Tagged: bhat

ಬೊಡ್ಡಜ್ಜನ ಗವುಜಿ ಕಂಡಿಕ್ಕಿಯೇ ದೊಡ್ಡಜ್ಜ° ಹೋದವು! :-( 34

ಬೊಡ್ಡಜ್ಜನ ಗವುಜಿ ಕಂಡಿಕ್ಕಿಯೇ ದೊಡ್ಡಜ್ಜ° ಹೋದವು! :-(

ಎಲ್ಲ ಕಳುದ ಮತ್ತೆ ಆಸ್ಪತ್ರೆಲಿ ದೊಡ್ಡಜ್ಜನ ಕೆಮಿಯ ಟಿಕ್ಕಿ ತೆಗವಲೆ ಸುರುಮಾಡಿದವಾಡ ಮಕ್ಕೊ; ನೋಡಿಂಡಿದ್ದ ಬೆಟ್ಟುಕಜೆತ್ತೆ ಹೇಳಿದವು. ದೊಡ್ಡಜ್ಜನ ವೆಗ್ತಿತ್ವದ ಒಂದು ಭಾಗವೇ ಆಗಿದ್ದ ಆ ಟಿಕ್ಕಿಯ ತಿರುಗಣೆ ಒಂದೊಂದೇ ಸುತ್ತು ಬಿಚ್ಚುವಗ ಅಂತೂ – ತಲೆಮಾರಿನ ಒಂದೊಂದೇ ಕೊಂಡಿಗೊ ಕಳಚ್ಚಿದ ಹಾಂಗೆ – ಹವ್ಯಕ ಇತಿಹಾಸದ ಒಂದೊಂದೇ ಪುಟ ಮೊಗಚ್ಚಿದ ಹಾಂಗೆ – ಕಾಸ್ರೋಡಿನ ಕನ್ನಡ ತಂತುಗೊ ಕಡುದ ಹಾಂಗೆ – ಹಳ್ಳಿಯನ್ನೇ ಒಪ್ಪಿ ಅಪ್ಪಿದ ಬ್ರಾಹ್ಮಣ್ಯವೊಂದು ಕಳದು ಹೋದ ಹಾಂಗೆ – ಕಂಡುಗೊಂಡಿತ್ತು – ಹೇಳ್ತದು ಬೆಟ್ಟುಕಜೆ ಅತ್ತೆಯ ಅಭಿಪ್ರಾಯ.

ಹೀಂಗೊಂದು ಪಟ್ಟಾಂಗ 14

ಹೀಂಗೊಂದು ಪಟ್ಟಾಂಗ

ಮನ್ನೆ ಮನ್ನೆ ಎ೦ಗಳ ಕೆರೆಮೂಲೆ ಚುಬ್ಬಣ್ಣ ಅಪರೂಪಕ್ಕೆ ಎ೦ಗಳ ಮನಗೆ ಬ೦ದಿತ್ತಿದ್ದ.
ಅವ ಬ೦ದದು ನೋಡಿ ಮನೆಯವಕ್ಕೆಲ್ಲ ನ೦ಬಲೇ ಎಡಿಯ. ಹೇಏ! ಜಗತ್ತಿನ ಅದ್ಭುತದ ಸ೦ಕೆಗೆ ಒ೦ದು ಹೆಚ್ಚು ಸೇರ್ಸೆಕಾದ ಪರಿಸ್ಥಿತಿ ಹೇದು ಎಲ್ಲೋರ ಬೆರಳು ಮೂಗಿ೦ಗೇರಿತ್ತನ್ನೆ!
ಅವ ಬಪ್ಪದೇ ಕಡಮ್ಮೆ;

ಹೊಟ್ಟೆ (ಮುಂದುವರುದ್ದು) 8

ಹೊಟ್ಟೆ (ಮುಂದುವರುದ್ದು)

ಹೊಟ್ಟೆ ಮುಂದುವರುದ್ದು ಹೇಳಿರೆ ತಪ್ಪು ಅರ್ಥ ಗ್ರೇಶೆಡಿ! 😉
ಹೊಟ್ಟೆಯ ಕುರಿತಾದ ಲೇಖನ ಮುಂದುವರುದ್ದು ಹೇಳಿ.

19

ಏಕಾದಶಿ ದಿನ ಗಿರಿಗದ್ದೆ ಮಾಲಿಂಗಣ್ಣನ ಮನೆಲಿ ಊಟ. . . . !

ಗಿರಿಗದ್ದೆ ಮನೆಗೆ ಹೋಗ್ಯಪ್ಪಗ , ಹೋ. . ನಮಸ್ಕಾರ ಹೇಳಿದವು ಅಲ್ಲಿಯ ನಮ್ಮ ಮಾಲಿಂಗಣ್ಣ ,
ನೀರು ಬೇಕೋ , ಮಜ್ಜಿಗೆ ಬೇಕೋ ಕೇಳಿದವು , ಎಂಗೋ ಮಜ್ಜಿಗೆಯ ಸವಿ ಸವಿದೆಯಾ. ಎಂತಾ ಮಜ್ಜಿಗೆ ಭಾರೀ ಒಳ್ಳೆದಿತ್ತು. ಕೈಕಾಲು ತೊಳ್ದು ಬಂತು ಒಳ ಕೂತಿಯ.

ಕನ್ನಡ ಪ್ರಭದ ‘ನಮ್ಮ ರೈತ’: ದೇರಳ ರಾಮ ಮಾವ° 10

ಕನ್ನಡ ಪ್ರಭದ ‘ನಮ್ಮ ರೈತ’: ದೇರಳ ರಾಮ ಮಾವ°

ದೇರಳಲ್ಲಿ ಜಾಗೆ ಮಾಡಿ ಕೂದುಗೊಂಡ ರಾಮ ಮೂರ್ತಿ ಭಟ್ ಅತ್ಯುತ್ತಮ ಕೃಷಿಕರು ಹೇಳ್ತದು ಆ ಊರಿಲಿ ಪ್ರಸಿದ್ಧಿ.

ಮಹಾಜನ ಕಟ್ಟಿ ಮಹಾಜನರ ಬೆಳೆಶಿದ ಮಹೋಪಾಧ್ಯಾಯರ ಮಹಾವೆಗ್ತಿತ್ವ! 32

ಮಹಾಜನ ಕಟ್ಟಿ ಮಹಾಜನರ ಬೆಳೆಶಿದ ಮಹೋಪಾಧ್ಯಾಯರ ಮಹಾವೆಗ್ತಿತ್ವ!

ಅಜ್ಜ ಮತ್ತೊಂದರಿ ನಮ್ಮ ಊರಿಲೇ ಹುಟ್ಟಿಬಪ್ಪ ಹಾಂಗೆ ಆಗಲಿ.
ಮಹಾಜನತೆಗೆ ಕೊಟ್ಟ ಅಪಾರ ಕೊಡುಗೆ ಇನ್ನೂ ವೃದ್ಧಿ ಆಗಲಿ.
ನಮ್ಮೆಲ್ಲರನ್ನೂ ಮತ್ತೊಂದರಿ ಮುನ್ನಡೆಶಲಿ – ಹೇಳ್ತದು ಬೈಲ ಸಮಸ್ತರ ಪರವಾಗಿ ನಮ್ಮೆಲ್ಲರ ಆಶಯ..

ಯಕ್ಷ ಗೋವಿಂದನ ಅರ್ಥವೈಭವ.. 15

ಯಕ್ಷ ಗೋವಿಂದನ ಅರ್ಥವೈಭವ..

ಕಳೆದ ವಾರ ಉಜಿರೆಯ ಜನಾರ್ಧನ ಸ್ವಾಮೀ ದೇವಸ್ಥಾನ , ಕುರಿಯ ವಿಠಲ ಶಾಸ್ತ್ರಿ ಪ್ರತಿಷ್ಠಾನ , ಕುಬಣೂರು ಶ್ರೀಧರ ರಾಯರ ಸಾರಥ್ಯದ ಯಕ್ಷ ಪ್ರಭಾ ಮಾಸ ಪತ್ರಿಕೆಯ ಜಂಟಿ ಆಶ್ರಯಲ್ಲಿ “ದಶಾವತಾರಿ ” ಕೆ. ಗೋವಿಂದ ಭಟ್ ಸರಣಿ ಅರ್ಥ ವೈಭವ ಆಯೋಜಿಸಿತ್ತಿದ್ದವು .
ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಮೂಡಿ ಬಂತು .

ಪಾಠ ಪುಸ್ತಕಲ್ಲಿ ‘ಪಳ್ಳತ್ತಡ್ಕ ಕೇಶವ ಮಾವ’ 12

ಪಾಠ ಪುಸ್ತಕಲ್ಲಿ ‘ಪಳ್ಳತ್ತಡ್ಕ ಕೇಶವ ಮಾವ’

ಪಳ್ಳತ್ತಡ್ಕ ಕೇಶವ ಮಾವ ದೊಡ್ಡ ಸಸ್ಯ ವಿಜ್ಞಾನಿ. ನಮ್ಮ ನಡುವೆ ಬಾಳಿ ಬದುಕಿ ಪ್ರಾಕೃತಿಕ ಜೀವನ ಪದ್ಧತಿಯ ವಿಧಾನವ ಹೇಳಿಕೊಟ್ಟವು.   ಹವ್ಯಕ ಸಮುದಾಯದ ಎಲ್ಲರೂ ಗರ್ವಪಡುವಷ್ಟು ಜೀವಮಾನ ಸಾಧನೆ ಮಾಡಿದವು. ಅವರ ಕುರಿತು ಮಕ್ಕೊಗೆ ಪಾಠ ಪುಸ್ತಕಲ್ಲಿ ಒಂದು ಪಾಠವ ಕರ್ನಾಟಕ...

ನವಗೆ ಎಂತಹ ಶಾಲೆ ಬೇಕು 19

ನವಗೆ ಎಂತಹ ಶಾಲೆ ಬೇಕು

ನಮ್ಮ ಶಾಲೆ ಹೇಂಗಿರೆಕ್ಕು ಯಾವ ಶಾಲೆಯ ಹಾಂಗೆ ಇರೆಕ್ಕು ಹೇಳುವುದರ ಬಗೆಗೆ ನಿಂಗೊ ನಿಂಗಳ ಅಭಿಪ್ರಾಯ ಕೊಡುವಿರಾ?

ರುದ್ರ ಗೀತೆ : (ಅನುವಾಕ – 11) 6

ರುದ್ರ ಗೀತೆ : (ಅನುವಾಕ – 11)

ಡಾ| ಶಾಮ ಭಟ್ಟ, ಮಡ್ವ ಇವು ಬರದ “ವೇದ ಮಂತ್ರ ಗೀತಾಂಜಲಿ” ಪುಸ್ತಕಂದ “ಶ್ರೀ ರುದ್ರ ಗೀತೆ” – ಅನುವಾಕ -11

ರುದ್ರ ಗೀತೆ : (ಅನುವಾಕ – 10) 5

ರುದ್ರ ಗೀತೆ : (ಅನುವಾಕ – 10)

ಡಾ| ಶಾಮ ಭಟ್ಟ, ಮಡ್ವ ಇವು ಬರದ “ವೇದ ಮಂತ್ರ ಗೀತಾಂಜಲಿ” ಪುಸ್ತಕಂದ “ಶ್ರೀ ರುದ್ರ ಗೀತೆ” – ಅನುವಾಕ -10

ಹೀಂಗೊಂದು ಲೋಕಾಭಿರಾಮ 11

ಹೀಂಗೊಂದು ಲೋಕಾಭಿರಾಮ

ಬಯಲಿಲ್ಲಿ ಜೆಂಬಾರಂಗಳದ್ದೇ ಗೌಜಿ ಅಡ, ಪೇಟೆಲಿ ಎಂತ ಕಮ್ಮಿಯೋ ?

ಒಂದು ಕೋಳಿಯ ಕಥೆ.. 14

ಒಂದು ಕೋಳಿಯ ಕಥೆ..

ನೆಂಟ್ರು ಬಂದರೆ ಬೆಂದಿಗೆ ಕೋಳಿ ಪೊಜಕ್ಕುತ್ತವು. ತೊಂಡಾಗಿ ಸಾವಲೆ ಕಾಯ್ತವಿಲ್ಲೆ. ಅದರಿಂದ ಮದಲೆ ಅದರ ಪೊಜಕ್ಕಿ ಮುಗುಶುತ್ತವು, ಅಲ್ದೋ…?

ರುದ್ರ ಗೀತೆ : (ಅನುವಾಕ – 07) 8

ರುದ್ರ ಗೀತೆ : (ಅನುವಾಕ – 07)

ಡಾ| ಶಾಮ ಭಟ್ಟ, ಮಡ್ವ ಇವು ಬರದ “ವೇದ ಮಂತ್ರ ಗೀತಾಂಜಲಿ” ಪುಸ್ತಕಂದ “ಶ್ರೀ ರುದ್ರ ಗೀತೆ” – ಅನುವಾಕ -7

ಸಂಪತ್ತಿನ ಸಂಗ್ರಹ 7

ಸಂಪತ್ತಿನ ಸಂಗ್ರಹ

ಜ್ಞಾನಾಭಿವೃದ್ಧಿಯ ಒಟ್ಟಿಂಗೆ ನೆಂಪುಶಕ್ತಿ, ಅಭಿವ್ಯಕ್ತಿ ಹೆಚ್ಚಾಗಿ;
ನಮ್ಮಂದ ಸಮಾಜಕ್ಕೆ ಅಪ್ಪ ಸೇವೆ ಮಾಡ್ಳೆ ಸಾಧ್ಯ.