ಬೊಳುಂಬು ಮಾವ° 26/02/2012
ಇಂದು ಮಂಗಳೂರು ಹವ್ಯಕ ಸಭೆಲಿ “ಯಕ್ಷಧಾರೆ” ಹೇಳಿ ಯಕ್ಷಗಾನ ಹಿಮ್ಮೇಳ ವೈಭವ ನೆಡದತ್ತು. ವಿಶೇಷ ಎಂತರ ಹೇಳಿರೆ, ಭಾಗವತಿಕೆ, ಮದ್ದಳೆ, ಚಂಡೆ ತಾಳ ಎಲ್ಲವೂ ಮಕ್ಕಳದ್ದೇ. ರೈಸಿತ್ತಯ್ಯಾ ರೈಸಿತ್ತು. ಮಂಗಳೂರು ಹತ್ರಾಣ ಗಂಜಿಮಠಲ್ಲಿಪ್ಪ ರಾಜ್ ಅಕಾಡೆಮಿ ಆಂಗ್ಲ ಮಾಧ್ಯಮ ಶಾಲೆಯ ಮಕ್ಕೊ
ಇನ್ನೂ ಓದುತ್ತೀರ
ಗುರಿಕ್ಕಾರ°
ಶರ್ಮಪ್ಪಚ್ಚಿ
ಸಂಪಾದಕ°
ಒಪ್ಪಣ್ಣ