Category: ವಾರ್ತೆ ಶುದ್ದಿಗೊ

ಬೆಶಿ ಬೆಶಿ ಶುದ್ದಿಗೋ

ಸಂಪನ್ನತೆಲಿ  ಸಂಸ್ಕೃತ ವಾಗ್ವರ್ಧನ  ಕಾರ್ಯಾಗಾರ 2

ಸಂಪನ್ನತೆಲಿ ಸಂಸ್ಕೃತ ವಾಗ್ವರ್ಧನ ಕಾರ್ಯಾಗಾರ

ಸಂಪನ್ನತೆಲಿ  ಸಂಸ್ಕೃತ  ವಾಗ್ವರ್ಧನ   ಕಾರ್ಯಾಗಾರ ಸಂಸ್ಕೃತ ದೇವ ಭಾಷೆ. ವೇದಭಾಷೆ, ಆದಿಭಾಷೆಯೂ ಅಪ್ಪು.ಸಂಸ್ಕೃತಂದಲೇ ಸಂಸ್ಕಾರ, ಸಂಸ್ಕೃತಿ, ಇದರಿಂದಲೇ ನಮ್ಮ ಪುರೋಭಿವೃದ್ಧಿ, ಎಲ್ಲವೂ!.ಒಟ್ಟಿಲ್ಲಿ ನಮ್ಮ ಅಪೂರ್ವ ಸಂಪತ್ತು.!!.ಈ ಮಾತು ಜನ ಸಾಮಾನ್ಯರು ಹೇಳಿದ್ದಲ್ಲ!!!.ನಮ್ಮ ಶ್ರೀ ಸಂಸ್ಥಾನ ಆಶೀರ್ವಚನಲ್ಲಿ ಹೇಳಿದ್ದದರ ಕೇಳಿದ್ದೆ.ಆದರೆ ಈಗೀಗ ಸಂಸ್ಕೃತ...

14-ಜೂನ್-2015: ಕನ್ಯಾನಲ್ಲಿ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನಂದ ಕಲಿಕೋಪಕರಣಂಗಳ ಕೊಡುಗೆ 5

14-ಜೂನ್-2015: ಕನ್ಯಾನಲ್ಲಿ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನಂದ ಕಲಿಕೋಪಕರಣಂಗಳ ಕೊಡುಗೆ

ಕನ್ಯಾನಲ್ಲಿ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನಂದ ಕಲಿಕೋಪಕರಣಂಗಳ ಕೊಡುಗೆ

12-ಜೂನ್-2015 ಕೊಡೆಯಾಲಲ್ಲಿ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ) ವತಿಯಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ 5

12-ಜೂನ್-2015 ಕೊಡೆಯಾಲಲ್ಲಿ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ) ವತಿಯಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಕೊಡೆಯಾಲಲ್ಲಿ ಸರಕಾರೀ ಶಾಲಾ ವಿದ್ಯಾರ್ಥಿಗೊಕ್ಕೆ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನಂದ ಕಲಿಕೋಪಕರಣ ವಿತರಣೆ

ಪೆರಡಾಲ ವಸ೦ತ ವೇದಪಾಠಶಾಲೆಗೆ ನಿಧಿ ಸಮರ್ಪಣೆ-ವರದಿ 4

ಪೆರಡಾಲ ವಸ೦ತ ವೇದಪಾಠಶಾಲೆಗೆ ನಿಧಿ ಸಮರ್ಪಣೆ-ವರದಿ

ಜೀವನಮೌಲ್ಯ೦ಗಳ ತಿಳ್ಕೊ೦ಬಲೆ ವೇದಾಧ್ಯಯನ ಸಹಕಾರಿ: ಜಯದೇವ ಖಂಡಿಗೆ “ವೇದ೦ಗಳಲ್ಲಿ ನಮ್ಮ ಹಿರಿಯರು ಕಂಡುಗೊ೦ಡ ಜೀವನ ಮೌಲ್ಯ೦ಗಳ ಯಥಾವತ್ತಾದ ವಿವರ೦ಗೊ ಇದ್ದು. ಈ ಕಾರಣಕ್ಕಾಗಿ ವೇದಾಧ್ಯಯನ ಸುಶಿಕ್ಷಿತ ಸಮಾಜ ನಿರ್ಮಾಣಕ್ಕೆ ಸಹಕಾರಿ ಆಗಿದ್ದು. ಸಮಾಜಮುಖಿ ಚಟುವಟಿಕೆಗಳಲ್ಲಿ ಕಾರ್ಯಪ್ರವೃತ್ತವಾಗಿಪ್ಪ ಒಪ್ಪಣ್ಣ ಅಂತರ್ಜಾಲ ತಾಣ ಆಸಕ್ತರ...

ವಿಷು ವಿಶೇಷ ಸ್ಪರ್ಧೆಯ ಬಹುಮಾನ ವಿತರಣೆ ಮತ್ತೆ ಬಾಳಿಲ ಪರಮೇಶ್ವರ ಭಟ್ ಸ್ಮಾರಕ ಪ್ರಶಸ್ತಿ ಪ್ರದಾನ Live 5

ವಿಷು ವಿಶೇಷ ಸ್ಪರ್ಧೆಯ ಬಹುಮಾನ ವಿತರಣೆ ಮತ್ತೆ ಬಾಳಿಲ ಪರಮೇಶ್ವರ ಭಟ್ ಸ್ಮಾರಕ ಪ್ರಶಸ್ತಿ ಪ್ರದಾನ Live

ವಿಷು ವಿಶೇಷ ಸ್ಪರ್ಧೆಯ ಬಹುಮಾನ ವಿತರಣೆ ಮತ್ತೆ ಬಾಳಿಲ ಪರಮೇಶ್ವರ ಭಟ್ ಸ್ಮಾರಕ ಪ್ರಶಸ್ತಿ ಪ್ರದಾನ

ಒಪ್ಪಣ್ಣನ ಬೈಲಿನ ೨೦೧೪ ರ ಪ್ರಕಟಣೆ “ಚೈನು”-ಪ್ರತಿಕ್ರಿಯೆಗೊ 4

ಒಪ್ಪಣ್ಣನ ಬೈಲಿನ ೨೦೧೪ ರ ಪ್ರಕಟಣೆ “ಚೈನು”-ಪ್ರತಿಕ್ರಿಯೆಗೊ

“ಒಪ್ಪಣ್ಣನ ಬೈಲು” ಹವ್ಯಕ ಭಾಷಾ ಸಾಹಿತ್ಯ ಮನೆ ಮನೆಗೊಕ್ಕೆ ತಲುಪೆಕ್ಕು , ತನ್ಮೂಲಕ ಭಾಷೆ ಒಳಿಯೆಕ್ಕು,ಬೆಳೆಯೆಕ್ಕು ಹೇಳ್ತ ಸದುದ್ದೇಶಲ್ಲಿ ಬೈಲಿಲಿ ಪ್ರಕಟ ಆವುತ್ತಾ ಇಪ್ಪ ಶುದ್ದಿಗಳ ಪುಸ್ತಕರೂಪಲ್ಲಿ ಬಿಡುಗಡೆ ಮಾಡುತ್ತಾ ಬಯಿ೦ದು. “ಒಪ್ಪಣ್ಣನ ಒಪ್ಪ೦ಗೊ-ಒ೦ದೆಲಗ”,”ಹದಿನಾರು ಸ೦ಸ್ಕಾರ೦ಗೊ”,”ಅಟ್ಟಿನಳಗೆ”,”ಚೈನು” – ಇದಿಷ್ಟು ನಮ್ಮ ಈ...

ಬೈಲಿನ ಸಾಹಿತ್ಯ ಪ್ರಕಟಣೆಗೊ – 2014 2

ಬೈಲಿನ ಸಾಹಿತ್ಯ ಪ್ರಕಟಣೆಗೊ – 2014

ಎಲ್ಲೋರಿಂಗೂ ನಮಸ್ಕಾರ. ಮೊನ್ನೆ 31-ಅಗೋಸ್ತು, 2014 ರಂದು ಶ್ರೀಗುರುಗಳ ಕರಕಮಲಂಗಳಿಂದ ಕೆಕ್ಕಾರು ಮಠಲ್ಲಿ ಲೋಕಾರ್ಪಣೆ ಆದ ಬೈಲಿನ ಮೂರು ಹೊಸ ಪ್ರಕಟಣೆಗಳ ಮಾರಾಟದ ಬಗ್ಗೆ ಈ ಮಾಹಿತಿ ಇಲ್ಲಿ ಕೊಡ್ತಾ ಇಪ್ಪದು. ಬೈಲಿಲಿ ಈಗಾಗಲೇ ಹಲವು ಮನಸ್ಸುಗಳ ಮುಟ್ಟಿದ ಶುದ್ದಿಗೊ ಪುಸ್ತಕ ರೂಪಲ್ಲಿ...

ಕಾರಿಂಜ ಹಳೆಮನೆ ಶ್ರೀ ಶಂಭಟ್ಟರು ಇನ್ನಿಲ್ಲೆ 7

ಕಾರಿಂಜ ಹಳೆಮನೆ ಶ್ರೀ ಶಂಭಟ್ಟರು ಇನ್ನಿಲ್ಲೆ

ಒಂದು ದುಃಖದ ಸಮಾಚಾರ. ಹಳೆಮನೆ ಶ್ರೀ ಶ್ರೀಕೃಷ್ಣ ಶರ್ಮ ಇವರ ತೀರ್ಥರೂಪರಾದ ಶ್ರೀ ಶಂಭಟ್ಟರು ಇನ್ನಿಲ್ಲೆ ಹೇಳುಲೆ ತುಂಬಾ ದುಃಖ ಆವುತ್ತು. ಆರೋಗ್ಯವಂತರೇ ಆಗಿತ್ತಿದ್ದ ಇವಕ್ಕೆ ೮೬ ವರ್ಷ ಆಗಿತ್ತಿದ್ದು. ಅಸೌಖ್ಯಂದ ಕಾಸರಗೋಡು ಆಸ್ಪತ್ರಗೆ 21-8-2014 ಕ್ಕೆ ದಾಖಲಾದ ಇವು 22-8-2014 ರಂದು ಪ್ರಾತಃಕಾಲ ಆಸ್ಪತ್ರೆಲಿಯೇ...

ಕೈರಂಗಳ ದೇವಸ್ತಾನಲ್ಲಿ  ಆಟ 1

ಕೈರಂಗಳ ದೇವಸ್ತಾನಲ್ಲಿ ಆಟ

ಹೊಸನಗರಕ್ಕೆ… ಹೊಸಮಠ 1

ಹೊಸನಗರಕ್ಕೆ… ಹೊಸಮಠ

‘ಭೂಪರಿಗ್ರಹ’ ಹೇಳಿರೆ ಆ ಭೂಮಿಯ ಮಠ ನಿರ್ಮಾಣಕ್ಕೆ ಯೋಗ್ಯವಾಗುಸುದು ಮತ್ತು ಪಂಚಭೂತಂಗಳತ್ರೆ ಅನುಮತಿ ತೆಕ್ಕೊಂಬದು.

“ಧರ್ಮ ಸಂಸ್ಥಾಪನಾಚಾರ್ಯರು”. 6

“ಧರ್ಮ ಸಂಸ್ಥಾಪನಾಚಾರ್ಯರು”.

ಆಚಾರ್ಯತ್ರಯರಾದ ಶಂಕರಾಚಾರ್ಯ, ರಾಮಾನುಜಾಚಾರ್ಯ, ಮತ್ತೆ ಮಧ್ವಾಚಾರ್ಯರ ಬದುಕು ಮತ್ತೆ ಸಾಧನೆಗಳ ಬಗ್ಗೆ ಸಂಪೂರ್ಣ ವಿವರವ ಕೊಟ್ಟ ಈ ಪುಸ್ತಕದ ವಿಮರ್ಷೆ ಮಾಡಿದ್ದವು ಡಾ| ಹರಿಕೃಷ್ಣ ಭರಣ್ಯ.

ಹಳೆಮನೆ ಕೇಶವ ಭಟ್ – ಅಸ್ತಂಗತ 3

ಹಳೆಮನೆ ಕೇಶವ ಭಟ್ – ಅಸ್ತಂಗತ

ಸದ್ಗೃಹಸ್ಥರಾದ, ಸಚ್ಚಿಂತನಾರೂಪರಾದ ಹಳೆಮನೆ ಕೇಶವ ಭಟ್ ಅಸ್ತಂಗತರಾದವು – ಹೇಳಿ ತಿಳುದು ಬೈಲಿಂಗೂ ತುಂಬ ಬೇಜಾರಾತು.

ಮಂಗಳೂರಿಲ್ಲಿ ದೀಪಾವಳಿ ಹಬ್ಬದ ವಿಶೇಷ ಆಚರಣೆ 6

ಮಂಗಳೂರಿಲ್ಲಿ ದೀಪಾವಳಿ ಹಬ್ಬದ ವಿಶೇಷ ಆಚರಣೆ

ಹವ್ಯಕ ಮಂಡಲ ಹಾಂಗೂ ಮಂಗಳೂರಿನ  ಬೇರೆ ಬೇರೆ ವಲಯಂಗಳ ಸಹಯೋಗಲ್ಲಿ ಮಂಗಳೂರಿನ ಹವ್ಯಕರೆಲ್ಲೋರು ಒಟ್ಟು ಸೇರಿ ದೀಪಾವಳಿಯ ವಿಜೃಂಭಣೆಲಿ ಆಚರಿಸಿದವು.  ಶ್ರೀ ಮಹಾಲಕ್ಷ್ಮಿ ಪೂಜೆ ಹಾಂಗೂ ಗೋಪೂಜೆ,  ಮಹಿಳೆಯರಿಂದ  ಕುಂಕುಮಾರ್ಚನೆ, ಲಲಿತಾ ಸಹಸ್ರನಾಮ ಪಾರಾಯಣ, ಪುರುಷರಿಂದ ವಿಷ್ಣು ಸಹಸ್ರನಾಮ ಪಾರಾಯಣ ಎಲ್ಲವುದೆ...

ನಮ್ಮ ಸಂಸ್ಕೃತಿ ಒಳುಶಲೆ ಮಕ್ಕೊಗೆ ಪ್ರೇರಣೆ ನೀಡಿ – ಪಳ್ಳತ್ತಡ್ಕ ವಿಶ್ವೇಶ್ವರ ಭಟ್ಟ 8

ನಮ್ಮ ಸಂಸ್ಕೃತಿ ಒಳುಶಲೆ ಮಕ್ಕೊಗೆ ಪ್ರೇರಣೆ ನೀಡಿ – ಪಳ್ಳತ್ತಡ್ಕ ವಿಶ್ವೇಶ್ವರ ಭಟ್ಟ

ಬ್ರಾಹ್ಮಣರೆಲ್ಲ ಋಷಿಪುತ್ರರು. ಹಾಂಗಾಗಿ ಬ್ರಾಹ್ಮಣರೆಲ್ಲೋರು ಧರ್ಮ ಸಂಸ್ಕೃತಿಲಿದ್ದೊಂಡು ನೀತಿ ಧರ್ಮಂಗಳ ಸಮಾಜಕ್ಕೆ ಮಾರ್ಗದರ್ಶನ ಮಾಡುವ ಹೊಣೆಗಾರಿಕೆ ಅವಕ್ಕಿದ್ದು. ಈಗಾಣ ಕಾಲಲ್ಲಿ ಒಂದು ಸಂಸ್ಕೃತ ಶಬ್ದ ಬ್ರಾಹ್ಮಣ ಹುಡುಗನ ಬಾಯಿಲಿ ಬತ್ತಿಲ್ಲೆ, ವೇದ ಕಲಿತ್ತ ಮಕ್ಕಳ ಕಾಣ್ತದೇ ಅಪರೂಪ. ಎಲ್ಲ ಇಂಗ್ಳೀಶುಮಯ ಆಯಿದು. ಈಗಾಣ ಬ್ರಾಹ್ಮಣ,...

ನೂಲಹುಣ್ಣಿಮೆ-ಮುಜುಂಗಾವು ವಿದ್ಯಾಪೀಠಲ್ಲಿ 4

ನೂಲಹುಣ್ಣಿಮೆ-ಮುಜುಂಗಾವು ವಿದ್ಯಾಪೀಠಲ್ಲಿ

ಹುಣ್ಣಿಮೆ-ನೂಲಹುಣ್ಣಿಮೆ ಪಾಡ್ಯ-ಯುಗಾದಿ ಪಾಡ್ಯ, ಬಿದಿಗೆ- ಸೋಮನಬಿದಿಗೆ, ತದಿಗೆ- ಅಕ್ಷಯತದಿಗೆ, ಚೌತಿ- ವಿನಾಯಕ ಚೌತಿ, ಪಂಚಮಿ- ನಾಗರಪಂಚಮಿ, ಷಷ್ಠಿ- ಕುಕ್ಕೆ ಷಷ್ಠಿ, ಸಪ್ತಮಿ- ರಥಸಪ್ತಮಿ, ಅಷ್ಟಮಿ- ಗೋಕುಲಾಷ್ಟಮಿ, ನವಮಿ-ಮಹಾನವಮಿ, ದಶಮಿ-ವಿದ್ಯಾದಶಮಿ, ಏಕಾದಶೀ- ಪ್ರಥಮೈಕಾದಶೀ, ದ್ವಾದಶೀ- ಉತ್ಥಾನ ದ್ವಾದಶೀ, ತ್ರಯೋದಶೀ- ಶನಿತ್ರಯೋದಶೀ, ಚತುರ್ದಶೀ- ಅನಂತಚತುರ್ದಶೀ,...