ಕಮ್ಮಿ ಅಪ್ಪದು ಎಲ್ಲಿಂದ… ಹೆಚ್ಚಾವ್ತಡ, ಇನ್ನುದೇ…

March 8, 2011 ರ 11:16 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈಜಿಪ್ಟ್ ಗಲಭೆಗೊ ಎಲ್ಲ ಮುಗುದಪ್ಪದ್ದೆ, ಪೆಟ್ರೋಲಿಂಗೆ ಕ್ರಯ ಕಮ್ಮಿ ಆಕ್ಕೋ ಹೇಳಿ ಮಾತಾಡಿತ್ತಿದ್ದು ನಾವು ಬೈಲಿಲ್ಲಿ, ಈಗ ಇದಾ ಗದ್ದಾಫಿಯ ಲೆಕ್ಕದ್ದು ಸುರು ಆಯಿದಡ, ಅಲ್ಲೇ ಹತ್ರಾಣ ಲಿಬಿಯಾಲ್ಲಿ. ಕಚ್ಚಾ ಎಣ್ಣೆಗೆ ಕ್ರಯಾ ಏರ್ತಾ ಇದ್ದಡ. ಪೀಪೆಗೆ ನೂರು ಡಾಲರ್ ದಾಂಟಿ 118 ಡಾಲರ್ ವರೇಗೆ ಎತ್ತಿತ್ತು ಹೇಳಿ ಒಂದು ಶುದ್ದಿ.

ಹಾಂಗಾಗಿ ಇನ್ನು ಪೆಟ್ರೋಲಿಂಗೆ ಕ್ರಯ ಹೆಚ್ಚು ಮಾಡದ್ದೆ ಬೇರೆ ದಾರಿ ಇಲ್ಲೆ ಹೇಳಿ ನಮ್ಮ ಪ್ರಧಾನ ಮಂತ್ರಿಯ ಆರ್ಥಿಕ ಸಲಹೆಗಾರ ಸಿ.ರಂಗರಾಜನ್ ಹೇಳಿದ್ದನಡ.  ಆದರೆ ಬಪ್ಪ ತಿಂಗಳು ಎಂಗಳ ರಾಜ್ಯ ಸಹಿತ ಐದು ರಾಜ್ಯಂಗಳಲ್ಲಿ ವೋಟು ಇದ್ದ ಕಾರಣ ಎಂತ ಮಾಡ್ತವೋ ಏನೋ…?

ಕ್ರಯ ಹೀಂಗೆ ಏರುಸ್ಸು ಕಂಡು ದೊಡ್ಡಭಾವಂಗೂ ಬೇಜಾರಾಯಿದಡ. ಹಾಂಗೆ ಅವ° ಬೈಕ್ಕು ಕೊಟ್ಟ ಹೇಳಿ ಬೈಲಿಲ್ಲಿ ಒಂದು ಒರ್ತಮಾನ ಇದ್ದು.

ಅವಂಗೆ ಇನ್ನೂ ಹೆಚ್ಚು ಮೈಲೇಜು ಸಿಕ್ಕುವ ಬೈಕ್ಕು ತೆಗೇಕಡ ಹೇಳುದು ಗುಟ್ಟು… :-)

ಕಮ್ಮಿ ಅಪ್ಪದು ಎಲ್ಲಿಂದ... ಹೆಚ್ಚಾವ್ತಡ, ಇನ್ನುದೇ... , 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಮುಳಿಯ ಭಾವ
  ರಘುಮುಳಿಯ

  ಎಲ್ಲ ಹಾ೦ಗೆಯೇ ಅಲ್ಲದೋ ಭಾವ? ಪ್ರಾಯ ಹೆಚ್ಚಪ್ಪದಲ್ಲದ್ದೆ ಕಮ್ಮಿ ಆವುತ್ತೋ?ಹಾ೦ಗೆಯೇ ಕ್ರಯವುದೆ.
  ಕಮ್ಮಿ ಅಪ್ಪದು ಒ೦ದೇ, ಮನುಷ್ಯನ ಬೆಲೆ,ಅಲ್ಲದೋ?

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ

  ಏವ ಬೈಕು ಅಕ್ಕು ದೊಡ್ಡ ಭಾವ. ಯೆವುದರಲ್ಲಿ ಎಟ್ಟೆಟ್ಟು ಮೈಲೇಜ್ , ಡಿಸ್ಕ್ ಬ್ರೇಕ್ ಬೇಕೋ. ಸಿ.ಸಿ ಎಟ್ಟು ಒಳ್ಳೆದು..

  ಈ ಬೈಕಿಂಗೇ ಐದು ಹೊಡೆಲಿ ಡಬ್ಬಿ ಕಟ್ಟಿ ಸಣ್ಣ ಕಾರಿನಾಂಗೇ ಮಾಡ್ಲೆ ಎಡಿಗೋ?? ಹೆಡ್ಲೈಟ್ ಲಾಯಕ್ಕ ಇರೆಕ್ಕಪ್ಪೋ?!

  [Reply]

  VA:F [1.9.22_1171]
  Rating: 0 (from 0 votes)
 3. ಕೆದೂರು ಡಾಕ್ಟ್ರುಬಾವ°
  ಕೆದೂರುಡಾಕ್ಟ್ರು

  {ಅವಂಗೆ ಇನ್ನೂ ಹೆಚ್ಚು ಮೈಲೇಜು ಸಿಕ್ಕುವ ಬೈಕ್ಕು ತೆಗೇಕಡ ಹೇಳುದು ಗುಟ್ಟು}
  ಚೆ ಚೆ!…ಅದಕ್ಕೆ ಬೈಕ್ಕು ಮಾರುದು ಎ೦ತಕೆ? ಸುಲಾಬದ ಇಕ್ನೀಸು ಇದ್ದು ಬಾವ,
  ಬೈಕ್ಕಿನ ಮೀಟರು ಬದಲ್ಸಿರೆ ಆತು(ಹೆಚ್ಚು ಮೈಲೇಜು ತೋರ್ಸುವ ನಮೂನೆದು!)

  [Reply]

  VA:F [1.9.22_1171]
  Rating: +1 (from 1 vote)
 4. ಶ್ರೀಶಣ್ಣ
  ಶ್ರೀಶ

  ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ!!!
  ರೇಟ್ ಜಾಸ್ತಿ ಮಾಡ್ಲೆ ಒಂದು ಸಕಾರಣ ಸಿಕ್ಕಿತ್ತು ಹೇಳಿ ಕೊಶೀ ಆಯಿದಡ ಸರ್ಕಾರಕ್ಕೆ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸಂಪಾದಕ°ಶೇಡಿಗುಮ್ಮೆ ಪುಳ್ಳಿದೊಡ್ಡಭಾವವಸಂತರಾಜ್ ಹಳೆಮನೆvreddhiಜಯಗೌರಿ ಅಕ್ಕ°ಸುಭಗಅಕ್ಷರ°ಪುಣಚ ಡಾಕ್ಟ್ರುಕಾವಿನಮೂಲೆ ಮಾಣಿದೀಪಿಕಾವಿಜಯತ್ತೆಮಂಗ್ಳೂರ ಮಾಣಿಗೋಪಾಲಣ್ಣಕೇಜಿಮಾವ°ಒಪ್ಪಕ್ಕಸುವರ್ಣಿನೀ ಕೊಣಲೆವಿನಯ ಶಂಕರ, ಚೆಕ್ಕೆಮನೆಅನಿತಾ ನರೇಶ್, ಮಂಚಿನೀರ್ಕಜೆ ಮಹೇಶಅಡ್ಕತ್ತಿಮಾರುಮಾವ°ಶ್ರೀಅಕ್ಕ°ಸರ್ಪಮಲೆ ಮಾವ°ಅಕ್ಷರದಣ್ಣಹಳೆಮನೆ ಅಣ್ಣಚುಬ್ಬಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ