ಢೋಂಗಿ ಕರ್ನಾಟಕ…

June 3, 2011 ರ 5:15 pmಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೇಜಾರಾವುತ್ತು,
ಕೊಕ್ಕಡ, ಪಟ್ರಮೆ ನಮ್ಮ ಕರ್ನಾಟಕಲ್ಲಿಯೇ ಇಪ್ಪದಲ್ಲದೋ…?
ಶೋಭಕ್ಕ° ಯಡ್ಯೂರಪ್ಪನ ಕರಕ್ಕೊಂಡು ಬಂದದು ಇಲ್ಲಿಗೇ ಅಲ್ಲದೋ…?

ಮೊನ್ನೆ ಮೊನ್ನೆ ನಾವು ಮಾತಾಡಿದ್ದು. ಸುಪ್ರೀಂ ಕೋರ್ಟುದೇ ಹೇಳಿದ್ದು.
ಎಂಡೋಸಲ್ಫಾನ್ ಹೇಳ್ತ ಮಾರಿಯ ನಿಷೇಧ ಮಾಡ್ಸರ ಬಗ್ಗೆ.

ಆದರೆ ಯೇವದೋ ‘ಪೈಸೆ’ಯ ಬಲೆಗೆ ಬಿದ್ದ ಕೇಂದ್ರ ಸರ್ಕಾರ ಎಂಡೋಸಲ್ಫಾನ್ ನಿಷೇಧ ಮಾಡೆಕ್ಕಾರೆ ಇನ್ನು ಹನ್ನೆರಡು ಒರುಷ ಆದರೂ ಬೇಕು, ಅಲ್ಲಿಯೊರೇಗೆ ಎಂಡೋಸಲ್ಫಾನ್ ಅಲ್ಲದ್ದೆ ಬೇರೆ ದಾರಿ ಇಲ್ಲೆ ಹೇಳಿತ್ತು. ಈ ಸಂದರ್ಭಲ್ಲಿ ಅರೋಗ್ಯಕ್ಕೆ ಉಪದ್ರ ಕಡಮ್ಮೆ ಇಪ್ಪ ಪರ್ಯಾಯ ಕೀಟನಾಶಕಂಗಳ ಕಂಡು ಹುಡ್ಕುವೊ° ಹೇಳಿ ಕೇಂದ್ರ ಸರ್ಕಾರ ತೀರ್ಮಾನ ಮಾಡಿತ್ತು.

ಹಾಂಗೆ ಈ ಬಗ್ಗೆ ಚರ್ಚೆ ಮಾಡಿ ತೀರ್ಮಾನ ತೆಕ್ಕೊಂಬಲೆ ಕೇಂದ್ರ ‘ಕೃಷಿ ಭವನ’ ಇಂದು ಒಂದು ಮೀಟಿಂಗು ದಿನಿಗೇಳಿದ್ದತ್ತು. 21 ರಾಜ್ಯಂಗಳ ಪ್ರತಿನಿಧಿಗೊ ಭಾಗವಹಿಸಿತ್ತಿದ್ದವಡ. ಅದರಲ್ಲಿ 20 ರಾಜ್ಯಂಗಳ ಪ್ರತಿನಿಧಿಗೊ ಕೀಟಂಗಳ ಉಪದ್ರ ಕಮ್ಮಿ ಮಾಡ್ಳೆ ಎಂಡೋಸಲ್ಫಾನಿನಷ್ಟು ಕಮ್ಮಿ ಕ್ರಯದ ಒಳ್ಳೆ ‘ಮದ್ದು’ ಬೇರೆ ಇಲ್ಲೆ ಹೇಳಿ ಅಭಿಪ್ರಾಯ ಹೇಳಿದವಡ.

ಪುಣ್ಯಕ್ಕೆ ಕೇರಳ ಆದರೂ ತೀರ್ಮಾನ ವಿರೋಧಿಸಿ, ಎಂಡೋಸಲ್ಫಾನ್ ನಿಷೇಧ ಆಯೇಕಾದ್ಸೆ ಹೇಳಿ ಹಠ ಹಿಡುದತ್ತಡ.

ಬೇಜಾರು ಎಂತರ ಹೇಳಿರೆ,
ಮೊನ್ನೆ ಮೊನ್ನೆವರೇಗೆ ನಿಷೇಧ ಮಾಡೇಕು ಹೇಳಿಂಡು ಇದ್ದಿದ್ದ,
ಒರಿಸ್ಸಾ, ಮಧ್ಯಪ್ರದೇಶ, ಕರ್ನಾಟಕ ಇಂದ್ರಾಣ ಮೀಟಿಂಗಿಲ್ಲಿ `ಉಲ್ಟಾ’ ಹೊಡದ್ದಡ.

ಎಂತಾತೋ ಶೋಭಕ್ಕ, ಯಡ್ಯೂರಪ್ಪಂಗೆ,
ಬರೇ ಢೋಂಗಿ… 😉

ಹೆಚ್ಚಿನ ವಿವರಂಗಳ ಇಲ್ಲಿ ಓದಿ.

ಢೋಂಗಿ ಕರ್ನಾಟಕ..., 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

 1. Dr Pradeep
  dr pradeep

  ಭಾರಿ ಬೆಅಜಾರ ಆತು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶುದ್ದಿಕ್ಕಾರ°ಸುಭಗಬೊಳುಂಬು ಮಾವ°ಶಾ...ರೀವಿದ್ವಾನಣ್ಣವಾಣಿ ಚಿಕ್ಕಮ್ಮಸುವರ್ಣಿನೀ ಕೊಣಲೆಪುಟ್ಟಬಾವ°ಚೆನ್ನೈ ಬಾವ°ಕಳಾಯಿ ಗೀತತ್ತೆಜಯಗೌರಿ ಅಕ್ಕ°ಅನುಶ್ರೀ ಬಂಡಾಡಿಗಣೇಶ ಮಾವ°ವೇಣಿಯಕ್ಕ°ಗೋಪಾಲಣ್ಣಮಾಷ್ಟ್ರುಮಾವ°ಶ್ರೀಅಕ್ಕ°ಕೊಳಚ್ಚಿಪ್ಪು ಬಾವಶ್ಯಾಮಣ್ಣಎರುಂಬು ಅಪ್ಪಚ್ಚಿಅಕ್ಷರದಣ್ಣಡಾಮಹೇಶಣ್ಣದೀಪಿಕಾದೊಡ್ಮನೆ ಭಾವಬೋಸ ಬಾವವಿಜಯತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ