Tagged: bharati

ಗ್ರಾಮರಾಜ್ಯಂದ ತೊಡಗಿ ರಾಮರಾಜ್ಯದ ಒರೆಂಗೆ.. 8

ಗ್ರಾಮರಾಜ್ಯಂದ ತೊಡಗಿ ರಾಮರಾಜ್ಯದ ಒರೆಂಗೆ..

ಮಳೆಯ ಬೊರೋ ಶಬ್ದಕ್ಕೆ ಒಬ್ಬನೇ ಕೂದರೆ ಹಳತ್ತೆಲ್ಲ ನೆಂಪಪ್ಪದು, ಆರನ್ನೋ ನೆಂಪಪ್ಪದು, ದೂರಲ್ಲಿಪ್ಪೋರಿಂಗೆ ಹತ್ತರಾಣೋರ ನೆಂಪಪ್ಪದು – ಇನ್ನೂ ಎಂತೆಂತದೋ ಅಪ್ಪದು.
ಅಸಕ್ಕಪ್ಪಗ ಬಾಯಿ ಆಡುಸುಲೆ ಎಂತಾರು ಇದ್ದರೆ ಕೊಶೀ ಅಪ್ಪದು ನವಗೆ.

20-22 ಮೇ 2013: ಮಾಣಿ ಮಠ ನೂತನ ಸಭಾ ಭವನ ಲೋಕಾರ್ಪಣೆ 3

20-22 ಮೇ 2013: ಮಾಣಿ ಮಠ ನೂತನ ಸಭಾ ಭವನ ಲೋಕಾರ್ಪಣೆ

ದಿನ: 20-ಮೇ-2013
ಸಮಯ: ಪ್ರಾತಃಕಾಲ ಘಂಟೆ 6:00
ಸ್ಥಳ: ನೂತನ ಸಭಾಭವನ, ಮಾಣಿ ಮಠ
ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ ಕಾಡೂರು ಭಾವನ ಸಂಪರ್ಕ ಮಾಡ್ಳಕ್ಕು.

ಬದುಕಿಂಗೊಂದು ದಾರಿ ದೀಪ : ಶ್ರೀ ಭಾರತೀ ಕಾಲೇಜು 7

ಬದುಕಿಂಗೊಂದು ದಾರಿ ದೀಪ : ಶ್ರೀ ಭಾರತೀ ಕಾಲೇಜು

ಇಂದು ಹಲವಾರು ಶಾಲೆ, ಕೊಲೇಜು ಇದ್ದು. ಮಕ್ಕಳ ಶಾಲೆಗೆ ಸೇರ್ಸುವ ಹೊತ್ತಿಂಗೆ ‘ಯಾವುದಾರು’ ಒಂದಕ್ಕೆ ಸೇರ್ಸಿರೆ ಆತು ಕಲ್ತುಗೊಳ್ತವು ಹೇಳಿ ಇಲ್ಲೆ. ನಮ್ಮ ಮಾಣಿಗೆ, ಕೂಸಿಂಗೆ ಆ ಶಾಲೆ ಅಕ್ಕೋ.. ಅಲ್ಲಿ ಎಂತ ಹೇಳಿಕೊಡ್ತವು? ಮೌಲ್ಯಾಧಾರಿತ ಶಿಕ್ಷಣ ಇದ್ದೋ, ಸಂಸ್ಕೃತಿ, ಚಿಂತನೆಗಳ ತಿಳುಶುವ, ಸತ್ಪ್ರಜೆ ಆಗಿ ರೂಪಿಸುವ ಆಟ-ಪಾಠಂಗ ಇದ್ದೋ ಹೇಳಿಯೂ ನಾವು ನೋಡಿಗೊಳ್ತು. ಅಂಥದ್ದೊಂದು ಹುಡುಕಾಟಲ್ಲಿಪ್ಪವಕ್ಕೆ, ಜೀವನ ರೂಪಿಸುಲೆ ಆಧುನಿಕ ಶಿಕ್ಷಣ ಅದರೊಟ್ಟಿಂಗೆ ನಮ್ಮ ನೆಲೆದ ಸತ್ವವ ಮಕ್ಕಳ ಮನಸ್ಸಿಲಿ ಕೂರ್ಸುವ, ತನು ಮನಕ್ಕೆ ಭಾರತೀಯತೆಯ ಅಮೃತ ಉಣ್ಸುವ ಕೋಲೇಜು ನಮ್ಮ ಶ್ರೀ ಭಾರತೀ ಕಾಲೇಜು.

ಶ್ರೀ ಶಂಕರ ಪಂಚಮೀ – 2012 2

ಶ್ರೀ ಶಂಕರ ಪಂಚಮೀ – 2012

ಈ ವರ್ಷದ ಶಂಕರ ಪಂಚಮಿ ಕಾರ್ಯಕ್ರಮ ನಮ್ಮ ಶ್ರೀಗುರುಗಳ ಮಾರ್ಗದರ್ಶನಲ್ಲಿ ವಿಶೇಷವಾಗಿ ಆಚರಣೆ ಆವುತ್ತು.

ಸ್ಥಳ: ಸಿದ್ಧಾಪುರ ಶ್ರೀ ರಾಮ ದೇವ ಭಾನ್ಕುಳಿ ಮಠಲ್ಲಿ
ಕಾಲ: ಎಪ್ರಿಲ್ 25 ರಿಂದ 28 ರವರೆಗೆ
ವಿಶೇಷ ಕಾರ್ಯಕ್ರಮ: 28 ಶನಿವಾರ ಅತಿರುದ್ರ ಮಹಾಯಾಗ

ರಾಮನವಮಿ ದಿನ ರಾಮನ ನಮಿಸುವ°..! 12

ರಾಮನವಮಿ ದಿನ ರಾಮನ ನಮಿಸುವ°..!

ನಮ್ಮ ಗುರುಗೊ ಹೇಳ್ತ ರಾಮಕಥೆಯ ಕೇಳಿರೆ ಅಂತೂ – ಮೈ ರೋಮಾಂಚನ ಆವುತ್ತು; ಕತೆಗಳ ಒಳ ಉಪಕತೆಗೊ, ಅದರೊಳ ನೀತಿಕತೆಗೊ – ಎಲ್ಲವೂ ತುಂಬಿದ ಮಹಾಕಾವ್ಯ ನಮ್ಮೆದುರು ಪ್ರಕಟ ಆವುತ್ತು.
ಒಂದೊಂದು ಪಾತ್ರಂಗಳೂ ಅದರದ್ದೇ ಆದ ಆದರ್ಶಂಗಳ ಹೊಂದಿಗೊಂಡಿರ್ತು.

ಪುತ್ತೂರಿಲಿ ರಾಮಕಥಾ ಕಿರಣ – ಮಹಾತಪಸ್ವಿನಿ ವೇದವತಿ! 23

ಪುತ್ತೂರಿಲಿ ರಾಮಕಥಾ ಕಿರಣ – ಮಹಾತಪಸ್ವಿನಿ ವೇದವತಿ!

ದೊಡ್ಡ ಮೈದಾನ. ಮೈದಾನಲ್ಲಿ ಎಲ್ಲಿ ನೋಡಿರೂ ಜನಂಗಳೇ ಜನಂಗ. ತೆಂಕಿಲ ಶಾಲೆಯ ಗೆದ್ದೆಲಿ ಕಾರು ಬೈಕುಗಳದ್ದೇ ಕಾರು ಬಾರು.
ವಿಷಯ ಎಂತ ಹೇಳಿರೆ, ಪುತ್ತೂರಿನ ಬೈಪಾಸು ಮಾರ್ಗಲ್ಲಿ ಇಪ್ಪ ವಿವೇಕಾನಂದ ಶಾಲೆಯ ಗೆದ್ದೆಲಿ, ರಾಮ ಕಥಾ ಪ್ರವಚನ ಇದ್ದು, ನಮ್ಮ ಗುರುಗ ಬತ್ತವು, ಭಾರಿ ಗೌಜಿ ಇದ್ದು ಹೇಳುದು.

ಶ್ರೀಗುರುಗಳ ಕುಮಾರಪರ್ವತ ಯಾತ್ರೆ : ಹಳೆನೆಂಪು 27

ಶ್ರೀಗುರುಗಳ ಕುಮಾರಪರ್ವತ ಯಾತ್ರೆ : ಹಳೆನೆಂಪು

ಇತಿಹಾಸದ ಪಟ್ಟಿಲಿ ವಿಶೇಷ ಘಟನೆ ಆಗಿಪ್ಪ ಈ ಸನ್ನಿವೇಶದ ಚಿತ್ರವ ಹಿಡುದು ಮಡಗಿ, ಈಗ ಬೈಲಿನೋರಿಂಗೆ ತೋರುಸುತ್ತಾ ಇದ್ದವು ಸುಬ್ರಮಣ್ಯದ ವೆಂಕಟೇಶಣ್ಣ.
ಬೈಲಿಲಿ ಹಂಚಿಗೊಂಡ ಅವರ ದೊಡ್ಡಮನಸ್ಸಿಂಗೆ ಮನಃಪೂರ್ವಕ ಒಪ್ಪಂಗೊ..

ಅಶೋಕೆಲಿ ಮರುಸೃಷ್ಟಿಯಾದ ಅಯೋಧ್ಯೆ 12

ಅಶೋಕೆಲಿ ಮರುಸೃಷ್ಟಿಯಾದ ಅಯೋಧ್ಯೆ

ಗೋಕರ್ಣದ ಅಶೋಕೆ ನಿನ್ನೆ ಅಕ್ಷರಶಃ ಅಯೋಧ್ಯೆ ಆಗಿದ್ದತ್ತು. ಒಂದು ಹೊಡೆಲಿ ದೇವದುಂದುಭಿ ಮೊಳಗಿಯೊಂಡಿತ್ತು.
ಇನ್ನೊಂದು ಕಡೆ ಸಿತಾರ ವಾದನದ ಮಧುರ ಸ್ವರದ ತರಂಗಂಗೋ ಅನುಸರಿಸಿಗೊಂಡಿತ್ತು. ವೀಣಾವಾದನದ ಝೇಂಕಾರ, ಗುಡುಗಿನ ಶಬ್ಢಕ್ಕೆ ಸರಿಸಮನಾಗಿ ಮೃದಂಗ ಮತ್ತೆ ತಬಲಾದ ನಿನಾದಂಗೋ.

ರಾಮಾಯಣದೊಳ ‘ರಾಮಕಥೆ’; ರಾಮನ ಕತೆಯೊಳ ನಮ್ಮ ಕಥೆ! 19

ರಾಮಾಯಣದೊಳ ‘ರಾಮಕಥೆ’; ರಾಮನ ಕತೆಯೊಳ ನಮ್ಮ ಕಥೆ!

ರಾಮನ ಕಥೆ ಕೇಳಿರೆ ನಮ್ಮ ಕಥೆಯೂ ಹಾಂಗೇ ಅಕ್ಕು. ಎಲಿಪುಚ್ಚೆಯ ಕಾರ್ಟೂನು ಕಥೆ ಕೇಳಿರೆ ನಮ್ಮದೂ ಹಾಂಗೇ ಆಗದೋ?!

ಶ್ರೀಗುರುಗಳ 18ನೇ ಚಾತುರ್ಮಾಸ್ಯ 10

ಶ್ರೀಗುರುಗಳ 18ನೇ ಚಾತುರ್ಮಾಸ್ಯ

ನಮ್ಮ ಆಧ್ಯಾತ್ಮ ಗುರುಗೊ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗೊ ಪ್ರತಿಒರಿಶ ಆಚರುಸಿ ಇದೀಗ “ಹದ್ನೆಂಟನೇ ಚಾತುರ್ಮಾಸ್ಯ” ಆಚರಣೆ ಮಾಡ್ತಾ ಇದ್ದವು.

ಶ್ರೀ ಶ್ರೀ ಭಾವಚಿತ್ರ 21

ಶ್ರೀ ಶ್ರೀ ಭಾವಚಿತ್ರ

ಈ ಸಂದರ್ಭಲ್ಲಿ ಆನು ಎನ್ನ ಕ್ಯಾಮರಲ್ಲಿ ತೆಗದ ಕೆಲವು ಭಾವಚಿತ್ರಂಗೊ ಇಲ್ಲಿ ನೇಲುಸಿದ್ದೆ.
ನೋಡಿ, ಶ್ರೀಗುರುಗೊ ವಿವಿಧ ಭಂಗಿಲಿ.

ಜ್ಞಾನದ ದೀಪ-ಧರ್ಮಭಾರತೀ 2

ಜ್ಞಾನದ ದೀಪ-ಧರ್ಮಭಾರತೀ

ಇಡೀ ವಿಶ್ವಕ್ಕೆ ಧಾರ್ಮಿಕತೆ, ಆಧ್ಯಾತ್ಮಿಕತೆ, ಆಚಾರ, ವಿಚಾರ, ಸಂಸ್ಕೃತಿಗಳ ಬೋಧಿಸಿದ ಭಾರತ ಇಂದು ದೇವರು ಧರ್ಮಂಗಳಿಂದ ದೂರ ಸರಿತ್ತಾ ಇದ್ದು.

ವರದಿ: ಶ್ರೀ ಗುರುಗಳ ವಲಯ ಭೇಟಿ 10

ವರದಿ: ಶ್ರೀ ಗುರುಗಳ ವಲಯ ಭೇಟಿ

ಶ್ರೀ ಶ್ರೀರಾಘವೇಶ್ವರ ಭಾರತೀಮಹಾಸ್ವಾಮಿಗೊ, ಮೊನ್ನೆ ಹೇಳಿರೆ, ಜನವರಿ 11 ಕ್ಕೆ ಸುರತ್ಕಲ್ಲಿಂಗೆ, ಭೇಟಿ ಕೊಟ್ಟವು.

ಅಂತರ್ಜಾಲಲ್ಲಿ ಆಧ್ಯಾತ್ಮದ ದಾರಿ! E-ಮಠ! 25

ಅಂತರ್ಜಾಲಲ್ಲಿ ಆಧ್ಯಾತ್ಮದ ದಾರಿ! E-ಮಠ!

ಶ್ರೀ ಗುರುಗಳ ನೆನೆಸಿಗೊಂಡಪ್ಪದ್ದೆ ಎನಗೆ ಮೊದಲು ನೆನಪ್ಪದು ಗುರುಗಳ ಇಷ್ಟದೈವ ಶ್ರೀರಾಮ..
ಶ್ರೀರಾಮ ಹೇಳಿಯಪ್ಪದ್ದೆ ಎನಗೆ ನೆನಪಪ್ಪದು ಹರೇರಾಮ,. ಹರೇರಾಮ.ಇನ್ (www.hareraama.in) – ಶಿಷ್ಯವರ್ಗಕ್ಕೆ ಅಂತರ್ಜಾಲಲ್ಲಿ ಆಧ್ಯಾತ್ಮದ ದಾರಿ ತೋರ್ಸುವ ನಮ್ಮ ಗುರುಗಳ ಅಧಿಕೃತ ಜಾಲತಾಣ..

ಚಾತುರ್ಮಾಸ್ಯ ವ್ರತ 2

ಚಾತುರ್ಮಾಸ್ಯ ವ್ರತ

ಹರೇರಾಮ ಎಲ್ಲೊರಿಂಗೂ! ಬೈಲಿಂಗಿಡಿ ನಮಸ್ಕಾರ. ಇಂದು ಗುರು ಪೂರ್ಣಿಮೆ. ನಮ್ಮ ಗುರುಗಳ ಚಾತುರ್ಮಾಸ್ಯ ಇಂದಿಂದ ಶುರು. ಎಡಪ್ಪಾಡಿ ಭಾವ ನಿನ್ನೆಯೆ ಹೋಯಿದ. ನಾವೂ ಹೋಪ. ಗುರುಗಳ ಆಶೀರ್ವಾದ ತೆಕ್ಕೊಂಬ. ಹಾಂಗೆ ಇಂದು ಅವು ಹುಟ್ಟಿದ ದಿನ ಕೂಡಾ.  ಆದಿ ವೇದಸ್ಯಾರು ಹುಟ್ಟಿದ...