Tagged: ಬೊಳುಂಬು ಕೃಷ್ಣಭಾವ°

ಈಶಾವಾಸ್ಯೋಪನಿಷತ್ತು – ಶ್ಲೋಕ ಹದಿನೆಂಟು 8

ಈಶಾವಾಸ್ಯೋಪನಿಷತ್ತು – ಶ್ಲೋಕ ಹದಿನೆಂಟು

ಹೇ ಅಗ್ನೇ! ಆನು ಮಾಡಿದ ಕಾರ್ಯಾಕಾರ್ಯಂಗಳ ತಿಳುದವ° ನೀನು. ಎನ್ನ ನೀನು ಸಂಪತ್ಕರವಾದ ಸನ್ಮಾರ್ಗಲ್ಲಿ ಕರಕ್ಕೊಂಡುಹೋಗು. ಎಂದಿಂಗೂ ತಿರುಗಿ ಬರೆಕ್ಕಾದ ಅಗತ್ಯ ಇಲ್ಲದ್ದ ಒಳ್ಳೆಯ ಮಾರ್ಗಲ್ಲಿ ಎನ್ನ ಕರಕ್ಕೊಂಡು ಹೋಗು. ಪಾಪಂಗಳ ಎನ್ನಂದ ದೂರಮಾಡು. ಹೇ ಅಗ್ನೇ! ನಿನಗೆ ಪುನಾ ಪುನಾ ನಮನಂಗಳ ಅರ್ಪಿಸುತ್ತೆ. ಹೀಗೆ ಹಿರಣ್ಯಗರ್ಭೋಪಾಸಕನಾದ ಯೋಗಿ ಅಗ್ನಿದೇವನ ಹತ್ತರೆ ಬೇಡಿಗೊಳುತ್ತ°. ಇದು ಕ್ರಮಮುಕ್ತಿಗಿಪ್ಪ ಮಾರ್ಗ.

ಈಶಾವಾಸ್ಯೋಪನಿಷತ್ತು – ಶ್ಲೋಕ ಹದಿನೇಳು 1

ಈಶಾವಾಸ್ಯೋಪನಿಷತ್ತು – ಶ್ಲೋಕ ಹದಿನೇಳು

ಈ ಎನ್ನ ದೇಹಲ್ಲಿಪ್ಪ ಪ್ರಾಣವಾಯು ಪಂಚಮಹಾಭೂತಂಗಳಲ್ಲಿ ಒಂದಾದ ಶಾಶ್ವತವಾದ ವಿಶ್ವವಾಯುವ ಸೇರಲಿ. ಈ ದೇಹ ಭಸ್ಮವಾಗಿ ಭೂಮಿಯ ಸೇರಲಿ. ಓಂ ಬ್ರಹ್ಮವೇ, ನಿನಗೆ ನಮಸ್ಕಾರ. ಎನ್ನಂದ ಬೇರೆ ಬೇರೆ ಕೆಲಸಂಗಳ ಮಾಡುಸಿದ, ಮನೋಬುದ್ಧಿರೂಪವಾದ ಓ ಎನ್ನ ಅಂತರಂಗವೇ, ನಿನ್ನ ಕೃತ್ಯಾಕೃತ್ಯಂಗಳ ನೆಂಪು ಮಾಡಿಗೊ. ಪಾಪಕ್ಕಾಗಿ ಪಶ್ಚಾತ್ತಾಪಪಡು, ಪುಣ್ಯಕ್ಕಾಗಿ ಪರಮಾತ್ಮನ ಧ್ಯಾನ ಮಾಡು.

ಈಶಾವಾಸ್ಯೋಪನಿಷತ್ತು – ಶ್ಲೋಕ ಹದಿನಾರು 1

ಈಶಾವಾಸ್ಯೋಪನಿಷತ್ತು – ಶ್ಲೋಕ ಹದಿನಾರು

ಸೂರ್ಯ-ಅಗ್ನಿ ತೇಜಸ್ಸಿನ ಮೂಲಕ ಆತ್ಮ ಸ್ವರೂಪವ ಮನಗಾಂಬಲೆ ನವಗೆ ನಿರಾಕಾರ ಬ್ರಹ್ಮಧ್ಯಾನಕ್ಕಿಂತ ಸುಲಭ ಆವುತ್ತು.

ಈಶಾವಾಸ್ಯೋಪನಿಷತ್ತು – ಶ್ಲೋಕ ಹದಿನೈದು 3

ಈಶಾವಾಸ್ಯೋಪನಿಷತ್ತು – ಶ್ಲೋಕ ಹದಿನೈದು

ಈಶಾವಾಸ್ಯೋಪನಿಷತ್ತು – ಶ್ಲೋಕ ಹದಿನೈದು ಹಿರಣ್ಮಯೇನ ಪಾತ್ರೇಣ ಸತ್ಯ ಸ್ಯಾಪಿಹಿತಂ ಮುಖಮ್ | ತತ್ತ್ವಂ ಪೂಷನ್ನಪಾವೃಣು ಸತ್ಯಧರ್ಮಾಯ ದೃಷ್ಟಯೇ ||೧೫|| ಹೊನ್ನ ಮುಚ್ಚಳದಿಂದ ಮುಚ್ಚಿದೆ ಕಾಣದಂತೆಯೆ ಸತ್ಯವ ಜೀವ ಪೋಷಕ! ಮುಚ್ಚಲೆತ್ತುತ ತೋರು ಸತ್ಯವ ಧರ್ಮವ ||೧೫|| – ಇದು ಡಾ|...

ಈಶಾವಾಸ್ಯೋಪನಿಷತ್ತು – ಶ್ಲೋಕ ಹದಿನಾಲ್ಕು 1

ಈಶಾವಾಸ್ಯೋಪನಿಷತ್ತು – ಶ್ಲೋಕ ಹದಿನಾಲ್ಕು

ಅಂಗಸೌಷ್ಠವ, ದನಗೊ, ಭೂಮಿ, ಚಿನ್ನ ಮೊದಲಾದವುಗಳಿಂದ ಸಿಕ್ಕುವ ಮಾನುಷಿಕ ವಿತ್ತಂದಲೂ ದೇವತಾಜ್ಞಾನವಾದ ದೈವ ವಿತ್ತಂದಲೂ ಸಾಧಿಸೆಕ್ಕಾದ ಫಲ ಪ್ರಕೃತಿಲಿ ಲಯಿಸುವದು ಹೇಳಿ ಗೊಂತಾವುತ್ತು

ಈಶಾವಾಸ್ಯೋಪನಿಷತ್ತು – ಶ್ಲೋಕ ಹದಿಮೂರು 0

ಈಶಾವಾಸ್ಯೋಪನಿಷತ್ತು – ಶ್ಲೋಕ ಹದಿಮೂರು

ಈಶಾವಾಸ್ಯೋಪನಿಷತ್ತು – ಶ್ಲೋಕ ಹದಿಮೂರು ಅನ್ಯದೇವಾಹುಃ ಸಂಭವಾದನ್ಯದಾಹುರಸಂಭವಾತ್ | ಇತಿ ಶುಶ್ರುಮ ಧೀರಣಾಂ ಯೇ ನಸ್ತದ್ವಿಚಚಕ್ಷಿರೇ ||೧೩|| ಈಶ ಪ್ರಕೃತಿಗಳಿಂದ ಬರುವುವು ಬೇರೆ ಬೇರೆಯ ಫಲಗಳು ತತ್ತ್ವ ದರ್ಶಿಗಳಿಂತು ಪೇಳ್ವರು ಶ್ರುತಿ ವಿಚಾರದ ಮಥನವು ||೧೩|| – ಇದು ಡಾ| ಶಾಮ...

ಈಶಾವಾಸ್ಯೋಪನಿಷತ್ತು – ಶ್ಲೋಕ ಹನ್ನೆರಡು 1

ಈಶಾವಾಸ್ಯೋಪನಿಷತ್ತು – ಶ್ಲೋಕ ಹನ್ನೆರಡು

ಜಗದ ಚಿಂತನೆಯಲ್ಲಿ ಮಗ್ನರು ಕಪ್ಪು ಕತ್ತಲ ಪೊಗುವರು
ಆತ್ಮನಿರತರು ಮರೆತು ಜಗವನು ಹೆಚ್ಚು ಕತ್ತಲ ತುಳಿವರು

ಈಶಾವಾಸ್ಯೋಪನಿಷತ್ತು – ಶ್ಲೋಕ ಹನ್ನೊಂದು 1

ಈಶಾವಾಸ್ಯೋಪನಿಷತ್ತು – ಶ್ಲೋಕ ಹನ್ನೊಂದು

ಕರ್ಮವನ್ನೂ ಜ್ಞಾನವನ್ನೂ ಒಟ್ಟೊಟ್ಟಿಂಗೆ ಅರ್ಥ ಮಾಡಿಗೊಂಬವಂಗೆ ಕರ್ಮಂದ ಮೃತ್ಯುವಿನ ದಾಂಟಿ ಜ್ಞಾನಂದ ಅಮೃತತ್ವವ ಪಡವಲೂ ಎಡಿತ್ತು.

ಈಶಾವಾಸ್ಯೋಪನಿಷತ್ತು – ಶ್ಲೋಕ ಹತ್ತು 1

ಈಶಾವಾಸ್ಯೋಪನಿಷತ್ತು – ಶ್ಲೋಕ ಹತ್ತು

ಜ್ಞಾನಯೋಗ ಹೇಳಿಯೂ ಕರ್ಮಯೋಗ ಹೇಳಿಯೂ ಎರಡು ವಿಧವಾದ ಶ್ರದ್ಧೆಗೊ ಇರುತ್ತಡ.

ಈಶಾವಾಸ್ಯೋಪನಿಷತ್ತು – ಶ್ಲೋಕ ಒಂಬತ್ತು 1

ಈಶಾವಾಸ್ಯೋಪನಿಷತ್ತು – ಶ್ಲೋಕ ಒಂಬತ್ತು

ಅವಿದ್ಯೆಯೆಂಬುದು ಜ್ಞಾನರಾಹಿತ್ಯ, ಅಜ್ಞಾನ. ಅಜ್ಞಾನಲ್ಲಿ ಮಾಡಿದ್ದದು ಯಾವದಿದ್ದರೂ, ಒಳ್ಳೆಯದರ ನಿರೀಕ್ಷೆಲಿ ಮಾಡಿದ್ದರೂದೆ; ಮುಕ್ತಿದಾಯಕವಲ್ಲ. ಇದು ದೇಹವೇ ಆತ್ಮವೆಂದು ತಿಳುದು ಮಾಡುವ ಪ್ರಯತ್ನಂಗೊ.

ಈಶಾವಾಸ್ಯೋಪನಿಷತ್ತು – ಶ್ಲೋಕ ಎಂಟು 3

ಈಶಾವಾಸ್ಯೋಪನಿಷತ್ತು – ಶ್ಲೋಕ ಎಂಟು

ಈಶಾವಾಸ್ಯೋಪನಿಷತ್ತು – ಶ್ಲೋಕ ಎಂಟು ಸ ಪರ್ಯಗಾಚ್ಛುಕ್ರಮಕಾಯಮವ್ರಣಮಸ್ನಾವಿರಂ ಶುದ್ಧಮಪಾಪವಿದ್ಧಮ್ | ಕವಿರ್ಮನೀಷೀ ಪರಿಭೂಸ್ಸ್ವಯಂಭೂರ್ಯಾಥಾತಥ್ಯऽತೋರ್ಥಾನ್ ವ್ಯದಧಾಚ್ಛಾಶ್ವತೀಭ್ಯಃ ಸಮಾಭ್ಯಃ ||೮|| ವಿಭಾಗ: ಸ ಪರ್ಯಗಾತ್ ಶುಕ್ರಂ ಅಕಾಯಂ ಅವ್ರಣಂ ಅಸ್ನಾವಿರಂ ಶುದ್ಧಂ ಅಪಾಪವಿದ್ಧಮ್ | ಕವಿಃ ಮನೀಷೀ ಪರಿಭೂಃ ಸ್ವಯಂಭೂಃ ಯಾಥಾತಥ್ಯತಃ ಅರ್ಥಾನ್ ವ್ಯದಧಾತ್...

ಈಶಾವಾಸ್ಯೋಪನಿಷತ್ತು – ಶ್ಲೋಕ ಏಳು 3

ಈಶಾವಾಸ್ಯೋಪನಿಷತ್ತು – ಶ್ಲೋಕ ಏಳು

ಈಶಾವಾಸ್ಯೋಪನಿಷತ್ತು – ಶ್ಲೋಕ ಏಳು ಯಸ್ಮಿನ್ ಸರ್ವಾಣಿ ಭೂತಾನ್ಯಾತ್ಮೈವಾಭೂದ್ವಿಜಾನತಃ | ತತ್ರ ಕೋ ಮೋಹಃ ಕಶ್ಯೋಕ ಏಕತ್ವಮನುಪಶ್ಯತಃ ||೭|| ಸರ್ವಪ್ರಾಣಿಗಳಲ್ಲಿ ನೆಲೆಸಿಹುದೆನ್ನ ಆತ್ಮವೆ ಎನ್ನಲು ಮೋಹವೆಲ್ಲಿದೆ? ಶೋಕವೆಲ್ಲಿದೆ? ಸರ್ವ ಸಮತೆಯ ಕಾಣಲು ||೭|| – ಇದು ಡಾ| ಶಾಮ ಭಟ್ಟ, ಮಡ್ವ...

ಈಶಾವಾಸ್ಯೋಪನಿಷತ್ತು – ಶ್ಲೋಕ ಆರು 1

ಈಶಾವಾಸ್ಯೋಪನಿಷತ್ತು – ಶ್ಲೋಕ ಆರು

ಈಶಾವಾಸ್ಯೋಪನಿಷತ್ತು – ಶ್ಲೋಕ ಆರು ಯಸ್ತು ಸರ್ವಾಣಿ ಭೂತಾನ್ಯಾತ್ಮನ್ಯೇವಾನುಪಶ್ಯತಿ | ಸರ್ವ ಭೂತೇಷು ಚಾತ್ಮಾನಂ ತತೋ ನ ವಿಜುಗುಪ್ಸತೇ ||೬|| ಯಾರು ಜೀವಿಗಳೆಲ್ಲ ತನ್ನೊಳ ಆತ್ಮವೆಂದೇ ತಿಳಿವರು ಅವರೆ ಜೀವಿಗಳಲ್ಲಿ ತನ್ಮಯ ಹೊಂದಿ ದ್ವೇಷವ ತೊರೆವರು ||೬|| – ಇದು ಡಾ|...

ಈಶಾವಾಸ್ಯೋಪನಿಷತ್ತು – ಶ್ಲೋಕ ಐದು 4

ಈಶಾವಾಸ್ಯೋಪನಿಷತ್ತು – ಶ್ಲೋಕ ಐದು

ಈಶಾವಾಸ್ಯೋಪನಿಷತ್ತು – ಶ್ಲೋಕ ಐದು ತದೇಜತಿ ತನ್ನೈಜತಿ ತದ್ದೂರೇ ತದ್ವಂತಿಕೇ| ತದಂತರಸ್ಯ ಸರ್ವಸ್ಯ ತದು ಸರ್ವಸ್ಯಾಸ್ಯ ಬಾಹ್ಯತಃ ||೫|| ಚಲಿಪನಾತನು ಚಲಿಸದಿರುವನು ದೂರವ್ಯಾಪ್ತನು ಸನಿಹನು ಎಲ್ಲ ಜೀವಿಗಳೊಳಗೆಯಿರುತಲಿ ಹೊರಗು ಎಲ್ಲೆಡೆ ಮೆರೆವನು ||೫|| – ಇದು ಡಾ| ಶಾಮ ಭಟ್ಟ, ಮಡ್ವ...