Tagged: halemane

ತಂಜಾವೂರಿನ ಬೃಹದೀಶ್ವರ ದೇವಸ್ಥಾನ – ಕೆಮರಾ ಕಣ್ಣಿಲ್ಲಿ… 11

ತಂಜಾವೂರಿನ ಬೃಹದೀಶ್ವರ ದೇವಸ್ಥಾನ – ಕೆಮರಾ ಕಣ್ಣಿಲ್ಲಿ…

ಕಳುದ ಜನವರಿ ತಿಂಗಳಿಲ್ಲಿ ತಮಿಳುನಾಡಿನ ಕೆಲವು ಪ್ರವಾಸೀ ಸ್ಥಳಂಗೊಕ್ಕೆ ಹೋಗಿ ಬಂದೆಯೊ°. ಎಲ್ಲ ಒಟ್ಟಿಂಗೆ ಸೇರುಸಿ ಬರದು ಕಲಸು ಮೇಲೋಗರ ಮಾಡುವದು ಬೇಡ ಹೇಳಿ ಪ್ರತ್ಯೇಕವಾಗಿ ಒಂದೊಂದು ಸ್ಥಳಂಗಳ ಬಗ್ಗೆ ಬರೆತ್ತೆ. ಯಾವುದೇ ಪ್ರವಾಸೀ ಸಂಸ್ಥೆಯ ’ಅರೇಂಜ್ಡ್ ಟೂರ್’ ಮೂಲಕ ಹೋಪಲೆ...

ರುದ್ರ ಗೀತೆ : (ಅನುವಾಕ – 10) 5

ರುದ್ರ ಗೀತೆ : (ಅನುವಾಕ – 10)

ಡಾ| ಶಾಮ ಭಟ್ಟ, ಮಡ್ವ ಇವು ಬರದ “ವೇದ ಮಂತ್ರ ಗೀತಾಂಜಲಿ” ಪುಸ್ತಕಂದ “ಶ್ರೀ ರುದ್ರ ಗೀತೆ” – ಅನುವಾಕ -10

ರುದ್ರ ಗೀತೆ : (ಅನುವಾಕ – 08) 4

ರುದ್ರ ಗೀತೆ : (ಅನುವಾಕ – 08)

ಡಾ| ಶಾಮ ಭಟ್ಟ, ಮಡ್ವ ಇವು ಬರದ “ವೇದ ಮಂತ್ರ ಗೀತಾಂಜಲಿ” ಪುಸ್ತಕಂದ “ಶ್ರೀ ರುದ್ರ ಗೀತೆ” – ಅನುವಾಕ -8

ರುದ್ರ ಗೀತೆ : (ಅನುವಾಕ – 07) 8

ರುದ್ರ ಗೀತೆ : (ಅನುವಾಕ – 07)

ಡಾ| ಶಾಮ ಭಟ್ಟ, ಮಡ್ವ ಇವು ಬರದ “ವೇದ ಮಂತ್ರ ಗೀತಾಂಜಲಿ” ಪುಸ್ತಕಂದ “ಶ್ರೀ ರುದ್ರ ಗೀತೆ” – ಅನುವಾಕ -7

ಒಪ್ಪಣ್ಣನ ಬೈಲಿಲ್ಲಿ ಒಂದು ಸ್ವಗತ… 37

ಒಪ್ಪಣ್ಣನ ಬೈಲಿಲ್ಲಿ ಒಂದು ಸ್ವಗತ…

ಹಾಂಗೆ ಮಾರ್ಚ್ 5 ರ ಒಂಭತ್ತು ಗಂಟೆಯ ಶುಭ ಗಳಿಗೆಲಿ ಮೊದಲಾಣ ಸೆಸಿ, ಬೈಲಿಲ್ಲಿ ನೆಟ್ಟು ಆತು. ಅದಕ್ಕೆ ನಮ್ಮ ನೆರೆಕರೆಯವು ಬಂದು ನೀರು ಗೊಬ್ಬರ ಹಾಕಿ ಪೋಚಕಾನ ಮಾಡಿದವು. ಇನ್ನೂದೆ ಸೆಸಿ ನೆಡ್ಲಕ್ಕು ಹೇಳಿ ಧೈರ್ಯ ಬಂತು.

ಗೋಕರ್ಣಕ್ಕೊಂದು ಪ್ರಯಾಣ, ರುದ್ರ ಸಮರ್ಪಣೆ 29

ಗೋಕರ್ಣಕ್ಕೊಂದು ಪ್ರಯಾಣ, ರುದ್ರ ಸಮರ್ಪಣೆ

ಲಘುನ್ಯಾಸ ಆಗಿ, ಏಕ ಸ್ವರಲ್ಲಿ ಸುರು ಮಾಡಿದೆಯೊ° “ಓಂ ನಮೋ ಭಗವತೇ ರುದ್ರಾಯ….”

ರುದ್ರ ಗೀತೆ : (ಅನುವಾಕ – 06) 12

ರುದ್ರ ಗೀತೆ : (ಅನುವಾಕ – 06)

ಡಾ| ಶಾಮ ಭಟ್ಟ, ಮಡ್ವ ಇವು ಬರದ “ವೇದ ಮಂತ್ರ ಗೀತಾಂಜಲಿ” ಪುಸ್ತಕಂದ “ಶ್ರೀ ರುದ್ರ ಗೀತೆ” – ಅನುವಾಕ -6

ರುದ್ರ ಗೀತೆ : (ಅನುವಾಕ – 05) 5

ರುದ್ರ ಗೀತೆ : (ಅನುವಾಕ – 05)

ಡಾ| ಶಾಮ ಭಟ್ಟ, ಮಡ್ವ ಇವು ಬರದ “ವೇದ ಮಂತ್ರ ಗೀತಾಂಜಲಿ” ಪುಸ್ತಕಂದ “ಶ್ರೀ ರುದ್ರ ಗೀತೆ” – ಅನುವಾಕ -5

ಹಳೆಮನೆ ಅಣ್ಣಂಗೆ ಅಭಿನಂದನೆಗೊ 33

ಹಳೆಮನೆ ಅಣ್ಣಂಗೆ ಅಭಿನಂದನೆಗೊ

ಇಂಗ್ಳೇಂಡಿನ ಕಂಪೆನಿ ಒಂದು ಏರ್ಪಡುಸಿದ ‘ಪಟದ ಸ್ಪರ್ಧೆ’ ಲಿ ನಮ್ಮ ಬೈಲಿನ ಹೆಮ್ಮಯ ಹಳೆಮನೆ ಅಣ್ಣಂಗೆ ದ್ವಿತೀಯ ಸ್ಥಾನ ಬಯಿಂದಡ.

ರುದ್ರ ಗೀತೆ : (ಅನುವಾಕ – 04) 9

ರುದ್ರ ಗೀತೆ : (ಅನುವಾಕ – 04)

ಡಾ| ಶಾಮ ಭಟ್ಟ, ಮಡ್ವ ಇವು ಬರದ “ವೇದ ಮಂತ್ರ ಗೀತಾಂಜಲಿ” ಪುಸ್ತಕಂದ “ಶ್ರೀ ರುದ್ರ ಗೀತೆ”

ಕಣಿಯಾರ (ಕುಂಬ್ಳೆ) ಜಾತ್ರೆ ಪಟಂಗೊ 6

ಕಣಿಯಾರ (ಕುಂಬ್ಳೆ) ಜಾತ್ರೆ ಪಟಂಗೊ

ಕಳುದ ಕಣಿಯಾರ ಜಾತ್ರೆಯ ಪಟಂಗೊ ಇಲ್ಲಿದ್ದು. ನೋಡಿ, ಹೇಂಗಿದ್ದು ಹೇಳಿಕ್ಕಿ. ನಮಸ್ತೇ! ~ ಹಳೆಮನೆ

e-ಬೇಂಕ್-ಡೆಬಿಟ್ ಕಾರ್ಡ್ 26

e-ಬೇಂಕ್-ಡೆಬಿಟ್ ಕಾರ್ಡ್

ನಮ್ಮ ಕಾಲವ ರೆಜಾ ಹಿಂದಂಗೆ ಓಡಿಸಿರೆ, ಅಂದ್ರಾಣ ಕಾಲಲ್ಲಿ ನವಗೆ ಪೈಸೆ ಅಗತ್ಯ ಇಪ್ಪಗ ಬೇಂಕಿನ ವ್ಯವಹಾರ ಹೇಂಗೆ ಇತ್ತಿದ್ದು ಹೇಳಿ ಆಲೋಚನೆ ಮಾಡುವೊ°. ನಮ್ಮ ಅಗತ್ಯಕ್ಕೆ ಬೇಕು ಹೇಳಿ ನಾವು ಬೇಂಕಿಲ್ಲಿ ಪೈಸೆ ಮಡುಗುವದು ಮೊದಲಿಂದಲೇ ಬಂದ ರೂಢಿ. ಬೇರೆ...

ಅಂಗವಿಕಲರಿಂಗೆ  ಸಹಾಯ ಹಸ್ತವ ಸದಾ ನೀಡುವ ಕೊಡಕ್ಕಲ್ ಶಿವಪ್ರಸಾದ 10

ಅಂಗವಿಕಲರಿಂಗೆ ಸಹಾಯ ಹಸ್ತವ ಸದಾ ನೀಡುವ ಕೊಡಕ್ಕಲ್ ಶಿವಪ್ರಸಾದ

ಸಾದಿಸೆಕ್ಕು ಹೇಳ್ತ ಛಲ ಇದ್ದರೆ ಅಂಗ ವಿಕಲತೆ ಶಾಪ ಅಲ್ಲ ಹೇಳಿ ಜಗತ್ತಿಂಗೆ ತೋರಿಸಿ ಕೊಟ್ಟವು ಶಿವಮೊಗ್ಗಲ್ಲಿ ಸಮಾಜ ಸೇವಾ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಾ ಇಪ್ಪ ಕೊಡಕ್ಕಲ್ ಶಿವಪ್ರಸಾದ.
ತಾವು ಮಾತ್ರ ಅಂಗ ವೈಕಲ್ಯವ ಮೆಟ್ಟಿ ಎದ್ದು ನಿಂದದಲ್ಲದ್ದೆ ಹಲವಾರು ವಿಕಲ ಚೇತರಿಂಗೆ ಧೈರ್ಯ ಹೇಳುವ ಮತ್ತೆ ದಾರಿ ತೋರುಸುವ ಕೆಲಸ ನಿರಂತರವಾಗಿ ಮಾಡ್ತಾ ಇದ್ದವು.

ಈ ನಿಟ್ಟಿಲ್ಲಿ ಅವು ಅನೇಕ ಸರಕಾರೇತರ ಸಂಘ ಸಂಸ್ಥೆಗಳೊಟ್ಟಿಂಗೆ ತನ್ನ ಗುರುತಿಸಿಗೊಂಡು, ಅಗತ್ಯ ಇಪ್ಪವಕ್ಕೆ ಸಹಾಯ ಹಸ್ತ ಜೋಡುಸುತ್ತ ಇದ್ದವು.

ಮಾವಿನ ಕಾಯಿ ಚಿತ್ರಾನ್ನ, ಹಸಿರು ಚಾಯ 19

ಮಾವಿನ ಕಾಯಿ ಚಿತ್ರಾನ್ನ, ಹಸಿರು ಚಾಯ

ಆದಿತ್ಯವಾರ ಪೇಪರಿಲ್ಲಿ ಜೋಶಿಯ “ಪರಾಗ ಸ್ಪರ್ಷ” ಓದಿಂಡು ಇಪ್ಪಗ ಎನ್ನ “ಶ್ರೀಶ” ಬಂದ.
ಆನೂ ಶ್ರೀಶನೂ ಹೆಚ್ಚಾಗಿ ಒಟ್ಟಿಂಗೆ ಇಪ್ಪದು. ನಮ್ಮ ಬೈಲಿಂಗೆ ಒಂದೆರಡಿ ಸರ್ತಿ ಬಂದು ಒಪ್ಪ ಕೊಟ್ಟಿಕ್ಕಿ ಹೋಯಿದ. ಆನೂ ಅವನೂ ಚೆಙಾಯಿಗೊ ಹೇಳ್ತಕ್ಕಿಂತಲೂ ಹೆಚ್ಚು ಆತ್ಮೀಯರು. ಎನ್ನ ಅವ “ಶರ್ಮ” ಹೇಳಿಯೇ ದೆನುಗೊಳಿರೆ ಆನು ಅವನ “ಶ್ರೀಶ” ಹೇಳಿಯೇ ದೆನಿಗೊಳುದು. ತುಂಬಾ ಹತ್ತರೆ ಆದ ಮತ್ತೆ ಸಂಬಂಧ ಹೇಳಿ ಹೇಳುದಕ್ಕಿಂತಲೂ ನಿಜ ಹೆಸರೋ ಅಡ್ಡ ಹೆಸರೋ ಹಿಡುದು ಮಾತಾಡ್ಸಿ ಹೋವ್ತಷ್ಟೆ ಅಲ್ಲದ. ಹಾಂಗೆ. ಒಂದೇ ಪ್ರಾಯದವು, ಒಟ್ಟಿಂಗೇ ಇಪ್ಪವು, ಒಂದೇ ಅಭಿರುಚಿಯವು. ಎಲ್ಲವುದೇ. ಇಲ್ಲೇ ಹತ್ರೆ ಮನೆ ಮಾಡಿಂಡು ಇದ್ದ.
ಎಂತ ಶ್ರೀಶ ಆಸರಿಂಗೆ ಬೇಕಾ ಕೇಳಿದೆ.