಲ ಸುಗ್ಗಿಮಳೆಗಾಲಲ್ಲಿ ಹೇಂಗಪ್ಪ ಬೆಳೆ ಬೆಳೆಶುದು” 19

ಸಮಸ್ಯೆ 06: “ಉರಿಬೆಶಿಲು ಬಂತಲ್ಲ ಸುಗ್ಗಿಮಳೆಗಾಲಲ್ಲಿ ಹೇಂಗಪ್ಪ ಬೆಳೆ ಬೆಳೆಶುದು”

ಎಲ್ಲೋರುದೇ “ಐದೈದು ಮಾತ್ರೆ”ಯ ತೆಕ್ಕೊಂಡು ಉಶಾರಿ ಆಯೇಕು ಹೇದು ಕೇಳಿಗೊಂಬದು.
“ಉರಿಬೆಶಿಲು ಬಂತಲ್ಲ ಸುಗ್ಗಿಮಳೆಗಾಲಲ್ಲಿ ಹೇಂಗಪ್ಪ ಬೆಳೆ ಬೆಳೆಶುದು..?”

ಸಮಸ್ಯೆ 05: “ಸಣ್ಣಾದಿಪ್ಪಗ ಮಾಡಿದ ಕೀಟಲೆ ನೆಂಪುಗೊ ಹಸಿಯಿಕ್ಕು” 33

ಸಮಸ್ಯೆ 05: “ಸಣ್ಣಾದಿಪ್ಪಗ ಮಾಡಿದ ಕೀಟಲೆ ನೆಂಪುಗೊ ಹಸಿಯಿಕ್ಕು”

ಎಲ್ಲೋರಿಂಗೂ ನಮಸ್ಕಾರ. ಕಳುದ ನಾಕು ವಾರಂಗಳಲ್ಲಿ ಶರ, ಕುಸುಮ, ಭೋಗ, ಭಾಮಿನೀ ಷಟ್ಪದಿಗಳಲ್ಲಿ ಒಂದೊಂದು ಸಮಸ್ಯೆ ಬಿಡುಸಿದ್ದು. ಬೈಲಿನ ಆಸಕ್ತ ಎಲ್ಲೋರುದೇ ಒಂದೊಂದು ಪ್ರಯತ್ನ ಮಾಡಿದ್ದವು. ಈ ವಾರ, ಐದನೇ ಸಮಸ್ಯೆ – ಪರಿವರ್ಧಿನೀ ಷಟ್ಪದಿಲಿ. ಈ ವಾರದ ಸಮಸ್ಯೆ: ”...