Oppanna
Oppanna.com

ಶುದ್ದಿಗೊ

ಬೆಶಿ ಬೆಶಿ ಶುದ್ದಿಗೊ.. (ತಣುದಿದ್ದರೆ ಬೆಶಿಮಾಡಿಗೊಳ್ಳಿ!)

ತರವಾಡುಮನೆ ಹಟ್ಟಿಯ ಸಣ್ಣ ಮಾಡ್ತವಡ..!!

ಒಪ್ಪಣ್ಣ 15/10/2010

ಬೈಲಿಲಿ ಇಡೀ ಮೋಳಮ್ಮಂದೇ ಶುದ್ದಿ. ಮನೆಗೆ ಬಂದೋರುದೇ ಅದರನ್ನೇ ಕೇಳುದು. ದಾರಿಲಿ ಸಿಕ್ಕಿದೋರುದೇ ಅದನ್ನೇ ಕೇಳುದು, ಜೆಂಬ್ರಕ್ಕೆ ಹೋದಲ್ಲಿಯುದೇ ಅದನ್ನೇ ಕೇಳುದು, ಪೋನು ಮಾಡಿದವುದೇ ಅದನ್ನೇ ಕೇಳುದು..!! :-( ಚೆ, ಅದು ಇರೆಕ್ಕಾತು ಹೇಳಿ ಯೇವತ್ತೂ ಅನುಸುದು - ನಿತ್ಯವೂ ಅನುಸುತ್ತಾ ಇದ್ದು ಒಪ್ಪಣ್ಣಂಗೆ. ಇನ್ನೊಂದು

ಇನ್ನೂ ಓದುತ್ತೀರ

ಅಯ್ಯೋ ರಾಮಾ – ಯಾಲ್ಲಾ!! ಅಯ್ಯೋ ಅಯ್ಯೋ ಅಯೋಧ್ಯಾ…!!

ಒಪ್ಪಣ್ಣ 24/09/2010

ಹ್ಮ್, ಚಾತುರ್ಮಾಸ್ಯದ ಗವುಜಿ ಮುಗಾತು. ಎರಡು ತಿಂಗಳುಗಳ ಕಾಲ ಒಂದೇ ಜಾಗೆಲಿ ಕೂದಂಡು ಒಂದೇ ಧ್ಯಾನಲ್ಲಿ ರಾಮ-ಲಕ್ಷ್ಮಣ-ಸೀತೆ

ಇನ್ನೂ ಓದುತ್ತೀರ

ರಾಮಾಯಣ ಕಾಲದ ಸ್ಮಾರಕ

ಗಣೇಶ ಮಾವ° 18/09/2010

ಇದು ಶ್ರೀ ರಾಮಾಯಣ ನಡದ್ದು ಹೇಳುವದಕ್ಕೆ  ಸಾಕ್ಷಿಯಾಗಿಪ್ಪ  ಒಳುದ  ಸ್ಮಾರಕ ಪಳೆಯುಳಿಕೆಗ. ಈ ಪ್ರದೇಶಂಗ  ಈಗ ಶ್ರೀಲ೦ಕಾದ ಆಡಳಿತಲ್ಲಿ

ಇನ್ನೂ ಓದುತ್ತೀರ

ಗೆದ್ದೋರೂ ಸೋತವು; ಸೋತೋರೂ ಸೋತವು!!

ಒಪ್ಪಣ್ಣ 10/09/2010

ನಮ್ಮೋರ ಒಳದಿಕ್ಕೆ ಹೋಕುವರುಕ್ಕು ಇಲ್ಲದ್ದರ ಬಗ್ಗೆ - ಜಗಳಂಗೊ ಇರ್ತಬಗ್ಗೆ ನಾವು ಹಿಂದೆ ಒಂದರಿ ಮಾತಾಡಿಗೊಂಡಿದು.

ಇನ್ನೂ ಓದುತ್ತೀರ

ಹೋಕ್ವರುಕ್ಕು ಇಲ್ಲದ್ರೂ ಹೋಗಿಬಂದು ಮಾಡ್ತವು..!

ಒಪ್ಪಣ್ಣ 06/08/2010

ನಮ್ಮೋರಲ್ಲಿ ಮದಲಿಂಗೇ ಹಾಂಗೆ, ಕೈಲಿ ರಜಾ ಪೈಸೆ ತುಂಬಿರೆ ಅದರ ಕಳವಲೆ ಎಂತಾರು ದಾರಿ ನೋಡುಗು. ಒಂದೋ

ಇನ್ನೂ ಓದುತ್ತೀರ

ರೂಪತ್ತೆಯ ಕಾರಿಲಿ ಜಾಗೆಯೇ ಇಲ್ಲೆಡ..!!

ಒಪ್ಪಣ್ಣ 30/07/2010

ಮೊನ್ನೆ ಒಂದಿನ ಮಾಡಾವಿಂಗೆ ಹೋಗಿತ್ತಿದ್ದು ನಾವು, ಅಪುರೂಪಲ್ಲಿ! ಓ! ಮಾಡಾವಿಲಿ ಎಲ್ಲಿ ಹೇಳಿ ನಿಂಗೊಗೆ ಅರಡಿಯದೋ

ಇನ್ನೂ ಓದುತ್ತೀರ

ಭೋಜನಕಾಲೇ, ನಮಃ ಪಾರ್ವತೀಪತೇ ಹರಹರಾ…!!

ಒಪ್ಪಣ್ಣ 02/07/2010

ಮಾದೇಏಏಏಏಏಏಏಏಏಏಏಏಏಏಏಏಏಏಏಏಏಏಏಏಏಏಏವಾ! ____ ಅಬ್ಬ, ಈ ಜೆಂಬ್ರಂಗೊಕ್ಕೆ ಹೋಗಿ ಹೋಗಿ ಒರಕ್ಕಿಲಿದೇ ಇದೇ ಬತ್ತಿದಾ! :-) ಅಪ್ಪೂಳಿ, ಹತ್ತರಾಣ ಜೆಂಬ್ರಂಗೊ, ಹೋಗದ್ದೆ

ಇನ್ನೂ ಓದುತ್ತೀರ

ಮನಸಿದ್ದರೆ ಕಲಿವಲೊಂದೇ ’ಗಳಿಗೆ’..!

ಒಪ್ಪಣ್ಣ 28/05/2010

ರೂಪತ್ತೆಯ ಮಗ° ಕಳುದ ವಾರ ಊರಿಂಗೆ ಬಂದ ಅಡ! ಅಜ್ಜಕಾನಬಾವ ಓ ಮೊನ್ನೆ ಕಲ್ಮಡ್ಕ ಅನಂತನ ಮನೆಲಿ

ಇನ್ನೂ ಓದುತ್ತೀರ

ಕೋಟಿರುದ್ರ ಗೋಕರ್ಣಲ್ಲಿ.. ಹಬ್ಬದ ಗೌಜಿ ವೈದಿಕರಲ್ಲಿ…!

ಒಪ್ಪಣ್ಣ 08/01/2010

ವೈದಿಕರೆಲ್ಲರೂ ಮತ್ತೊಂದರಿ ಒಟ್ಟಾಯಿದವು..! ಈ ಸರ್ತಿ ನಭೂತೋ - ಹೇಳ್ತ ನಮುನೆಯ ಜೀವಮಾನದ ಕಾರ್ಯಕ್ಕೆ ಬೇಕಾಗಿ. ನಮ್ಮ ಗೋಕರ್ಣಕ್ಕೆ

ಇನ್ನೂ ಓದುತ್ತೀರ

ತುಪ್ಪ ಕೊಟ್ಟು ಕುಪ್ಪಿ ಕೇಳ್ತ ಹೆಮ್ಮಕ್ಕಳ ಶುದ್ದಿ

ಒಪ್ಪಣ್ಣ 02/10/2009

ಒಪ್ಪಣ್ಣ ಎಂತ ಹೆಮ್ಮಕ್ಕಳ ಶುದ್ದಿ ಬರವಲೆ ಶುರುಮಾಡಿದ್ದು ಹೇಳಿ ಗ್ರೇಶಿಕ್ಕೆಡಿ ಆತೋ! ನಮ್ಮೋರಲ್ಲಿ ಮನೆಯ ಹೆರಾಣ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×