Oppanna
Oppanna.com

ಕೊಟ್ಟಿಗೆ

ಮುಳ್ಳು ಸೌತೆಕಾಯಿ ಕೊಟ್ಟಿಗೆ

ವೇಣಿಯಕ್ಕ° 30/10/2012

ಮುಳ್ಳು ಸೌತೆಕಾಯಿ ಕೊಟ್ಟಿಗೆ ಬೇಕಪ್ಪ ಸಾಮಾನುಗೊ: 8-10 ಕಪ್(ಕುಡ್ತೆ) ಕೊಚ್ಚಿದ ಮುಳ್ಳು ಸೌತೆ (ಮುಳ್ಳು ಸೌತೆಯ ಬದಲು, ಸೊರೆಕ್ಕಾಯಿ, ಕುಂಬ್ಳಕಾಯಿ ಅಥವಾ ಸೌತೆಕಾಯಿಯ ಉಪಯೋಗ್ಸುಲೆ ಅಕ್ಕು.) 2 ಕಪ್(ಕುಡ್ತೆ) ಬೆಣ್ತಕ್ಕಿ 3 ಚಮ್ಚೆ ಕಾಯಿ ತುರಿ 1-2 ಚಮ್ಚೆ ಬೆಣ್ಣೆ (ಬೇಕಾದರೆ ಮಾತ್ರ) ರುಚಿಗೆ ತಕ್ಕಸ್ಟು ಉಪ್ಪು 15-20 ಬಾಳೆ ಎಲೆ ಮಾಡುವ ಕ್ರಮ: ಅಕ್ಕಿಯ ನೀರಿಲ್ಲಿ 4-5 ಘಂಟೆ ಬೊದುಳುಲೆ ಹಾಕಿ. ಅಕ್ಕಿಯ ಲಾಯಿಕಲಿ ನೀರಿಲ್ಲಿ 2-3 ಸರ್ತಿ ತೊಳೆರಿ. ಅಕ್ಕಿಯ ರೆಜ್ಜವೆ ನೀರು ಹಾಕಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಗಟ್ಟಿಗೆ ತರಿ ತರಿ ಆಗಿ ಕಡೆರಿ. ಕಡವಗ ಉಪ್ಪು ಹಾಕಿ. ಬಾಳೆ ಎಲೆಯ ಕಿಚ್ಚಿಲ್ಲಿ ಬಾಡ್ಸಿ, ಲಾಯಿಕಲಿ ಉದ್ದಿ ಮಡುಗಿ. ಮುಳ್ಳು ಸೌತೆಯ ಚೋಲಿ, ತಿರುಳು, ಬಿತ್ತು ಎಲ್ಲ ತೆಗದು, ತೊಳದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ಕೊಚ್ಚಿ. ಕಡದ ಅಕ್ಕಿ ಹಿಟ್ಟಿಂಗೆ, ಬೆಣ್ಣೆ  ಹಾಕಿ ತೊಳಸಿ. ಅದಕ್ಕೆ ಕೊಚ್ಚಿದ ಮುಳ್ಳು

ಇನ್ನೂ ಓದುತ್ತೀರ

ಹಲಸಿನ ಹಣ್ಣು ಕೊಟ್ಟಿಗೆ

ವೇಣಿಯಕ್ಕ° 10/07/2012

ಹಲಸಿನ ಹಣ್ಣು ಕೊಟ್ಟಿಗೆ ಬೇಕಪ್ಪ ಸಾಮಾನುಗೊ: 7-8 ಕಪ್(ಕುಡ್ತೆ) ಕೊಚ್ಚಿದ/ಕ್ರಶ್ ಮಾಡಿದ ಹಲಸಿನ ಹಣ್ಣು 3.5 ಕಪ್(ಕುಡ್ತೆ) ಬೆಣ್ತಕ್ಕಿ 1 ಚಮ್ಚೆ ಬೆಣ್ಣೆ (ಬೇಕಾದರೆ ಮಾತ್ರ) ಬೆಲ್ಲ (ಬೇಕಾದರೆ ಮಾತ್ರ) ರುಚಿಗೆ ತಕ್ಕಸ್ಟು ಉಪ್ಪು

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×