Tagged: havyaka

ಒಗ್ಗಟ್ಟಿದ್ದರೆ ಸ್ವಾಭಿಮಾನಕ್ಕೆ ಬೆಲೆ ಜಾಸ್ತಿ! 16

ಒಗ್ಗಟ್ಟಿದ್ದರೆ ಸ್ವಾಭಿಮಾನಕ್ಕೆ ಬೆಲೆ ಜಾಸ್ತಿ!

ಇಡೀ ಹಂತಿಲಿ ಒಬ್ಬಂಗೆ ಅವಮರಿಯಾದೆ ಆದ್ಸಕ್ಕೆ ಆ ಹಂತಿಲಿ ಕೂದ ಎಲ್ಲೋರುದೇ ಪ್ರತಿಕ್ರಿಯಿಸಿದ ರೀತಿಯ ನಾವು ನೋಡೇಕು.
ಅವಕ್ಕೆ ಬೇಕಾಗಿ ಆರೂ ತಿಂದದಲ್ಲ, ಆದರೆ ಹಂತಿಯ ಪುಸ್ಕ ಮಾಡಿದ್ದಕ್ಕಾಗಿಯೇ ಅವರ ಬೇಜಾರು.
ಉಂಬಲೆ ಕೂದಲ್ಲಿ ಇನ್ನು ಹೇಂಗೆ ಕೋಪ ತೋರ್ಸುಸ್ಸು? ಉಂಡುಗೊಂಡೇ ತೋರ್ಸೇಕಟ್ಟೆ!

ನಮ್ಮ ಅಸ್ತಿತ್ವವ ಹೇಂಗೆ ಒಳಿಶಿಕೊಂಬದು….? 5

ನಮ್ಮ ಅಸ್ತಿತ್ವವ ಹೇಂಗೆ ಒಳಿಶಿಕೊಂಬದು….?

ನವಗೆ “ಅಲ್ಪ ಸಂಖ್ಯಾತರು” ಹೇಳುವ ಹಣೆಬರಹ ಬೇಡ.ಆದರೆ ಎಷ್ಟು ಮಾರ್ಕು ತೆಗದರೂ ಸಾಕಾಗದ್ರೆ ಇಂದ್ರಾಣ ಮಾಣಿಯಂಗೊ,ಕೂಸುಗೊ ಅವರ ಅಶನ ಉಂಬದು ಹೇಂಗೆ?

ಧ್ವನ್ಯಾರ್ಥ ಇಲ್ಲದ್ದರೂ, ಭಾವಾರ್ಥ ಇಪ್ಪ ‘ಪರಿಭಾಶೆಯ’ ಪದಾರ್ಥಂಗೊ… 70

ಧ್ವನ್ಯಾರ್ಥ ಇಲ್ಲದ್ದರೂ, ಭಾವಾರ್ಥ ಇಪ್ಪ ‘ಪರಿಭಾಶೆಯ’ ಪದಾರ್ಥಂಗೊ…

ನಾಕು ದಿನಂದ ಮದಲು ಒಂದು ದಿನ ಒಳ್ಳೆತ ಬೆಳಿಕ್ಕಿರಿ (ಬೆಶಿಲು) ಇದ್ದತ್ತು.
ಚೆ, ಆ ದಿನ ಮದ್ದು ಬಿಟ್ಟಿಕ್ಕಲಾವುತಿತ್ತು ಹೇಳಿ ಅನುಸಿದ ರಂಗಮಾವಂಗೆ “ಅಯ್ಯನಮಂಡೆ” – ಹೇಳಿ ಆವುತ್ತಾ ಇದ್ದು!!

ವಿಷಕಂಠನ ಮಗನ ಮೂರ್ತಿಲಿ ವಿಷವೇ ತುಂಬಿದ್ದಾಡ… 20

ವಿಷಕಂಠನ ಮಗನ ಮೂರ್ತಿಲಿ ವಿಷವೇ ತುಂಬಿದ್ದಾಡ…

ಮಗನ ಮೈಲಿಪ್ಪ ವಿಷವ ನುಂಗಲೆ ಶಿವ ಇನ್ನೊಂದರಿ ವಿಷಕಂಠನೇ ಆಯೆಕ್ಕಕ್ಕೋ?

ಭೋಜನಕಾಲೇ – (4) ಭಾಮಿನಿಲಿ 23

ಭೋಜನಕಾಲೇ – (4) ಭಾಮಿನಿಲಿ

ಬೇಡ ಬಳುಸೆಡ ಭಾವ ಎಡಿಯದೊ°
ಮಾಡೆಡೆನಗೊತ್ತಾಯ ತಿ೦ದರೆ
ಗಾಡಿ ಎಳವದು ಕಷ್ಟ ಏಳುಲೆ ಎಡಿಯ ದಮ್ಮಯ್ಯ||

ಇಂದ್ರಾಣ ರಸ ಪ್ರಶ್ನೆ 30

ಇಂದ್ರಾಣ ರಸ ಪ್ರಶ್ನೆ

ನಮ್ಮ ಬೈಲ ಬಂಧುಗಳ ನೆಂಪು ಇರೆಡದೋ? ಅದಕ್ಕಾಗಿ ಈ ಸಣ್ಣ ಒಂದು ರಸಪ್ರಶ್ನೆ.

ಉದ್ಯೋಗ ಮಾರ್ಗದರ್ಶನ ಕಾರ್ಯಾಗಾರ 10

ಉದ್ಯೋಗ ಮಾರ್ಗದರ್ಶನ ಕಾರ್ಯಾಗಾರ

ಶ್ರೀ ಅಖಿಲ ಹವ್ಯಕ ಮಹಾಸಭಾ,ಬೆಂಗಳೂರು ಇದರ ವತಿಂದ ಒಂದು ದಿನದ “ಉದ್ಯೋಗ ಮಾರ್ಗದರ್ಶನ ” ಕಾರ್ಯಗಾರ, ಇದೇ ತಿಂಗಳಿನ 31 ಕ್ಕೆ ಉದಿಯಪ್ಪಗ 9ರಿಂದ 4 ರ ವರೆಗೆ “ಹವ್ಯಕ ಮಹಾಸಭಾದ ಆವರಣ“ಲ್ಲಿ ಇದ್ದಡ. ಈ ಕಾರ್ಯಗಾರಲ್ಲಿ ಅನುಭವಿ ಹಿರಿಯ ತರಬೇತುದಾರಿಗ,...

ಹವ್ಯಕ ಪದ ಬಂಧ 39

ಹವ್ಯಕ ಪದ ಬಂಧ

ಇದಾ,  ಪದ ಬಂಧ ಪ್ರಿಯರಿಂಗೆ ಬೇಕಾಗಿ ಒಂದು ಹವ್ಯಕ ಪದ ಬಂಧ ತಯಾರಿ ಮಾಡಿದ್ದೆ.   ಭಾರೀ ಸುಲಭದ ಶಬ್ದಂಗಳ ತೆಕ್ಕೂಂಡಿದೆ.  ಅದುದೆ ಬೈಲಿಂಗೆ ಸಂಬಂಧ ಪಟ್ಟದೆ.  ಬೈಲಿನ ಎಲ್ಲೋರುದೆ ಇದರಲ್ಲಿ ಭಾಗವಹಿಸೆಕು ಹೇಳ್ತದು ಎನ್ನ  ಅಭಿಪ್ರಾಯ, ಉದ್ದೇಶವು ಕೂಡಾ.     ಉತ್ತರ ಗೊಂತಾದವು...

‘ಭವಿಷ್ಯ’ – ಅವಲಂಬನದ ಕಾರ್ಯಾಗಾರ 14

‘ಭವಿಷ್ಯ’ – ಅವಲಂಬನದ ಕಾರ್ಯಾಗಾರ

ಈ ಭವಿಷ್ಯ ಕಾರ್ಯಗಾರ ನಮ್ಮ ಸಮಾಜಂದ ದೂರವೇ ಉಳುದ ಐ.ಎ.ಎಸ್, ಐ.ಪಿ.ಎಸ್ ಇತ್ಯಾದಿ ಆಡಳಿತಾತ್ಮಕ ಸೇವೆ, ವಾಣಿಜ್ಯ, ಆರ್ಥಿಕ, ವಿಜ್ಞಾನ, ಸಂಶೋಧನಾ ಕ್ಷೇತ್ರಂಗಳಲ್ಲಿ ಇಪ್ಪಂತ ವಿಪುಲ ಅವಾಕಾಶಗಳ ಬಗ್ಗೆ ಆಯಾ ಕ್ಷೇತ್ರಂಗಳಲ್ಲಿ ಸಾಧನೆ ಮಾದಿದವರಿಂದಲೇ ಮಾಹಿತಿ ಕೊಡುವಂತಹದ್ದು.

ಬೆಶಿಲೇ ನೀ ಎಂತಕೆ ಹೀಂಗೊಂದು ಕಾಯ್ತೆ?! 26

ಬೆಶಿಲೇ ನೀ ಎಂತಕೆ ಹೀಂಗೊಂದು ಕಾಯ್ತೆ?!

ಬೆಶಿಲೇ ಬೆಶಿಲೇ ನೀ ಎಂತಕೆ ಹೀಂಗೊಂದು ಕಾಯ್ತೆ
ಬತ್ತಿತ್ತಿದಾ ಎಂಗೊಗಿಲ್ಲಿ ನೀರಿನ ಒರತೆ I
ತಡವಲೆಡಿಯದ್ದಷ್ಟು ಇದ್ದು ನಿನ್ನ ಬೆಶಿಲ ಖಾರ
ಬಸವಳಿದವು ಜೆನಂಗೊ ಇಲ್ಲಿ ಟಿವಿ ನ್ಯೂಸ್ ಪ್ರಕಾರ |

ಬಾವಾ – ಮಜ್ಜಿಗೆ ದೊಂಡೆಲಿ ಸಿಕ್ಕುಸೆಡ! 18

ಬಾವಾ – ಮಜ್ಜಿಗೆ ದೊಂಡೆಲಿ ಸಿಕ್ಕುಸೆಡ!

ಸರೀ ಬೇಯದ್ದ ಬೆಳ್ತಿಗೆ ಅಶನವ, ಅರ್ಜೆಂಟಿಲ್ಲಿ ನೀರು ಮಜ್ಜಿಗೆಯೊಟ್ಟಿಂಗೆ ಸುರ್ಪುವಗ ದೊಂಡೆಲಿ ಸಿಕ್ಕುತ್ತು ಭಾವಾ, ಅದೂ ಸಾಲದ್ದಕ್ಕೆ, ಮಜ್ಜಿಗೆ ಹಂತಿಯ ಕೊಡಿಲಿ ಬಪ್ಪಗಳೇ ಕೆಲವು ಜೆನ ಏಳುಲೆ ಅಂಬ್ರೆಪ್ಪು ಕಟ್ಟುತ್ತವು.

ಇರುವಾರ : ಶುದ್ದಿ ಹೇಳುಗಾ..? 12

ಇರುವಾರ : ಶುದ್ದಿ ಹೇಳುಗಾ..?

ಮೊದಲಾಣದ್ದಕ್ಕೆ ಒಪ್ಪ ಬಂದದರಿಂದ ಪ್ರೇರಿತ – ಈಗ ಇದಾ, ಎರಡ್ಣೇ ತುಂಡು.

ಅಮೇರಿಕದ ಅಕ್ಕಂಗೆ ಭಾಷೆಯೇ ಮರದ್ದಡ! 62

ಅಮೇರಿಕದ ಅಕ್ಕಂಗೆ ಭಾಷೆಯೇ ಮರದ್ದಡ!

ಭಾಶೆ ನೆಂಪಿದ್ದರೆ ಸಂಸ್ಕೃತಿಯೂ ನೆಂಪಿಕ್ಕಡ, ಭಾಶೆ ಮರದರೆ ಕ್ರಮೇಣ ಸಂಸ್ಕೃತಿಯೂ ಮರಗಡ..!

“ಗೆಣಂಗು ಸುಗುಣಂಗೆ”- ಎರಡ್ನೇ ತುಂಡು 20

“ಗೆಣಂಗು ಸುಗುಣಂಗೆ”- ಎರಡ್ನೇ ತುಂಡು

ಸಂಸ್ಕೃತಲ್ಲಿ ಇದಕ್ಕೆ ‘ಗತ ಪ್ರತ್ಯಾಗತ’ ಹೇಳ್ತವು. ಬೆಳ್ಳೆಕ್ಕಾರಂಗೊ ಇದಕ್ಕೆ palindromes ಹೇಳಿ ಹೇಳ್ತವು. ನಾವು ಇದರ ‘ಇರ್ತಲೆ’ ಶಬ್ದಂಗೊ ಹೇಳುವೊ.

ಕಳ್ಳ ಮಾಣಿ 16

ಕಳ್ಳ ಮಾಣಿ

“ಎಂತಾದರೂ ಅಕ್ಕು ಮಾವ.ಎಂತಾರೂ ಮಾಡಿ-ಮರ್ಯಾದೆ ತೆಗೆತ್ತ ಬುದ್ಧಿ ಇವಂಗೆ ಬಾರದ್ದರೆ ಸಾಕು”ಶಾಂತಕ್ಕ ಬೇಡಿಕೊಂಡತ್ತು…