Tagged: ಅಡಿಗೆಗೊ

ದೀಪಕ್ಕನ ಅಡಿಗೆಗೊ

ಕೆಸವಿನೆಲೆ ಚಟ್ನಿ 5

ಕೆಸವಿನೆಲೆ ಚಟ್ನಿ

ನಿನ್ನೆ ಓ ಅಲ್ಲೆ ತೋಟಕ್ಕೆ ಇಳುದಪ್ಪಗ ಗೆನಾದ್ದು ಮುಂಡಿ ಕೆಸವಿನ ಎಲೆ ಕಂಡತ್ತದ.. ಪತ್ರೊಡೆ ಮಾಡದ್ದೆ ಸುಮಾರು ದಿನ ಆತು ಹೇಳಿಗೊಂಡು ಅದರ ಕೊಯಿದು ತಂದಾತು.. ಪತ್ರೊಡೆ ಮಾಡಿಯೂ ಆತು. ಕೆಸವು ಹೇಳಿ ಹೆಸರು ಕೇಳೊಗಳೇ ನಾಲಗೆ ತೊರುಸುವ ಪುಳ್ಳಿಗೆ ಪತ್ರೊಡೆಯೂ...

ಕೆಂಬುಡೆ ಹೂಗಿನ ಚಟ್ನಿ… 3

ಕೆಂಬುಡೆ ಹೂಗಿನ ಚಟ್ನಿ…

ಹಬ್ಬ ಎಲ್ಲ ಗವುಜಿಯೋ..? ಗೋಪೂಜೆ, ತೊಳಶಿ ಪೂಜೆ ಎಲ್ಲ ಮಾಡಿದಿರನ್ನೆ..? ನೆಗೆಮಾಣಿ ಎಷ್ಟು ಪಟಾಕಿ ಬಿಟ್ಟಿದ ಹೇಳಿ ಗೊಂತಿಲ್ಲೆ. ಮಾಣಿಯ ಕಾಣದ್ದೆ ಸುಮಾರು ಸಮೆಯ ಆತು..ಅದಿರಳಿ.. ಓ ಅಲ್ಲಿ ಜಾಲ ತಲೇಲಿ ನಾಕು ಕೆಂಬುಡೆ ಬಳ್ಳಿ ಇದ್ದದ.. ಏಳೆಂಟು ನೆಣೆ ಬಿಟ್ಟದರಲ್ಲಿ...

ಅಸಕ್ಕಪ್ಪಗ ತಿಂಬಲೆ ಬೆಶಿ ಬೆಶಿ ಪೋಡಿಗೊ.. 19

ಅಸಕ್ಕಪ್ಪಗ ತಿಂಬಲೆ ಬೆಶಿ ಬೆಶಿ ಪೋಡಿಗೊ..

ಬೈಲಿನ ಹೊಡೆಂಗೆ ಬಾರದ್ದೆ ದಿನ ಸುಮಾರಾತದ.. ಓ ಆ ಪೆರಿಯಡುಕ ಹೊಡೇಣ ಮಾರ್ಗ ಸರಿ ಮಾಡ್ತ ಗವುಜಿಲಿ ಪೋನಿನ ಬಳ್ಳಿಗಳ ಪೂರ ಕಡುದು ಇಡುಕ್ಕಿದ್ದವಡ.. ಪೋನು ಬಾರದ್ದರೆ ಈ ಕರೆಂಟಿನ ಪುಸ್ತಕಲ್ಲಿ ಬೈಲು ಕಾಣುತ್ತಿಲ್ಲೆಡ ಅಪ್ಪೊ.. ಉಮ್ಮಪ್ಪ. ಪುಳ್ಳಿ ಹಾಂಗೆ ಹೇಳಿತ್ತು....

ವೇಣಿಅಕ್ಕನ ರುಚಿರುಚಿ ಅಡಿಗೆ ಬೈಲಿಲಿ ಹಶು ತಣಿಶಲಿ 7

ವೇಣಿಅಕ್ಕನ ರುಚಿರುಚಿ ಅಡಿಗೆ ಬೈಲಿಲಿ ಹಶು ತಣಿಶಲಿ

ವೇಣಿ ಅಕ್ಕಾ, ನಿಂಗೊಗೆ ಸ್ವಾಗತಮ್.
ಬೈಲ ನೆರೆಕರೆಲಿ ಒಂದಾಗಿ ಶುದ್ದಿ ಹೇಳುಲೆ ಸುರುಮಾಡಿ.

ಅಷ್ಟಮಿಯ ಮೂಡೆ-ಕೊಟ್ಟಿಗೆ ಮಾಡಿದಿರೋ? 11

ಅಷ್ಟಮಿಯ ಮೂಡೆ-ಕೊಟ್ಟಿಗೆ ಮಾಡಿದಿರೋ?

ಮೊನ್ನೆಂದ ನೆಗೆಮಾಣಿದು ಒಂದೇ ರಾಗ.. ಕ್ರಿಷ್ಣ ವೇಷ ಸ್ಪರ್ಧೆಗೆ ಹೋಯೆಕ್ಕು ಹೇಳಿಗೊಂಡು.. ಅದಕ್ಕೆ ಒಂದು ವಾರಂದ ತೆಯಾರಿ ಆಗಿಂಡಿದ್ದತ್ತು.. ಒಪ್ಪಕ್ಕ ಪುಸ್ತಕದೆಡೇಲಿ ಮಡಗಿದ ನವಿಲುಗರಿ ತಂದು, ಚೂರಿಬೈಲು ದೀಪನ ಹತ್ತರೆ ಚೆಂದದೊಂದು ಕಿರೀಟ ಎಲ್ಲ ಮಾಡುಸಿ, ಭಾರದ್ವಾಜದ ದೇವಿಯತ್ತರೆ ಜಿಗಿಬಿಗಿ ಕಚ್ಚೆ...

ಸಂಗತಿ ಬಟಾಟೆ : ಇದೆಂತರ? 33

ಸಂಗತಿ ಬಟಾಟೆ : ಇದೆಂತರ?

ಈಗ ಸಂಗತಿ ಇಪ್ಪದು ಬಟಾಟೆ. ಇದಕ್ಕೆಂತ ಹೆಸರು?

ಉಪಾಯ 15

ಉಪಾಯ

ಇದೊಂದು ಸತ್ಯ ಘಟನೆಂದ ಪ್ರೇರಿತ ಕತೆ. ಪಾತ್ರಂಗೊ ಕಾಲ್ಪನಿಕ.

ಉಪ್ಪಿನಕಾಯಿ 49

ಉಪ್ಪಿನಕಾಯಿ

ಓ ಮೊನ್ನೆ ಹೊತ್ತೊಪ್ಪಾಗ ಚಿಟ್ಟೆಕರೇಲಿ ಕೂದುಗೊಂಡು ಸೋಗೆ ಕೆರಸಿಗೊಂಡಿತ್ತಿದ್ದೆ ಅದಾ… ಸುಮಾರು ಲಾಯಿಕ ಲಾಯಿಕದ ಸೋಗೆ ಕಾಂಬಗ ಮನಸ್ಸು ಕೇಳುತ್ತಿಲ್ಲೆ… ಹಿಡಿ ಮಾಡಿ ಮಡುಗಲಕ್ಕನ್ನೆ ಹೇಳಿ ಅಪ್ಪದು. ಕಳುದ ಸರ್ತಿ ಕೊಡೆಯಾಲಲ್ಲಿಪ್ಪ ಅಂಬಿಕೆ ಕೊಂಡೋಗಿದ್ದತ್ತು, ನಾಕು ಹಿಡಿಸೂಡಿ. ಅಲ್ಲಿ ಅವಕ್ಕೆ ಕ್ರಯ...

ಅತಿರಸ 30

ಅತಿರಸ

ಚೂರಿಬೈಲು ದೀಪಕ್ಕನ ಅಡಿಗೆ, “ಅತಿರಸ” ಬೈಲಿಲಿ..

ಪರೋಟ 47

ಪರೋಟ

ಆನು ಬೆಂಗುಳೂರಿಂಗೆ ಹೋದಿಪ್ಪಗ ಕೆಲವು ಸರ್ತಿ ಪುರುಸೊತ್ತಿಪ್ಪಗ ಆನು, ಅಜ್ಜಕಾನ ಬಾವ, ಬೀಸ್ರೋಡು ಮಾಣಿ, ಮಾಷ್ಟ್ರುಮಾವನ ಮಗ – ಎಲ್ಲೋರು ಸೇರಿ ಕೆಲವು ಸರ್ತಿ ಪರೋಟ ಮಾಡಿ ತಿಂಬ ಕ್ರಮ ಇದ್ದು..
ಆದರೆ ಸೌಮ್ಯಕ್ಕ, ಬಂಡಾಡಿ ಅಜ್ಜಿ, ಶ್ರೀ ಅಕ್ಕ, ದೀಪಕ್ಕ ಮಾಡಿದ ಹಾಂಗೆ ಆಗ..
ಆದರೂ ಅಡಿಗೆಲಿ ಬೀಸ್ರೋಡು ಮಾಣಿ ಉಷಾರು..

ಉಪ್ಪಿಲಿ ಹಾಕಿದ ಸೊಳೆಯ ವೈವಿದ್ಯಂಗೊ 27

ಉಪ್ಪಿಲಿ ಹಾಕಿದ ಸೊಳೆಯ ವೈವಿದ್ಯಂಗೊ

ಪುಳ್ಯಕ್ಕೊ ಹಲಸಿನಕಾಯಿ ಆಯೆಕ್ಕಾರೇ ಸುರು ಮಾಡಿದ್ದವು “ಅಜ್ಜೀ ಉಂಡ್ಳಕಾಳೂ…” ಹೇಳಿಗೊಂಡು. ಉಪ್ಪಿಲಿ ಹಾಕಿದ ಸೊಳೆ ಕಳುದೊರುಷದ್ದು ಎಲ್ಲ ಮುಗುದಿತ್ತು. ಇನ್ನು ಹೊಸತ್ತು ಹಾಕಿ ಆಯೆಕ್ಕಷ್ಟೇ ಹೇಳಿ ಸಮಾದಾನ ಮಾಡಿ ಮಾಡಿ ಬಚ್ಚಿತ್ತು ಅಜ್ಜಿಗೆ. ಅಂತೂ ಮೊನ್ನೆ ಮಾಡಿದೆ ಅದಾ. ಪುಳ್ಯಕ್ಕೊ ಕುಶೀಲಿ...

ಹಲಸಿನ ಹಲವು ಬಗೆಗೊ… 11

ಹಲಸಿನ ಹಲವು ಬಗೆಗೊ…

ಮಳೆಕಾಲ ಸುರು ಆತದ. ಸರಿಗಟ್ಟು ಕರೆಂಟು ಇಪ್ಪಲಿಲ್ಲೆ ಇನ್ನು. ಹಾಂಗಾಗಿ ಕರೆಂಟಿನ ಪುಸ್ತಕದ ಮುಂದೆ ಕೂಪಲೂ ಅಪ್ಪಲಿಲ್ಲೆ. ರೆಜ ರೆಜ ಬರದು ಸೇವೆ ಮಾಡಿ ಮಡುಗುದು. ಮಳೆಕಾಲ ಹೇಳಿರೆ ಹಲಸಿನ ಹಣ್ಣಿನ ಕಾಲ ಇದಾ. ಉದಿಯಪ್ಪಗ ಕಾಪಿಗೆ ಕಾಯಿ ಸೊಳೆ ದೋಸೆ,...

ತರಾವರಿ ಹಲ್ವಂಗೊ… 1

ತರಾವರಿ ಹಲ್ವಂಗೊ…

ಕೈ ಬೇನೆ ಸದಾರ್ಣ ಕಮ್ಮಿ ಆತು. ಮೊನ್ನೆ ಮತ್ತೆ ಕುಂಬ್ಳಕಾಯಿ ಹಲ್ವ ಮಾತ್ರ ಬರವಲೆಡ್ತದು. ಈ ಸರ್ತಿ ಒಳುದ್ದದರ ಎಲ್ಲ ಬರೆತ್ತೆ. ಮೊನ್ನೆಣ ಸೆಡ್ಳಿಂಗೆ ಸರಿಯಾಗಿ ಕರೆಂಟುದೇ ಇಲ್ಲೆ. ಅಂಬಗಂಬಗ ಹೋಗಿಯೊಂಡು ಬಂದೊಂಡು ಇರ್ತು. ಇಲ್ಲಿ ಬರವಾಗ ಅಂಬಗಂಬಗ ಅದೆಂತದೋ ಸೇವೆ ಮಾಡೆಕಡ. ಇಲ್ಲದ್ದರೆ ಉದ್ದಿ ಹೋವುತ್ತಡ, ಒಪ್ಪಣ್ಣ ಹೇಳಿತ್ತಿದ. ಹಾಂಗೆ ಮಾಡಿಮಡಗಿ ಪುನಾ ಕರೆಂಟು ಬಂದಪ್ಪಗ ಮುಂದರುಸುದು. ಕೊಡೆಯಾಲಲ್ಲಿ ಅಡಿಗೆ ಮಾಡುವಾಗಳೂ ಹಾಂಗೇಡ. ಎಲ್ಲ ತೆಯಾರಿ ಮಾಡಿ ಮಡಗಿ ಕರೆಂಟು ಬಂದಪ್ಪಗ ಮಾಡುದಡ. ಮಿಸ್ಕಿಲಿ ಕಡದು ಮಾಡ್ತದು. ಕಲ್ಲಿಲಿ ಕಡವಲೆ ಉದಾಸನ ಇದಾ. ಮೊನ್ನೆ ಕೊಡೆಯಾಲಕ್ಕೆ ಹೋಗಿ ಬಂದ ಶ್ರೀ ಹೇಳಿಯೊಂಡಿದ್ದತ್ತು.
ಹ್ಮ್… ಅದಿರಳಿ. ಈಗ ಹಲ್ವ ಮಾಡುವ ಶುದ್ದಿಗೆ ಬಪ್ಪೊ.

ಕಾಶಿ(ಕುಂಬ್ಳಕಾಯಿ) ಹಲ್ವ 23

ಕಾಶಿ(ಕುಂಬ್ಳಕಾಯಿ) ಹಲ್ವ

ಓ ಮೊನ್ನೆ ಪುಳ್ಯಕ್ಕೊಗೆ ಹಾಳೆಲಿ ಉಂಬಲೆ ಕೊದಿ ಆದ್ದದು. ಎಂಗೊ ಸಣ್ಣಾದಿಪ್ಪಗ ಅದರಲ್ಲೇ ಉಂಡೊಂಡಿದ್ದದು ಹೆಚ್ಚಾಗಿ. ಅದು ರುಚಿಯೇ ಬೇರೆ. ಹಾಂಗೆ ಪುಳ್ಯಕ್ಕೊಗೆ ಉಂಬಲೆ ಹೇಳಿಗೊಂಡು ಹಾಳೆ ಕಡಿವಲೆ ಹೋದ್ದು ಕೆಳಾಣ ತೋಟಕ್ಕೆ. ಸೋಗೆ ಹಿಡುದು ಹಾಳೆ ಕಡಿವಾಗ ಕತ್ತಿ ಕೈಗೆ...

ವೈಶಾಕದ ಅಡಿಗೆಗೊ… 2

ವೈಶಾಕದ ಅಡಿಗೆಗೊ…

ಈ ವೈಶಾಕದ ಉರಿಸೆಕೆಗೆ ಉಂಬಲೂ ಮೆಚ್ಚುತ್ತಿಲ್ಲೆ. ಒಂದು ನೀರು ಸಾರೋ ಮಣ್ಣ ಮಾಡಿರೆ ಸಾಕಾವುತ್ತು. ಪುನರ್ಪುಳಿ, ನಿಂಬೆಯೊಳಿ ಸಾರೆಲ್ಲ ಮಾಡಿಯೊಂಡಿರ್ತಿದ. ಹೇಳಿದಾಂಗೆ ಈ ಸರ್ತಿ ಪುನರ್ಪುಳಿ ಕಂಡಾವಟೆ ಆಯಿದು ಬಂಡಾಡಿಲಿ. ಮರದ ಬುಡಂದ ಕೊಡಿಯೊರೇಂಗೆ ತುಂಬಿಯೊಂಡಿದ್ದು, ಎಲೆಯೇ ಕಾಣದ್ದಾಂಗೆ. ಮಂಗ ಮಡಿಗಿರೆ...