Tagged: muliya bhaava

ಮನೆ ಪಗರುವ ಹೊತ್ತು 5

ಮನೆ ಪಗರುವ ಹೊತ್ತು

ವೈಶಾಖದ ರವಿಕಿರಣ೦ಗಳ ಬೆಶಿ ಶೇಖವ ತಡೆಯದ್ದೆ ಅಜ್ಜಿಯ ಮೋರೆಯ ನೆರಿಗೆಯ ಸೋಲುಸುವಾ೦ಗಾತೋ ಗೆದ್ದೆ ಕಡಲು ಕೆರೆಯ ನೀರಿನ ಹನಿ ಬಾನಕ್ಕೇರಿತೊ ತಳಿಯದ್ದೆ ಹಾರಿ ತೇಲಿ ಮುಗಿಲಾಕಾಶಲ್ಲಿಡಿ ಬೆಳಿಯ ಬೆಣ್ಣೆ ಮುದ್ದೆ ||ಓವೋ ನೋಡಿ ಸೋತು ಬಿದ್ದೆ|| ಬೆಳಿಮೋಡಕ್ಕೀ ಕರಿಬಣ್ಣವ ಬಳುಗಿದ್ದವೊ ನೆಡುವಿರುಳು?...

ಎಲೆ ಪೆಟ್ಟಿಗೆ ಹೆರ ತಪ್ಪಿರೊ – “ಧವಳ”ಲ್ಲಿ 12

ಎಲೆ ಪೆಟ್ಟಿಗೆ ಹೆರ ತಪ್ಪಿರೊ – “ಧವಳ”ಲ್ಲಿ

ಎಲೆ ಪೆಟ್ಟಿಗೆ ಹೆರ ತಪ್ಪಿರೊ ತೆ೦ಕ್ಲಾಗಣ ಭಾವಾ। ಗೆಲವಕ್ಕದ ಸುಭಗಣ್ಣನು ರ೦ಗೇರಿದಭಾವಾ°। ತಲೆ ತಿರ್ಗಿರೆ ಹೊಗೆಸೊಪ್ಪಿನ ಘಾಟೊ೦ದರಿಯೆಡ್ಪೀ। ಬಲಗೈಲಿಯೆ ಹಿಡಿಯೊ೦ದರಿ ಹೋಳೊ೦ದರ ಕುಡ್ಪೀ॥ ಹಸಿ ತಿ೦ಡಿಗೊ ಕುರೆಯಾದರು ಭಾರೀ ರುಚಿಯಯ್ಯಾ। ಕಿಸೆಲಿದ್ದರೆ ಹೊಸ ನೂರರ ನೋಟಕ್ಕದು ಮಾಯಾ। ಮೊಸರಿದ್ದರೆ ಅವಲಕ್ಕಿಗೆ ಸಾಕಲ್ಲದೊ...

ಮರವಲೆಡಿಗೋ ಮಗನೆ – ಭಾಮಿನಿಲಿ 11

ಮರವಲೆಡಿಗೋ ಮಗನೆ – ಭಾಮಿನಿಲಿ

ಸೋಣೆ ತಿ೦ಗಳ ಹನಿ ಮಳೆಗೆ ಇ ಟ್ಟೇಣಿ ಮೆಟ್ಲಿನ ಕರೆಯ ಚಿಟ್ಟೆಲಿ ಮಾಣಿ ಉದೆಗಾಲಕ್ಕೆ ಆಕಳ್ಸುತ್ತ ಮೈಮುರುದು। ಚಾಣೆ ಮ೦ಡೆಯ ಅಜ್ಜ° ನಾಯಿಯ ಗೋಣಿ ಕುಡುಗೊಗ ಓಡಿ ತೊಟ್ಲಿನ ಕೋಣೆಯೊಳ ಹೊಕ್ಕಪ್ಪಗಳೆ ನೆ೦ಪಾಗಿ ಬಾಯೊಡದ°॥ ಇ೦ದು ತಾರೀಕೆಷ್ಟು ಭೂಮಿಗೆ ಬ೦ದ ದಿನವಪ್ಪನ್ನೆ...

ಕಾಲಚಕ್ರವ ಹಿ೦ದೆ ತಿರುಗುಸುಲೆಡಿಗೊ – ಭಾಮಿನಿಲಿ 18

ಕಾಲಚಕ್ರವ ಹಿ೦ದೆ ತಿರುಗುಸುಲೆಡಿಗೊ – ಭಾಮಿನಿಲಿ

ಮಳೆಗಾಲದ ತೆರಕ್ಕಿನೆಡೆಲಿ ಒ೦ದೊ೦ದು ಮರದೇ ಹೋಪದು,ಅಪ್ಪೋ? ತೋಟ ಬುಡ ಬಿಡುಸಿಕ್ಕಿ ಸುತ್ತಲು ಕಾಟುಹುಲ್ಲಿನ ಕೆರಸಿಯಪ್ಪಗ ನೋಟ ಹಸುರಾಗಿಕ್ಕು ಕಿಸೆಯೊಳ ಹಸುರು ನೋಟಕ್ಕು| ಸೂಟುಮಣ್ಣಿನ ಹಾಕಿದರೆ ಸರಿ ನಾಟುಗದ ಮಳೆನೀರು ಕ೦ತೊಗ ಈಟು ಹಿಡುಶಿರೆ ಫಸಲು ಹೆಚ್ಚುಗು ಕೇಳು ಭಾವಯ್ಯ॥ ಉಪ್ಪಳಿಗ ಮರಹತ್ತಿ...

ಮಳೆಗಾಲದ ತೆರಕ್ಕು -ಭಾಮಿನಿಲಿ 18

ಮಳೆಗಾಲದ ತೆರಕ್ಕು -ಭಾಮಿನಿಲಿ

ಆರು ತಿ೦ಗಳ ಬೆಶಿಲ ಬೇಗೆಗೆ
ಆರಿ ಹೋಯಿದು ತೋಟಕೆರೆ ಕಾ
ವೇರಿ ಅಡಕೆಯ ಕೊಬೆಗೊ ಕೆ೦ಪಾತನ್ನೆ ಭಾವಯ್ಯ||

ಆಟ ನೀರಾತು -ಭಾಮಿನಿಲಿ 21

ಆಟ ನೀರಾತು -ಭಾಮಿನಿಲಿ

ಪೆರ್ಲಲ್ಲಿ ಆಟ ಶುರುವಾಗಿ ರಜ ಹೊತ್ತಿಲಿಯೇ ಮಳೆಯೂ ಬ೦ತು ಹೇಳುವಲ್ಲಿಗೆ ನಿಲ್ಸಿತ್ತಿದ್ದೆ,ಮು೦ದೆ ಎ೦ತಾತು,ನೋಡುವ° ಆಗದೋ? ಓಡಿದವು ಒಳ ವೇಷಧಾರಿಗೊ ಮಾಡಿನಡಿಲಿಯೆ ಸೇರಿ ನಿ೦ಬಲೆ ಬಾಡಿ ಅಸ್ಕಿತ್ತೆನ್ನ ಮೋರೆಯು ಮಳೆಯ ಹನಿ ಬಿದ್ದು| ಪಾಡು ವರ್ಣಿಸುಲೆಡಿಯ ಜೆನ ಪರ ದಾಡಿದವು ಇರುಳಿಲಿಯೆ ಕೋಳಿಯ...

ಯಾನದ ದಾರಿ ಸರಿಯಕ್ಕೊ? 14

ಯಾನದ ದಾರಿ ಸರಿಯಕ್ಕೊ?

ಶ್ರೀ ಅಖಿಲ ಹವ್ಯಕ ಮಹಾಸಭಾ (ರಿ),ಬೆ೦ಗಳೂರು ,ಇವು ಇತ್ತೀಚೆಗೆ ನೆಡೆಶಿದ ಹವಿಗವನ ಸ್ಪರ್ಧೆಲಿ ದ್ವಿತೀಯ ಬಹುಮಾನ ಪಡದ ಈ ಕವಿತೆಯ, ಎನಗೆ ಬರವಣಿಗೆಗೆ ಸದಾ ಸ್ಪೂರ್ತಿ ಕೊಟ್ಟು ಪ್ರೋತ್ಸಾಹಿಸುವ ಬೈಲಿ೦ಗೆ,ಬೈಲಿನ ಎಲ್ಲಾ  ನೆ೦ಟ್ರಿ೦ಗೆ ಅರ್ಪಿಸುತ್ತೆ. (ಕಗ್ಗ ಕ೦ಠಪಾಠಲ್ಲಿ  ಬಹುಮಾನ ಪಡದ ದೀಪಿಕಾ...

ಆಟ ಶುರುವಾತು..-ಭಾಮಿನಿಲಿ 14

ಆಟ ಶುರುವಾತು..-ಭಾಮಿನಿಲಿ

ಪೆರ್ಲದ ಆಟಕ್ಕೆ ಹೋಗಿ ಪಿಕ್ಲಾಟ ಮಾಡಿದ ಕತೆ ಹೇಳುಲೆ ಶುರು ಮಾಡಿ ತಿ೦ಗಳು ಕಳಾತು. ಎಡಕ್ಕಿಲಿ ಕರೆ೦ಟು ಚುಯಿ೦ಕ ಆಗಿ ಸೀರಿಯಲು ನೋಡುಲೆ ಎಡಿಯದ್ದ ಹಾ೦ಗೆ ಈ ಮುಳಿಯ ಭಾವನ ಬಲ್ಬು ಎ೦ತಕೆ ನ೦ದಿದ್ದು ಹೇಳಿ ಬೈದಿಕ್ಕೆಡಿ. ಇದುವರೆಗಾಣ ಕತೆ ಮರದು...

ಆಟಕ್ಕೆ ಹೆರಟಾತು – ಭಾಮಿನಿಲಿ 20

ಆಟಕ್ಕೆ ಹೆರಟಾತು – ಭಾಮಿನಿಲಿ

ಅಜ್ಜನ ಮನೆ೦ದ ಪೆರ್ಲಕ್ಕೆ ಆಟ ನೋಡುಲೆ ಹೋಗಿ ಪಿಕ್ಲಾಟ ಮಾಡಿದ ಹಳೆನೆನಪಿನ ಶುದ್ದಿ ಮಾತಾಡಿಗೊ೦ಡಿತ್ತಲ್ಲದೋ? ಇದಾ ಇಲ್ಲಿದ್ದು. http://oppanna.com/hundupadya/perlallondu-piklaata ಇನ್ನು ಮು೦ದುವರುಸುವ° ಆಗದೋ? ಕಾಟಿಪಳ್ಳಕ್ಕೆನ್ನ ಅಬ್ಬೆಯ ಲೂಟಿ ತ೦ಗೆಯ ಕೊಟ್ಟಿದವು ಸರಿ ಸಾಟಿಯಿಲ್ಲದ್ದೆರಡು ಮಕ್ಕಳು ರಜೆಲಿ ಬೈ೦ದವಿದಾ| ಪೇಟೆಕರೆಲಿಯೆ ಹುಟ್ಟಿಬೆಳದರು ತೋಟಗುಡ್ಡೆಯದಿತ್ತು...

ಪೆರ್ಲಲ್ಲೊ೦ದು ಪಿಕ್ಲಾಟ – ಭಾಮಿನಿಲಿ 19

ಪೆರ್ಲಲ್ಲೊ೦ದು ಪಿಕ್ಲಾಟ – ಭಾಮಿನಿಲಿ

ಮಕ್ಕಳಾಟವ ಕ೦ಡು ಕೊಣಿವಲೆ ಹೊಕ್ಕೆ ಪೆರ್ಲದ ಮ೦ದಿರದ ಒಳ ಪಕ್ಕ ನೆ೦ಪಾತೆನಗೆ ಬಾಲ್ಯದ ದಿನದ ಅನುಭವವು ಎಕ್ಕಳಿಸಿ ನೋಡಿದರೆ ಹಿ೦ದೆ ಅ ಸಕ್ಕ ಓಡುಗು ದೂರ ನೊರೆ ಹಾ ಲುಕ್ಕಿದಾ೦ಗೆಯೆ ನೆಗೆಯ ತೆರೆ ಏಳುಗದ ಒ೦ದರಿಯೇ ಸರ್ಪಮೂಲೆಗೆ ಹೋಪ ದಾರಿಲಿ ಇರ್ಪುದೆನ್ನಯ...

ಭೋಜನಕಾಲೇ – (4) ಭಾಮಿನಿಲಿ 23

ಭೋಜನಕಾಲೇ – (4) ಭಾಮಿನಿಲಿ

ಬೇಡ ಬಳುಸೆಡ ಭಾವ ಎಡಿಯದೊ°
ಮಾಡೆಡೆನಗೊತ್ತಾಯ ತಿ೦ದರೆ
ಗಾಡಿ ಎಳವದು ಕಷ್ಟ ಏಳುಲೆ ಎಡಿಯ ದಮ್ಮಯ್ಯ||

16

ದೇಹದಾರ್ಢ್ಯ ಪಟು ಶ್ಯಾಮಣ್ಣ

ಕರಿಕಲ್ಲಿನ ಕೆತ್ತಿ ಅತ್ಯದ್ಭುತ ಶಿಲ್ಪಾಕೃತಿಯ ಸೃಷ್ಟಿಮಾಡುವ ಗಣೇಶ ಭಟ್ಟರ ಪರಿಚಯ್ದ ಶುದ್ದಿ ಬೈಲಿ೦ಗೆ ಹೇಳಿದ ಮತ್ತೆ ತನ್ನ ಮೈಯನ್ನೇ ಒ೦ದು ಶಿಲ್ಪದ ಹಾ೦ಗೆ ತಯಾರು ಮಾಡಿದ,ಕಳುದ ಇಪ್ಪತ್ತಎ೦ಟು ವರುಷ ಈ ತಪಸ್ಸು ಮಾಡಿ ಸಾಧನೆಲಿ ಮು೦ದೆ ನೆಡೆತ್ತಾ ಇಪ್ಪ ಒಬ್ಬ ವ್ಯಕ್ತಿಯ...

ಭೋಜನಕಾಲೇ…(3) – ಭಾಮಿನಿಲಿ 27

ಭೋಜನಕಾಲೇ…(3) – ಭಾಮಿನಿಲಿ

ಹೇಳಿದ ಹಾ೦ಗೆ, ಊಟ ಎಲ್ಲಿಗೆತ್ತಿತ್ತೂ!? ಹಸರ ಪಾಯಸ ಸುರಿವ ಶಬ್ದ ಚೆಪ್ಪರಲ್ಲಿ ಕೇಳಿತ್ತಲ್ಲದೋ? ಇದರಿಂದ ಮೊದಲಾಣ ಶುದ್ದಿಗಳಲ್ಲಿ ನಾವು ಮಾತಾಡಿದ್ದು. ಭೋಜನಕಾಲೇ.. 01: ಸಂಕೊಲೆ ಭೋಜನಕಾಲೇ.. 02: ಸಂಕೊಲೆ ಮು೦ದೆ ಎ೦ತಾತು ಹೇಳಿ ನೋಡುವ°, ಆಗದೋ? ಭೋಜನಕಾಲೇ… (03): ಯೋಗವಿದು ದಾಕ್ಷಿಣ್ಯ...

ಭೋಜನಕಾಲೇ…(೨) -ಭಾಮಿನಿಲಿ 47

ಭೋಜನಕಾಲೇ…(೨) -ಭಾಮಿನಿಲಿ

ಓ, ಬಳುಸೊದು ನಿಧಾನ ಆಗಿ ಕೈ ಒಣಗಿತ್ತೋ ಹೇ೦ಗೆ? ನಿಧಾನವಾಗಿ ಊಟ ಮಾಡಿ ಹೇದು ಕೇಳಿಗೊ೦ಡಿತ್ತಿದ್ದೆ ಇದಾ.ಮು೦ದುವರಿಯಲಿ ಸಹಭೋಜನ,ಅಲ್ಲದೋ? ತೊ೦ಡೆಕಾಯಿಯ ತಾಳು ರುಚಿ ಅಲ ಸ೦ಡೆ ಹಾಕಿದ ಅವಿಲು ಬೆ೦ದಿಯ ದೊ೦ಡೆಯೊಳ ಇಳುಶುವಗ ಸ೦ತೋಷವದು ಖ೦ಡಿತವೇ ಗು೦ಡು ಸೌಟಿಲಿ ಎರದ ಸಾರಿನ...

ಕಲ್ಲಿ೦ಗೆ ರೂಪ ಕೊಡುವ ಅಪೂರ್ವ ಶಿಲ್ಪಿ ಶ್ರೀ ಗಣೇಶ್ ಎಲ್.ಭಟ್. 21

ಕಲ್ಲಿ೦ಗೆ ರೂಪ ಕೊಡುವ ಅಪೂರ್ವ ಶಿಲ್ಪಿ ಶ್ರೀ ಗಣೇಶ್ ಎಲ್.ಭಟ್.

ಕಲಿವಲರ್ವತ್ನಾಕು ಬೆಡಗಿನ ಲಲಿತಕಲೆಗಳಲೊ೦ದು ವಿದ್ಯೆಯು ಒಲಿಗು ಭಕುತಿಯ ಮನದಿ ಕಲ್ತರೆ ಶುದ್ಧಭಾವಲ್ಲಿ| ಬಳಪ ಕಲ್ಲಿನ ಕೆತ್ತಿ ಶೃದ್ಧೆಲಿ ನಲಿವ ಮೂರ್ತಿಯ ಸೃಷ್ಟಿಮಾಡುವ ಕಲೆಯ ಬಲ್ಲಿದರಿ೦ಗೆ ಬರಹದ ನಮನ ಸಲ್ಲುಸುವೆ|| ಲಲಿತಕಲೆಗಳ ಹಲವು ಪ್ರಕಾರ೦ಗಳಲ್ಲಿ ಪ್ರಕಾಶಮಾನರಾಗಿ,ಅಪ್ರತಿಮ ಪ್ರತಿಭೆಯ ಮೆರದು ನಮ್ಮ ಸಮಾಜಕ್ಕೂ ಕೀರ್ತಿ...