Tagged: chintane

ಹೋಯ್, ಕಾಲ ಬದಲಿತ್ತೋ? – ಜನ ಬದಲಿತ್ತೋ..!? 7

ಹೋಯ್, ಕಾಲ ಬದಲಿತ್ತೋ? – ಜನ ಬದಲಿತ್ತೋ..!?

ಉತ್ತಮ ಸಾಹಿತ್ಯವ ಬೆಳೆಸಿ, ಉಳುಸಲೆ ಪ್ರಯತ್ನಿಸಲೆ ಎಡಿಯದ್ದರೂ ಅಳುಸುವ, ಕಳಂಕುಸುವ ಪ್ರಯತ್ನ ಆಗದ್ದೇ ಇರಲಿ..

ನಾವು ಎಂತಕೆ ದೇವರ ಕೋಣೆ ಕಟ್ಟುತ್ತದು? 8

ನಾವು ಎಂತಕೆ ದೇವರ ಕೋಣೆ ಕಟ್ಟುತ್ತದು?

ಸರ್ವವ್ಯಾಪಿ , ಸರ್ವಾಂತರ್ಯಾಮಿ ಪರಮಾತ್ಮನ ಅಸ್ತಿತ್ವ ನಿರಂತರ ಸ್ಮರಿಸಲೆ ಶುಚಿಯಾದ ಅಲಂಕರಿಸಲ್ಪಟ್ಟ ವೇದಿಕೆಯ ನಾವು ನಿರ್ಮಿಸುತ್ತು.

ನಾವು ಎಂತಕೆ ಭಸ್ಮವ ಲೇಪಿಸುತ್ತು? 12

ನಾವು ಎಂತಕೆ ಭಸ್ಮವ ಲೇಪಿಸುತ್ತು?

ಸಾಮಾನ್ಯವಾಗಿ ಭಸ್ಮವ ಹಣಗೆ ಲೇಪಿಸಿಗೊಂಬದು ವಾಡಿಕೆ. ಆದರೆ ಕೆಲವರು ತಮ್ಮ ಶರೀರದ ತೋಳು ಎದೆ ಇತ್ಯಾದಿ ಅವಯವಗಳಿಂಗೂ ಲೇಪಿಸಿಕೊಳ್ಳುತ್ತವು.

ನಾವು ಎಂತಕೆ ಪುಸ್ತಕ, ಕಾಗದವ ಕಾಲಿಂದ ಮೆಟ್ಟುಲಾಗ? 16

ನಾವು ಎಂತಕೆ ಪುಸ್ತಕ, ಕಾಗದವ ಕಾಲಿಂದ ಮೆಟ್ಟುಲಾಗ?

ಈ ಕಾರಣಂದಲೇ ಭಾರತೀಯ ಸಂಸ್ಕೃತಿ ಶತಶತಮಾನಗಳಾದರೂ ಇನ್ನೂ ಜೀವಂತವಾಗಿದ್ದು

ನಾವು ಎಂತಕೆ ಉಪವಾಸ ಆಚರುಸುತ್ತು? 16

ನಾವು ಎಂತಕೆ ಉಪವಾಸ ಆಚರುಸುತ್ತು?

ಉಪ (ಹತ್ತಿರ) + ವಾಸ = ಉಪವಾಸ – ಅರ್ಥಾತ್ ಭಗವಂತನ ಸಾನ್ನಿಧ್ಯಲ್ಲಿ (ಹತ್ತಿರ) ಇಪ್ಪದು , ಹೇಳಿರೆ ಮಾನಸಿಕವಾಗಿ ಪರಮಾತ್ಮನ ಧ್ಯಾನಲ್ಲಿ ಇಪ್ಪದು.

ನಾವು ಎಂತಕೆ ಇನ್ನೊಬ್ಬಂಗೆ ಅಥವಾ ಮಾತಾ ಪಿತೃ ಗುರು ಹಿರಿಯರಿಂಗೆ ನಮಸ್ಕರಿಸುತ್ತು? 22

ನಾವು ಎಂತಕೆ ಇನ್ನೊಬ್ಬಂಗೆ ಅಥವಾ ಮಾತಾ ಪಿತೃ ಗುರು ಹಿರಿಯರಿಂಗೆ ನಮಸ್ಕರಿಸುತ್ತು?

ಈ ಸಾಂಕೇತಿಕ ಅರ್ಥವ ನಾವು ತಿಳುಕೊಂಡಪ್ಪಗ ನಮ್ಮ ಗೌರವಾರ್ಪಣೆಯು ಬರೀ ತೋರಿಕೆ ಆಗಿರದ್ದೆ ಪರಸ್ಪರ ಅನ್ಯೋನ್ಯತೆ ಹಾಗೂ ಗಾಢ ಪ್ರೀತ್ಯಾದರಂಗಳಿಗೆ ಅವಕಾಶ ಮಾಡಿಕೊಡುತ್ತು.

ನಾವು ಎಂತಕೆ ಪ್ರದಕ್ಷಿಣೆ ಮಾಡುತ್ತು? 20

ನಾವು ಎಂತಕೆ ಪ್ರದಕ್ಷಿಣೆ ಮಾಡುತ್ತು?

ಸಾಧಕರು ಪ್ರತಿಬಾರಿ ಪ್ರದಕ್ಷಿಣೆ ಮಾಡಿಯಪ್ಪಗಳೂ ತಮ್ಮ ಅನೇಕ ಜನ್ಮಂಗಳಲ್ಲಿ ಮಾಡಿದ ಯಾವುದೇ ಪಾಪವಾದರೂ , ಅವೆಲ್ಲವೂ ನಶಿಸಿಹೋವುತ್ತು

ನಾವು ಎಂತಕೆ ವೃಕ್ಷಂಗಳ ದಿವ್ಯ ಭಾವನೆಂದ ಪೂಜಿಸುತ್ತು? 11

ನಾವು ಎಂತಕೆ ವೃಕ್ಷಂಗಳ ದಿವ್ಯ ಭಾವನೆಂದ ಪೂಜಿಸುತ್ತು?

ಮನುಷ್ಯನ ಸ್ವಾರ್ಥಕ್ಕಾಗಿ ಪ್ರಾಣಿ ಸಸ್ಯವರ್ಗ ನಾಶ ಆತು. ನವಗೆ ಜೀವನಾಧಾರಕ್ಕೆ ಯಾವುದು ಪರೋಕ್ಷ ಮುಖ್ಯವೋ ಅದರ ಸರ್ವ ರೀತಿಲಿ ಕಾಪಾಡೆಕ್ಕಾದ್ದು ಮುಖ್ಯ.

ನಾವು ಎಂತಕೆ ‘ಕಲಶ’ವ ಪೂಜಿಸುತ್ತು? 10

ನಾವು ಎಂತಕೆ ‘ಕಲಶ’ವ ಪೂಜಿಸುತ್ತು?

‘ಕಲಶ’ ಹೇಳಿರೆ ನೀರು ತುಂಬಿದ ಹಿತ್ತಾಳೆ ಮಣ್ಣು ಅತವಾ ತಾಮ್ರದ ಚೆಂಬು ಅಥವಾ ಕೊಡಪ್ಪಾನ.

ನಾವು ಎಂತಕೆ ‘ಕಮಲ’ವ ವಿಶೇಷ ಹೇಳಿ ತಿಳ್ಕೊಳ್ಳುತ್ತು? 14

ನಾವು ಎಂತಕೆ ‘ಕಮಲ’ವ ವಿಶೇಷ ಹೇಳಿ ತಿಳ್ಕೊಳ್ಳುತ್ತು?

ತಾವರೆಯ ಹೂಗು (ಕಮಲ) – ಆತ್ಮಜ್ಞಾನ (ಸತ್ಯಂ), ಪಾವಿತ್ರ್ಯತೆ (ಶಿವಂ), ಹಾಂಗೂ ಸೌಂದರ್ಯ (ಸುಂದರಂ) ಇವುಗಳ ಸಂಕೇತ…

ನಾವು ಎಂತಕೆ ಹಣಗೆ ತಿಲಕವ ಮಡುಗುತ್ತು? 30

ನಾವು ಎಂತಕೆ ಹಣಗೆ ತಿಲಕವ ಮಡುಗುತ್ತು?

ನಾವು ಧಾರ್ಮಿಕ ಭಾರತೀಯರು ಹಣಗೆ ತಿಲಕವ (ಬೊಟ್ಟು) ಮಡುಗುತ್ತದು ಕ್ರಮ. ಅದರಲ್ಲೂ ವಿವಾಹಿತ ಮಹಿಳೆ ಯಾವಾಗಲೂ ಹಣೆಯ ಮೇಲೆ ಕುಂಕುಮ ಧರಿಸೆಕು ಹೇಳಿ ಪದ್ಧತಿ. ಸಂಪ್ರದಾಯ ಕುಟುಂಬದವು ಶಾಸ್ತ್ರೋಕ್ತ ಕ್ರಮಲ್ಲೇ ಬೊಟ್ಟು ಮಡುಗುತ್ತವು. ಸಾಧು ಸಂತರ ಹಣೆಲಿ ವಾ ದೇವರ ವಿಗ್ರಹಲ್ಲಿ...

ನಾವು ಘಂಟಾನಾದ ಮಾಡುವದು ಎಂತಕೆ? 17

ನಾವು ಘಂಟಾನಾದ ಮಾಡುವದು ಎಂತಕೆ?

ಎಲ್ಲಾ ದೇವಸ್ಥಾನಂಗಳ ಮುಂಭಾಗಲ್ಲಿ ಒಂದು ವಾ ಹಲವು ಘಂಟೆಗಳ ತೂಗಿ ಹಾಕಿಯೊಂಡಿಪ್ಪದರ ಕಾಣುತ್ತು. ಭಕ್ತರು ದೇವಸ್ಥಾನ ಪ್ರವೇಶಿಸಿದೊಡನೆ ಆ ಘಂಟೆಯ ಘಂಟಾನಾದ ಮಾಡುತ್ತವು. ಆನಂತರ ಮುಂದೆ ಹೋಗಿ ದೇವರ ದರ್ಶನ ಮಾಡುತ್ತವು. ಮಕ್ಕೊಗೆ ಆ ಘಂಟೆಗಳ ಬಾರಿಸಿ ಆ ಶಬ್ಧಕ್ಕೆ (ನಾದ)...

ನಾವು ಎಂತಕೆ ‘ತುಳಸಿ’ಯ ಪೂಜಿಸುತ್ತು? 9

ನಾವು ಎಂತಕೆ ‘ತುಳಸಿ’ಯ ಪೂಜಿಸುತ್ತು?

ತುಳಸಿ = ತುಲನಾ ನಾಸ್ತಿ ಅಥೈವ ತುಳಸಿ.
ಯಾವುದು (ತನ್ನ ಗುಣಂಗಳಿಂದ) ಅನುಪಮವೋ ಅದು ತುಳಸಿ.

ನಾವು ಎಂತಕೆ ತೆಂಗಿನಕಾಯಿ ಸಮರ್ಪಿಸುತ್ತು? 21

ನಾವು ಎಂತಕೆ ತೆಂಗಿನಕಾಯಿ ಸಮರ್ಪಿಸುತ್ತು?

ಭಾರತದ ದೇವಸ್ಥಾನಂಗಳಲ್ಲಿ ಅತ್ಯಂತ ಪ್ರಮುಖ ಸಮರ್ಪಣಾ ವಸ್ತು ಹೇಳಿರೆ ತೆಂಗಿನಕಾಯಿ. ವಿವಾಹ, ಉಪನಯನ, ಹೋಮ, ಪೂಜೆ, ಹಬ್ಬ ಹರಿದಿನ ಹೇಳಿ ವಿಶೇಷ ದಿನಂಗಳಲ್ಲಿಯೂ ದೇವರಿಂಗೆ ತೆಂಗಿನಕಾಯಿ ಒಡದು ಮಡುಗಿ ಅಡ್ಡ ಬೀಳ್ತು. ಮೊನ್ನೆ ದೊಡ್ಡ ಭಾವ ಹೊಸ ಬೈಕ್ ತೆಗದಿಪ್ಪಗಳೂ ಒಂದು...

ನಾವು ಎಂತಕೆ ‘ಶಾಂತಿ’ಯ ಮೂರು ಸರ್ತಿ ಹೇಳುತ್ತು? 7

ನಾವು ಎಂತಕೆ ‘ಶಾಂತಿ’ಯ ಮೂರು ಸರ್ತಿ ಹೇಳುತ್ತು?

ಹಾಂಗಾಗಿ ಶಾಂತಿ ಅಥವಾ ಪ್ರಶಾಂತತೆ ನಮ್ಮ ತಳಮಳಕ್ಕೆ ಅಧಿಸ್ಥಾನ. ತಾತ್ಕಾಲಿಕ ತಳಮಳ ನಿಂದಪ್ಪಗ ಪುನಃ ಶಾಂತಿಯೇ ಸ್ವಾಭಾವಿಕವಾಗಿ ನೆಲೆ ನಿಲ್ಲುತ್ತು.