Tagged: sri

ಗ್ರಾಮರಾಜ್ಯಂದ ತೊಡಗಿ ರಾಮರಾಜ್ಯದ ಒರೆಂಗೆ.. 8

ಗ್ರಾಮರಾಜ್ಯಂದ ತೊಡಗಿ ರಾಮರಾಜ್ಯದ ಒರೆಂಗೆ..

ಮಳೆಯ ಬೊರೋ ಶಬ್ದಕ್ಕೆ ಒಬ್ಬನೇ ಕೂದರೆ ಹಳತ್ತೆಲ್ಲ ನೆಂಪಪ್ಪದು, ಆರನ್ನೋ ನೆಂಪಪ್ಪದು, ದೂರಲ್ಲಿಪ್ಪೋರಿಂಗೆ ಹತ್ತರಾಣೋರ ನೆಂಪಪ್ಪದು – ಇನ್ನೂ ಎಂತೆಂತದೋ ಅಪ್ಪದು.
ಅಸಕ್ಕಪ್ಪಗ ಬಾಯಿ ಆಡುಸುಲೆ ಎಂತಾರು ಇದ್ದರೆ ಕೊಶೀ ಅಪ್ಪದು ನವಗೆ.

20-22 ಮೇ 2013: ಮಾಣಿ ಮಠ ನೂತನ ಸಭಾ ಭವನ ಲೋಕಾರ್ಪಣೆ 3

20-22 ಮೇ 2013: ಮಾಣಿ ಮಠ ನೂತನ ಸಭಾ ಭವನ ಲೋಕಾರ್ಪಣೆ

ದಿನ: 20-ಮೇ-2013
ಸಮಯ: ಪ್ರಾತಃಕಾಲ ಘಂಟೆ 6:00
ಸ್ಥಳ: ನೂತನ ಸಭಾಭವನ, ಮಾಣಿ ಮಠ
ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ ಕಾಡೂರು ಭಾವನ ಸಂಪರ್ಕ ಮಾಡ್ಳಕ್ಕು.

’ಶ್ರೀ’ರಾಗವಂ, ಶ್ರೀ ‘ರಾಘವಂ’…! 30

’ಶ್ರೀ’ರಾಗವಂ, ಶ್ರೀ ‘ರಾಘವಂ’…!

ಶ್ರೀರಾಗದ ಹಾಂಗಿರ್ತ ಸುಂದರ ರಾಗದ ಕಂಪನ್ನೂ, ಶ್ರೀರಾಘವನ ಹಾಂಗಿರ್ತ ಸುಂದರ ಮೂರ್ತಿಯ ನೆಂಪನ್ನೂ ಚಿರಕಾಲ ಒಳಿವ ಹಾಂಗೆ ಮಾಡಿದ ಸಂಗೀತ ಬ್ರಹ್ಮನ ನಾವು ಯೇವತ್ತಿಂಗೂ ಮರವಲಾಗ – ಹೇಳ್ತದು ಕುಡ್ಪಲ್ತಡ್ಕ ಭಾವನ ಅಭಿಪ್ರಾಯ.

ರಾಮಾಯಣದೊಳ ‘ರಾಮಕಥೆ’; ರಾಮನ ಕತೆಯೊಳ ನಮ್ಮ ಕಥೆ! 19

ರಾಮಾಯಣದೊಳ ‘ರಾಮಕಥೆ’; ರಾಮನ ಕತೆಯೊಳ ನಮ್ಮ ಕಥೆ!

ರಾಮನ ಕಥೆ ಕೇಳಿರೆ ನಮ್ಮ ಕಥೆಯೂ ಹಾಂಗೇ ಅಕ್ಕು. ಎಲಿಪುಚ್ಚೆಯ ಕಾರ್ಟೂನು ಕಥೆ ಕೇಳಿರೆ ನಮ್ಮದೂ ಹಾಂಗೇ ಆಗದೋ?!

ಗುರುಗಳ ಪೂರ್ವಾಶ್ರಮದ ಫೋಟೋ೦ಗಳ ನೋಡಿದ್ದಿರಾ? 44

ಗುರುಗಳ ಪೂರ್ವಾಶ್ರಮದ ಫೋಟೋ೦ಗಳ ನೋಡಿದ್ದಿರಾ?

ಎನ್ನ ಸ೦ಗ್ರಹಲ್ಲಿ ಇಪ್ಪ ಫೊಟೋ೦ಗಳ ಇಲ್ಲಿ ತೋರುಸುತ್ತಾ ಇದ್ದೆ…

ಶ್ರೀಗುರುಗಳ 18ನೇ ಚಾತುರ್ಮಾಸ್ಯ 10

ಶ್ರೀಗುರುಗಳ 18ನೇ ಚಾತುರ್ಮಾಸ್ಯ

ನಮ್ಮ ಆಧ್ಯಾತ್ಮ ಗುರುಗೊ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗೊ ಪ್ರತಿಒರಿಶ ಆಚರುಸಿ ಇದೀಗ “ಹದ್ನೆಂಟನೇ ಚಾತುರ್ಮಾಸ್ಯ” ಆಚರಣೆ ಮಾಡ್ತಾ ಇದ್ದವು.

ಶ್ರೀ ಶ್ರೀ ಭಾವಚಿತ್ರ 21

ಶ್ರೀ ಶ್ರೀ ಭಾವಚಿತ್ರ

ಈ ಸಂದರ್ಭಲ್ಲಿ ಆನು ಎನ್ನ ಕ್ಯಾಮರಲ್ಲಿ ತೆಗದ ಕೆಲವು ಭಾವಚಿತ್ರಂಗೊ ಇಲ್ಲಿ ನೇಲುಸಿದ್ದೆ.
ನೋಡಿ, ಶ್ರೀಗುರುಗೊ ವಿವಿಧ ಭಂಗಿಲಿ.

ಮತ್ತೊಂದರಿ ಬದ್ಕಿ ಬಾ, ಸತ್ಯಸಾಯಿ ಬಾ..ಬಾ..!! 23

ಮತ್ತೊಂದರಿ ಬದ್ಕಿ ಬಾ, ಸತ್ಯಸಾಯಿ ಬಾ..ಬಾ..!!

ದೇವರು ನೇರವಾಗಿ ಕಾಂಬಲೆ ಸಿಕ್ಕದ್ದರೂ, ಮಹಾತ್ಮರ ಕಾರ್ಯದ ಮೂಲಕ ಕಾಂಬಲೆ ಸಿಕ್ಕುತ್ತವು, ಎಲ್ಲಾ ಯುಗಂಗಳಲ್ಲಿಯೂ.
ಅಲ್ಲದೋ?

ಶ್ರೀ ರಾಮಚಂದ್ರ ಅಷ್ಟೋತ್ತರಶತನಾಮ ಸ್ತೋತ್ರಮ್ 5

ಶ್ರೀ ರಾಮಚಂದ್ರ ಅಷ್ಟೋತ್ತರಶತನಾಮ ಸ್ತೋತ್ರಮ್

ಸಹಸ್ರಶೀರ್ಷ್ಣೇವೈ ತುಭ್ಯಂ ಸಹಸ್ರಾಕ್ಷಾಯ ತೇ ನಮಃ |
ನಮಃ ಸಹಸ್ರಹಸ್ತಾಯ ಸಹಸ್ರಚರಣಾಯ ಚ ||೧||

ಗೋವನಿತಾಶ್ರಯ ದಶಮಾನ ಉತ್ಸವ 7

ಗೋವನಿತಾಶ್ರಯ ದಶಮಾನ ಉತ್ಸವ

ಪಜೀರು ಗೋವನಿತಾಶ್ರಯ ಗೋಶಾಲೆಯ 10 ನೇ ವಾರ್ಷಿಕೋತ್ಸವದ ರ್ಶಿಕದ ಅಂಗವಾಗಿ ನಡೆದ ಗೋ ಸಮ್ಮೇಳನದ ಪಟಂಗ ಇಲ್ಲಿದ್ದು

ರುದ್ರಕವಚಮ್ 7

ರುದ್ರಕವಚಮ್

ಅಂದೊಂದರಿ ರಾಮರಕ್ಷಾಸ್ತೋತ್ರ ಓದಿದ್ದಿರಲ್ಲದೋ, ಇದುದೇ ಅದೇ ನಮುನೆದು – ಆದರೆ ರಾಮಂದಲ್ಲ, ಶಿವನ ಬಗ್ಗೆ. ಅಪ್ಪು, ರುದ್ರಕವಚಮ್ – ಹೇಳ್ತ ಈ ಶ್ಲೋಕಗುಚ್ಛವ ಹೇಳಿರೆ ಎಲ್ಲೋರಿಂಗೂ ಒಳ್ಳೆದಾವುತ್ತು – ಹೇಳ್ತದು ಶಾಸ್ತ್ರದ ನಂಬಿಕೆ. ಸಂಪಾಲುಸಿ ಕೊಟ್ಟ ಬೈಲಿನ ಶರ್ಮಪ್ಪಚ್ಚಿಗೆ ಅಭಿನಂದನೆಗೊ. –...

ವರದಿ: ಶ್ರೀ ಗುರುಗಳ ವಲಯ ಭೇಟಿ 10

ವರದಿ: ಶ್ರೀ ಗುರುಗಳ ವಲಯ ಭೇಟಿ

ಶ್ರೀ ಶ್ರೀರಾಘವೇಶ್ವರ ಭಾರತೀಮಹಾಸ್ವಾಮಿಗೊ, ಮೊನ್ನೆ ಹೇಳಿರೆ, ಜನವರಿ 11 ಕ್ಕೆ ಸುರತ್ಕಲ್ಲಿಂಗೆ, ಭೇಟಿ ಕೊಟ್ಟವು.

ಅಂತರ್ಜಾಲಲ್ಲಿ ಆಧ್ಯಾತ್ಮದ ದಾರಿ! E-ಮಠ! 25

ಅಂತರ್ಜಾಲಲ್ಲಿ ಆಧ್ಯಾತ್ಮದ ದಾರಿ! E-ಮಠ!

ಶ್ರೀ ಗುರುಗಳ ನೆನೆಸಿಗೊಂಡಪ್ಪದ್ದೆ ಎನಗೆ ಮೊದಲು ನೆನಪ್ಪದು ಗುರುಗಳ ಇಷ್ಟದೈವ ಶ್ರೀರಾಮ..
ಶ್ರೀರಾಮ ಹೇಳಿಯಪ್ಪದ್ದೆ ಎನಗೆ ನೆನಪಪ್ಪದು ಹರೇರಾಮ,. ಹರೇರಾಮ.ಇನ್ (www.hareraama.in) – ಶಿಷ್ಯವರ್ಗಕ್ಕೆ ಅಂತರ್ಜಾಲಲ್ಲಿ ಆಧ್ಯಾತ್ಮದ ದಾರಿ ತೋರ್ಸುವ ನಮ್ಮ ಗುರುಗಳ ಅಧಿಕೃತ ಜಾಲತಾಣ..

ಗೋಕರ್ಣ ಮುದ್ರೆ 20

ಗೋಕರ್ಣ ಮುದ್ರೆ

ಬಟ್ಟಮಾವನ ಮಾತಾಡ್ಸದ್ದೆ ಸುಮಾರು ದಿನ ಆತು.
ಆಟಿ ತಿಂಗಳು ಹೊದಾಡಿಕೆ ಉತ್ಥಾನಕ್ಕೆ ಒಂದರಿ ಹೋಗಿತ್ತೆ. ಅಂಬಗ ಬೈಲಿಂಗೆ ಒಂದು ವಿಷಯ ಕೊಡುವಿರೋ ಹೇಳಿ ಕೇಳಿದ್ದಕ್ಕೆ – ಇಂದು ಗೋಕರ್ಣ ಮುದ್ರೆಯ ಬಗ್ಗೆ ಹೇಳ್ತೆ ಹೇಳಿದವು..

ಚಾತುರ್ಮಾಸ್ಯ ವ್ರತ 2

ಚಾತುರ್ಮಾಸ್ಯ ವ್ರತ

ಹರೇರಾಮ ಎಲ್ಲೊರಿಂಗೂ! ಬೈಲಿಂಗಿಡಿ ನಮಸ್ಕಾರ. ಇಂದು ಗುರು ಪೂರ್ಣಿಮೆ. ನಮ್ಮ ಗುರುಗಳ ಚಾತುರ್ಮಾಸ್ಯ ಇಂದಿಂದ ಶುರು. ಎಡಪ್ಪಾಡಿ ಭಾವ ನಿನ್ನೆಯೆ ಹೋಯಿದ. ನಾವೂ ಹೋಪ. ಗುರುಗಳ ಆಶೀರ್ವಾದ ತೆಕ್ಕೊಂಬ. ಹಾಂಗೆ ಇಂದು ಅವು ಹುಟ್ಟಿದ ದಿನ ಕೂಡಾ.  ಆದಿ ವೇದಸ್ಯಾರು ಹುಟ್ಟಿದ...