Tagged: pustaka

ಮಧುರ ಗೀತಾಂಜಲಿ – ಪುಸ್ತಕ ಪರಿಚಯ 21

ಮಧುರ ಗೀತಾಂಜಲಿ – ಪುಸ್ತಕ ಪರಿಚಯ

ಸುಮಾರು 22 ವರ್ಷ ಪರ್ಯಂತ “ಗೀತಾಂಜಲಿ”ಯ ಒಂದೊಂದು ಕವನವನ್ನೂ ಓದಿ, ಆಸ್ವಾದಿಸಿ ಅವುಗಳ ಭಾವವ ಮನನ ಮಾಡಿಗೊಂಡು ಕನ್ನಡಕ್ಕೆ ಅನುವಾದಿಸಿದ್ದವು, ನಮ್ಮ ಬೈಲಿನ ‘ಬಹುಮಾನ್ಯ’ ಕವಿ – ಶ್ರೀ ಬಾಲ ಮಧುರಕಾನನ.
‘ಗುರುದೇವ’ರಿಂಗೆ ತನ್ನದೇ ರೀತಿಲಿ ವಿಶಿಷ್ಠ ಪುಷ್ಫಾಂಜಲಿ ರೂಪಲ್ಲಿ “ಮಧುರ ಗೀತಾಂಜಲಿ”ಯ ಅರ್ಪಿಸಿ,ಕನ್ನಡಿಗರ ಅಸ್ವಾದನೆಗೆ ಕೊಟ್ಟಿದವು.

ಕನ್ನಟಿಯೊಳಾಣ ಶುದ್ದಿಯ “ಗೆಂಟು” – ಕೈಯೊಳ..! 15

ಕನ್ನಟಿಯೊಳಾಣ ಶುದ್ದಿಯ “ಗೆಂಟು” – ಕೈಯೊಳ..!

ಕಣ್ಣಾಟಿಯೊಳದಿಕೆ ಇದ್ದಿದ್ದ ಶುದ್ದಿಯ ಗೆಂಟು ಪುಸ್ತಕ ರೂಪಕ್ಕೆ ಇಳುದು ಕೈಯೊಳ ಅಪ್ಪ ಸಂದರ್ಭಲ್ಲಿ ಬೈಲಿನ ಎಲ್ಲಾ ಒಪ್ಪಣ್ಣ ಒಪ್ಪಕ್ಕಂದ್ರೂ ನಮ್ಮ ಒಟ್ಟಿಂಗೆ ಇರೇಕು ಹೇಳ್ತದು ಅಪೇಕ್ಷೆ. ಒಪ್ಪಣ್ಣನ ಒಪ್ಪಂಗಳೂ, ಹದಿನಾರು ಸಂಸ್ಕಾರಂಗಳೂ ನಮ್ಮ ಮನಸ್ಸಿಂಗೆ ಇಳುದು, ಸಂಸ್ಕಾರವಂತರಾಗಿ, ಸನಾತನಿಗೊ ಆಗಿಪ್ಪೊ°.
ಅಂಬಗ, ನಾಳ್ತು ಶೆನಿವಾರ ಎಲ್ಲೋರುದೇ ಮಠಕ್ಕೆ ಬನ್ನಿ. ಮಜ್ಜಾಂತಿರುಗಿ ಇಪ್ಪ “ಬೈಲಿನ ಪುಸ್ತಕ ಬಿಡುಗಡೆ” ಕಾರ್ಯಕ್ರಮವ ಎಲ್ಲೋರುದೇ ನೋಡುವೊ. ಗುರುಗೊ ಆಶಿರ್ವಾದ ಮಾಡುವಗ ಪಡಕ್ಕೊಂಬೊ.
ಹರೇರಾಮ.

ಪುಸ್ತಕ ಪರಿಚಯ – 12  “ದುರ್ಗಾಸ್ತಮಾನ” 9

ಪುಸ್ತಕ ಪರಿಚಯ – 12 “ದುರ್ಗಾಸ್ತಮಾನ”

ಚಿತ್ರದುರ್ಗ ! – ಹೆಸರು ಕೇಳಿಯಪ್ಪಗ ‘ಮದಕರಿನಾಯಕ’ನ ಹೆಸರು, ಅಲ್ಯಾಣ ‘ಕೋಟೆ’, ತನ್ನಷ್ಟಕ್ಕೆ ನಮ್ಮ ಮನಸ್ಸಿಲಿ ಮೂಡಿ ಬತ್ತು. ಅದಕ್ಕೆ ಕಾರಣ ಚಿತ್ರದುರ್ಗದ ಭವ್ಯ ಇತಿಹಾಸ. ಚಿತ್ರದುರ್ಗ ಮತ್ತೆ ಮದಕರಿನಾಯಕ ಒಂದಕ್ಕೊಂದು ಬಿಟ್ಟು ಇಲ್ಲೆ. ಚಿತ್ರದುರ್ಗದ ನಾಯಕ ವಂಶಲ್ಲಿ ಹಲವು ಮದಕರಿನಾಯಕರುಗೊ ಆಳಿದರೂ,...

ನಾವು ಎಂತಕೆ ಪುಸ್ತಕ, ಕಾಗದವ ಕಾಲಿಂದ ಮೆಟ್ಟುಲಾಗ? 16

ನಾವು ಎಂತಕೆ ಪುಸ್ತಕ, ಕಾಗದವ ಕಾಲಿಂದ ಮೆಟ್ಟುಲಾಗ?

ಈ ಕಾರಣಂದಲೇ ಭಾರತೀಯ ಸಂಸ್ಕೃತಿ ಶತಶತಮಾನಗಳಾದರೂ ಇನ್ನೂ ಜೀವಂತವಾಗಿದ್ದು

ಪುಸ್ತಕ ಪರಿಚಯ ೧೧ -“ಯಯಾತಿ” 7

ಪುಸ್ತಕ ಪರಿಚಯ ೧೧ -“ಯಯಾತಿ”

1959 ರಲ್ಲಿ ಮರಾಠಿ  ಸಾಹಿತಿ ಶ್ರೀ ವಿ. ಎಸ್. ಖಾಂಡೇಕರ್ ಬರದ ಸರ್ವಶ್ರೇಷ್ಟ ಕಾದಂಬರಿ “ಯಯಾತಿ” . ಕೇಂದ್ರ ಸಾಹಿತ್ಯ ಅಕಾಡೆಮಿ, ಮಹಾರಾಷ್ಟ್ರ ರಾಜ್ಯ ಪ್ರಶಸ್ತಿ ಅಲ್ಲದ್ದೆ 1974 ರ ಜ್ಞಾನಪೀಠ ಪ್ರಶಸ್ತಿಯೂ ಈ ಪುಸ್ತಕಕ್ಕೆ ಸಿಕ್ಕಿದ್ದು. ಇದು ಎಲ್ಲಾ ಭಾರತೀಯ...

ಪುಸ್ತಕ ಪರಿಚಯ – 10 ” ಚೆನ್ನಬಸವ ನಾಯಕ” 5

ಪುಸ್ತಕ ಪರಿಚಯ – 10 ” ಚೆನ್ನಬಸವ ನಾಯಕ”

16 ನೇ ಶತಮಾನದ ಆದಿಭಾಗಂದ 18 ನೇ ಶತಮಾನದ ಉತ್ತರಾರ್ಧದ ಶುರು ಅಪ್ಪಲ್ಲಿವರೆಗೆ ಸಮ್ರದ್ಧಿ, ವೈಭವದ ತಾಣ ಆಗಿ ಮೆರೆದ ಸಂಸ್ಥಾನ ಕೆಳದಿ. ಮಲೆನಾಡು ಮತ್ತೆ ಕರಾವಳಿ ಪ್ರದೇಶವ ಆಳ್ವಿಕೆಗೆ ಒಳಪಡಿಸಿಗೊಂಡು ಭಾರೀ ಸಂಪದ್ಭರಿತ ರಾಜ್ಯ ಹೇಳ್ತ ಹೆಸರು ಪಡದ ಸಾಮ್ರಾಜ್ಯ...

ಪುಸ್ತಕ ಪರಿಚಯ – 9 “ಚಿಕವೀರರಾಜೇಂದ್ರ” 12

ಪುಸ್ತಕ ಪರಿಚಯ – 9 “ಚಿಕವೀರರಾಜೇಂದ್ರ”

“ಗಂಗೇ ಚ ಯಮುನೇಚೈವ ಗೋದಾವರಿ ಸರಸ್ವತಿ ನರ್ಮದೇ, ಸಿಂಧು ಕಾವೇರಿ” – ಹೀಂಗೆ ಪವಿತ್ರ ಏಳು ನದೀ ಪ್ರದೇಶಂಗಳ ಅಖಂಡ ಭರತ ವರ್ಷಲ್ಲಿ ಬೇರೆ ಬೇರೆ ಪ್ರದೇಶಂಗಳಲ್ಲಿ ಬೇರೆ ಬೇರೆ ರಾಜಮನೆತನದವು ಆಳ್ವಿಕೆ ಮಾಡಿಗೊಂಡು ಇತ್ತಿದ್ದವು. ಅಖಂಡತೆಯೊಟ್ಟಿಂಗೆ ವಿವಿಧತೆ ಎದ್ದು ಕಾಂಬ...

ಪುಸ್ತಕ ಪರಿಚಯ – 8  “ಬ್ರಹ್ಮಪುರಿಯ ಭಿಕ್ಷುಕ” 10

ಪುಸ್ತಕ ಪರಿಚಯ – 8 “ಬ್ರಹ್ಮಪುರಿಯ ಭಿಕ್ಷುಕ”

ಶತಾವಧಾನಿ ಡಾ.ಆರ್. ಗಣೇಶರ ಹೆಸರು ಗೊಂತಿಲ್ಲದ್ದ ಜೆನ ಬಹುಶಃ ಆರೂ ಇರವು. ಪುರಾತನ ಕಾಲದ ಸಂಸ್ಕ್ರತ ‘ಅವಧಾನ’ ಕಲೆಯ ಕನ್ನಡಿಗರಿಂಗೆ ಪರಿಚಯ ಮಾಡಿಸಿದ ಕೀರ್ತಿ ಅವರದ್ದು. ಕನ್ನಡ, ಸಂಸ್ಕ್ರತ ಭಾಷೆಲಿ ಪ್ರಕಾಂಡ ಜ್ಞಾನ ಇಪ್ಪವು. ಸುಮಾರು ಮೂವತ್ತಕ್ಕೂ ಹೆಚ್ಚು ಪುಸ್ತಕಂಗಳ ಬರದ್ದವು. ‘ಬ್ರಹ್ಮಪುರಿಯ...

ಪುಸ್ತಕ ಪರಿಚಯ – 7 “ಮಹಾಸಂಪರ್ಕ “ 6

ಪುಸ್ತಕ ಪರಿಚಯ – 7 “ಮಹಾಸಂಪರ್ಕ “

‘ಮನು’ ಹೆಸರಿಲಿ ಬರಕ್ಕೊಂಡಿಪ್ಪ ಶ್ರೀ. ಪಿ. ಏನ್. ರಂಗನ್ ಕನ್ನಡ ಸಾರಸ್ವತ ಲೋಕಲ್ಲಿ ವೈಜ್ಞಾನಿಕ ಕತೆಗಳ ಬರವವರಲ್ಲಿ ದೊಡ್ಡ ಹೆಸರು ಮಾಡಿದ್ದವು. ಕನ್ನಡದ ಹೆಚ್ಚಿನ ವಾರ ಪತ್ರಿಕೆ, ಮಾಸ ಪತ್ರಿಕೆಗಳಲ್ಲಿ ಇವರ ವೈಜ್ಞಾನಿಕ ಕತೆಗ ಬಂದುಗೊಂಡಿತ್ತಿದ್ದು. ಮನು ಬರದ ‘ಮಹಾಸಂಪರ್ಕ’ ಈ...

ಪುಸ್ತಕ ಪರಿಚಯ – ೬ ,”ನದಿ ಎರಡರ ನಡುವೆ” 7

ಪುಸ್ತಕ ಪರಿಚಯ – ೬ ,”ನದಿ ಎರಡರ ನಡುವೆ”

ಕಲ್ಯಾಣಪ್ಪನ ದಂಗೆ ವಿಚಾರವಾಗಿ ಹಲವರಿಂಗೆ ಮಾಹಿತಿ ಇತ್ತಿದ್ದು ಹೇಳುದು ಕಳುದ ಸರ್ತಿ ಬರದ ಕಲ್ಯಾಣಪ್ಪನ ಕಾಟುಕಾಯಿ ಲೇಖನಕ್ಕೆ ಬಂದ ಒಪ್ಪಂಗಳಂದ ಗೊಂತಾತು. ನಿರಂಜನ ಅಥವಾ ಶಗ್ರಿತ್ತಾಯ ಪುಸ್ತಕ ಬರವ ಕಾಲಲ್ಲಿ ಲಭ್ಯವಾಗಿತ್ತಿದ್ದ ಪುರಾವೆ ನೋಡಿದರೆ ಸುಳ್ಯದ ದಂಗೆಯ ‘ದರೋಡೆ’ ಪ್ರಕರಣ ಹೇಳಿ ತಿಳಕೊಂಡರೆ ಅದು ತಪ್ಪಲ್ಲ. ನಮ್ಮ ನಾಡಿಂಗೆ ಸ್ವಾತಂತ್ಯ್ರ...

ಒಂದು ಇತಿಹಾಸ – ಎರಡು ಪುಸ್ತಕ 11

ಒಂದು ಇತಿಹಾಸ – ಎರಡು ಪುಸ್ತಕ

1857 ರಲ್ಲಿ ನಡದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವ ಬ್ರಿಟಿಷರು “ಸಿಪಾಯಿ ದಂಗೆ” ( Sipoy Mutiny) ಹೇಳಿ ಚರಿತ್ರೆ ಬರದವು. ನಾವೆಲ್ಲ ಓದಿದ್ದು ಅದನ್ನೇ. ಆದರೆ, ಈ ದಂಗೆಯ ಹಿನ್ನೆಲೆ ಅದರ ಮಹತ್ವ , ಆಮೇಲೆ ನಡದ ಸ್ವಾತಂತ್ರ್ಯ ಹೋರಾಟಕ್ಕೆ ಇದು ಹೇಂಗೆ ನಾಂದಿ ಅತು ಹೇಳುದು...

ಪುಸ್ತಕ  04 – ಆವೆಯ  ಮಣ್ಣಿನ  ಆಟದ  ಬಂಡಿ . 8

ಪುಸ್ತಕ 04 – ಆವೆಯ ಮಣ್ಣಿನ ಆಟದ ಬಂಡಿ .

ಆನು  ಸಣ್ಣಾಗಿಪ್ಪಗ  ಶಾಲೆಯ  ವಾರ್ಷಿಕೊತ್ಸವಲ್ಲಿ  ಒಂದರಿ   ಮೃಚ್ಚಕಟಿಕ  ನಾಟಕ  ನೋಡಿದ್ದು  ಈಗ  ಅಸ್ಪಷ್ಟವಾಗಿಯಾದರು  ರಜಾ  ನೆಂಪಿಲಿ ಒಳುದ್ದು .  ವಸಂತಸೇನೆ – ಚಾರುದತ್ತ  ಬಿಟ್ಟರೆ ಬಾಕಿ  ಪಾತ್ರಂಗೊ  ಅಥವಾ  ಪೂರ  ಕತೆ   ನೆಂಪಿಲಿ  ಒಳುದ್ದಿಲ್ಲೆ . ಆದರೂ  ನಾಟಕ  ತುಂಬ ಚೆಂದ...

ಆನು ಓದಿದ ಪುಸ್ತಕ – 01 9

ಆನು ಓದಿದ ಪುಸ್ತಕ – 01

ಆನು ಹೇಳ್ತಾ ಇಪ್ಪದು ಮನೋಹರ್ ಮಲ್ಗಾವ್ಕರ್ ಬರದ “The Men Who Killed Gandhi” ಪುಸ್ತಕದ ಬಗ್ಗೆ. 1978 ರಲ್ಲಿ ಇದು ಮದಲು ಪ್ರಕಟ ಆಗಿತ್ತು.