Oppanna
Oppanna.com

ಹಾಲುಬಾಯಿ

ಹಾಲುಬಾಯಿ

ವೇಣಿಯಕ್ಕ° 07/02/2012

ಹಾಲುಬಾಯಿ ಬೇಕಪ್ಪ ಸಾಮಾನುಗೊ: 1 /2 ಕಪ್(ಕುಡ್ತೆ) ಬೆಣ್ತಕ್ಕಿ (ಸೋನಾ ಮಸೂರಿ ಒಳ್ಳೆದು) 1 ಕಪ್(ಕುಡ್ತೆ) ಕಾಯಿತುರಿ 1 – 1.25 ಕಪ್(ಕುಡ್ತೆ) ಕೆರಸಿದ ಬೆಲ್ಲ 2  ಏಲಕ್ಕಿ ಚಿಟಿಕೆ ಉಪ್ಪು ಮಾಡುವ ಕ್ರಮ: ಅಕ್ಕಿಯ ನೀರಿಲ್ಲಿ 3-4 ಘಂಟೆ ಬೊದುಳುಲೆ ಹಾಕಿ. ಬೊದುಳಿದ ಅಕ್ಕಿಯ ಲಾಯಿಕಲಿ ನೀರಿಲ್ಲಿ ತೊಳದು, ಕಾಯಿ, ಏಲಕ್ಕಿ ಎಲ್ಲ ಮಿಕ್ಸಿ/ಗ್ರೈಂಡರಿಂಗೆ  ಹಾಕಿ, ಬೇಕಾಸ್ಟು ನೀರು ಹಾಕಿ ನೊಂಪಿಂಗೆ ಕಡೆರಿ. ಕೆರಸಿದ ಬೆಲ್ಲವ ಇದಕ್ಕೆ ಹಾಕಿ 1-2 ನಿಮಿಷ ಕಡೆರಿ. ಚಿಟಿಕೆ ಉಪ್ಪುದೆ, ಬೇಕಾಸ್ಟು ನೀರು ಹಾಕಿ ತೊಳಸಿ. (ಹಿಟ್ಟು ಹಾಲಿನಸ್ಟು ತೆಳ್ಳಂಗೆ ಇರಲಿ) ಒಂದು ಬಾಣಲೆಯ ಬೆಶಿ ಮಾಡಿ, ಅದಕ್ಕೆ ಈ ಕಡದ ಹಿಟ್ಟಿನ ಹಾಕಿ, ದೊಡ್ಡ ಕಿಚ್ಚಿಲ್ಲಿ ಅದು ಗಟ್ಟಿ ಅಪ್ಪಲೆ ಸುರು ಅಪ್ಪನ್ನಾರ ತೊಳಸಿ. ಮತ್ತೆ ಸಣ್ಣ ಕಿಚ್ಚಿಲ್ಲಿ ಸಾಧಾರಣ 15-20 ನಿಮಿಷ ಅದು ಬಾಣಲೆಯ ತಳಂದ ಬಿಡುವನ್ನಾರ ತೊಳಸಿ.

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×