Tagged: SRIMADBHAGAVADGEETHA

7

ಶ್ರೀಮದ್ಭಗವದ್ಗೀತಾ – ‘ಪರಿಸಮಾಪ್ತಿ’

ಪರಿಸಮಾಪ್ತಿ – ‘ಶ್ರೀಮದ್ಭಗವದ್ಗೀತಾ’ ಹಿಂದೂ ಧರ್ಮದ ಪರಮ ಶ್ರೇಷ್ಠ ಗ್ರಂಥ. ಭಾರತದ ದೇಶೀಯ ಗ್ರಂಥ – ಭಗವದ್ಗೀತಾ. ಸಕಲ ವೇದ, ಶಾಸ್ತ್ರ, ಉಪನಿಷತ್ತುಗಳ ಸಾರ ಭಗವದ್ಗೀತೆಲಿ ಇಪ್ಪದು. ಆದ್ದರಿಂದಲೇ ‘ಪಂಚಮವೇದ’ ಹೇಳುವ ಖ್ಯಾತಿ ಕೂಡ, ವಿಶ್ವಲ್ಲೇ ಮಾನ್ಯತೆ ಇಪ್ಪದು ಭಗವದ್ಗೀತೆಗೆ. ಭಗವದ್ಗೀತೆ...

5

ಶ್ರೀಮದ್ಭಗವದ್ಗೀತಾ – ‘ಗೀತಾಮಾಹಾತ್ಯ್ಮಮ್’

ಭಗವದ್ಗೀತೆ ಹೇಳಿರೆ ಕುರುಕ್ಷೇತ್ರ ರಣರಂಗಲ್ಲಿ ಇಬ್ರ ನಡುವೆ ಆದ ಸಂಭಾಷಣೆ ಹೇಳಿ ಗ್ರೇಶುವವು ಇದ್ದವು. ಅದು ಅಷ್ಟೇ ಅಪ್ಪು ಹೇಳಿ ಆಗಿದ್ದರೆ ಭಗವದ್ಗೀತೆ ಪವಿತ್ರವಾದ ಧರ್ಮಗ್ರಂಥ ಹೇದು ಹೇಂಗಪ್ಪಲೆಡಿಗು!. ಕೃಷ್ಣ° ಅರ್ಜುನಂಗೆ ಯುದ್ಧ ಮಾಡು ಹೇಳಿ ಪ್ರಚೋದಿಸಿದ°, ಇದು ಅನೀತಿ ಹೇಳಿ...

2

ಶ್ರೀಮದ್ಭಗವದ್ಗೀತಾ – ಅಧ್ಯಾಯ 18 – ಶ್ಲೋಕಂಗೊ 68 – 78

ಆಧ್ಯಾತ್ಮಿಕ ಜ್ಞಾನದ ಪರಮ ರಹಸ್ಯಂಗಳ ಕುಲಂಕುಷವಾಗಿ ಅರ್ಜುನಂಗೆ ವಿವರಿಸಿದ ಭಗವಂತ° ಈ ವಿಚಾರಂಗಳ ಅಯೋಗ್ಯರಲ್ಲಿ ಚರ್ಚಿಸಲಾಗ, ಅಪಾತ್ರರಿಂಗೆ ಬೋಧುಸಲಾಗ, ಕಂಡಕಂಡಲ್ಲಿ ಬಿಡುಸಿ ಮಡುಗಲಾಗ ಹೇದು ಎಚ್ಚರಿಕೆಯ ನೀಡಿದ್ದ ಹೇಳುವಲ್ಲಿವರೇಂಗೆ ಕಳುದವಾರದ ಭಾಗಲ್ಲಿ ಓದಿದ್ದದು. ಆರಿಂಗೆ ಆಸಕ್ತಿ, ನಂಬಿಕೆ ಇಲ್ಯೋ ಅವಕ್ಕೆ ಇದು...

ಶ್ರೀಮದ್ಭಗವದ್ಗೀತಾ – ಅಧ್ಯಾಯ 18 – ಶ್ಲೋಕಂಗೊ 61 – 67 0

ಶ್ರೀಮದ್ಭಗವದ್ಗೀತಾ – ಅಧ್ಯಾಯ 18 – ಶ್ಲೋಕಂಗೊ 61 – 67

ಸ್ವಭಾವಗುಣಕ್ಕನುಗುಣವಾಗಿ ಪ್ರಜ್ಞಾಪೂರ್ವಕ ತನ್ನ ಕಾರ್ಯಂಗಳ ಭಗವದರ್ಪಣಾದೃಷ್ಟಿಲ್ಲಿ ಮಾಡಿಗೊಂಡು ಹೋಯೇಕು, ಒಂದುವೇಳೆ ಅಜ್ಞಾನಂದ, ಅಹಂಕಾರಂದ ಆನು ಮಾಡುತ್ತಿಲ್ಲೆ ಹೇಳಿ ನಿರ್ಧರಿಸಿ ಕರೇಂಗೆ ನಿಂದರೂ ಜೀವಮೂಲಪ್ರಕೃತಿ ಸ್ವಭಾವ ಅವನಿಂದ ಆ ಕಾರ್ಯವ ಮಾಡಿಸಿಯೇ ಮಾಡುಸುತ್ತು ಹೇಳಿ ಭಗವಂತ° ಹೇಳಿದಲ್ಯಂಗೆ ಕಳುದವಾರದ ಶುದ್ದಿ ನಿಲ್ಸಿದ್ದದು. ಮುಂದೆ-...

ಶ್ರೀಮದ್ಭಗವದ್ಗೀತಾ – ಅಧ್ಯಾಯ 18 – ಶ್ಲೋಕಂಗೊ 51 – 60 1

ಶ್ರೀಮದ್ಭಗವದ್ಗೀತಾ – ಅಧ್ಯಾಯ 18 – ಶ್ಲೋಕಂಗೊ 51 – 60

ಸ್ವಭಾವ ಸಹಜವಾದ ಕರ್ಮವ ನಿಷ್ಕಾಮಯುಕ್ತನಾಗಿ ಆಚರುಸುವುದು ಮೋಕ್ಷಸಾಧನೆಯ ದಾರಿ, ಅದರ ತಿಳಿವದೇ ಬ್ರಹ್ಮಜ್ಞಾನ, ಅದುವೇ ಆತ್ಮಸಾಕ್ಷಾತ್ಕಾರ ಹೇಳಿ ಭಗವಂತ° ಕಳುದವಾರದ ಭಾಗಲ್ಲಿ ಹೇಳಿದ್ದ°. ಜ್ಞಾನದ ಪರಿಪೂರ್ಣತೆ ಹೇಳಿರೆ ಪರಿಶುದ್ಧ ಕೃಷ್ಣಪ್ರಜ್ಞೆಯ ಪಡವದು. ಅದು ಪಡೆಯೇಕ್ಕಾರೆ ನಿತ್ಯ ಅನುಷ್ಠಾನಲ್ಲಿ ಆ ಪ್ರಜ್ಞೆ ಸದಾ...

ಶ್ರೀಮದ್ಭಗವದ್ಗೀತಾ – ಅಧ್ಯಾಯ 18 – ಶ್ಲೋಕಂಗೊ 41 – 50 1

ಶ್ರೀಮದ್ಭಗವದ್ಗೀತಾ – ಅಧ್ಯಾಯ 18 – ಶ್ಲೋಕಂಗೊ 41 – 50

ಸಮಸ್ತ ಜೀವಜಾತಂಗೊ ತ್ರಿಗುಣಂಗಳ ಅಧೀನ. ಪ್ರತಿಯೊಂದು ಜೀವವೂ / ಇಡೀ ಜಗತ್ತು ಈ ತ್ರಿಗುಣಂಗಳ ಮಿಶ್ರಣ.  ನೂರಕ್ಕೆ ನೂರು ಸಾತ್ವಿಕ / ರಾಜಸ/ ತಾಮಸ ಹೇಳಿ ಏವುದೂ ಇಲ್ಲೆ. ಜೀವ ಸ್ವಭಾವವ ನೇರವಾಗಿ ಸಾತ್ವಿಕ / ರಾಜಸ/ ತಾಮಸ ಹೇಳಿ ವಿಭಾಗ...

ಶ್ರೀಮದ್ಭಗವದ್ಗೀತಾ – ಅಧ್ಯಾಯ 18 – ಶ್ಲೋಕಂಗೊ 26 – 40 0

ಶ್ರೀಮದ್ಭಗವದ್ಗೀತಾ – ಅಧ್ಯಾಯ 18 – ಶ್ಲೋಕಂಗೊ 26 – 40

ಕಳುದವಾರ ಜ್ಞಾನ ಮತ್ತೆ ಕರ್ಮಲ್ಲಿ ಸತ್ವ-ರಜ-ತಮ ಹೇಳಿ ಮೂರು ವಿಧ ಇದ್ದು ಹೇಳಿ ಭಗವಂತ° ವಿವರಿಸಿದ್ದರ ನಾವು ನೋಡಿದ್ದು.  ‘ಕರ್ತಾ’ನಲ್ಲಿಯೂ ಮೂರು ವಿಧ ಹೇಂಗೆ ಹೇಳ್ವದು ಇಲ್ಲಿಂದ ಮುಂದೆ – ಶ್ರೀಮದ್ಭಗವದ್ಗೀತಾ – ಅಷ್ಟಾದಶೋsಧ್ಯಾಯಃ – ಮೋಕ್ಷಸಂನ್ಯಾಸಯೋಗಃ – ಶ್ಲೋಕಾಃ –...

ಶ್ರೀಮದ್ಭಗವದ್ಗೀತಾ – ಅಧ್ಯಾಯ 18 – ಶ್ಲೋಕಂಗೊ – 11 – 25 1

ಶ್ರೀಮದ್ಭಗವದ್ಗೀತಾ – ಅಧ್ಯಾಯ 18 – ಶ್ಲೋಕಂಗೊ – 11 – 25

ಕಳುದವಾರದ ಭಾಗಲ್ಲಿ ಸಂನ್ಯಾಸ ಮತ್ತೆ ತ್ಯಾಗದ ವೆತ್ಯಾಸ ಎಂಸರ ಹೇದು ಅರ್ಜುನ° ಭಗವಂತನಲ್ಲಿ ಕೇಳಿದ್ದಕ್ಕೆ ತ್ಯಾಗಲ್ಲಿ ಸಾತ್ವಿಕ, ರಾಜಸ, ತಾಮಸ ಹೇದು ಮೂರು ಬಗೆಯಾಗಿಯೂ, ಕರ್ಮಲ್ಲಿ ವ್ಯಾಮೋಹ ಮತ್ತೆ ಫಲಾಪೇಕ್ಷೆಯ ತ್ಯಜಿಸಿ ನಿಷ್ಕಾಮ ಕರ್ಮ ನಿರತನಪ್ಪದು ಸಾತ್ವಿಕ ತ್ಯಾಗ ಹೇದೂ ಭಗವಂತ° ವಿವರಿಸಿದ್ದ....

ಶ್ರೀಮದ್ಭಗವದ್ಗೀತಾ – ಅಧ್ಯಾಯ 18 – ಶ್ಲೋಕಂಗೊ 01 – 10 2

ಶ್ರೀಮದ್ಭಗವದ್ಗೀತಾ – ಅಧ್ಯಾಯ 18 – ಶ್ಲೋಕಂಗೊ 01 – 10

ಯುದ್ಧರಂಗಲ್ಲಿ ತನ್ನ ಹಿರಿಯರ, ಗುರುಗಳ ಕಂಡು ಒಂದು ಕ್ಷಣಲ್ಲಿ ದಿಗ್ಭ್ರಮೆಗೊಂಡ ಅರ್ಜುನನ ಮನಸ್ಸು ಅಜ್ಞಾನ ಮಾಯೆಂದ ಆವೃತವಾದ್ದರ ನೀಗಲೆ ಭಗವಂತ° ಜ್ಞಾನೋಪದೇಶವ ಮಾಡುತ್ತಲಿದ್ದ°. ಭಗವದ್ಗೀತೆಯ ಎರಡನೇ ಅಧ್ಯಾಯದ ಹನ್ನೊಂದನೇ ಶ್ಲೋಕಂದ ಭಗವಂತನ ಉಪದೇಶ ಪ್ರಾರಂಭ ಆಯ್ದು. “ಅಶೋಚ್ಯಾನನ್ವಶೋಚತ್ವಮ್..” – ‘ದುಃಖಿಸೆಕ್ಕಾದ್ದಿಲ್ಲದ್ದಕ್ಕೆ ದುಃಖಿಸುತ್ತಿದ್ದೆ’,-...

ಶ್ರೀಮದ್ಭಗವದ್ಗೀತಾ – ಅಧ್ಯಾಯ 17 – ಶ್ಲೋಕಂಗೊ 11 – 28 4

ಶ್ರೀಮದ್ಭಗವದ್ಗೀತಾ – ಅಧ್ಯಾಯ 17 – ಶ್ಲೋಕಂಗೊ 11 – 28

ಮನುಷ್ಯ° ಪ್ರತಿಯೊಬ್ಬನೂ ಮೂಲ ಸ್ವಭಾವಲ್ಲಿ ಸಾತ್ವಿಕರೇ ಆಗಿದ್ದರೂ ಪ್ರಕೃತಿಯ ತ್ರಿಗುಣಂಗಳ ಪ್ರಭಾವಲ್ಲಿ ಸೆರೆಸಿಕ್ಕಿ ಅದರಲ್ಲೇ ಮೆರೆವ ಜೀವಿಗಳ ವಿಚಾರಕ್ರಮಲ್ಲಿಯೂ, ವೃತ್ತಿ ಪ್ರವೃತ್ತಿಲ್ಲಿಯೂ ಸತ್ವ-ರಜ-ತಮೋಗುಣಂಗೊ ಹೇಳಿ ಮೂರು ವಿಧಂಗೊ. ಅದೇ ರೀತಿ ಅವರ ಆಹಾರ ಕ್ರಮಲ್ಲಿಯೂ ಸತ್ವ-ರಜ-ತಮ ಹೇಳಿ ಮೂರು ವಿಧ ಇದ್ದು...

ಶ್ರೀಮದ್ಭಗವದ್ಗೀತಾ – ಅಧ್ಯಾಯ 17 – ಶ್ಲೋಕಂಗೊ 01 – 10 1

ಶ್ರೀಮದ್ಭಗವದ್ಗೀತಾ – ಅಧ್ಯಾಯ 17 – ಶ್ಲೋಕಂಗೊ 01 – 10

  ಮನುಷ್ಯ° ಶಾಸ್ತ್ರೋಕ್ತ ವಿಧಿನಿಯಮಂಗಳ ಅನುಸರುಸುವದರ ಮೂಲಕ ಮುಕ್ತಿಮಾರ್ಗಕ್ಕೆ ಹೋಪಲೆ ಯೋಗ್ಯನಾವುತ್ತ° ಹೇಳಿ ಭಗವಂತ ಹಿಂದಾಣ ಅಧ್ಯಾಯಲ್ಲಿ ಅಕೇರಿಗೆ ಹೇಳಿದ್ದ°. ಯಾವುದು ಮಾಡೇಕ್ಕಾದ್ದು, ಏವುದು ಮಾಡ್ಳಾಗದ್ದು ಹೇಳಿ ತಿಳಿವಲೆ ಶಾಸ್ತ್ರವೇ ಪ್ರಮಾಣ. ಶಾಸ್ತ್ರ ವಿಧಿಯ ಮೀರಿ ನಡವವಂಗೆ ಸಿದ್ಧಿಯೂ ಇಲ್ಲೆ ಗತಿಯೂ...

ಶ್ರೀಮದ್ಭಗವದ್ಗೀತಾ – ಅಧ್ಯಾಯ 16 – ಶ್ಲೋಕಂಗೊ 13 – 24 3

ಶ್ರೀಮದ್ಭಗವದ್ಗೀತಾ – ಅಧ್ಯಾಯ 16 – ಶ್ಲೋಕಂಗೊ 13 – 24

ಹಿಂದಾಣ ಭಾಗಲ್ಲಿ ಭಗವಂತ° ದೈವೀಕ ಗುಣಲಕ್ಷಣ ಮತ್ತೆ ಅದರ ಪ್ರಭಾವ ಹೇಳಿಕ್ಕಿ ಮತ್ತೆ ಆಸುರೀ ಸ್ವಭಾವದ ಗುಣಲಕ್ಷಣಂಗಳ ವಿವರಿಸಿಗೊಂಡಿಪ್ಪದ್ದರ ನೋಡಿದ್ದು. ಆಸುರೀ ಸ್ವಭಾವದೋರು ದೈವೀಕ ಶಕ್ತಿಯ ನಂಬದ್ದೆ, ಒಪ್ಪದ್ದೆ ಶಾಸ್ತ್ರವಿಚಾರಂಗಳ ತನಗೆ ಬೇಕಾದಾಂಗೆ ತಿರುಚಿಹಾಕ್ಯೊಂಡು ವ್ಯಾಖ್ಯಾನಿಸಿ ತಮ್ಮ ಇಷ್ಟವ ತೀರಿಸಿಗೊಂಬಲೆ ಸ್ವೇಚ್ಛಾತನ್ಮಯರಾಗಿ...

ಶ್ರೀಮದ್ಭಗವದ್ಗೀತಾ – ಅಧ್ಯಾಯ 16 – ಶ್ಲೋಕಂಗೊ 01 – 12 3

ಶ್ರೀಮದ್ಭಗವದ್ಗೀತಾ – ಅಧ್ಯಾಯ 16 – ಶ್ಲೋಕಂಗೊ 01 – 12

ಹಿಂದಾಣ ಅಧ್ಯಾಯಲ್ಲಿ ಬ್ರಹ್ಮಾಂಡಲ್ಲಿ ಭಗವಂತನ ಅಭಿವ್ಯಕ್ತಿ ಎಂತರ, ಜೀವಾತ್ಮನೊಟ್ಟಿಂಗೆ ಪರಮಾತ್ಮ ಹೇಂಗೆ ಇರ್ತ°, ಆ ಪರಮಾತ್ಮನ ಯಾವರೀತಿಲಿ ತಿಳ್ಕೊಂಡು ಉಪಾಸನೆ ಮಾಡೆಕು, ಎಂಬುದರ ‘ಅನಘ’ನಾಗಿ, ‘ಭಾರತ’ನಾಗಿ ತಿಳ್ಕೊಂಡು ಭಗವಂತನ ಹತ್ರೆ ಸೇರುವ ಮಾರ್ಗವ ಹಿಡಿವಲಕ್ಕು ಹೇಳ್ವ ರಹಸ್ಯಂಗಳ ವಿವರಿಸಿದ್ದ°. ಮುಂದೆ ಇಲ್ಲಿ...

2

ಶ್ರೀಮದ್ಭಗವದ್ಗೀತಾ – ಅಧ್ಯಾಯ 15 – ಶ್ಲೋಕಂಗೊ 01 – 10

ಈ ಮದಲು, ಹದಿಮೂರನೇ ಅಧ್ಯಾಯಲ್ಲಿ ಕ್ಷೇತ್ರ ಮತ್ತೆ ಕ್ಷೇತ್ರಜ್ಞರ ಬಗ್ಗೆ ಭಗವಂತ° ವಿವರವಾಗಿ ತಿಳಿಶಿದ್ದ°. ಹದಿನಾಲ್ಕನೇ ಅಧ್ಯಾಯಲ್ಲಿ ಪ್ರಕೃತಿಯ ತ್ರಿಗುಣಂಗಳ ಪ್ರಭಾವ ಮತ್ತೆ ಅದರಿಂದ ಮುಕ್ತನಾಗಿ ಮುಕ್ತಿಮಾರ್ಗಲ್ಲಿ ಮುನ್ನೆಡವದು ಹೇಂಗೆ ಹೇಳಿಯೂ ವಿವರಿಸಿದ್ದ°. ವಿಶ್ವ ಮತ್ತೆ ವಿಶ್ವನಿಯಾಮಕ° ಭಗವಂತನ ವಿಷಯದ ಬಗ್ಗೆ...

ಶ್ರೀಮದ್ಭಗವದ್ಗೀತಾ – ಅಧ್ಯಾಯ 14 – ಶ್ಲೋಕಂಗೊ 18 – 27 9

ಶ್ರೀಮದ್ಭಗವದ್ಗೀತಾ – ಅಧ್ಯಾಯ 14 – ಶ್ಲೋಕಂಗೊ 18 – 27

ಹಿಂದಾಣ ಭಾಗಲ್ಲಿ ಸತ್ವ-ರಜ-ತಮೋಗುಣಂಗೊ ಹೇಳ್ವ ಪ್ರಕೃತಿಯ ತ್ರಿಗುಣಂಗೊ ಮನುಷ್ಯನ ಏವ ರೀತಿಲಿ ಕೊಣುಶುತ್ತು ಹೇಳ್ವದರ ಓದಿದ್ದು. ಈ ಹಂತಲ್ಲಿ ಬನ್ನಂಜೆಯವು ಇನ್ನು ಕೆಲವೊಂದು ಸೂಕ್ಷ್ಮ ವಿಷಯಂಗಳ ಹೇಳಿದ್ದವು. ಮುಂದಾಣ ಭಾಗಕ್ಕೆ ಹೋಪಂದ ಮದಲೆ ಅದೆಂತರ ಹೇಳ್ವದನ್ನೂ ನಾವು ಇಲ್ಲಿ ನೋಡುವೊ°. ಸತ್ವ-ರಜ-ತಮಂಗೊಕ್ಕೆ...