Tagged: photo

9

ನಿಂಗಳತ್ರೆ ಪಟಂಗೊಕ್ಕೆ ಶೀರ್ಷಿಕೆ ಇದ್ದೋ?

ಹರೇರಾಮ! ಬೈಲಿಂಗೆ ತಲೆ ಹಾಕದ್ದೆ ಸಮಯ ಆತು! ಕ್ಷಮೆ ಇರಳಿ! ಕೆಲವು ಪಟ ಅಂಟುಸಿದ್ದೆ! , ನಿಂಗಳ ತಲೆಗೆ ಏನಾರೂ ಶೀರ್ಷಿಕೆ ಹೊಳೆತ್ತೋ!?? ಒಳ್ಳೆ ಶೀರ್ಷಿಕೆ ಕೊಟ್ಟೋರಿಂಗೆ ಸುವರ್ಣಿನಿಯಕ್ಕನ ಕೈರುಚಿಯ ಸ್ಪೆಷಲ್ ಮಜ್ಜಿಗೆ ನೀರು/ಶರಬತ್ತು ಕೊಡಲಾಗುವುದು!

ಸಾವಿನ ಮಾರ್ಗ 2

ಸಾವಿನ ಮಾರ್ಗ

ಯೆಮನ್ ದೇಶಲ್ಲಿ “ಸ್ಟ್ರೀಮ್ನಯ” ಹೇಳುವ ಒಂದು ಮಾರ್ಗ ಇದ್ದಡ. ಅದಕ್ಕೆ “ಸಾವಿನ ಮಾರ್ಗ (The Road of Death)” ಹೇಳುವ ಅಡ್ಡ ಹೆಸರುದೇ ಇದ್ದಡ.

ಕಣಿಯಾರ (ಕುಂಬ್ಳೆ) ಜಾತ್ರೆ ಪಟಂಗೊ 6

ಕಣಿಯಾರ (ಕುಂಬ್ಳೆ) ಜಾತ್ರೆ ಪಟಂಗೊ

ಕಳುದ ಕಣಿಯಾರ ಜಾತ್ರೆಯ ಪಟಂಗೊ ಇಲ್ಲಿದ್ದು. ನೋಡಿ, ಹೇಂಗಿದ್ದು ಹೇಳಿಕ್ಕಿ. ನಮಸ್ತೇ! ~ ಹಳೆಮನೆ

ಬೀಸ್ರೋಡು ಪರಿಸರದ ಹಸುರು ಗೆದ್ದೆ-ತೋಟ! 13

ಬೀಸ್ರೋಡು ಪರಿಸರದ ಹಸುರು ಗೆದ್ದೆ-ತೋಟ!

ಬೀಸ್ರೋಡು ಹೊಡೆಲಿ ಗೆದ್ದೆ ಇನ್ನೂ ಜೀವಂತ ಇದ್ದು ಕೆಲವು ದಿಕೆ. ಮೆಲ್ಕಾರಿಂದ ಕೊಣಾಜೆಗೆ ಹೋವುತ್ತ ಮಾರ್ಗಲ್ಲಿ ಹೋದರೆ ಸಾಕು – ಚಿತ್ರ ಬಿಡುಸಿದ ಹಾಂಗೆ ಪೂರ ಹಸುರು ಹಸುರು ಕಾಣ್ತು! ಮೊನ್ನೆ ನಮ್ಮ ಬೀಸ್ರೋಡುಮಾಣಿ ಊರಿಂಗೆ ಹೋಗಿಪ್ಪಗ ತೋಟ-ಗೆದ್ದೆ ತಿರುಗಿದ್ದ°. ತಿರುಗುವಗ...

ಜುಳುಜುಳು ಮಳೆಯ ಎಡಕ್ಕಿಲಿ ಜುಲೈ ಪಟಂಗೊ.. 6

ಜುಳುಜುಳು ಮಳೆಯ ಎಡಕ್ಕಿಲಿ ಜುಲೈ ಪಟಂಗೊ..

http://oppanna.com/gallery?album=July2010

ಜೂನ್ ತಿಂಗಳ ಮಳೆಗಾಲದ ಪಟಂಗೊ 11

ಜೂನ್ ತಿಂಗಳ ಮಳೆಗಾಲದ ಪಟಂಗೊ

ನಿಂಗಳ ಊರಿನ ಪಟಂಗಳ ಇಲ್ಲಿ, ಬೈಲಿಲಿ ಹಾಕುಲಕ್ಕಾರೆ ಕೂಡ್ಳೇ ಒಪ್ಪಣ್ಣಂಗೆ (oppanna@oppanna.com) ಕಳುಸಿಕೊಡಿ.

ಮೇ(ಷಾ) ತಿಂಗಳಿನ ಪಟಂಗೊ; ಪಟದ ಪುಟಲ್ಲಿ.. 5

ಮೇ(ಷಾ) ತಿಂಗಳಿನ ಪಟಂಗೊ; ಪಟದ ಪುಟಲ್ಲಿ..

ಬೈಲಿಂಗೆ ನಮಸ್ಕಾರ ಇದ್ದು.

ಜೆಂಬ್ರದ ಎಡಕ್ಕಿಲಿದೇ ಕೆಲವು ಪಟಂಗೊ ಸಿಕ್ಕಿದ್ದು.
ತಂದು ತಂದು ನಿಂಗೊಗೆ ತೋರುಸಲೆ ಹೇಳಿಗೊಂಡು ಪಟದ ಪುಟಲ್ಲಿ ತಂದು ಹಾಕಿದೆ.

ಒಯಿಶಾಕದ ಪಟಂಗೊ ಪಟದಪುಟಲ್ಲಿ..!! 1

ಒಯಿಶಾಕದ ಪಟಂಗೊ ಪಟದಪುಟಲ್ಲಿ..!!

ಒಯಿಶಾಕದ ಪಟಂಗೊ ಹೊಳದು ಹೊಳದು ಬಯಿಂದು.. http://oppanna.com/gallery?album=April2010 ಪಟದಪುಟಲ್ಲಿ ತಿಂಗಳಿಂಗೊಂದು ಪಟದಕಟ್ಟ ಹಾಕುತ್ಸು ನೆಡದು ಬಯಿಂದು.. ಎಪ್ರಿಲು ತಿಂಗಳಿನ ಪಟದಕಟ್ಟ ಹೊಸತ್ತಾಗಿ ಬಯಿಂದು. ಎಪ್ರಿಲು ಹೇಳಿರೆ ನಮ್ಮಾಂಗಿರ್ತ ಹಳಬ್ಬರ ಲೆಕ್ಕಲ್ಲಿ ಮೀನ & ಮೇಷಾ ತಿಂಗಳಿನ ಸಂಗಮ. ಹಾಂಗಾಗಿ ಪಟದಕಟ್ಟಕ್ಕೆ ಮೀನಮೇಷ...

ಜನಂಗಳ ಪಟಂಗೊ #01 8

ಜನಂಗಳ ಪಟಂಗೊ #01

ನಮ್ಮ ಈ ಪ್ರಪಂಚಲ್ಲಿ ಅತಿ ಹೆಚ್ಚು ಪಟ ತೆಗೆಸಿಕೊಳ್ಳುತ್ತ ವಸ್ತು ಯಾವುದು ಗೊಂತಿದ್ದಾ? ಮನುಷ್ಯರ ಮೋರೆ. ಈಗ ಎಂತ ಒಂದು ಇದ್ದರೂ ಅದಕ್ಕೆ ಪಟ ಬೇಕಾವುತ್ತು. ರೇಶನ್ ಕಾರ್ಡ್, ಶೇಷನ್ ಕಾರ್ಡ್, ಬ್ಯಾಂಕಿನ ಪಾಸು ಪುಸ್ತಕ, ಪಾಸುಪೋರ್ಟು… ಹೀಂಗೆ ಎಲ್ಲದಕ್ಕೂ ಪಟ...

ಗುರುಗೊ ಪೂಜೆ ಮಾಡುವ ಪಟಂಗೊ.. 5

ಗುರುಗೊ ಪೂಜೆ ಮಾಡುವ ಪಟಂಗೊ..

ಹರೇ ರಾಮ! ಓ ಮೊನ್ನೆ  ಸನಾತನತೆಯ ಬಗ್ಗೆ ಮಾತಾಡುವಗ ಗುರುಗ ಮಾಡ್ತ ಪೂಜೆಯ ಬಗ್ಗೆಯೂ ಮಾತಾಡಿತ್ತಿದ್ದು, ನೆಂಪಿದ್ದನ್ನೆ? ಶುದ್ದಿಯ ಅಕೇರಿಲಿ, ಗುರುಗೊ ಪೂಜೆ ಮಾಡ್ತದರ ಒಳ್ಳೆ ಪಟ ಇದ್ದರೆ ಕಳುಸಿಕೊಡಿ ಹೇಳಿ ಕೇಳಿತ್ತಿದ್ದು, ಬೈಲಿನವರತ್ರೆ.. ಬೊಳುಂಬು ಮಾವಂಗೆ ಪಟತೆಗವಲೆ ಅರಡಿವದು ಬೈಲಿಂಗೆ...

ಮಾರ್ಚ್ ತಿಂಗಳ ಪಟಂಗಳ ನೋಡಿದಿರಾ? 0

ಮಾರ್ಚ್ ತಿಂಗಳ ಪಟಂಗಳ ನೋಡಿದಿರಾ?

ಪಟದಪುಟ ಇಪ್ಪದು ಗೊಂತಿದ್ದನ್ನೇ? ಎಲ್ಲೊರೂ ಕೊಟ್ಟ ಸಮಗ್ರ, ಸಾಮಾಜಿಕ ಪಟಂಗಳ ಸಂಗ್ರಹ ಆ ಪುಟಲ್ಲಿ ಇರ್ತು. ಹೊಸ ಹೊಸ ಆಲ್ಬಮು ಮಾಡಿ ಹಾಕುತ್ತದು ನಮ್ಮ ಯೋಚನೆ – ನಿಂಗೊಗೆ ಗೊಂತಿಪ್ಪದ್ದೇ. ಅದಪ್ಪು, ಮಾರ್ಚ್ ತಿಂಗಳಿನ ಪಟಂಗ ಒಪ್ಪಣ್ಣನ ಪಟದಪುಟಲ್ಲಿ ಬಯಿಂದು. ನೋಡಿದ್ದಿರನ್ನೇ?...

ಪೆಬ್ರವರಿಯ ಪಟಂಗಳ ನೋಡಿದಿರಾ? 3

ಪೆಬ್ರವರಿಯ ಪಟಂಗಳ ನೋಡಿದಿರಾ?

ನಿಂಗಳತ್ರೂ ನಿಂಗಳ ಸಂಗ್ರಹಲ್ಲಿ – ಚೆಂಙಾಯಿಗಳದ್ದೋ, ಊರಿಂದೋ – ಮಣ್ಣ ಗಮ್ಮತ್ತಿನ ಪಟಂಗೊ ಇದ್ದರೆ, ಒಪ್ಪಣ್ಣಂಗೆ ಕಳುಸಿ.
ಖಂಡಿತಾ ಅಲ್ಲಿ ನೇಲುಸಲಕ್ಕು.
(ಆರಿಂಗೂ ಬೇನೆ ಆಗದ್ದ ಹಾಂಗೆ ಇರೆಕು ಮಾಂತ್ರ!)

ಕೊಡೆಯಾಲದ ಗಾಳಿಪಟ ಉತ್ಸವದ ಕೆಲವು ಪಟಂಗೊ 5

ಕೊಡೆಯಾಲದ ಗಾಳಿಪಟ ಉತ್ಸವದ ಕೆಲವು ಪಟಂಗೊ

ಬೊಳುಂಬುಮಾವನ ಗುರ್ತ ಇದ್ದನ್ನೆ, ಅದಾ, ಕೊಡೆಯಾಲಲ್ಲಿ ಬೇಂಕಿಲಿರ್ತವು!! ಎಲ್ಲೊರನ್ನುದೇ ನೆಗೆನೆಗೆಲಿ ಮಾತಾಡುಸಿಗೊಂಡು ಇಪ್ಪದು, ಒಪ್ಪಣ್ಣಂಗೆ ಅವರತ್ರೆ ಮಾತಾಡ್ಳೆ ಕೊಶೀ ಅಪ್ಪದು. ಇವು ಪೈಸೆ ಕೊಡ್ತಲ್ಲಿ ಕೂದಿದ್ದರೆ ‘ನಗದು’ ಹೇಳ್ತ ಬೋರ್ಡಿನ ತಿರುಗುಸಿ ‘ನಗುವುದು’ ಹೇಳಿ ಮಾಡ್ತವಡ. ಮೂಲ ಬೊಳುಂಬು ಆದರೂ, ಅವು...