Oppanna
Oppanna.com

ಶುಭಲಕ್ಷ್ಮೀಯಾಜಿ

ಶುಭಲಕ್ಷ್ಮಿಗೆ ಬಿ.ಎಡ್[2015ರಲ್ಲಿ] ಪರೀಕ್ಷ್ಮೆಲಿ ಪ್ರಥಮ ರೇಂಕಿನೊಟ್ಟಿಂಗೆ ಚಿನ್ನದ ಪದಕ

ವಿಜಯತ್ತೆ 29/06/2015

ಶುಭಲಕ್ಷ್ಮಿಗೆ   ಬಿ.ಎಡ್ ತರಗತಿಲಿ ಪ್ರಥಮ ರೇಂಕ್ ನೊಟ್ಟಿಂಗೆ ಚಿನ್ನದ ಪದಕ   ಕುಂಬಳೆ ಸೀಮೆಯ ಮುಜುಂಗಾವು ಶ್ರೀಭಾರತೀ ಸಂಸ್ಕೃತಮಹಾ ವಿದ್ಯಾಲಯಲ್ಲಿ  ಬಿ.ಎ ಮಾಡಿದ ಶುಭಲಕ್ಷ್ಮೀಯಾಜಿ, ಶೃಂಗೇರಿ ಯುನಿವರ್ಸಿಟಿಲಿ ಬಿ.ಎಡ್  ಪರೀಕ್ಷೆಲಿ 85% ಅಂಕ ತೆಗದು ಮೊದಲಿಗಳಾಗಿ ಪಾಸಾಗಿ ಚಿನ್ನದ ಪದಕ ಪಡಕ್ಕೊಂಡಿದು.

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×