Tagged: harate

ಆಚಾರಿ ಕಿಟ್ಟಪ್ಪು ಮರ ತಟ್ಟಿರೆ ‘ಕೊಟ್ಟಂವ್ ಕೊಟ್ಟಂವ್’ ಕೇಳುಗಡ! 16

ಆಚಾರಿ ಕಿಟ್ಟಪ್ಪು ಮರ ತಟ್ಟಿರೆ ‘ಕೊಟ್ಟಂವ್ ಕೊಟ್ಟಂವ್’ ಕೇಳುಗಡ!

ಮಧ್ಯಾಹ್ನ ಉಂಡುಗಿಂಡು ಮಾಡಿಕ್ಕಿ ಅಂತೇ ಕೂದೊಂಡಿಪ್ಪ ಒಪ್ಪಣ್ಣನ “ಚ ವೈ ಹಿ ತು ಏವ” ಮನಸ್ಸಿಲ್ಲಿ ನೆಂಪಾತು. ಚಳಿ ಚಳಿ ಚಳಿಗಾಲ ಇದಾದರೂ ಮಧ್ಯಾಹ್ನ ಉರಿ ಉರಿ ಬೆಶಿಲು ಇದ್ದೇ ಇದ್ದು. ಹಾಂಗೆ ಮನೆಯೊಳದಿಕ್ಕೇ ಕುತ್ತ ಕೂದೊಂಡಿತ್ತಿದ್ದು. ಬೆಶಿಲಿಂಗೆ ಮನುಗಲೆ ನಾವೆಂತ...

ಬೈಲಿಲಿ ಒಂದಿನ ತಿರಿಗಿದ್ದು .. 28

ಬೈಲಿಲಿ ಒಂದಿನ ತಿರಿಗಿದ್ದು ..

ಬೈಲಿಲಿ ಕಾಣೆಕ್ಕಾದವು ಕಾಣದ್ದೇ ಇದ್ದರೂ ಬೈಲು ನೆಂಪು ಮಾಡಿಕೊಂಡೇ ಇರ್ತು.

ಸರ್ವರೂ ಕ್ಷೇಮವೇ..! 11

ಸರ್ವರೂ ಕ್ಷೇಮವೇ..!

ಮನ್ನೆ ಬುಧವಾರ, ಆಫೀಸಿಂಗೆ ಹೆರಟು ಪಾರ್ಕಿಂಗಿಂಗೆ ಬಂದು ಆಯಿದಷ್ಟೆ, ಮೊಬೈಲು “ಟ್ರಿಣ್” ಹೇಳಿತ್ತು. ಪಾರುದು ಫೋನು. ಎಂತಪ್ಪಾ ಹೇಳಿ ಒಂದರಿಯಂಗೆ ಗಾಬರಿಯೂ ಆತು. “ಚಾ ಮುಚ್ಚಿ ಮಡಿಗಿತ್ತಿದ್ದೆ ಎಂತ ಕುಡಿಯದ್ದದು ?” “ಅಯ್ಯನಮಂಡೆ..!..ಎನಗೆ ಮರದತ್ತು, ಇನ್ನು ಅದಕ್ಕೆ ಬೇಕಾಗಿ  ವಾಪಾಸು ಬತ್ತಿಲೆ...

ಪಾರುವ ಮರಾಠಿ ಕ್ಲಾಸು 10

ಪಾರುವ ಮರಾಠಿ ಕ್ಲಾಸು

ಮದುವೆ ಕಳುದ ಶುರು,ಆ ಸಮಯಲ್ಲಿ ಆನು ಬೊಂಬಾಯಿಲಿ ಇತ್ತಿದ್ದೆ. ಬೊಂಬಾಯಿ ಹೇಳಿರೆ ಊರಿಲಿಪ್ಪವಕ್ಕೆ ಬೊಂಬಾಯಿ, ಸತ್ಯಕ್ಕಾರೆ ಬಾಂಬೆ  ಸೆಂಟ್ರಲಿಂದ ೫೦ ಕಿಲೊಮೀಟರು ದೂರಲ್ಲಿಪ್ಪ ಜಾಗೆ. ಥಾಣೆ – ಕಲ್ಯಾಣ ಕಳುದು ಉಲ್ಲ್ಹಾಸನಗರ ದಾಂಟಿ ಅಂಬರನಾಥಂದ ಮತ್ತಾಣ  ಜಾಗೆ, ಮರಾಠಿ ಮಾತಾಡುವ ಜೆನಂಗಳೇ...

ಪಾರುವ ಹ್ಯಾಪಿ ಬರ್ತ್ ಡೇ… 20

ಪಾರುವ ಹ್ಯಾಪಿ ಬರ್ತ್ ಡೇ…

” ಹೋ..! ಈ ಅಪ್ಪಂಗೆ ಎಂತದೂ ಗೊಂತಪ್ಪಲಿಲ್ಲೆ ಅಲ್ಲದಮ್ಮ..!” ಹೇಳಿಗೊಂಡ ಸಣ್ಣಮಗ…

ಚೆನ್ನೈ ಭಾವನ ರಸ ಪ್ರಶ್ನೆ – ೨ 36

ಚೆನ್ನೈ ಭಾವನ ರಸ ಪ್ರಶ್ನೆ – ೨

ರಸ ಪ್ರಶ್ನೆ ಹೇಳಿರೇ ಒಂದು ಸಣ್ಣಕೆ ಕುಶಾಲು ಅಲ್ಲದೋ. ಕೆಲವರಿಂಗೆ ರಸವೂ ಕೆಲವರಿಂಗೆ ನೀರಸವೂ ಅಪ್ಪು. ಅದರ ಎಸರು ಪ್ರಶ್ನೆ ಹೇಳಿ ನಮ್ಮ ಬೈಲಿಲಿ ದೆನಿಗೊಳ್ಳೆಕು ಹೇಳಿ ಅದ್ವೈತ ಕೀಟ ಮಾವ ಕಳುದ ಸರ್ತಿ ಅಪೀಲು ಹಾಕಿತ್ತವಿದಾ. ಎಸರು ಪ್ರಶ್ನೆ ಹೇಳಿಯಪ್ಪಗ...

ನಿಂಗೊಗೆ ಎಂತ ಗೊಂತಪ್ಪಲಿಲ್ಲೆ..! 30

ನಿಂಗೊಗೆ ಎಂತ ಗೊಂತಪ್ಪಲಿಲ್ಲೆ..!

“ಅಪ್ಪಾ…. ಇಂದು ಪೇಪರಿಲಿ ಅಮ್ಮನ ಹೆಸರು ಬಯಿಂದು” ಆಫೀಸಿಂದ ಬಂದು ಕೂದಪ್ಪಗ ಸಣ್ಣ ಮಗ ವರದಿ ಒಪ್ಪಿಸಿದ. “ಹೆಸರು ಮಾಂತ್ರವಾ , ಫೊಟೊದೆ ಇದ್ದಾ..?’” ಆನು ಉದಿಯಪ್ಪಗ ಓದಿತ್ತಿದ್ದೆ, ಇವ ಅಂತೆ ಬಾಯಿಗೆ ಕೋಲು ಹಾಕುದು ಗ್ರೇಶಿಗೊಂಡು ಹೇಳಿದೆ. ಎರಡನೆ ಕ್ಲಾಸಿಂಗೆ...

ಪಾರುವ ಪಂಚಾತಿಗೆ 8

ಪಾರುವ ಪಂಚಾತಿಗೆ

“ಆತು, ಆತು, ನಿಂಗೊಗೆ ರುಚೀ ಆತನ್ನೆ ಸಾಕು. ಇಷ್ಟು ಪೈಸೆ ಹಾಕಿರೆ ತಣ್ಕಟೆ ಚಾಯವ ಲಾಯಿಕ್ಕಿಲ್ಲೆ ಹೇಳುವಿರ ನಿಂಗೊ ಹೇಂ. ? ಒಳುದ ಐಸಿನ ಕರುಕುರುನೆ ತಿಂದು ಮುಗುಸೆಕ್ಕಾತು, ಅದಕ್ಕೂ ಚಾರ್ಜು ಮಾಡಿದ್ದವನ್ನೆ. !”

ಪುಚ್ಚೆಗೆ ಆಟ, ಎಲಿಗೆ ಪ್ರಾಣಸ೦ಕಟ!! 14

ಪುಚ್ಚೆಗೆ ಆಟ, ಎಲಿಗೆ ಪ್ರಾಣಸ೦ಕಟ!!

ಬೈಲಿನವು ಪುಚ್ಚೆ, ಎಲಿ ಹೇಳಿ ಕ೦ಡಕೂಡ್ಳೆ ನಮ್ಮ ಬೊಳು೦ಬುಮಾವನ ನಕಲಿ ಮಾಡ್ಳೆ ಹೆರಟದೋ ಕೇಳಿಕ್ಕೆಡಿ, ನಕಲಿಗೆ ಅಸಲಿನ ಗುಣಮಟ್ಟ ಬಾರ ಅಲ್ಲದೊ. ೧ ಕೂಡುಕುಟು೦ಬ. ಅಜ್ಜ, ಅಜ್ಜಿ, ದೊಡ್ಡಪ್ಪ, ದೊಡ್ಡಮ್ಮ, ಅಪ್ಪಚ್ಚಿ, ಚಿಕ್ಕಮ್ಮ೦ದ್ರು. ಮಕ್ಕೊ. ಹಳ್ಳಿ ಮನೆ. ದೊಡ್ಡ ಮಟ್ಟಿನ ಅನುಕೂಲ ಇಲ್ಲದ್ದ ಕರೆ೦ಟು...

ಎಲಿಯಿಂದಲೇ ಮಾರ್ಜಾಲದ ಕಗ್ಗೊಲೆ  … ! 32

ಎಲಿಯಿಂದಲೇ ಮಾರ್ಜಾಲದ ಕಗ್ಗೊಲೆ … !

ತಲೆಬರಹ ನೋಡಿ ಇದೇವದೋ ಹಳದಿ ಪೇಪರಿನ ಹಳಸಲು ಕತೆ ಹೇಳಿ ಗ್ರೇಶೆಕು ಹೇಳಿ ಇಲ್ಲೆ.   ಹಿಂದೆ ಅಂದು ಒಂದು ದಿನ ಪುಚ್ಚಗೆ ಗಂಟೆ ಕಟ್ಳೆ ಒಳ್ಳೆ ಪ್ಲಾನು ಮಾಡಿ,  ನೆಂಟರಿಷ್ಟರ ಎಲ್ಲಾ ದೆನಿಗೇಳಿ ಒಂದು ಕಾಪಿಯೂ ಕೊಡದ್ದೆ ಮೀಟಿಂಗು ಮಾಡಿ, ಗಂಟೆ...

ನಾವು ಎಂತಕೆ ದೀಪ ಬೆಳಗುಸುತ್ತು 9

ನಾವು ಎಂತಕೆ ದೀಪ ಬೆಳಗುಸುತ್ತು

ದೀಪ ಜ್ಞಾನದ ಸಂಕೇತ. ಕತ್ತೆಲೆ ಅಜ್ಞಾನದ ಸಂಕೇತ.
ನಮ್ಮ ಎಲ್ಲ ಗ್ರಹಣೆಗೆ ಮೂಲ – ಚಿಚ್ಛಕ್ತಿ ಮತ್ತು ಜ್ಞಾನ ಪ್ರಚೋದನಾ ಶಕ್ತಿಯೇ ಚೈತನ್ಯ.
ಈ ಚೈತನ್ಯ ಪರಮಾತ್ಮ ಸ್ವರೂಪಿ . ಆದ್ದರಿಂದ ದೀಪವ ಪರಮಾತ್ಮ ಹೇಳಿ ಭಾವಿಸಿ ಪೂಜಿಸುತ್ತು.

ಭಾರತ ಅಭಿವೃದ್ಧಿಶೀಲ ದೇಶ. 23

ಭಾರತ ಅಭಿವೃದ್ಧಿಶೀಲ ದೇಶ.

ಓ ಇದೆಂತ ಚೆನ್ನೈ ಭಾವ ಭಾರತ ಆರ್ಥಿಕತೆ ಬಗ್ಗೆ ಬರೆತ್ತಾ ಇದ್ದನೋ ಗ್ರೇಶಿದಿರೋ? . ಇವ ಏವಾಗ ಇಷ್ಟು ಉಷಾರಿ ಆದೀಕ್ಕೀದಪ್ಪಾ ಹೇಳಿ ಕಂಡತ್ತೋ.! ಇಲ್ಲೆ. ಅದೆಲ್ಲ ಬಾಲಣ್ಣ೦ಗೋ ಮಹೇಶಣ್ಣ೦ಗೋ ಇಪ್ಪದು. ನಮ್ಮ ಕೈಗೆ ಸಿಕ್ಕಿದ್ದು ಅದಲ್ಲ ಸಂಗತಿ ನೋಡಿ ಇಲ್ಲಿ....

ಇಲ್ಲಿ ಮೂತ್ರಿಸಬಾರದು… 33

ಇಲ್ಲಿ ಮೂತ್ರಿಸಬಾರದು…

ಎಲ್ಲಾ ದೇಶಂಗಳಲ್ಲಿಯೂ ಕಾನೂನು ಹೇಳಿ ಒಂದು ಇದ್ದು. ನಮ್ಮ ದೇಶಲ್ಲಿ ನಾವೂ ಮಾಡಿದ ಕಾನೂನು. ನಮ್ಮ ಮನೇಲಿ ಮನೆ ಯಜಮಾನ ಹಾಕಿದ್ದು ಕಾನೂನು. ಯಾವುದೇ ಸಂಘ ಸಂಸ್ಥೆ ತೆಕ್ಕೊಂಡ್ರೂ ಅಲ್ಲಿಯೂ ಕಾನೂನು. ನಮ್ಮ ವೈಯುಕ್ತಿಕ ಜೀವನಕ್ಕೆ ನಮ್ಮದೇ ಕಾನೂನು ಇದ್ದು ಅಲ್ಲದೋ....

ಅವನ ಕಂಡ್ರೆ ಆವ್ತಿಲ್ಲೆ ಎನಗೆ. , ಎರಡ್ಡು ಮಡುಗೆಕು. 15

ಅವನ ಕಂಡ್ರೆ ಆವ್ತಿಲ್ಲೆ ಎನಗೆ. , ಎರಡ್ಡು ಮಡುಗೆಕು.

ಎಂತಾರು ಅವಂಗೆ ಇನ್ನು ಎರಡು ಒಗೇಕು ಹೇಳಿ ಅಪ್ಪದು. ಗಡಿಬಿಡಿ ಮಾಡಿ ನಿಂಗೊ ಇದರ ಮಾಡಿದಿರೋ ಮತ್ತೆ ‘ಕೆಟ್ಟತ್ತನ್ನೆ ಮುಕುಟ’ ಅಕ್ಕು…

“ಸೂಟೆ” – ಇದು ಬೈಗಳೋ ಅಲ್ಲ ಹೊಗಳಿಕೆಯೋ…?? 21

“ಸೂಟೆ” – ಇದು ಬೈಗಳೋ ಅಲ್ಲ ಹೊಗಳಿಕೆಯೋ…??

ಹಪ್ಪಾ… ಈ ಸೂಟೆಯೆ….!!! ಹೇಳಿ ಆನು ಸಣ್ನ ಆದಿಪ್ಪಗ ಎಷ್ಟೋ ಸರ್ತಿ ಮನೆಲಿ ಬೈವದು ಕೇಳಿದ್ದೆ. ಕೂಸುಗೊ ರಜ ಹೇಳಿದ್ದು ಕೇಳದ್ದರೆ…, ಜೋರು ಜೋರಾಗಿ ಮಾತಾಡಿದರೆ.. ಹೀ೦ಗೆ ಹೇಳುಗು…. ಆವಗ ಎಲ್ಲ ಆನು ಇದೊ೦ದು ಬೈಗಳು ಹೇಳಿಯೆ ಗ್ರೇಶಿಗೊ೦ಡಿತ್ತಿದ್ದೆ. ಓ ಮನ್ನೆ,...