Tagged: ಹವ್ಯಕ

ಬೈಲಿನ ಪುಸ್ತಕಂಗೊ – ಎಲ್ಲಿ ಸಿಕ್ಕುತ್ತು? 4

ಬೈಲಿನ ಪುಸ್ತಕಂಗೊ – ಎಲ್ಲಿ ಸಿಕ್ಕುತ್ತು?

ಪುಸ್ತಕ ಮಾರಾಟಕ್ಕೆ (ಡೀಲರ್) ಆಸಕ್ತರು ಸಂಪರ್ಕಿಸಲಕ್ಕು.
ಪ್ರೋತ್ಸಾಹಕ ಕ್ರಯಲ್ಲಿ ಮಾರಾಟಕ್ಕೆ ವೆವಸ್ತೆ ಇದ್ದು.
ಸಂಪರ್ಕ: (9535354380 / 9448472292 / 9448360344 )

ಹೀಂಗೊಂದು ಪಟ್ಟಾಂಗ: ಭಾಗ  02 10

ಹೀಂಗೊಂದು ಪಟ್ಟಾಂಗ: ಭಾಗ 02

ಅಜ್ಜಿ ಹತ್ತರೆ ಬ೦ದು,”ಹೊತ್ತೆಷ್ಟಾತು ಮಕ್ಕಳಿರಾ, ಎನ್ನ ತೋಟ ಹೊತ್ತಲೆ ಸುರುವಾಯಿದು! ಸಾಕು ಮಾಡ್ತೀರೊ ಇಲ್ಲಿಯೊ? ಬಾಳೆ ಮಡಗಿ ಆತು.” ಹೇಳಿ ಅಜ್ಜಿ ಪ್ರೀತಿಲಿ ದೆನಿಗೋಳುವಾಗ, ಅಬ್ಬೆಹಶುವಿನ ದೆನಿ ಕೇಳಿ ಓಡುವ ಕ೦ಜಿಯ ಹಾ೦ಗೆ ಪಟ್ಟಾ೦ಗ ಬಿಟ್ಟು ಒ೦ದೇ ಓಟಕ್ಕೆಎನ್ನ೦ದ ಮದಲೇ ಭಾವಯ್ಯ ಬಾಳೆ ಮು೦ದೆ ಒಪ್ಪ ಕುಞಿಯ ಹಾ೦ಗೆ ಚಕ್ನಾಟಿ ಕೂದಾತನ್ನೆ !

ಈ ಪದ್ಯದ ಛಂದಸ್ಸು, ಆಶಯ ಗುರುತುಸಿ!! 25

ಈ ಪದ್ಯದ ಛಂದಸ್ಸು, ಆಶಯ ಗುರುತುಸಿ!!

ಬೈಲಿಲಿ ಪಟಂಗಳ ಕೊಟ್ಟು “ಇದಾರು” ಹೇದು ಗುರುತುಸುವ ಚೋದ್ಯಂಗೊ ಬಪ್ಪದು ಸಾಮಾನ್ಯವೇ. ಆದರೆ, ಇದೊಂದು ಹೊಸ ಚೋದ್ಯ.ನಿಂಗಳೂ ಉತ್ತರ ಕೊಡ್ಲೆ ಎಡಿತ್ತೋ ನೋಡಿಕ್ಕಿ. ಚೋದ್ಯ: ಈ ಕೆಳ ಕೊಟ್ಟ ಪದ್ಯದ ಛಂದಸ್ಸು, ಆ ಪದ್ಯಲ್ಲಿಪ್ಪ ಆಶಯವ ಗುರ್ತಮಾಡ್ಳೆ ಎಡಿತ್ತೋ ನೋಡಿ. ಗೊಂತಾದರೆ...

ಮದುವೆ ವೆಡ್ಡಿಂಗಿಗೆ ನೇಟಿವ್ ಪ್ಲೇಸ್ ಸ್ವಂತ ಊರಿಂಗೆ ಹೋಯೆಕು!! 14

ಮದುವೆ ವೆಡ್ಡಿಂಗಿಗೆ ನೇಟಿವ್ ಪ್ಲೇಸ್ ಸ್ವಂತ ಊರಿಂಗೆ ಹೋಯೆಕು!!

ನಾವಿದ ಓ ಮನ್ನೆ ಒಂದು ಮದುವೆ ವೆಡ್ಡಿಂಗಿಗೆ ನೇಟಿವ್ ಪ್ಲೇಸ್ ಸ್ವಂತ ಊರಿಂಗೆ ಹೋಯೆಕು ಹೇಳಿ ಹೆರಟತ್ತು.

Nerekare.com: ನೆರೆಕರೆಗೆ ಬಂದಿರಾ…? 28

Nerekare.com: ನೆರೆಕರೆಗೆ ಬಂದಿರಾ…?

ಹವ್ಯಕರ ನೆರೆಕರೆ : ಬನ್ನಿ – ಸೇರಿ – ಮಾತಾಡಿ

ಗಣತಿಯ ದಿನ ಗಮನುಸಿ – ಅಬ್ಬೆ ಭಾಶೆ “ಹವ್ಯಕ” 34

ಗಣತಿಯ ದಿನ ಗಮನುಸಿ – ಅಬ್ಬೆ ಭಾಶೆ “ಹವ್ಯಕ”

ಗಣತಿಗೆ ಬೈಲಿನ ಮಾಷ್ಟ್ರಣ್ಣಂಗೊ ಬತ್ತವಲ್ಲದೋ? – ಅಂಬಗ ನೆಂಪಿರಳಿ:
ನಮ್ಮ ಅಬ್ಬೆ ಭಾಶೆ “ಹವ್ಯಕ”

ಭಾಷೆ ಮಾತ್ರೆ ಬಂದ್ರೆ ಆಯ್ದಿಲ್ಲೆ ಸಂತಿಗೆ ಭಾವನೂ ಬರವು 10

ಭಾಷೆ ಮಾತ್ರೆ ಬಂದ್ರೆ ಆಯ್ದಿಲ್ಲೆ ಸಂತಿಗೆ ಭಾವನೂ ಬರವು

ಯನ್ನ ಗುರುಸ್ಥಾನದಲ್ಲಿ ಇಪ್ಪ ಚ.ಮೂ.ಕೃಷ್ಣಶಾಸ್ತ್ರಿಗಳು ಯಾವಾಗ್ಲೂ ಹೇಳ್ತಿದ್ರು. ಮಾತೃಭಾಷೆಲಿ ಯೊಚ್ನೆ ಮಾಡಿ ಸಂಸ್ಕೃತದಲ್ಲಿ ಮಾತಾಡಡಿ ತಪ್ಪಾಗೋಗ್ತು ಸಂಸ್ಕೃತದಲ್ಲೇ ಯೋಚನೆ ಮಾಡುಲೆ ಕಲ್ತ್ಕಳಿ ಹೇಳಿ.

ಹೀಂಗೆಂತಕ್ಕೆ..!! 11

ಹೀಂಗೆಂತಕ್ಕೆ..!!

ಮನಮಂದಿಗೆಲ್ಲ ಮನದಾಳದ ನಮನಳು. ಒಪ್ಪಂಗಳಲ್ಲಿ ಕಾಸರಗೋಡು /ದ.ಕ. ಹವಿಗನ್ನಡ ಭಾಷೆಲಿ ಮಾತ್ರ ಲೇಖನಂಗಳು ಬರ್ತಾ ಇಪ್ಪಾಗ, ಆನೇ ಹೇಳಿದ್ನಾಗಿತ್ತು, ಯಂಗಳ ಭಾಷೆಲೂ ಬಂದ್ರೆ ಚೆಲೋ ಆಗಿತ್ತು ಹೇಳಿ. ‘ಮದ್ವೆಯಾಗೋ ಬ್ರಾಹ್ಮಣ ಅಂದ್ರೆ ನೀನೇ ಎನ್ನ ಹೆಂಡ್ತ್ಯಾಗು’ ಅಂದಾಂಗೆ ಆತು. ಯನಗೆ ಬರುಲೆ...

ಶಿಕ್ಷಣ ಮತ್ತು ದಂಡನೆ 22

ಶಿಕ್ಷಣ ಮತ್ತು ದಂಡನೆ

ಈ ಪರಿಸರ ಸಂರಕ್ಷಣೆ ಮಾಡವು, ಊರೂರಲ್ಲೂ ಸಂಡಾಸ್‌ಮನೆ ಬೇಕೆ ಬೇಕು, ಐದ್‌ವರ್ಷದ ವರೆಗೂ ಪೋಲಿಯೋ ಹನಿ ಹಾಕ್ಸಲೇ ಬೇಕು – ಇದೆಲ್ಲ ಬೇರೆ ದೇಶದವು ಹೇಳಿದ ಮೇಲೆ ನಮ್ಮ ಆಡಳಿತ ಬುದ್ಧಿಜೀವಿಗಳು, NGO ಗಳು ಬೊಬ್ಬೆ ಹೊಡುಲೆ ಶುರು ಮಾಡ್ತ.
ಈ, ಶಾಲೆಲಿ ಮಾಸ್ತರು ದಂಡಿಸುಲಾಗ ಹೇಳೂದುವಾ ಅದ್ರ ಸಾಲಲ್ಲೇ ಬಂದದ್ದು.
ಪಾಶ್ಚಾತ್ತ್ಯದೇಶದಲ್ಲಿ ಗಂಡ ಗೊರಕೆ ಹೊಡದ್ರೂ ಹೆಂಡತಿ ಅವನ ಮೇಲೆ ಕೇಸ್ ಹಾಕುಲಕ್ಕಡ ! ಅಲ್ದಾ ?
ಹಾಂಗೆಯಾ ಈಗ ಯಾವ ಪರಿಸ್ಥಿತಿ ಬಂದೋಜು ಅಂದ್ರೆ ಮಕ್ಕ 1058 ಗೆ ಫೋನ್ ಹೊಡ್ದ್ರೆ ಮಾಸ್ತರು ಕಂಬಿ ಎಣ್ಸುದೇಯಾ….!

ತಿಂಗಳುಗೊ – ಋತುಗೊ 2

ತಿಂಗಳುಗೊ – ಋತುಗೊ

ಚಂದಮಾಮ ಬಾನಲ್ಲಿ ಸುತ್ತು ಬಂದೋಂಡಿಪ್ಪಗ ದೊಡ್ಡ ದೊಡ್ಡ ಆಗಿ ಪೂರ್ತಿ ಕಾಣ್ತ, ಮತ್ತೆ ಸಣ್ಣ ಸಣ್ಣ ಆಗಿ ಪೂರ್ತಿ ಕಾಣದ್ದೆ ಆವುತ್ತ. ಪೂರ್ತಿ ಕಾಂಬ ದಿನಕ್ಕೆ ಹುಣ್ಣಮೆ ಹೇಳಿಯೂ, ಏನೂ ಕಾಣದ್ದೆ ಅಪ್ಪ ದಿನಕ್ಕೆ ಅಮಾವಾಸ್ಯೆ ಹೇಳಿಯೂ ಹೇಳ್ತವು. ಹುಣ್ಣಮೆ ದಿನ...

ವ್ಯಾಕರಣದ ಬಗೆಗೆ 7

ವ್ಯಾಕರಣದ ಬಗೆಗೆ

ಹೆಚ್ಚಿನೋರಿಂಗೆ ಈ ವ್ಯಾಕರಣ ಹೇಳಿರೆ ತಲೆತಿಂಬ ಸಂಗತಿ ಹೇಳಿ ಭಾವನೆ ಇರ್ತು. ಆದರೆ ಅದರಲ್ಲಿ ಅಷ್ಟು ದೊಡ್ಡ ಮಣ್ಣಾಂಗಟ್ಟಿ ಎಂತ ಇಲ್ಲೆ.
ಯಾವದೇ ಭಾಷೆಲಿ ಆದರೂ ಮೂಲಭೂತವಾಗಿ ಇಪ್ಪದು ಕೆಲವು ಘಟಕಂಗೊ.
ಅದರ ಹೀಂಗೆ ಹೇಳ್ಳಕ್ಕು-

1. ಧ್ವನಿ
2. ಅಕ್ಷರ
3. ಪದ/ಶಬ್ದ
4. ವಾಕ್ಯ

ಮಾತಿನೆಡಕ್ಕಿನ ಗಾದೆಗೊ 2

ಮಾತಿನೆಡಕ್ಕಿನ ಗಾದೆಗೊ

ಮಾತಾಡುವಾಗ ಎಡೆಡೆಲಿ ಗಾದೆ ಸೇರುಸುತ್ತದು ಅನುಬವಸ್ಥರ ಕ್ರಮ. ಅಂದೇ ನಾವೊಂದರಿ ಮಾತಾಡಿದ ಹಾಂಗೆ, ಬದುಕ್ಕಿ ಬೆಳದ ಪರಿಸರದ ಕೆಲವು ಆದರ್ಶ ಸಂಗತಿಗಳ ತಾತ್ಪರ್ಯಂಗಳ ಒಂದೇ ಗೆರೆಯಷ್ಟು ಸಣ್ಣ ಮಾಡಿ – ಒಂದು ಪಳಮ್ಮೆ ಮಾಡುದು. ಅನುಭವವ ಹೊಂದಿಗೊಂಡ ಆ ಪಳಮ್ಮೆಯ ಬೇಕಾದ...

ಅಡ್ಡ ಹೆಸರಿನ ಶಬ್ದ ಕೋಶ : ಹತ್ತರಾಣವರ ದಿನಿಗೆಳುವ ಹವ್ಯಕ ಶಬ್ದ ಸಂಗ್ರಹ 7

ಅಡ್ಡ ಹೆಸರಿನ ಶಬ್ದ ಕೋಶ : ಹತ್ತರಾಣವರ ದಿನಿಗೆಳುವ ಹವ್ಯಕ ಶಬ್ದ ಸಂಗ್ರಹ

ನಮ್ಮ ಜೀವನಲ್ಲಿ ಸುಮಾರು ಸಂಬಂಧಿಕರ, ನೆರೆಕರೆಯವರ ಹತ್ತರಾಣವರ ಬೆರೆತ್ತು. ಎಲ್ಲೋರಿಂಗೂ ಒಂದೊಂದು ಹೆಸರಿರ್ತು ನಾಮಕರಣ ದಿನ ಮಡುಗಿದ್ದು- ಆದರೂ ನಾವು ಪ್ರೀತಿಂದಲೋ, ಕೊಂಗಾಟಂದಲೋ ಒಂದು ಮುದ್ದು ಹೆಸರು ಮಡಗಿ ಅದರ್ಲೆ ದಿನಿಗೆಳ್ತು. ಅದಕ್ಕೆ ವಿಶೇಷ ಎಂತ ಅರ್ಥ ಇರದ್ರೂ, ಕೊಂಞೆ ಶಬ್ದ...

ಬೈಗಳು ಶಬ್ದಕೋಶ: ಕುಂಬ್ಳೆ ಸೀಮೆಯ ‘ಹವ್ಯಕ ಬೈಗಳು’ಗಳ ಸಂಗ್ರಹ 14

ಬೈಗಳು ಶಬ್ದಕೋಶ: ಕುಂಬ್ಳೆ ಸೀಮೆಯ ‘ಹವ್ಯಕ ಬೈಗಳು’ಗಳ ಸಂಗ್ರಹ

ಬೈಗಳು ಕೆಟ್ಟದ್ದಲ್ಲ,ನಮ್ಮ ಮನಸ್ಸಿಲಿ ಇಪ್ಪ ಪಿಸುರು ಎದುರಾಣವಂಗೆ ಸೂಚಿಸುಲೆ ಇಪ್ಪ ಕೆಲವು ಶಬ್ದಂಗೊ.ಕಪ್ಪು ೩ ರ ಏರುಸ್ವರ ಲ್ಲಿ ಈ ಶಬ್ದಂಗೋ ಬಂದರೆ ಜಗಳ ಮಾಡ್ತವು ಹೇಳಿ, ಅಲ್ಲದ್ರೆ ಎಂತಾರು ಶುದ್ದಿ ಮಾತಾಡ್ತವು ಹೇಳಿ ಲೆಕ್ಕ, ಅಷ್ಟೇ – ಹೇಳಿ ಪದ್ಯಾಣ...

ಹೆಸರಿಲಿ ಎಂತ ಇದ್ದು? 4

ಹೆಸರಿಲಿ ಎಂತ ಇದ್ದು?

ಹೆಸರೆಂತ ಹೇಳಿ ಆತು? – ಶಿಶು ಹುಟ್ಟಿದ ಕೂಡ್ಲೇ ಎಲ್ಲೊರು ಕೇಳುವ ಪ್ರಶ್ನೆ. ಎಲ್ಲೋರಿಂಗೂ ಆತುರ. ಪುರ್ಸೊತ್ತೇ ಇಲ್ಲೆ.ಜೀವಮಾನ ಪೂರ್ತಿ ದಿನಿಗೆಳುವ ಹೆಸರಿನ ಆಯ್ಕೆ ಮಾಡುವ ಅವಕಾಶ ಕೇವಲ ಕೆಲವು ದಿನಂಗ ಮಾಂತ್ರ.ಕಾಲ ಹೋದ ಹಾಂಗೆ ಹೆಸರು ಮಡುಗುತ್ತದು ಹೇಂಗೆ ಬದಲಾಯಿದು...