Tagged: ಪ್ರಶಸ್ತಿ ಬಂದಪ್ಪಗ…..ಉದಿಸಿದ ಮನದ ಮಾತು.

ಪ್ರಶಸ್ತಿ ಬಂದಪ್ಪಗ…..ಉದಿಸಿದ ಮನದ ಮಾತು. 13

ಪ್ರಶಸ್ತಿ ಬಂದಪ್ಪಗ…..ಉದಿಸಿದ ಮನದ ಮಾತು.

    ಪ್ರಶಸ್ತಿ ಬಂದಪ್ಪಗ…..ಉದಿಸಿದ ಮನದ ಮಾತು. -ವಿಜಯಲಕ್ಷ್ಮಿ.ಕಟ್ಟದಮೂಲೆ. ಜೂನ್ ತಿಂಗಳು ಇಪ್ಪತ್ತೇಳನೇ ತಾರೀಖು.ಕಸ್ತಲಪ್ಪಗ ಸಾಧಾರಣ ಏಳೂವರೆ ಗಂಟೆಗೆ ಆನು ನಿತ್ಯಾಣ ಹಾಂಗೆ ದೇವರ ನಾಮ ಹೇಳಿಕೊಂಡು ಇತ್ತಿದ್ದೆ.ಅಷ್ಟಪ್ಪಗ ಫೋನು ರಿಂಗಾತು. “ಹಲೋ..ಆನು ಆರು ಗೊಂತಾತಾ?” ಫೋನು ನೆಗ್ಗಿಯಪ್ಪಗ ಕೇಳಿದ ಸ್ವರ, ಎನಗೆ...