Tagged: ಸಂಸ್ಕಾರ ಮಹತ್ವ

ಅಮ್ಮಮ್ಮನ (ಕಾಲದ) ಕಥೆಗಳು: ಭಾಗ-3 21

ಅಮ್ಮಮ್ಮನ (ಕಾಲದ) ಕಥೆಗಳು: ಭಾಗ-3

ಎ೦ಗಳ ಊರ ಪ್ರೈಮರಿ ಶಾಲೆ ಅ೦ದ್ರೆ ಅಲ್ಲಿ ಒ೦ದ್ರಿ೦ದ ನಾಲ್ಕನೇ ಕ್ಲಾಸ್ ವರೆಗೆ ಕಲಿಸ್ತೊ. ಇಪ್ಪುದು ಎರೆಡು ರೂಮು, 1-2 ಕ್ಲಾಸು ಒ೦ದ್ರಲ್ಲಿ, 3-4 ಇನ್ನೊ೦ದ್ರಲ್ಲಿ. ಬ್ಯಾರೆ ಬ್ಯಾರೆ ರೂಮು ಅ೦ತ ಹೆಸರಿಗೆ ಅಷ್ಟೇ, ಎರೆಡೂ ಕಡೆ ಪಾಠ ಮಾಡ್ತಿದ್ದೊ.ಮಕ್ಕೊ ಗಲಾಟೆ...

ಭಾಗ 13 : ಅಂತ್ಯೇಷ್ಟಿ : ಸಂಸ್ಕಾರಂಗೊ 19

ಭಾಗ 13 : ಅಂತ್ಯೇಷ್ಟಿ : ಸಂಸ್ಕಾರಂಗೊ

ಅಂತ್ಯೇಷ್ಟಿ ಅಂತ್ಯೇಷ್ಟಿ ಹೇಳ್ವದು ಮನುಷ್ಯ ಜೀವನದ ಅಕೇರಿಯಾಣ ಸಂಸ್ಕಾರ. ದೇವತೆಗಳ ಹೊರತು ಪಡಿಸಿ, ಉಳಿದ ಎಲ್ಲಾ ಜೀವ ರಾಶಿಗೊ ತನ್ನ ಪೂರ್ವಾರ್ಜಿತ ಕರ್ಮಾನುಸಾರವಾಗಿ ಯಾವುದೇ ದೇಹವ ಧರಿಸಿದ್ದರೂ, ನಿಸರ್ಗನಿಯಮಾನುಸಾರವಾಗಿ ಒಂದು ನಿರ್ದಿಷ್ಟಕಾಲಾವಧಿಯ ನಂತರ ಆ ದೇಹವ ತೊರವಲೇಬೇಕು. ಆತ್ಮವೊಂದು ಮಾನವ ದೇಹವ...

ಭಾಗ 12 :  ವಿವಾಹ : ಹದಿನಾರು ಸಂಸ್ಕಾರಂಗೊ 17

ಭಾಗ 12 : ವಿವಾಹ : ಹದಿನಾರು ಸಂಸ್ಕಾರಂಗೊ

ಸಮಾವರ್ತನ ಸಂಸ್ಕಾರ ಪಡದು ಸ್ನಾತಕನಾಗಿ ಶಾಸ್ತ್ರಾರ್ಥ ಮಾಡುವ ಮೂಲಕ ತನ್ನ ವಿದ್ಯಾಪ್ರದರ್ಶನ ಮಾಡಿ ಧನ ಸಂಪಾದನೆ ಮಾಡುವ ಉದ್ದೇಶಂದ ಕಾಶೀಯಾತ್ರಗೆ ಹೆರಡುತ್ತ° ಮಾಣಿ. ಮದಲೆಲ್ಲ ಸಕಲ ಶಾಸ್ತ್ರ ಮಹಾನ್ ಪಂಡಿತಂಗೋ ಇತ್ತಿದ್ದು ಉತ್ತರ ಭಾರತದ ಕಾಶೀ ಪಟ್ಟಣಲ್ಲಿ. ದೇಶದ ನಾನಾ ಮೂಲೆಂದ...

ಭಾಗ 10  :  ವೇದಾಧ್ಯಯನ, ಮಹಾನಾಮ್ನೀ ವ್ರತ, ಕೇಶಾಂತ : ಹದಿನಾರು ಸಂಸ್ಕಾರಂಗೊ 6

ಭಾಗ 10 : ವೇದಾಧ್ಯಯನ, ಮಹಾನಾಮ್ನೀ ವ್ರತ, ಕೇಶಾಂತ : ಹದಿನಾರು ಸಂಸ್ಕಾರಂಗೊ

ವೇದಾಧ್ಯಯನ – ಮಹಾನಾಮ್ನೀ ವ್ರತ : ಉಪನಯನ ಸಂಸ್ಕಾರ ಪಡದನಂತರ ವಟುವು ‘ದ್ವಿಜ°‘ ಎಂದೆಣಿಸಿಗೊಳ್ಳುತ್ತ°.  ದ್ವಿಜ° ಹೇಳಿರೆ ಬ್ರಾಹ್ಮಣನೇ (ಎರಡನೇ ಜನ್ಮವ ಪಡದವ°). ಬ್ರಾಹ್ಮಣ° ಎಂಬುದು ಇಂದ್ರಾಣ ದಿನಂಗಳಲ್ಲಿ ಒಂದು ಜಾತಿ ವಾಚಕ ಶಬ್ದವಾಗಿ ಬಳಕೆ. ವೇದಾಧ್ಯಯನ ಕಲ್ತು ಬ್ರಹ್ಮ ಜ್ಞಾನವ...

ಭಾಗ 09 : ಉಪನಯನ : ಹದಿನಾರು ಸಂಸ್ಕಾರಂಗೊ 24

ಭಾಗ 09 : ಉಪನಯನ : ಹದಿನಾರು ಸಂಸ್ಕಾರಂಗೊ

ಇದುವರೆಗೆ ಷೋಡಶ ಸಂಸ್ಕಾರಂಗಳಲ್ಲಿ ನಾವು ಓದಿದ್ದು ಮಗುವಿನ ಭ್ರೂಣ ಅವಸ್ಥೆಂದ, ಮತ್ತೆ ಮುಂದೆ ಜನಿಸಿ, ಬಳಿಕ ದೇಹೆಂದ್ರಿಯಂಗಳ ವಿಕಸನಕ್ಕೆ / ಬೆಳವಣಿಗೆಗೆ ಮಾಡುವಂತ ಸಂಸ್ಕಾರಂಗಳ. ಇಲ್ಲಿಂದ ಮುಂದಾಣ 5 ಸಂಸ್ಕಾರಂಗೊ ಮಗುವಿನ ಬಾಲ್ಯಾವಸ್ಥೆ ದಾಂಟಿ ಪ್ರಬುದ್ಧ ಅಪ್ಪನ್ನಾರ ಇಪ್ಪ ಬುದ್ಧಿ ವಿಕಸನ...

ಭಾಗ 08 :  ಉಪನಿಷ್ಕ್ರಮಣ (ನಿರ್ಗಮನ) – ಅನ್ನಪ್ರಾಶನ – ಕರ್ಣ ವೇಧನ – ಚೌಲ ಕರ್ಮ: ಹದಿನಾರು ಸಂಸ್ಕಾರಂಗೊ 14

ಭಾಗ 08 : ಉಪನಿಷ್ಕ್ರಮಣ (ನಿರ್ಗಮನ) – ಅನ್ನಪ್ರಾಶನ – ಕರ್ಣ ವೇಧನ – ಚೌಲ ಕರ್ಮ: ಹದಿನಾರು ಸಂಸ್ಕಾರಂಗೊ

ನಿರ್ಗಮನ (ಉಪನಿಷ್ಕ್ರಮಣ): ಉಪನಿಷ್ಕ್ರಮಣ ನಿರ್ಗಮನ ಹೇಳಿರೆ ಸಮೀಪ ಕರಕ್ಕೊಂಡು ಹೋಪದು ಹೇಳಿ. (ಉಪ – ಸಮೀಪ, ನಿಷ್ಕ್ರಮಣ – ನಿರ್ಗಮನ, ಹೇಳಿರೆ ಹೋಪದು).  ಅರ್ಥಾತ್, ಮಗು ಜನಿಸಿ, ಅಷ್ಟನ್ನಾರ ಮಗುವಿನ ಮನೆಂದ ಹೆರ ಕರಕ್ಕೊಂಡು ಹೋಪಲೆ ಇಲ್ಲೆ ಹೇಳಿ ಶಾಸ್ತ್ರ. ಇದೊಂದು...

ಭಾಗ 07 : ನಾಮ ಕರಣ : ಹದಿನಾರು ಸಂಸ್ಕಾರಂಗೊ 15

ಭಾಗ 07 : ನಾಮ ಕರಣ : ಹದಿನಾರು ಸಂಸ್ಕಾರಂಗೊ

ಆಯುಷ್ಯ ವೃದ್ದಿಯಾಗಿ ವ್ಯವಹಾರ ಸರಿಯಾಗಿ ನಡೆಕು ಹೇಳ್ವ ಉದ್ದೇಶ ನಾಮಕರಣ. ನಿತ್ಯ ವ್ಯವಹಾರಲ್ಲಿ ಸುಲಭಕ್ಕೆ ಗುರ್ತ ಹಿಡಿವಲೂ ನಾಮ ಕರಣ ಅಗತ್ಯ. ಜನ್ಮದ ಹನ್ನೆರಡನೇ ವಾ ಹದಿಮೂರನೇ ದಿನ ಮಾಡೆಕ್ಕಪ್ಪ ಈ ವಿಧಿಯ ಮುಂದೆ ಬಾರ್ಸ (ಅನ್ನಪ್ರಾಶನ)ದ ಒಟ್ಟಿಂಗೆ ಮಾಡಿಯೊಂಡು ಬತ್ತು...

ಭಾಗ 06 : ಜಾತಕರ್ಮ: ಹದಿನಾರು ಸಂಸ್ಕಾರಂಗೊ – 14

ಭಾಗ 06 : ಜಾತಕರ್ಮ: ಹದಿನಾರು ಸಂಸ್ಕಾರಂಗೊ –

ಬೇಸಗೆಲಿ ಮದುವೆ, ಸಟ್ಟುಮುಡಿ, ಉಪನಯನ, ಮನೆ ಒಕ್ಕಲು, ಗ್ರಾಶಾಂತಿ ಹೇಳಿ ಒಂದಿನವೂ ಪುರುಸೊತ್ತಿರ್ತಿಲ್ಲೆ. ಪಿತೃ ಪಕ್ಷವೂ ಕಳುದತ್ತು. ನವರಾತ್ರಿಯೂ ಮುಗುತ್ತು. ಇನ್ನು ದೀಪಾವಳಿವರೆಂಗೆ ಕಾಯೆಕ್ಕಷ್ಟೆಯೋ.  ಈಗ ರಜಾ ಬಿಡುವು ಇಪ್ಪಗ ಛೆ.! ಒಂದು ಪಾಚವೂ ಇಲ್ಲೆನ್ನೇ ಹೇಳಿ ಉದಾಸನವೂ ಅವ್ತಪ್ಪೋ. ಇದಾ...

ಭಾಗ 05 :  ಸೀಮಂತೋನ್ನಯನ : ಹದಿನಾರು ಸಂಸ್ಕಾರಂಗೊ 6

ಭಾಗ 05 : ಸೀಮಂತೋನ್ನಯನ : ಹದಿನಾರು ಸಂಸ್ಕಾರಂಗೊ

ಕಳುದ ವಾರ ಪುಂಸವನ ಮಾಡಿದ್ದಷ್ಟೇ. ಇಷ್ಟು ಪಕ್ಕ ಸೀಮಂತಕ್ಕೂ ಆತೋ?. ಛೆಲ! ಇವನೇ!! ಹೇದು ಸುಭಗ ಭಾವಂಗೆ ತಲೆ ತಿರುಗಲೆ ಸುರುವಕ್ಕೀಗ. ಇದು ಅಲ್ಲಿ ಅಲ್ಲ. ಬೇರೊಂದಿಕ್ಕೆ. ಏ ಸುಭಗ ಭಾವ, ಓ ಅಂದು ಪುಂಸವನ ಆದ್ದದಾ. ನಿಂಗಳೂ ಬಯಿಂದಿ ನೋಡಿ....

ಭಾಗ 04 :  ಪುಂಸವನ : ಹದಿನಾರು ಸಂಸ್ಕಾರಂಗೊ 22

ಭಾಗ 04 : ಪುಂಸವನ : ಹದಿನಾರು ಸಂಸ್ಕಾರಂಗೊ

ಪುಂಸ್ಯ + ಅವನಃ = ಪುಂಸವನ.

ಪುಂಸ್ಯ ಹೇಳಿರೆ ಪುರುಷಾರ್ಥ. ಅವನಿಯ ಹೇಳಿರೆ ಪೃಥ್ವಿಯ ಮೇಲೆ ಅವತರಿಸುವ ಅವಸ್ಥೆ.

ಭಾಗ 03 :  ಗರ್ಭಾಧಾನ (ಋತು ಶಾಂತಿ) : ಹದಿನಾರು ಸಂಸ್ಕಾರಂಗೊ 11

ಭಾಗ 03 : ಗರ್ಭಾಧಾನ (ಋತು ಶಾಂತಿ) : ಹದಿನಾರು ಸಂಸ್ಕಾರಂಗೊ

ಕಳುದ ವಾರ ಪೀಠಿಕೆ ಹಾಕಿ ನಿಲ್ಸಿದ್ದು ನಾವು – ‘ಷೋಡಶ ಸಂಸ್ಕಾರ’ದ ಬಗ್ಗೆ. ಇಲ್ಲಿಂದ ಮುಂದೆ ಒಂದೊಂದೇ ಸಂಸ್ಕಾರವ ಚಿಂತನೆ ಮಾಡುವೋ. ಸಂಸ್ಕಾರಂಗಳಲ್ಲಿ ಎರಡು ವಿಧ – ೧. ಕ್ಷೇತ್ರ ಸಂಸ್ಕಾರ ೨. ಪ್ರಜಾ ಸಂಸ್ಕಾರ. ಗರ್ಭಾಧಾನಾದಿ ವಿಷ್ಣುಬಲಿ ವರೇಗೆ ಕ್ಷೇತ್ರ...

ಹದಿನಾರು ಸಂಸ್ಕಾರಂಗೊ : ಸಂಸ್ಕಾರ ಪ್ರಾರಂಭ 7

ಹದಿನಾರು ಸಂಸ್ಕಾರಂಗೊ : ಸಂಸ್ಕಾರ ಪ್ರಾರಂಭ

ಬಳಿಕ ಉತ್ತರ ಪೂಜೆ (ಪ್ರಸನ್ನ ಪೂಜೆ), ಬ್ರಹ್ಮಾರ್ಪಣ ಗೈದು, ಪುಣ್ಯಾಹ ವಾಚನ ಮಾಡಿದ ಬ್ರಾಹ್ಮರಿಂಗೆ ದಕ್ಷಿಣೆ ಕೊಟ್ಟು ಸಂತೋಷಿಸಿ ಪ್ರಸಾದ ತೆಕ್ಕೊಂಡು ಸ್ಥಳ ಉದ್ವಾಸನೆ ಮಾಡಿ ದ್ವಿರಾಚಮನ ಮಾಡಿದಲ್ಲಿಗೆ ಈ ವಿಧಿ ಮುಗುತ್ತು.

ಹದಿನಾರು ಸಂಸ್ಕಾರಂಗೊ: ಎಂತರ – ಎಂತಕೆ? 23

ಹದಿನಾರು ಸಂಸ್ಕಾರಂಗೊ: ಎಂತರ – ಎಂತಕೆ?

ಕೆಲವು ತಿಂಗಳಿಂದ ಇಷ್ಟನ್ನಾರ ನಾವು ಇಲ್ಲಿ ಹಲವು ‘ಎಂತಕೆ’ಗಳ ಬಗ್ಗೆ ದೃಷ್ಟಿ ಹಾಯಿಸಿತ್ತು ಅಪ್ಪೋ.
ಇನ್ನು ಈಗ ಕೆಲವು ‘ಎಂತರ – ಎಂತಕೆ’ ಹೇಳಿ ಅರ್ತುಗೊಂಬಲೆ ಪ್ರಯತ್ನ ಪಡುವೊ…