Tagged: bailu

1

ನಾವು ದನವ ಕಟ್ಟಿ ಹಾಕುದೋ, ದನವೇ ನಮ್ಮ ಕಟ್ಟಿ ಹಾಕುದೋ?

ಒಂದೊಂದರಿ ನಾವು ಯೇವದರ ನಮ್ಮ ವಶಲ್ಲಿ ಮಡಗಿದ್ದು ಹೇದು ಗ್ರೇಶುತ್ತೋ – ನಿಜವಾಗಿ ನೋಡಿದರೆ ನಾವೇ ಅದರ ಕೈವಶ ಆಗಿರ್ತು – ಹೇದು ಮಗುಮಾವ ಹೇಳಿದ ವಿಚಾರ ಅಪ್ಪನ್ನೇ ಹೇದು ಆಲೋಚನೆಗೆ ಬಂತು. ಮುಂದೆ ಓದಿ >>

ಬೆಳವ ಬೈಲಿಂಗೆ ಎಂಟರ ನಂಟು; ನಂಟಿನ ಅಂಟು 5

ಬೆಳವ ಬೈಲಿಂಗೆ ಎಂಟರ ನಂಟು; ನಂಟಿನ ಅಂಟು

ಬೈಲಿನ ಬೆಳೆಶುವಲ್ಲಿ ಪ್ರತ್ಯಕ್ಷ – ಪರೋಕ್ಷವಾಗಿ ಕೈಜೋಡುಸಿಗೊಂಡ ಎಲ್ಲ ಮಹನೀಯರಿಂಗೂ, ಹಿರಿಯರಿಂಗೂ ಒಪ್ಪಣ್ಣನ ಅನಂತ ಕೃತಜ್ಞತೆಗೊ.
ಎಂಟನೇ ಒರಿಶಕ್ಕೆ ಎತ್ತಿದ್ದು. ಇನ್ನೂ ಈ ನೆಂಟು ಬ್ರಹ್ಮಗೇಂಟಾಗಿ ಇರಳಿ.
ಬೆಳವಗ ಒಟ್ಟಿಂಗೇ ಬೆಳವ. ಎಲ್ಲೋರುದೇ ಕೊಶಿಲಿಪ್ಪ.

ಅಷ್ಟಾವಧಾನದ ಅಪೂರ್ವ ಅನುಭವ 18

ಅಷ್ಟಾವಧಾನದ ಅಪೂರ್ವ ಅನುಭವ

ಪುತ್ತೂರಿಲಿ ಬೈಲಿನ ಲೆಕ್ಕದ ಅಷ್ಟಾವಧಾನ ಇದ್ದು ಹೇಳಿ ಗೊಂತಾಗಿಯಪ್ಪಗಳೇ ನಾವು ಕೊಡಿಕಾಲಿಲಿ ಹೆರಟು ನಿಂದಾಗಿತ್ತು. ಕಾರ್ಯಕ್ರಮದ ತಾರೀಕು ಗೊಂತಾದ ಕೂಡ್ಳೆ ರೈಲಿನ ಟಿಗೇಟುದೇ ತೆಕ್ಕೊಂಡಾಗಿತ್ತು. ಆದರೆಂತ ಮಾಡುದು.. ಕರ್ನಾಟಕ ಬೇಂಕಿನವು ಈ ವರ್ಷದ ಬೇಂಕು ಎಕ್ಸಾಮು ಅದೇ ದಿನ ಮಡುಗೆಕ್ಕೊ?!! ಪುಣ್ಯಕ್ಕೆ...

36

ಬೈಲ ಮಿಲನ, ಪುಸ್ತಕ ಲೋಕಾರ್ಪಣೆ, ಗುರು ಭೇಟಿ – ವರದಿ

ಸೇರಿದ ಎಲ್ಲೋರಿಂಗೂ ವ್ಯಾಸಮಂತ್ರಾಕ್ಷತೆ ಕೊಟ್ಟಮತ್ತೆ, ನೆರೆಕರೆಯೋರ ಖಾಸಗಿಯಾಗಿ ಭೇಟಿ – ಮಾತುಕತೆಗೆ ಬಪ್ಪಗ ಹೊತ್ತೋಪಗಾಣ ಹೊತ್ತು ಏಳು ಕಳುದಿತ್ತು.
ಉದೆಗಾಲಂದ ಬಿಡುವಿಲ್ಲದ್ದೆ ವಿವಿಧ ಕಾರ್ಯಕ್ರಮಂಗಳಲ್ಲಿ ತೊಡಗಿಸಿಗೊಂಡರೂ, ನೆರೆಕರೆಯೋರ ಒಬ್ಬೊಬ್ಬನನ್ನೂ ಪ್ರತ್ಯೇಕ ಪ್ರತ್ಯೇಕವಾಗಿ ಮಾತಾಡ್ಸಿದವು.
ಇಪ್ಪ ಹೆಸರು-ಒಪ್ಪ ಹೆಸರುಗಳ ವಿಚಾರ್ಸಿಗೊಂಡು, ಬೈಲಿಲಿ ಬರವ ಶುದ್ದಿಗಳ ಬಗ್ಗೆ ತಿಳ್ಕೊಂಡವು.

9

ನಿಂಗಳತ್ರೆ ಪಟಂಗೊಕ್ಕೆ ಶೀರ್ಷಿಕೆ ಇದ್ದೋ?

ಹರೇರಾಮ! ಬೈಲಿಂಗೆ ತಲೆ ಹಾಕದ್ದೆ ಸಮಯ ಆತು! ಕ್ಷಮೆ ಇರಳಿ! ಕೆಲವು ಪಟ ಅಂಟುಸಿದ್ದೆ! , ನಿಂಗಳ ತಲೆಗೆ ಏನಾರೂ ಶೀರ್ಷಿಕೆ ಹೊಳೆತ್ತೋ!?? ಒಳ್ಳೆ ಶೀರ್ಷಿಕೆ ಕೊಟ್ಟೋರಿಂಗೆ ಸುವರ್ಣಿನಿಯಕ್ಕನ ಕೈರುಚಿಯ ಸ್ಪೆಷಲ್ ಮಜ್ಜಿಗೆ ನೀರು/ಶರಬತ್ತು ಕೊಡಲಾಗುವುದು!

ಯೇನಂಕೂಡ್ಲಿಲ್ಲಿ ಕೂಡಿದ ಬೈಲು 35

ಯೇನಂಕೂಡ್ಲಿಲ್ಲಿ ಕೂಡಿದ ಬೈಲು

ಬೈಲಿನ ಮಿಲನ ಸುದ್ದಿ ತಿಳಿವಲೆ ಶ್ರೀಶ ಮನೆಗೆ ಬಂದ. ಆನು ಬರೆತ್ತರ ಓದಲೆ ಸುರು ಮಾಡಿದ.
ಅಲ್ಲ ಅಪ್ಪಚ್ಚಿ, ಗುರಿಕ್ಕಾರ್ರು ಸುದ್ದಿ ಬರೆಯಿ ಹೇಳಿರೆ ನಿಂಗೊ ಪೋಲಿ ಕಟ್ಟುತ್ತಾ ಇದ್ದಿ ಅಲ್ಲದಾ, ಅಕ್ಷೇಪಿಸಿದ. ಅತ್ಮೀಯತೆ ಇಪ್ಪಲ್ಲಿ ರೆಜ ಸಲಿಗೆ ಜಾಸ್ತಿ ಅಲ್ಲದಾ
ಎಂತ ಮಾಡುವದು ಶ್ರೀಶ, ಮೂನ್ನೆಯ ಕಾರ್ಯಕ್ರಮ ಕಳುದ ಮತ್ತೆ ಒಂದು ಹತ್ತು ವರ್ಶ ಕಮ್ಮಿ ಆದ ಹಾಂಗೆ ಅನುಭವ ಆವ್ತಾ ಇದ್ದು. ಹಾಂಗೆ ರೆಜ ಪೋಲಿ ಕಟ್ಟಿದೆ. ಇನ್ನು ನೇರ್ಪಕೆ ಬರೆತ್ತೆ ಹೇಳಿದೆ.

ಬೈಲಿಲ್ಲಿ ಹೀಂಗೂ ಇದ್ದರೆಂತ ? 24

ಬೈಲಿಲ್ಲಿ ಹೀಂಗೂ ಇದ್ದರೆಂತ ?

ನಮ್ಮ ಬೈಲು ವಿಸ್ತಾರ ಅಪ್ಪಲೇ ಸುರುವಾಯ್ದು. ಸಂತೋಷ. ಕೆಲವು ಜೆನ ಅಂತೇ ಇಣುಕ್ಕಿ ನೋಡಿಕ್ಕಿ ಹೊವ್ತವು (ಏಬೆ! ಇದು ಸಾಲ ನಮ್ಮ ಮಟ್ಟಿನ್ಗೆ ಇನ್ನೂ ಏನಾರು ಬೇಕಾತು ಹೇಳಿಯೋ!). ಕೆಲವು ಜೆನ ಬರೆತ್ತವು. ಕೆಲವು ಜೆನ ಒಪ್ಪ ಕೊಡ್ತವು. ಈಗ ಎನಗೊಂದು...

ಅತಿರಸ 30

ಅತಿರಸ

ಚೂರಿಬೈಲು ದೀಪಕ್ಕನ ಅಡಿಗೆ, “ಅತಿರಸ” ಬೈಲಿಲಿ..

ಚೂರಿಬೈಲು ದೀಪಕ್ಕನ ವೆಬ್‌-ಸೌಟು! 2

ಚೂರಿಬೈಲು ದೀಪಕ್ಕನ ವೆಬ್‌-ಸೌಟು!

ಚೂರಿಬೈಲು ದೀಪಕ್ಕನ ಗುರ್ತ ಹೇಳ್ತರೆ ಅಟ್ಟುಂಬೊಳಂದಲೇ ಸುರು ಮಾಡೆಕ್ಕಷ್ಟೆ! ದೊಡ್ಡಮಾಣಿ ದೊಡ್ಡಕ್ಕನ ಓ ಮೊನ್ನೆ ಗುರ್ತ ಮಾಡುವಗ ಕೆಲಾವು ಜೆನ ಕೇಳಿದವು, ಚೂರಿಬೈಲು ದೀಪಕ್ಕ ಹೇಳಿರೆ ಇದೇ ಹೆಮ್ಮಕ್ಕಳೋ? ಹೇಳಿಗೊಂಡು. ಅಲ್ಲ, ದೊಡ್ಡಕ್ಕ ದೊಡ್ಡಮಾಣಿಯವು, ದೀಪಕ್ಕ ಚೂರಿಬೈಲಿನವು – ಇಬ್ರಿಂಗೂ ಇಪ್ಪ...