Tagged: ಬಾಲ ಮಧುರಕಾನನ

ಮಾಣಿ ಬೋಚನೋ  ? 5

ಮಾಣಿ ಬೋಚನೋ ?

ಬೋಚ ಮಾಣಿಯ ತಲೆಲಿ
ಯೋಚನೆಗೊ ಹೀಂಗೆಲ್ಲ
ಸತ್ಯದ ಮುಂದೆಂದು ಲೊಟ್ಟೆ ನೆಡೆಯ

ಫಾಲ  ನೇತ್ರನ  ಮುನಿಸೊ 6

ಫಾಲ ನೇತ್ರನ ಮುನಿಸೊ

‘ಸೋಲು ಗೆಲವಿನ ಒಂದೆ ರೀತಿಲಿ
ಬಾಳುವೆಲಿ ತೆಕ್ಕೊಳೆಕು ” ಹೇಳುಗು

ಬಾಳಿ ಚೆಂದಕೆ ಬದುಕು ಕಟ್ಟಿದ ನಮ್ಮ ಹೆರಿಯೋರು /

ಜೀವ ನೆಲೆ 4

ಜೀವ ನೆಲೆ

ಜೀವನ ಚಕ್ರವೊ! ಎಂತ ವಿಚಿತ್ರ !
ಆದಿಯೊ ಅಂತ್ಯವೊ ಗೊಂತಿಲ್ಲೆ
‘ಜೀವನ’ ದಾಂಗೆಯೆ ನಿರ್ಮಲವಾಗಲಿ
ಹಾದಿಯೊ ಅದುವೇ ಜೀವನೆಲೆ

ಗೆಣಪ್ಪನ  ಕಥೆ 8

ಗೆಣಪ್ಪನ ಕಥೆ

ಗೆದ್ದೆ ಕೆಸರಿನ ಮಣ್ಣು ಬಾಚಿ ಇಡ್ಕಿದ ಮೇಗೆ
ಚಂದ್ರನಾ ಮೋರೆಗೆ ಬಿದ್ದತ್ತಡ
ಗೆಣಪ ಇಡ್ಕಿದ ಕೆಸರು ಸರಿಯಾಗಿ ಮೆತ್ತಿತ್ತು
ಅದು ಎಂದು ಮಾಸದ್ದ ಕಲೆ ಆತಡ

ಕೇಚಣ್ಣನ ಗಡಿಬಿಡಿ 22

ಕೇಚಣ್ಣನ ಗಡಿಬಿಡಿ

ಆ ಶುದ್ದಿ ಈ ಶುದ್ದಿ
ಮಾತಾಡಿಂಡಿಪ್ಪಾಗ
ಬಸ್ಸು ಬಂದದು ಕೂಡ ಗೊಂತಾತಿಲ್ಲೆ /
ಗಡಿಬಿಡಿಲೆ ಕೇಚಣ್ಣ
ಬಸ್ಸತ್ತಿ ಹೆರಟೋದ
ಬಂದ ನೆಂಟ್ರೋ !ಬಾಕಿ ಬಸ್ಟೇಂಡಿಲೇ !

” ಜೀವಸೆಲೆ “ 9

” ಜೀವಸೆಲೆ “

ಮರ ಮರದ ಕೊಡಿ ಚಿಗುರಿ ಗೆಲ್ಲಿನ
ಸಿರಿ ಮುಡಿಯ ಸಿಂಗಾರ ನೋಡಿರೆ
ಸಿರಿಯೆ ವನಸಿರಿ ಸ್ವರ್ಗದೈಸಿರಿ ಪ್ರಕೃತಿ ವನದೇವಿ /
ಇರಲಿರಲಿ ಊರಿಂಗೆ ದೇವರ
ವರ ಇದುವೆ ನೀರಿನ ‘ಸೊಯಿಬ’ ಕಡ –
ವರ , ಜೀವಜಲ ,ಇದು ಭಾಗ್ಯನಿಧಿ, ಜೀವ, ಜೀವಸೆಲೆ

ಜಯ  ನಮೋ 3

ಜಯ ನಮೋ

ಜಯ ನಮೋ ನಮೋ ಹೇಳಿ
ನಿನ್ನ ಹಿಂದೆಯೆ ನಿಂದು
ದೇಶವಿಡಿ ಒಂದಾಗಿ ಕಾದೊಂಡಿದ್ದು /
ನಮ್ಮ ಹಿಂದೂ ದೇಶ
ಹಿಂದಲ್ಲ,ಎಂದಿಂಗು
ಸಾಧುಸಿಯೇ ತೋರುಸು ಬೇಡಿಂಡಿದ್ದು

ರೈಸಿತ್ತೋ  ರೈಸಿತ್ತು 8

ರೈಸಿತ್ತೋ ರೈಸಿತ್ತು

ಅಟ್ಟಾಸು ಕೇಳಿತ್ತು
ಗಾಡಿ ಇಡಿ ನಡುಗಿತ್ತು
ಗಾಬರಿಲಿ ಓಡಿತ್ತು ಗಾಡಿ ಎತ್ತು |
ಎಂತಾತೋ ಏನಾತೋ
ಗಾಡಿ ಎಬ್ಬುವ ದೂಮ
ನೆಡುಗಿಂಡು ಗಾಡಿಂದ ಹಾರಿ ಓಡಿತ್ತು

ಪುಟ್ಟು ಚಾಮಿ 11

ಪುಟ್ಟು ಚಾಮಿ

ಮನೆ ಇಡಿಯೆ ಕೊಣಿ ಕೊಣಿವ
ಚಿಲಿಪಿಲಿ ಹಕ್ಕಿ ಮರಿ
ಮನೆ ಚಾಮಿ ದೇವರು ‘ಬೇರೆ ಇದ್ದೊ

ನೀ ಬಂದೆ ಬಾಗಿಲಲಿ 6

ನೀ ಬಂದೆ ಬಾಗಿಲಲಿ

  ನೀ ಬಂದೆ ಬಾಗಿಲಲಿ ಬಾಲ ಮಧುರಕಾನನ ಇವರ  “ಮಧುರ ಗೀತಾಂಜಲಿ” ಸಂಗ್ರಹಂದ   ಎನ್ನ ಗುಡಿಸಲ ಮುಂದೆ ಬಂದು ನಿಂದೆಯ ನೀನು ನಿನ್ನ ಸಿಂಹಾಸನದ ಮೇಲಿನಿಂದಿಳಿದು ಮೂಲೆಯಲಿ ನಾನೊಂಟಿಯಾಗಿ ಹಾಡುತಲಿದ್ದೆ ನನ್ನ ಗಾನದ ಲಹರಿ ನಿನ್ನ ಸೆರೆವಿಡಿದು |೧| ನಿನ್ನ...

ಕೇಚಣ್ಣನ  ಬದರೀಯಾತ್ರೆ 5

ಕೇಚಣ್ಣನ ಬದರೀಯಾತ್ರೆ

(ಭೀಕರವಾದ ದುರಂತ ಮನಸ್ಸಿಡಿ ತುಂಬಿ0ಡಿತ್ತು . ನಮ್ಮ ಸೈನ್ಯದ ಜವ್ವನಿಗರ ಸಾಹಸ ,ಧೈರ್ಯಕ್ಕೆ ಕೈ ಮುಗುದು ಈ ಶುದ್ದಿ ಹೇಳಿದ್ದೆ.)

ಸಮರಸದ ಸಮಬಾಳು 11

ಸಮರಸದ ಸಮಬಾಳು

ಅಪರೂಪ! ಏವಗಳೋ ?
ಎಂಗೊ ಕಾದಿದ್ದು
ಸಮರಸದ ಸಮಬಾಳು
ಇದ! ಎಂಗಳದ್ದು |

ಕುಂಬಳ ಬಳ್ಳಿ -ಹಪ್ಪಳ ಹೆಡಗೆ 14

ಕುಂಬಳ ಬಳ್ಳಿ -ಹಪ್ಪಳ ಹೆಡಗೆ

ಎಂಗಳ ಮನೆಲೊಂದು
ಕುಂಬಳ ಬಳ್ಳಿಯೋ.. ಹಟ್ಟಿ ಹತ್ರೆ –
ಹಬ್ಬಿತ್ತು ಉದ್ದಾಕೆ
ಎಷ್ಟುದ್ದ ಕೇಳ್ತೀರೊ
ಓ!.. ಅಲ್ಲಿ ಕಾಣ್ತಾದ ಹಪ್ಪಳದ ಹೆಡಗೆ |
ಅಷ್ಟುದ್ದ ಬಳ್ಳಿಲಿ
ಒಂದೇ ಕುಂಬಳ ಕಾಯಿ’ …
“ಗೊಂತಾತು, ಅಳಿಯ ,ಮರದತ್ತು ಗಡಿಬಿಡಿಗೆ”

ಕೇಚಣ್ಣನ  ಶುದ್ದಿಗೊ 7

ಕೇಚಣ್ಣನ ಶುದ್ದಿಗೊ

ಈಗಾಣ ಮಕ್ಕೋಗೆ
ಧರ್ಮ ದೇವರ ನೆಂಪೋ
ಮರದತ್ತೋ ಹೆರಿಯೋರ ಒಳ್ಳೆ ಮಾತು |
ಅಂದ್ರಾಣ ಕಾಲಲ್ಲು
ಹಿಂಗೆಲ್ಲ ಇದ್ದತ್ತೊ
ಕಾಲವೇ ಏನೆಲ್ಲಾ ನೋಡೆಕಾವ್ತೋ!

ನೋಟು  ಹಾರುತ್ತರ ನೋಡಿದಿರಾ? 9

ನೋಟು ಹಾರುತ್ತರ ನೋಡಿದಿರಾ?

ನೋಟು  ಹಾರುತ್ತರ ನೋಡಿದಿರಾ? ಇರುಳಿನ ಬಣ್ಣವ ಮೈಲಿಯೆ ಹೊತ್ತು ಅತ್ಲಾಗಿ ಇತ್ಲಾಗಿ ಹಾಕಿಂಡು ಸುತ್ತು ಕಣ್ಣಿನ ಮುಂದೆಯೆ ಥೈತಕ  ಕೊಣುದು ಅಂಕೆಯ ಸಂಖ್ಯೆಯ ಲೆಕ್ಕವೆ ಮರದು ನೋಟು ಹಾರುತ್ತರ ನೋಡಿದ್ದಿರಾ ?|೧|              ...