Tagged: soundarya lahari Shloka 66-70

ಶ್ರೀಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ ಶ್ಲೋಕಃ 66 ರಿ೦ದ 70 4

ಶ್ರೀಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ ಶ್ಲೋಕಃ 66 ರಿ೦ದ 70

ಅಬ್ಬೆಯ ಮಾತಿಲ್ಲಿಪ್ಪ ಅತ್ಯುತ್ಕೃಷ್ಟ ಮಾಧುರ್ಯ ಹಾ೦ಗೂ ಅದಕ್ಕೆ ಗೆ೦ಡನ ಮೇಗಿಪ್ಪ ಅಪಾರ ಭಕ್ತಿಯ ಚಿತ್ರಣ ಲಾಯಕಕೆ ಮೂಡಿ ಬಯಿ೦ದು!

ಮಾತಿ೦ಗೆ ವಿವರ್ಸಲೆಡಿಯದ್ದ ಸರಸ್ವತೀ ದೇವಿಯ ಕಚ್ಛಪೀ ವೀಣಾಧ್ವನಿ೦ದಲೂ ಅಬ್ಬೆಯ ಮಾತಿನ ಧ್ವ ನಿಯೇ ಮಧುರ, ಮನೋಹರವಾದ್ದದ್ದು! ಹಾ೦ಗಾಗಿಯೇ ಅಲ್ಲದ ಸರಸ್ವತೀ ದೇವಿ ನಾಚಿ ನೀರಾಗಿ, ವೀಣೆಯ ಶಬ್ದ ಮಾಽಡದ್ದೆ ಮೆಲ್ಲ೦ಗೆ ಮುಚ್ಚಿ, ಅದರ ಚೀಲಕ್ಕೆ ಸೇರ್ಸಿತ್ತಡ!