ಎಂಟು ಕಾಡಾನೆಗೊ ಕೊಯಂಬತ್ತೂರಿಲ್ಲಿ ಮೂರು ಹೆಮ್ಮಕ್ಕಳ ಮೆಟ್ಟಿ ಕೊಂದವಡ…

February 9, 2011 ರ 8:54 pmಗೆ ನಮ್ಮ ಬರದ್ದು, ಇದುವರೆಗೆ ಒಪ್ಪ ಬೈಂದಿಲ್ಲೆ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಪರಮೇಶ್ವರಿ, ಸೆಲ್ವ ಮತ್ತಾಯಿ, ಖದೀಜ ಹೇಳ್ತ ಮೂರು ಜೆನ ಕೂಲಿ ಕೆಲಸಗಾರ್ತಿಗಳ ಕೊಯಂಬತ್ತೂರಿನ ಹತ್ರಾಣ ವಾಲ್ಪಾರ – ಪೆರಿಯ ಕಲ್ಲಾರ್ ಎಸ್ಟೇಟ್ ಹೇಳ್ತಲ್ಲಿ ಎಂಟು ಕಾಡಾನೆಗೊ ಬಂದು ಮೆಟ್ಟಿ ಕೊಂದವಡ ಇಂದು ಎರಡೂವರೆ ಗಂಟೆಗೆ. ಹಿಂದೆ ಇದೇ ಜಾಗೆಲಿ ಹುಲಿಗೊ ಆಕ್ರಮಣ ಮಾಡಿ ಎರಡು ಪುಳ್ಳರುಗೊ ಸತ್ತಿದವಡ. ಈ ಜಾಗೆ ಕೇರಳ – ತಮಿಳುನಾಡು ಗಡೀಲಿ ಇಪ್ಪ ಕಾರಣ ಮಲಯಾಳಿಗೊ ಹೆಚ್ಚು ತಲೆಬೆಶಿ ಮಾಡಿಗೊಂಡು ಇದ್ದವು. ಇವರ ದಾರಿಗೆ ಆನೆ ಅಡ್ಡ ಬಂದ್ಸೋ, ಆನೆಗಳ ದಾರಿಗೆ ಇವ್ವು ಅಡ್ಡ ಬಂದ್ಸೋ ಹೇಳಿ ದೊಡ್ಡಭಾವಂಗೆ ಗೊಂತಾಯಿದಿಲ್ಲೆ.

ಎಂಟು ಕಾಡಾನೆಗೊ ಕೊಯಂಬತ್ತೂರಿಲ್ಲಿ ಮೂರು ಹೆಮ್ಮಕ್ಕಳ ಮೆಟ್ಟಿ ಕೊಂದವಡ..., 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಕ್ಷರ°ಜಯಶ್ರೀ ನೀರಮೂಲೆಅಡ್ಕತ್ತಿಮಾರುಮಾವ°ಸಂಪಾದಕ°ಶ್ಯಾಮಣ್ಣಪವನಜಮಾವಶ್ರೀಅಕ್ಕ°ದೊಡ್ಡಮಾವ°ಶೀಲಾಲಕ್ಷ್ಮೀ ಕಾಸರಗೋಡುಉಡುಪುಮೂಲೆ ಅಪ್ಪಚ್ಚಿಮಾಲಕ್ಕ°ಅನುಶ್ರೀ ಬಂಡಾಡಿಸುವರ್ಣಿನೀ ಕೊಣಲೆಹಳೆಮನೆ ಅಣ್ಣಪೆರ್ಲದಣ್ಣಶರ್ಮಪ್ಪಚ್ಚಿಅನು ಉಡುಪುಮೂಲೆಬೋಸ ಬಾವಶಾಂತತ್ತೆಪುಟ್ಟಬಾವ°ಕೊಳಚ್ಚಿಪ್ಪು ಬಾವದೊಡ್ಡಭಾವಶೇಡಿಗುಮ್ಮೆ ಪುಳ್ಳಿಡೈಮಂಡು ಭಾವಪೆಂಗಣ್ಣ°ನೀರ್ಕಜೆ ಮಹೇಶ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ