Tagged: puttur

ಕಾವ್ಯ – ಗಾನ – ಯಾನ: ನೇರಪ್ರಸಾರ Live 0

ಕಾವ್ಯ – ಗಾನ – ಯಾನ: ನೇರಪ್ರಸಾರ Live

ಪುತ್ತೂರಿಲಿ ಇಂದು ನಡವ ಅಭೂತಪೂರ್ವ ಸಂಗೀತ ಸಂಜೆ ಕಾರ್ಯಕ್ರಮ “ಕಾವ್ಯ-ಗಾನ-ಯಾನ”ದ ನೇರಪ್ರಸಾರವ ಬೈಲು ಆಯೋಜನೆ ಮಾಡಿದ್ದು.

“ಜೀರ್ಣ” ದೇವಸ್ಥಾನ “ಉದ್ಧಾರ” ಆಗದ್ದರೆ – ಊರೇ ಜೀರ್ಣ ಅಕ್ಕಡ!! 12

“ಜೀರ್ಣ” ದೇವಸ್ಥಾನ “ಉದ್ಧಾರ” ಆಗದ್ದರೆ – ಊರೇ ಜೀರ್ಣ ಅಕ್ಕಡ!!

ಹಾಂಗೆಲ್ಲ ಕತೆ…! ಆಟಿ ಮುಗುದಪ್ಪದ್ದೇ, ಒಟ್ಟಾರೆ ಪುರ್ಸೊತ್ತೇ ಇಲ್ಲೆ ಇದಾ! ಆಟಿಲಿ ಸಮಗಟ್ಟು ಮಳೆ ಬಾರದ್ದ ಪಾಲು ಸೋಣೆಲಿ ಬಂತದಾ -ಸೊರುಗಿ ಸೊರುಗಿ ಬೀಳ್ತಾ ಇದ್ದು! ರಜೆ ಕಳುಶಿ ಶಾಲಗೆ ಹೋವುತ್ತ ಮಕ್ಕಳಿಂದ ಹಿಡುದು; ಪೂಜೆ-ಹೋಮ ಏರ್ಪಾಡು ಮಾಡಿದ ಊರೋರ ಒರೆಗೆ,...

47

ಓದಿ ಓದಿ ಮರುಳಪ್ಪ೦ದ ಮೊದಲು…….

ಒ೦ದು ದೀಪ ಹೇ೦ಗೆ ಬೇರೆಯವಕ್ಕೆ ಬೆಳಕಿನ ಕೊಡ್ತು, ಹಾ೦ಗೆಯೇ ಭವಿಷ್ಯಲ್ಲಿ ನಾವುದೆ ಬೇರೆಯವಕ್ಕೆ ದಾರಿದೀಪ ಆಯೆಕ್ಕು” ಹೇಳಿ ತೋರ್ಸಿಕೊಟ್ಟ ಬೀಳ್ಕೊಡುಗೆ ಸಮಾರ೦ಭ ಕಾರ್ಯಕ್ರಮ. ಹಳೆಯ ಮಧುರ ನೆನಪುಗಳ ಮನಸ್ಸಿಲಿ ಮಡಿಕ್ಕೊ೦ಡು, ಹಳೆಯ ಕನಸುಗಳ ಕಾಲೇಜಿಲಿಯೇ ಬಿಟ್ಟು, ಹೊಸ ಕನಸುಗಳ ಕಟ್ಟಿಗೊ೦ಡು “ಮರಳಿ ಗೂಡಿ೦ಗೆ” ಎ೦ಬ ಹಾ೦ಗೆ ಕಾಲೇಜಿ೦ದ ಮನೆಗೆ ಪಯಣ..

ವಿಷ್ಣು ಸಹಸ್ರನಾಮದ ಜನ್ಮ ದಿನ ಭೀಷ್ಮ ಏಕಾದಶೀ.. 21

ವಿಷ್ಣು ಸಹಸ್ರನಾಮದ ಜನ್ಮ ದಿನ ಭೀಷ್ಮ ಏಕಾದಶೀ..

ನಮ್ಮ ಧಾರ್ಮಿಕ ಇತಿಹಾಸಲ್ಲಿ ಪರಮ ಪುಣ್ಯ ದಿನ. ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಹುಟ್ಟಿದ ದಿನ.

ರಾಮಜ್ಜನ ಕೋಲೇಜಿಲಿ NAAC Team 11

ರಾಮಜ್ಜನ ಕೋಲೇಜಿಲಿ NAAC Team

ನಿನ್ನೆ, ಇಂದು (ಜನವರಿ 28, 29ನೇ ತಾರೀಕಿಂಗೆ) ರಾಮಜ್ಜನ ಕಾಲೇಜಿಂಗೆ NAAC ತಂಡ ಬಂದ ವಿಚಾರ ನಿಂಗೊಗೆ ಗೊಂತಿಕ್ಕು.

ಕಾಪಿಯ ಬಗ್ಗೆ… 19

ಕಾಪಿಯ ಬಗ್ಗೆ…

ಒಹ್ ದೇವರೇ.. ಆನು ಇಲ್ಲಿಗೆ ಲಾಗ ಹಾಕಿ ಎರಡು ತಿ೦ಗಳಾತೋ….. ಆಪೀಸಿಲಿ ಕೆಲಸ ಜಾಸ್ತಿ ಆಗಿ ಎ೦ತ ಮಾಡ್ಲುದೆ ಪುರುಸೊತ್ತಿಲ್ಲದ್ದ ಹಾ೦ಗೆ ಆಯಿದು… ಫೋನು ಇಪ್ಪ ಕಾರಣ ಮೋರೆಪುಟವೋ ಓರುಕುಟ್ಟುದಕ್ಕೋ ತೊ೦ದರೆ ಇಲ್ಲೆ ಇದಾ…..ಈ ಲೇಖನ೦ಗಳ ಬರವಲೆ ಅದರಲ್ಲಿ ಆವುತ್ತಿಲ್ಲೆ… ಇರಲಿ.....

ಮೂರು ಮುತ್ತು.. ಸ೦ಚಿಕೆ ಮೂರು.. 1

ಮೂರು ಮುತ್ತು.. ಸ೦ಚಿಕೆ ಮೂರು..

ಕಳದ ವಾರ ಎನಗೆ ಉತ್ತರ೦ಗಳ ಕೊಡ್ಲೆ ಆಯಿದಿಲ್ಲೆ. ಆನು ಎನ್ನ ಕೆಲವು ಫ಼್ರೆ೦ಡ್ಸುಗಳ ಒಟ್ಟಿ೦ಗೆ ಅಮೆರಿಕದ ರಾಜಧಾನಿಗೆ ಸಣ್ಣ ಟ್ರಿಪ್ಪು ಹೋಗಿತ್ತಿದ್ದೆ..  ವಾಪಸು ಬ೦ದ ಮೇಲೆ ಕೆಲಸದ ರಾಶಿ…. ಇರಲಿ.. ಕಳದ ಸರ್ತಿಯಾಣ ಪ್ರಶ್ನೆಗೊಕ್ಕೆ ಉತ್ತರ ಇಲ್ಲಿದ್ದು.. ೧. ಪುರಾತನ ಗ್ರೀಸಿಲಿ...

ಮನಮುಟ್ಟುವ ಎರಡು ಸಿನೆಮಂಗೊ 6

ಮನಮುಟ್ಟುವ ಎರಡು ಸಿನೆಮಂಗೊ

ಮೊನ್ನೆ ಶನಿವಾರ (ನಾವು ಸೋಪ್ಟ್-ವೇರು ಅಲ್ಲದೋ? ಸಮಯ ಸಿಕ್ಕುದು ವೀಕೆ೦ಡು ಮಾ೦ತ್ರ ಇದಾ) ಸುಮ್ಮನೆ ಕೂದುಕೊ೦ಡು ಪಟ್ಟಾ೦ಗ ಹೊಡೆತ್ತಾ ಇಪ್ಪಗ ಹೀ೦ಗೆ ಹಿಟ್ಲರನ ಸುದ್ದಿ ಬ೦ತು..
ಎ೦ತಾ ನಿರ್ದಯಿ ಮನುಷ್ಯ.. ಎಷ್ಟು ಜನ ಯಹೂದಿಗಳ ಪ್ರಾಣ ತಿ೦ದಿದು ಆ ಪ್ರಾಣಿ..
ತಲೆಲಿ ಅದ್ಭುತ ಐಡಿಯಾ ಇದ್ದರುದೆ ಅದರ ಸರಿಯಾಗಿ ಕಾರ್ಯರೂಪಕ್ಕೆ ತಪ್ಪಲಾಗದ್ದ ಜೆನ.
(ನಮ್ಮ ಸ೦ಜಯ ಗಾ೦ಧಿ ಇನ್ನೊಬ್ಬ ಅದೇ ರೀತಿಯವ)

ಪುತ್ತೂರು  ಬಾವಂದು ಹತ್ತೂರ ಮುತ್ತುಗೊ! 0

ಪುತ್ತೂರು ಬಾವಂದು ಹತ್ತೂರ ಮುತ್ತುಗೊ!

ಪುತ್ತೂರುಬಾವನ ಗುರ್ತ ಮಾಡ್ಳೆ ಕಷ್ಟ ಏನಿಲ್ಲೆ! ಈಗ ಇಪ್ಪದು ಅಷ್ಟು ದೂರದ ಅಮೇರಿಕಲ್ಲಿ ಆದರೂ ಅವರ ಮೂಲ ಪುತ್ತೂರು. ಮಯೂರ ಟಾಕೀಸಿನ ಒರಿಂಕಿನ ಮಾರ್ಗಲ್ಲಿ ಹೋಗಿ, ಉರುಳಾಂಡಿಲಿ ಗುಡ್ಡೆಹತ್ತಿ ಇಳುದರೆ ಪೊಟ್ಟುಬಾವಿಯ ಕರೆಲಿ ಇಪ್ಪದೇ ಇವರ ಮನೆ! ಬಾಳೆಕಾನದ ಬಾಳೆಸೆಸಿ ಬಗ್ಗಿರೆ...

ಹತ್ತೂರು ಕಂಡವ° ಪುತ್ತೂರು ಬಿಡ°! 18

ಹತ್ತೂರು ಕಂಡವ° ಪುತ್ತೂರು ಬಿಡ°!

ಮಾಲಿಂಗೇಶ್ವರಾ!
ಈ ಸೆಕಗೂ ನಮ್ಮ ಊರಿಲಿ ಹಬ್ಬಂಗೊಕ್ಕೆ ಏನೂ ಕಮ್ಮಿಲ್ಲೆ!
ಅಲ್ಲದೋ?!

ಊರಿನ ಶೆಕೆ ಶುದ್ದಿ ಮಾತಾಡಿಗೊಂಡು, ಮೀನಾಮೇಷ ಲೆಕ್ಕ ಹಾಕಿಗೊಂಡು ಇದ್ದ ಹಾಂಗೆಯೇ, ಪುತ್ತೂರು ಜಾತ್ರೆ ಬಂದೇ ಬಿಟ್ಟತ್ತು ಅದಾ!
ಹ್ಮ್ ಅಪ್ಪು! ಪುತ್ತೂರು ಜಾತ್ರೆ ಬಪ್ಪದು ಮೀನ-ಮೇಷ ತಿಂಗಳುಗಳಲ್ಲಿ.
ಪ್ರತಿ ಒರಿಶ ಮೀನಾ ತಿಂಗಳು ಇಪ್ಪತ್ತೇಳಕ್ಕೆ ಕೊಡಿ ಏರಿ, ಮತ್ತೆ ಹತ್ತು ದಿನ ಗೌಜಿಲಿ ಪುತ್ತೂರು ಪೇಟೆಲಿ ಜಾತ್ರೆ ಮಾಡಿ, ಕೊಡಿ ಇಳುದು,
ದೈವಂಗೊಕ್ಕೆ ಕೋಲ ಕೊಡುಸಿ ಬಿರಿವದು – ಮಾಲಿಂಗೇಶ್ವರನ ಜಾತ್ರೆಯ ವಿಶೇಷ…!

ಹೀ೦ಗೇ ಸುಮ್ಮನೆ…ಒ೦ದು ಪಟ್ಟಾ೦ಗ… 4

ಹೀ೦ಗೇ ಸುಮ್ಮನೆ…ಒ೦ದು ಪಟ್ಟಾ೦ಗ…

ನಿ೦ಗಳಲ್ಲಿ ಹೆಚ್ಚಿನವ್ವು ಒ೦ದರಿಯಾರು ಆಸ್ಪತ್ರೆಗೆ ಹೋಗಿಕ್ಕನ್ನೆ? ಆಸ್ಪತ್ರೆಗೆ ಜನ೦ಗ ಬೇರೆ ಬೇರೆ ಕಾರಣ೦ಗೊಕ್ಕೆ ಹೋವ್ತವಲ್ದಾ?, ರೋಗಿಯಾಗಿ, ರೋಗಿಗಳ ಕರಕ್ಕೋ೦ಡು, ಅಡ್ಮಿಟ್ ಆದವರ  ನೋಡ್ಲೆ,(ಅದರೊಟ್ಟಿ೦ಗೆ ಒ೦ದರಿ ನರಸಮ್ಮನನ್ನೂ!). ಡಾಕಿಟ್ರ ಹೇ೦ಗಿದ್ದ ಅಪ್ಪಾ ಹೇಳಿ ಯೋಗಕ್ಷೇಮ ವಿಚಾರುಸುಲೆ ಬಪ್ಪವೂ ಅಪರೂಪಲ್ಲಿ ಇದ್ದವು ಬಿಡಿ… ಈ...

ಪಟ ತೆಗವ ಕೆಮರಲ್ಲಿ ಮೋರೆ ಕಾಣ್ತಡ 15

ಪಟ ತೆಗವ ಕೆಮರಲ್ಲಿ ಮೋರೆ ಕಾಣ್ತಡ

ಪುತ್ತೂರಿಲಿ ರಾಮಜ್ಜನ ಕೋಲೇಜು ಸುರು ಆದ ಸಮಯ.ಪಾರೆ ಮಗುಮಾವ° ಆ ಕೋಲೇಜಿಂಗೆ ಹೋಪ ಕಾಲ. ಮನೆಂದ ಹೋಗಿ ಬಪ್ಪಲೆ ಎಡಿಯ ಇದಾ, ಅಲ್ಲೇ ಬೊಳುವಾರಿನ ಕರೆಲಿ ಒಂದು ರೂಮಿಲಿ ಇದ್ದದು ಅವು. ಶೆನಿವಾರ ಮನಗೆ ಬಕ್ಕು, ಐದುಗಂಟೆ ಶಂಕರ ವಿಟಲಲ್ಲಿ. ಸೋಮವಾರ...