Oppanna
Oppanna.com

ಹಪ್ಪಳ

ಹಲಸಿನ ಹಣ್ಣಿನ ಹಪ್ಪಳ

ವೇಣಿಯಕ್ಕ° 06/05/2014

ಹಲಸಿನ ಹಣ್ಣಿನ ಹಪ್ಪಳ ಬೇಕಪ್ಪ ಸಾಮಾನುಗೊ: 3 ಲೀಟರ್ ಪಾತ್ರಲ್ಲಿ ತುಂಬ ಹಲಸಿನ ಹಣ್ಣಿನ ಸೊಳೆ ರುಚಿಗೆ ತಕ್ಕಸ್ಟು ಉಪ್ಪು(ರೆಜ್ಜ ಸಾಕು) ಮಾಡುವ ಕ್ರಮ: ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಹಲಸಿನ ಹಣ್ಣಿನ ಕೊರದು ಕಡಿ ಮಾಡಿ, ಗೂಂಜು ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಡಿಂದ ಸೊಳೆಯ ತೆಗೆರಿ. ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಪ್ರತಿ ಸೊಳೆಂದ ಪೊದುಂಕುಳು, ಹೂಸಾರೆ, ಬೇಳೆ ಎಲ್ಲ ತೆಗೆರಿ. ಸೊಳೆಯ ಅಟ್ಟಿನಳಗೆ ಅಥವಾ ಪ್ರೆಶ್ರ್ ಕುಕ್ಕರ್ಲ್ಲಿ ರೆಜ್ಜ ಉಪ್ಪು ಹಾಕಿ 20-30 ನಿಮಿಷ ಹಬೆಲಿ ಬೇಶಿ. ಇದರ ನೀರು ಹಾಕದ್ದೆ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ನೊಂಪಿಂಗೆ ಕಡೆರಿ. ರೆಜ್ಜ ಹಿಟ್ಟಿನ ತೆಕ್ಕೊಂಡು ಒಂದು ಪ್ಲಾಸ್ಟೀಕು ಶೀಟ್/ ಬಾಳೆ ಎಲೆ /

ಇನ್ನೂ ಓದುತ್ತೀರ

ಹಲಸಿನಕಾಯಿ ಖಾರದ ಹಪ್ಪಳ

ವೇಣಿಯಕ್ಕ° 29/04/2014

ಹಲಸಿನಕಾಯಿ ಖಾರದ ಹಪ್ಪಳ ಬೇಕಪ್ಪ ಸಾಮಾನುಗೊ: 2 ಸಾಧಾರಣ ಗಾತ್ರದ ಹಲಸಿನಕಾಯಿ 3/4 ಕಪ್(ಕುಡ್ತೆ) ಕೊತ್ತಂಬರಿ 1.5 ಚಮ್ಚೆ ಓಮ 3 ಚಮ್ಚೆ ಜೀರಿಗೆ 10 ಒಣಕ್ಕು ಮೆಣಸು 5-6 ಕಣೆ ಬೇನ್ಸೊಪ್ಪು 3/4 ಚಮ್ಚೆ ಇಂಗು 2 ಚಮ್ಚೆ ಗೆಣಮೆಣಸು

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×